Kannada Duniya

ಅಡುಗೆ

ತುಪ್ಪದ ಅನ್ನ ಎಂದರೆ ಯಾರಿಗೆ ಇಷ್ಟವಿರಲ್ಲ ಹೇಳಿ! ಮಕ್ಕಳಂತೂ ಇಷ್ಟಪಟ್ಟು ತಿನ್ನುತ್ತಾರೆ. ತುಪ್ಪ ಹಾಕಿ ಮಾಡುವ ಈ ಅನ್ನ ಪರಿಮಳದ ಜೊತೆಗೆ ಅಷ್ಟೇ ರುಚಿಯಾಗಿ ಇರುತ್ತದೆ. ಕೇರಳ ಸ್ಟೈಲ್ ನಲ್ಲಿ ಮಾಡುವ ತುಪ್ಪದ ಅನ್ನದ ವಿಧಾನ ಇಲ್ಲಿದೆ ನೋಡಿ. ಬೆಳಿಗ್ಗಿನ ತಿಂಡಿಗೆ... Read More

ಹಾಲನ್ನು ಸಂಪೂರ್ಣ ಆಹಾರವೆಂದು ಕರೆಯುತ್ತಾರೆ. ಯಾಕೆಂದರೆ ಇದರಲ್ಲಿ ಎಲ್ಲಾ ಪೋಷಕಾಂಶಗಳು ಸಮೃದ್ಧವಾಗಿದೆ. ಇದು ದೇಹಕ್ಕೆ ಬೇಕಾದ ಪೋಷಕಾಂಶವನ್ನು ಒದಗಿಸುತ್ತದೆ. ಆದರೆ ಹಾಲನ್ನು ಕುದಿಸಿ ಕುಡಿಯಬೇಕು. ಹಾಲನ್ನು ಕುದಿಸಲು ಸರಿಯಾದ ವಿಧಾನ ತಿಳಿದುಕೊಳ್ಳಿ. ಇಲ್ಲವಾದರೆ ಇದರಿಂದ ಆರೋಗ್ಯಕ್ಕೆ ಹಾನಿಯಾಗಬಹುದು. ಹಸಿ ಹಾಲನ್ನು ಕುಡಿಯಬಾರದು.... Read More

ಮನೆಯಲ್ಲಿ ರಾತ್ರಿ ಊಟಕ್ಕೆಂದು ಚಪಾತಿ ಮಾಡಿರುತ್ತಿರಿ. ಅದು ಮಿಕ್ಕಿರುತ್ತದೆ.ಬೆಳಿಗ್ಗೆ ತಿನ್ನುವುದಕ್ಕೆ ಸಪ್ಪೆ ಸಪ್ಪೆ ಅನಿಸುತ್ತದೆ. ಆಗ ಅದರಿಂದ ಸುಲಭವಾಗಿ ಉಪ್ಪಿಟ್ಟು ಮಾಡಿಕೊಂಡು ತಿನ್ನಬಹುದು. ಇದರಿಂದ ಬೆಳಿಗ್ಗೆ ತಿಂಡಿಯ ತಲೆಬಿಸಿ ತಪ್ಪುತ್ತದೆ. ಚಪಾತಿ-6, ಎಣ್ಣೆ-2 ಟೀ ಸ್ಪೂನ್, ಈರುಳ್ಳಿ-2, ಹಸಿಮೆಣಸು-3, ಕರಿಬೇವು-ಸ್ವಲ್ಪ, ½... Read More

ಬಹುತೇಕ ಎಲ್ಲರೂ ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ ಅನ್ನು ಅಡುಗೆಯಲ್ಲಿ ಬಳಸುತ್ತಾರೆ. ಆದಾಗ್ಯೂ, ನೀವು ಅದನ್ನು ಅಂಗಡಿಯಿಂದ ಸಹ ಖರೀದಿಸಬಹುದು. ಆದರೆ ಮನೆಯಲ್ಲಿ ತಯಾರಿಸುವುದು  ಸುಲಭ.   ಇದರಲ್ಲಿ ಯಾವುದೇ ಕಲಬೆರಕೆ ಇಲ್ಲ. ಆದರೆ ಸಾಮಾನ್ಯವಾಗಿ ಮನೆಯಲ್ಲಿ ತಯಾರಿಸಿದ ಶುಂಠಿ ಬೆಳ್ಳುಳ್ಳಿ... Read More

ಮಕ್ಕಳಿಗೆ ಕೇಕ್ ಎಂದರೆ ತುಂಬಾ ಇಷ್ಟ ಎಂದು ಹೊರಗಡೆಯಿಂದ ತಂದು ಕೊಡುತ್ತೀರಾ….? ಇದರಿಂದ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇಲ್ಲಿ ಸುಲಭವಾಗಿ ಮಾಡಬಹುದಾದ ಚಾಕೋಲೆಟ್ ಮೌಸಿ ಇದೆ. ಮಕ್ಕಳಿಗೆ ಮಾಡಿಕೊಟ್ಟರೆ ಖುಷಿಯಿಂದ ಸವಿಯುತ್ತಾರೆ. ಬೇಕಾಗುವ ಸಾಮಗ್ರಿಗಳು 1 ಕಪ್ –ಚಿಕ್ಕದಾಗಿ... Read More

ಸಾಮಾನ್ಯವಾಗಿ, ಹಸಿರು ಚಹಾ, ಕಪ್ಪು ಚಹಾ, ಸೇಬು ಚಹಾ, ಗುಲಾಬಿ ಚಹಾ, ಪುದೀನಾ ಚಹಾ, ಕೊತ್ತಂಬರಿ ಚಹಾ  ಮುಂತಾದ  ಅನೇಕ ಚಹಾಗಳು  ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಚಹಾಗಳನ್ನು ಸೇವಿಸುವುದರಿಂದ  ನಾವು  ಆರೋಗ್ಯಕರವಾಗಿ  ಮತ್ತು ಸದೃಢವಾಗಿರುತ್ತೇವೆ ಎಂದು  ನಮಗೆಲ್ಲರಿಗೂ  ತಿಳಿದಿದೆ. ಆದರೆ ಈಗ... Read More

ಅನಿಲದ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ. ಮಧ್ಯಮ ವರ್ಗದವರು ಈ ಬೆಲೆಗಳ ಬಗ್ಗೆ ಕೋಪಗೊಂಡಿದ್ದಾರೆ. ಅದಕ್ಕಾಗಿಯೇ ನೀವು ಕೆಲವು ಸರಳ ಸಲಹೆಗಳನ್ನು ಅನುಸರಿಸಿದರೆ, ಅಡುಗೆ ಅನಿಲವು  ಹೆಚ್ಚು  ಕಾಲ  ಉಳಿಯುತ್ತದೆ.  ಗ್ಯಾಸ್ ಸಿಲಿಂಡರ್ ದೈನಂದಿನ ಜೀವನದ ಪ್ರಮುಖ ಭಾಗವಾಗಿದೆ. ಹಳ್ಳಿಗಳಲ್ಲಿ ಉರುವಲು... Read More

ಚಳಿಯ ಕಾರಣದಿಂದಾಗಿ ಈಗ ಎಲ್ಲಾ ಕಡೆ ಕೆಮ್ಮು, ಶೀತ ಶುರುವಾಗಿದೆ. ಎಲ್ಲದಕ್ಕೂ ಔಷಧದ ಮೊರೆ ಹೋಗುವ ಬದಲು ಮನೆಯಲ್ಲಿಯೇ ಬಿಸಿ ಬಿಸಿಯಾದ ಸೂಪ್ ಮಾಡಿಕೊಂಡು ಕುಡಿದು ನೋಡಿ. ಇಲ್ಲಿ ಏಡಿ ಬಳಸಿ ಮಾಡಬಹುದಾದ ಸೂಪ್ ಇದೆ. ಮಾಡುವುದಕ್ಕೂ ಸುಲಭವಿದೆ. ಮನೆಯಲ್ಲಿ ಪ್ರಯತ್ನಿಸಿ... Read More

 ಮಿಲ್ಕ್ ಶೇಕ್ ಗಳನ್ನು ಹೆಚ್ಚಿನ ಜನರು ಇಷ್ಟಪಡುತ್ತಾರೆ. ಆದರೆ ನೀವು ಖರ್ಜೂರದ ಮಿಲ್ಕ್ ಶೇಕ್ ತಯಾರಿಸಿದ್ದೀರಾ, ಅದು ಆರೋಗ್ಯಕ್ಕೆ ತುಂಬಾ ಒಳ್ಳೆಯದು..ಖರ್ಜೂರದ ಶೇಕ್ ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಖರ್ಜೂರದ ಸೇವನೆಯು ದೇಹಕ್ಕೆ ಅಗತ್ಯವಿರುವ ಅನೇಕ ಪೋಷಕಾಂಶಗಳನ್ನು ಒದಗಿಸುತ್ತದೆ. ಖರ್ಜೂರದ ಸೇವನೆಯು... Read More

ಏನಾದರೂ ಸಿಹಿ ತಿನ್ನಬೇಕು ಅನಿಸಿದ್ರೆ ಮನೆಯಲ್ಲಿ ಸುಲಭವಾಗಿ ಅವಲಕ್ಕಿ ಪಾಯಸ ಮಾಡಿಕೊಂಡು ತಿನ್ನಿ. ಇದನ್ನು ಮಾಡುವುದು ಕೂಡ ಬಲು ಸುಲಭ. ಅವಲಕ್ಕಿ-1/4 ಕಪ್, ಹಾಲು-2 ಕಪ್, ಸಕ್ಕರೆ-1/4 ಕಪ್, ಏಲಕ್ಕಿ ಪುಡಿ-1/4 ಟೀ ಸ್ಪೂನ್, ಕೇಸರಿ ದಳ-4 ಎಸಳು, ತುಪ್ಪ-2 ಟೇಬಲ್... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...