Kannada Duniya

ಸಂಗಾತಿ

ಹೆಚ್ಚಾಗಿ ಅಶ್ಲೀಲತೆಯ ಬಗ್ಗೆ ಮಾತನಾಡಲು ಜನರು ಹಿಂಜರಿಯುತ್ತಾರೆ. ಯಾಕೆಂದರೆ ಇದು ಕೊಳಕು ಆಲೋಚನೆ ಎಂದು ಜನರು ಭಾವಿಸುತ್ತಾರೆ. ಹಾಗಾಗಿ ತಮ್ಮ ಬಗ್ಗೆ ತಪ್ಪು ಕಲ್ಪನೆ ಉಂಟಾಗುತ್ತದೆ ಎಂಬ ಭಯ ಹಲವರಲ್ಲಿದೆ. ಆದರೆ ಅಶ್ಲೀತಲೆಯನ್ನು ನೋಡುವುದು ತಪ್ಪಲ್ಲ. ಆದರೆ ಅದನ್ನು ಸರಿಯಾದ ಕಾರಣಕ್ಕೆ... Read More

ಡೇಟಿಂಗ್ ಈಗ ಕಾಮನ್ ಆಗಿದೆ. ಯಾರ ಬಾಯಲ್ಲಿಯೂ ಕೇಳಿದ್ರೂ ನಾವು ಡೇಟಿಂಗ್ ನಲ್ಲಿದ್ದೇವೆ ಎಂಬ ಮಾತು ಇರುತ್ತದೆ. ಈ ಡೇಟಿಂಗ್ ಗೆ ಕುರಿತಾದ ಒಂದಷ್ಟು ಮಾಹಿತಿ ಇಲ್ಲಿದೆ. ನೀವು ಡೇಟಿಂಗ್ ಗೆ ಹೊರಟಿದ್ದೀರಾ? ಹಾಗಿದ್ದರೆ ನಿಮ್ಮ ಸಂಗಾತಿಯ ಮುಂದೆ ಈ ಕೆಲವು... Read More

ಮದುವೆ ಎಂದರೆ ಮಾರು ದೂರ ಓಡುವವರು ಇಲ್ಲಿ ಕೇಳಿ. ಮಹಾನ್ ದಾರ್ಶನಿಕನಾಗಿದ್ದ ಓಶೋ ರಜನೀಶ್ ಒಮ್ಮೆ ಮದುವೆಯೆಂಬ ವ್ಯವಸ್ಥೆಯಿಂದಲೇ ಸಮಸ್ಯೆಗಳು ಹೆಚ್ಚುತ್ತವೆ ಎಂದು ಹೇಳಿದ್ದರು. ಓಶೋ ಪ್ರಕಾರ ಮದುವೆ ವಿಫಲವಾಗಲು ಹಲವು ಕಾರಣಗಳಿವೆ. ಭಾರತೀಯರು ಮದುವೆ ಅನ್ನುವುದನ್ನು ಆದರ್ಶ ಎಂಬಂತೆ ಪರಿಗಣಿಸಿದ್ದೇವೆ.... Read More

ಒಂದು ಅಪ್ಪುಗೆ ಸಾವಿರ ಮಾತಿಗೆ ಸಮ. ನಿಮ್ಮ ಆತ್ಮೀಯರು ದುಃಖದಲ್ಲಿರಲಿ, ಖುಷಿಯಲ್ಲಿರಲಿ ಅವರನ್ನು ತಬ್ಬಿಕೊಂಡಾಗ ನೋವು ಕಡಿಮೆಯಾಗುತ್ತದೆ ಮಾತ್ರವಲ್ಲ ಅಪ್ಪಿಕೊಂಡಾಗ ಅಳುವೂ ನಿಲ್ಲುತ್ತದೆ. ಇದು ಒತ್ತಡವನ್ನೂ ನಿವಾರಿಸುತ್ತದೆ. ನಿಮ್ಮ ಸಂಗಾತಿಯನ್ನು ತಬ್ಬಿಕೊಳ್ಳುವ ಅವಕಾಶ ಸಿಕ್ಕಾಗಲೆಲ್ಲಾ ಮಿಸ್ ಮಾಡಬೇಡಿ ಎನ್ನುತ್ತಾರೆ ತಜ್ಞರು. ಅಪ್ಪಿಕೊಂಡಾಗ... Read More

ಡೇಟಿಂಗ್ ನಲ್ಲಿ ಇರುವವರು ಬ್ರೇಕಪ್ ಮಾಡಿಕೊಳ್ಳುವುದು, ವಿವಾಹವಾದವರು ಡಿವೋರ್ಸ್ ತೆಗೆದುಕೊಳ್ಳುವುದು ಈಗ ಬಹು ಸರಳವಾದ ಸಂಗತಿಯಾಗಿದೆ. ಹೀಗಾಗದೆ ಸಂಬಂಧಗಳು ಸುದೀರ್ಘ ಕಾಲ ಚೆನ್ನಾಗಿರಬೇಕು ಎಂದರೆ ಸಂಗಾತಿಗಳ ಮಧ್ಯೆ ಒಂದಷ್ಟು ವಯಸ್ಸಿನ ಅಂತರ ಇರಬೇಕು ಎನ್ನುತ್ತವೆ ಕೆಲವು ಸಂಶೋಧನೆಗಳು. ಹಿಂದಿನ ಕಾಲದಲ್ಲಿ ಒಂದೇ... Read More

ರಾತ್ರಿ ನಿದ್ರೆಯಲ್ಲಿ ಎಲ್ಲರಿಗೂ ಕನಸು ಬೀಳುತ್ತದೆ. ಕೆಲವರಿಗೆ ತಮ್ಮ ಜೀವನದಲ್ಲಿ ಹಿಂದೆ ನಡೆದ ಘಟನೆಗಳು ಕನಸಾಗಿ ಕಾಡುತ್ತದೆ. ಇನ್ನೂ ಕೆಲವರಿಗೆ ಮುಂದೆ ಆಗುವುದನ್ನು ಸೂಚಿಸುತ್ತದೆ ಎನ್ನಲಾಗುತ್ತದೆ. ಹಾಗೇ ಜನರ ಮನಸ್ಸಿನಲ್ಲಿರುವುದು ಕನಸಿನ ರೂಪದಲ್ಲಿ ಬರುತ್ತದೆ ಎನ್ನಲಾಗುತ್ತದೆ. ಹಾಗಾದ್ರೆ ನಿಮಗೆ ಲೈಂಗಿಕತೆಯ ಬಗ್ಗೆ... Read More

ಇತ್ತೀಚಿನ ದಿನಗಳಲ್ಲಿ ಜನರ ಜೀವನಶೈಲಿಯಲ್ಲಿ ಅನೇಕ ಬದಲಾವಣೆಗಳಾಗಿವೆ, ನಮ್ಮ ಕೆಟ್ಟ ಆಹಾರ ಪದ್ಧತಿ ಮತ್ತು ಒತ್ತಡದ ಜೀವನಶೈಲಿಯಿಂದಾಗಿ ನಿದ್ರೆಯ ಸಮಸ್ಯೆ ಕೂಡ ಕಾಡುತ್ತಿದೆ. ಇದರಿಂದ ದೇಹ ಹಲವು ರೋಗಗಳಿಗೆ ತುತ್ತಾಗುತ್ತಿದೆ. ಹಾಗಾಗಿ ನಿಮಗೆ ನಿದ್ರೆ ಸರಿಯಾಗಿ ಬರಲು ಒಂಟಿಯಾಗಿ ಮಲಗುವುದು ಅಥವಾ... Read More

ಸಂಬಂಧದಲ್ಲಿ ಪ್ರೀತಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಸಂಗಾತಿಗೆ ಒಬ್ಬರ ಮೇಲೆ ಒಬ್ಬರಿಗ ಪ್ರೀತಿ ಇದ್ದರೆ ಮಾತ್ರ ಆ ಸಂಬಂಧ ದೀರ್ಘಕಾಲ ಬಲವಾಗಿರುತ್ತದೆ. ಆದರೆ ಈ ಪ್ರೀತಿಯಲ್ಲಿ ಕೊರತೆಯಾದರೆ ಅನೇಕ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ನಿಮ್ಮ ಸಂಬಂಧದಲ್ಲಿ ಪ್ರೀತಿಯ ಕೊರತೆಯಾದರೆ ಅದನ್ನು... Read More

ಹೋಲಿಕಾ ದಹನವನ್ನು ಮಾರ್ಚ್ 24ರಂದು ಆಚರಿಸಲಾಗುತ್ತದೆ. ಈ ದಿನವನ್ನು ಅಧರ್ಮವನ್ನು ದಹನ ಮಾಡಿ ಧರ್ಮಕ್ಕೆ ವಿಜಯ ದೊರೆತ ದಿನವೆಂದು ಆಚರಿಸಲಾಗುತ್ತದೆ. ಆದರೆ ಈ ದಿನ ಕೆಲವು ರಾಶಿಯವರು ಎಚ್ಚರಿಕೆಯಿಂದಿರಬೇಕು. ಇಲ್ಲವಾದರೆ ನಿಮಗೆ ವಿಪತ್ತು ಕಾಡಬಹುದು. ಕನ್ಯಾ: ನಿಮ್ಮ ಮನಸ್ಸಿನಲ್ಲಿ ಗೊಂದಲ ಉಂಟಾಗಿ... Read More

ಸಂಬಂಧದಲ್ಲಿ ಸಂಗಾತಿಗಳು ತಮ್ಮ ಸಂಗಾತಿ ಹೀಗೆ ಇರಬೇಕು ಎಂಬ ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಆದರೆ ಇದು ಒಳ್ಳೆಯದಲ್ಲ. ಯಾಕೆಂದರೆ ನಿಮ್ಮ ನಿರೀಕ್ಷೆ ಸುಳ್ಳಾದರೆ ಅದರಿಂದ ನಿಮ್ಮ ಸಂಬಂಧ ಹಾಳಾಗುತ್ತದೆ. ಹಾಗಾಗಿ ನಿಮ್ಮ ಸಂಬಂಧದಲ್ಲಿ ನಿಮ್ಮ ಸಂಗಾತಿಯ ಬಗ್ಗೆ ಈ ನಿರೀಕ್ಷೆಗಳನ್ನು ಇಟ್ಟುಕೊಳ್ಳಬೇಡಿ. ನಿಮ್ಮ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...