Kannada Duniya

ಅಶ್ಲೀಲತೆ ಚಿತ್ರಗಳನ್ನು ಸಂಗಾತಿಯೊಂದಿಗೆ ಅಥವಾ ಏಕಾಂಗಿಯಾಗಿ ನೋಡುವುದು ಒಳ್ಳೆಯದೇ?

ಹೆಚ್ಚಾಗಿ ಅಶ್ಲೀಲತೆಯ ಬಗ್ಗೆ ಮಾತನಾಡಲು ಜನರು ಹಿಂಜರಿಯುತ್ತಾರೆ. ಯಾಕೆಂದರೆ ಇದು ಕೊಳಕು ಆಲೋಚನೆ ಎಂದು ಜನರು ಭಾವಿಸುತ್ತಾರೆ. ಹಾಗಾಗಿ ತಮ್ಮ ಬಗ್ಗೆ ತಪ್ಪು ಕಲ್ಪನೆ ಉಂಟಾಗುತ್ತದೆ ಎಂಬ ಭಯ ಹಲವರಲ್ಲಿದೆ. ಆದರೆ ಅಶ್ಲೀತಲೆಯನ್ನು ನೋಡುವುದು ತಪ್ಪಲ್ಲ. ಆದರೆ ಅದನ್ನು ಸರಿಯಾದ ಕಾರಣಕ್ಕೆ ನೋಡಬೇಕು. ಹಾಗಾದ್ರೆ ಅಶ್ಲೀಲತೆ ಚಿತ್ರಗಳನ್ನು ಸಂಗಾತಿಯೊಂದಿಗೆ ಅಥವಾ ಏಕಾಂಗಿಯಾಗಿ ನೋಡುವುದು ಯಾವುದು ಒಳ್ಳೆಯದು ಎಂಬುದನ್ನು ತಿಳಿಯಿರಿ.

ನಿಮಗೆ ಲೈಂಗಿಕತೆಯ ಬಗ್ಗೆ ಏನು ತಿಳಿದಿಲ್ಲವಾದರೆ ಅಶ್ಲೀಲತೆಯನ್ನು ವೀಕ್ಷಿಸಬಹುದು. ಹಾಗೇ ನಿಮ್ಮಗೆ ಲೈಂಗಿಕತೆಯ ಬಗ್ಗೆ ಆಸಕ್ತಿ ಕಡಿಮೆಯಾಗಿದ್ದರೆ ಅದನ್ನು ಹೆಚ್ಚಿಸಲು ಇದು ಸಹಕಾರಿಯಾಗಿದೆ. ಆದರೆ ಇದನ್ನು ಸಂಗಾತಿಯೊಂದಿಗೆ ನೋಡಿದರೆ ಒಳ್ಳೆಯದು. ಇದರಿಂದ ನಿಮ್ಮ ನಡುವೆ ರೊಮ್ಯಾಂಟಿಕ್ ಭಾವನೆ ಮೂಡುತ್ತದೆ. ಇದು ನಿಮ್ಮ ಉತ್ಸಾಹಕತೆಯನ್ನು ಹೆಚ್ಚಿಸುತ್ತದೆ.

ನೀವು ಅವಿಹಿತರಾಗಿದ್ದರೆ ನಿಮ್ಮ ಲೈಂಗಿಕ ಹತಾಶೆಯನ್ನು ಕಡಿಮೆ ಮಾಡಿಕೊಳ್ಳಲು ಅಶ್ಲೀಲತೆಯನ್ನು ವೀಕ್ಷಿಸಬಹುದು. ಮತ್ತು ಇದು ಹಸ್ತಮೈಥುನ ಮಾಡಿಕೊಳ್ಳುವವರಿಗೆ ಪ್ರಯೋಜನಕಾರಿಯಾಗಿದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...