Kannada Duniya

ಸಂಗಾತಿ

ಪ್ರೀತಿಯ ಸಂಬಂಧ ಬಹಳ ಸುಂದರವಾದ ಸಂಬಂಧವಾಗಿದೆ. ಈ ಸಂಬಂಧದಲ್ಲಿ ಸಂಗಾತಿಗಳು ಒಬ್ಬರನೊಬ್ಬರು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಈ ಸಂಬಂಧ ಕೆಲವೊಮ್ಮೆ ಮುರಿದುಬೀಳುವ ಸಾಧ್ಯತೆ ಹೆಚ್ಚು. ಹಾಗಾಗಿ ನಿಮ್ಮ ಪ್ರೀತಿಯ ಸಂಬಂಧದಲ್ಲಿ ಎಲ್ಲವೂ ಸರಿಯಾಗಿದೆಯೇ ಎಂಬುದನ್ನು ಹೀಗೆ ತಿಳಿದುಕೊಳ್ಳಿ. ನಿಮ್ಮ ಸಂಗಾತಿಯ ನಡವಳಿಕೆಯನ್ನು... Read More

ಮದುವೆಯ ನಂತರ ಜೀವನದಲ್ಲಿ ಹಲವು ಬದಲಾವಣೆಗಳಾಗುತ್ತವೆ. ಅದಕ್ಕೆ ನಾವು ಹೊಂದಿಕೊಂಡು ಹೋಗಬೇಕಾಗುತ್ತದೆ. ಆದರೆ ಕೆಲವರಿಗೆ ಕೆಲವು ಕೆಟ್ಟ ಅಭ್ಯಾಸಗಳಿರುತ್ತದೆ. ಇದು ಸಂಬಂಧವನ್ನು ಕೆಡಿಸಬಹುದು. ಹಾಗಾಗಿ ಮದುವೆಯಾದ ತಕ್ಷಣ ಈ ಅಭ್ಯಾಸಗಳನ್ನು ಬಿಟ್ಟುಬಿಡಿ. ಮದುವೆಯಾದ ತಕ್ಷಣ ನಿಮಗೆ ಅನುಮಾನಿಸುವ ಗುಣವಿದ್ದರೆ ಅದನ್ನು ಅಂದೇ... Read More

ಮದುವೆಯ ನಂತರ ದಂಪತಿಗಳು ಹೊಸ ಜೀವನಕ್ಕೆ ಕಾಲಿಡುತ್ತಾರೆ. ಹಾಗಾಗಿ ಯಾವಾಗಲೂ ಸಂತೋಷದಿಂದಿರಲು ಬಯಸುತ್ತಾರೆ. ಅದಕ್ಕಾಗಿ ಹೊರಗಡೆ ಹೋಗುತ್ತಾರೆ. ಹಾಗಾಗಿ ಮದುವೆಯ ನಂತರ ಮೊದಲ ಬಾರಿಗೆ ಪ್ರವಾಸಕ್ಕೆ ಹೋಗುವ ದಂಪತಿಗಳು ಈ ತಪ್ಪು ಮಾಡಬೇಡಿ. ಇದರಿಂದ ನಿಮ್ಮ ವಿಶೇಷ ಕ್ಷಣಗಳು ಹಾಳಾಗುತ್ತದೆಯಂತೆ. ನೀವು... Read More

ನಗು ಆರೋಗ್ಯಕ್ಕೆ ಒಳ್ಳೆಯದು ನಿಜ. ಅಂದಮಾತ್ರಕ್ಕೆ ಸರಿಯಾದ ವಿಚಾರಕ್ಕೆ ನಗಬೇಕು. ಇಲ್ಲವಾದರೆ ಇದರಿಂದ ನಿಮಗೆ ಸಮಸ್ಯೆಯಾಗಬಹುದು. ಹಾಗೇ ಈ ನಗುವಿನಿಂದ ನಿಮ್ಮ ಸಂಬಂಧ ಕೂಡ ಹಾಳಾಗಬಹುದಂತೆ. ಹಾಗಾಗಿ ನೀವು ಇಂತಹ ಸಂದರ್ಭಗಳಲ್ಲಿ ನಗಬೇಡಿ. ನೀವು ಸಂಗಾತಿಯ ನೋಟದ ಬಗ್ಗೆ ತಮಾಷೆ ಮಾಡಿ... Read More

ಕೆಲವರು ಮನಸ್ಸು ತುಂಬಾ ಬಲಿಷ್ಠವಾಗಿರುತ್ತದೆ. ಅವರು ಎಂತಹ ಸಂದರ್ಭಗಳು ಎದುರಾದರೂ ಅದನ್ನು ಹೆದರದೆ ನಿಬಾಯಿಸಿಕೊಂಡು ಹೋಗುತ್ತಾರೆ. ಆದರೆ ಕೆಲವರು ಸೂಕ್ಷ್ಮ ಮನಸ್ಥಿತಿಯನ್ನು ಹೊಂದಿರುತ್ತಾರೆ. ಅವರು ಜೀವನದಲ್ಲಿ ಎದುರಾದ ಯಾವುದೇ ಸಮಸ್ಯೆಗಳನ್ನು ಎದುರಿಸಲು ಹಿಂಜರಿಯುತ್ತಾರೆ. ಹಾಗಾಗಿ ನಿಮ್ಮ ಸಂಗಾತಿ ಸೂಕ್ಷ್ಮ ಮನಸ್ಸಿನವರೇ? ಎಂಬುದನ್ನು... Read More

ಸಂಬಂಧ ದಿನ ಕಳೆದಂತೆ ಅದರ ಆಕರ್ಷಣೆಯನ್ನು ಕಳೆದುಕೊಳ್ಳುತ್ತದೆ. ಇದರಿಂದ ದಂಪತಿಗಳು ದೂರವಾಗುವ ಸಂಭವವಿದೆ. ಹಾಗಾಗಿ ಸಂಬಂಧದಲ್ಲಿ ಉತ್ಸಾಹ ಹೆಚ್ಚಾಗಿರಲು ಈ ವಿಷಯಗಳ ಕಡೆಗೆ ಹೆಚ್ಚು ಗಮನ ಕೊಡಿ. ದಂಪತಿಗಳು ಹೆಚ್ಚು ಸಮಯ ಒಟ್ಟಿಗೆ ಕಳೆಯಲು ಪ್ರಯತ್ನಿಸಿ. ಕೆಲಸಕ್ಕೆ ಹೋಗುವಂತಹ ದಂಪತಿಗಳು ವಾರಾಂತ್ಯದಲ್ಲಿ... Read More

ಸಂಬಂಧಗಳನ್ನು ನಿಭಾಯಿಸುವುದು ಬಹಳ ಕಷ್ಟಕರ. ಒಂದು ಸಣ್ಣ ತಪ್ಪುಗಳಿಂದ ಸಂಬಂಧ ಹಾಳಾಗಬಹುದು. ಹಾಗಾಗಿ ಸಂಬಂಧಗಳನ್ನು ಉಳಿಸಿಕೊಳ್ಳುವುದು ಬಹಳ ಕಷ್ಟಕರ. ಆದರೆ ನೀವು ಸಂಬಂಧವನ್ನು ಉಳಿಸಿಕೊಳ್ಳುವ ಸಲುವಾಗಿ ಈ ವಿಚಾರಗಳ ಬಗ್ಗೆ ಎಂದಿಗೂ ರಾಜಿ ಮಾಡಿಕೊಳ್ಳಬೇಡಿ. ಪರಿಸ್ಥಿತಿ ಏನೇ ಇದ್ದರೂ ಕೂಡ ನಿಮ್ಮ... Read More

ಸಾಮಾನ್ಯವಾಗಿ ದಂಪತಿಗಳ ವಿಚ್ಛೇದನಕ್ಕೆ ಕಾರಣ ಜಗಳ ಮತ್ತು ತಪ್ಪು ತಿಳುವಳಿಕೆಗಳು ಕಾರಣವೆಂಬುದು ಎಲ್ಲರ ಭಾವನೆ. ಆದರೆ ದಂಪತಿಗಳ ನಡುವೆ ಬಿರುಕು ಮೂಡಲು ಹಲವು ಕಾರಣಗಳಿವೆ. ಹಾಗಾಗಿ ಅದರ ಬಗ್ಗೆ ತಿಳಿದುಕೊಳ್ಳಿ. ದಂಪತಿಗಳು ಸಂಬಂಧದಲ್ಲಿ ಒಬ್ಬರನೊಬ್ಬರು ಗೌರವಿಸುವುದು ಅಗತ್ಯ. ಆದರೆ ಮಹಿಳೆಯರಿಗೆ ಕೆಲವೊಮ್ಮೆ... Read More

ಮದುವೆಗೆ ಸಂಗಾತಿಯ ಹುಡುಕಾಟದಲ್ಲಿದ್ದೀರಾ? ಯಾವ ರೀತಿಯ ಸಂಗಾತಿ ನಿಮ್ಮ ಬಾಳಲ್ಲಿ ಬಂದರೆ ಜೀವನ ನೆಮ್ಮದಿಯಾಗಿರುತ್ತದೆ ಎಂಬುದಕ್ಕ ಇಲ್ಲೊಂದಿಷ್ಟು ಮಾಹಿತಿ ಇದೆ ನೋಡಿ. ಅಂದ ಚಂದಕ್ಕಿಂತ ಸಂಗಾತಿಯ ಗುಣನಡತೆ ಬಹಳ ಮುಖ್ಯವಾಗಿರುತ್ತದೆ. ನೋಡುವುದಕ್ಕೆ ಚೆಂದವಿದ್ದು ವ್ಯಕ್ತಿತ್ವವೇ ಕ್ರೂರವಾಗಿದ್ದರೆ ಅಂತಹವರ ಜೊತೆ ಬದುಕು ಸಾಗಿಸುವುದು... Read More

ನೀವು ಹನಿಮೂನ್ ಗೆ ಹೊರಡುವಾಗ ಈ ಕೆಲವು ವಿಷಯಗಳ ಬಗ್ಗೆ ಯಾರು ನಿಮಗೆ ಮಾಹಿತಿ ನೀಡಿರುವುದಿಲ್ಲ. ಅಂತಹ ಕೆಲವು ಅಪರೂಪದ ಸಲಹೆಗಳು ಇಲ್ಲಿವೆ ನೋಡಿ. ಸಾಮಾನ್ಯವಾಗಿ ವಿವಾಹವಾದ ಎರಡು ದಿನಗಳಲ್ಲಿ ಹನಿಮೂನ್ ಗೆ ತೆರಳುವವರು ಹೆಚ್ಚು. ಆದರೆ ಈ ಅವಧಿಯಲ್ಲಿ ಮದುವೆಯ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...