Kannada Duniya

ಸಂಗಾತಿ

ನಿಮ್ಮ ದಾಂಪತ್ಯ ಜೀವನ ಸುಖಕರವಾಗಿರಲು ನಿಮ್ಮ ಸಂಗಾತಿ ಸಂತೋಷ ಕೂಡ ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ನಿಮ್ಮ ಜೀವನದಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಜಗಳ, ಮನಸ್ಥಾಪ ನಡೆಯುತ್ತಿರುತ್ತದೆ. ಹಾಗಾದ್ರೆ ನಿಮ್ಮ ಸಂಗಾತಿ ನಿಮ್ಮ ಜೊತೆ ಸಂತೋಷವಾಗಿಲ್ಲ ಎಂಬುದನ್ನು ಈ ಮೂಲಕ ತಿಳಿಯಿರಿ. ನಿಮ್ಮ... Read More

ವಿವಾಹವಾದ ಪ್ರತಿಯೊಬ್ಬರು ಒಂದಿಲ್ಲೊಂದು ಕಾರಣಕ್ಕೆ ಮನಸ್ತಾಪಗಳನ್ನು ಎದುರಿಸುತ್ತಾರೆ. ಅದನ್ನು ಹಾಗೆ ಬಿಟ್ಟರೆ ವೈವಾಹಿಕ ಜೀವನವೇ ಹಾಳಾಗಬಹುದು.ಜೀವನವಿಡೀ ಜೊತೆಯಾಗಿ ಇರುತ್ತೇವೆ ಎಂಬ ಭರವಸೆಯಿಂದ ಮದುವೆಯಾದವರು ಚಿಕ್ಕಪುಟ್ಟ ಸಮಸ್ಯೆಗಳಿಂದ ದೂರಾಗುತ್ತಾರೆ. ಹಾಗಾದರೆ ಅದನ್ನೆಲ್ಲಾ ಸರಿದೂಗಿಸಿಕೊಂಡು ಹೋಗುವುದು ಹೇಗೆ? ಆರೋಗ್ಯಕರ ಸಂಬಂಧದಲ್ಲಿ ದೈಹಿಕ ಅನ್ಯೋನ್ಯತೆಯು ಬಹಳ ಮುಖ್ಯ. ಪತಿ ಪತ್ನಿಯರ ನಡುವಿನ ಲೈಂಗಿಕ ಭಿನ್ನಾಭಿಪ್ರಾಯದಿಂದ ಹಲವು ಸಮಸ್ಯೆಗಳು ಉದ್ಭವಿಸಬಹುದು. ಅದರಲ್ಲೂ ವಿಶೇಷವಾಗಿ ಮಹಿಳೆಯರು... Read More

ಜ್ಯೋತಿಷ್ಯಶಾಸ್ತ್ರದ ಪ್ರಕಾರ ನವಗ್ರಹಗಳಲ್ಲಿ ಒಂದೊಂದು ಗ್ರಹಗಳು ಒಂದೊಂದು ಸಂಬಂಧಗಳನ್ನು ಸೂಚಿಸುತ್ತದೆ. ಹಾಗಾದ್ರೆ ಯಾವ ಗ್ರಹ ದೋಷವಿದ್ದರೆ ನಿಮ್ಮ ಯಾವ ಸಂಬಂಧ ಕೆಡುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಸೂರ್ಯ ಗ್ರಹ ದೋಷವಿದ್ದರೆ ನಿಮ್ಮ ತಂದೆಯೊಂದಿಗಿನ ಸಂಬಂಧ ಹದಗೆಡುತ್ತದೆಯಂತೆ. ಅಲ್ಲದೇ ತಂದೆಗೆ ಗೌರವ ನೀಡದಿದ್ದರೆ ನಿಮ್ಮ... Read More

ನೀವು ಅಪ್ಪ ಅಮ್ಮ ತೋರಿಸಿದ ಹುಡುಗಿಯನ್ನೇ ಮದುವೆಯಾಗಲು ಒಪ್ಪಿದ್ದೀರಾ? ಹಾಗಿದ್ದರೆ ಇಲ್ಲಿ ಕೇಳಿ. ಈ ಕೆಲವು ವಿಷಯಗಳನ್ನು ಅರೇಂಜ್ಡ್ ಮ್ಯಾರೇಜ್ ಆಗುವವರು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಗುರು ಹಿರಿಯರು ಕಂಡು ನಿಶ್ಚಯಿಸಿದ ಮದುವೆಯಿಂದ ಸಾಕಷ್ಟು ಲಾಭವಿದೆ. ಯಾಕೆಂದರೆ ಇಲ್ಲಿ ಮನೆತನ, ಮರ್ಯಾದೆಯ ಬಗ್ಗೆ... Read More

ಪುರುಷರು ಮತ್ತು ಮಹಿಳೆ ಇಬ್ಬರ ಜೀವನದಲ್ಲಿ ಲೈಂಗಿಕತೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಹಾಗಾಗಿ ನಿಮ್ಮ ಲೈಂಗಿಕ ಜೀವನ ಉತ್ತಮವಾಗಿದ್ದರೆ ಮಾತ್ರ ದಂಪತಿಗಳ ನಡುವೆ ಪ್ರೀತಿ ಹೆಚ್ಚುತ್ತದೆ ಮತ್ತು ಅವರು ಸುಖಕರವಾದ ಜೀವನವನ್ನು ಅನುಭವಿಸುತ್ತಾರೆ. ಆದರೆ ಕೆಲವರಿಗೆ ದಿನಕ್ಕೆ ಎಷ್ಟು ಬಾರಿ ಲೈಂಗಿಕ... Read More

ಮದುವೆಯ ನಂತರ ಸಂಗಾತಿಗಳ ಜವಾಬ್ದಾರಿ ಹೆಚ್ಚಾಗುತ್ತದೆ. ಹಾಗಾಗಿ ಇಬ್ಬರು ಸೇರಿ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸಿಕೊಂಡು ಹೋಗಬೇಕು. ಇಲ್ಲವಾದರೆ ನಿಮ್ಮ ಮಧ್ಯೆ ಜಗಳವಾಗಬಹುದು. ಆದರೆ ಕೆಲವೊಮ್ಮೆ ಇದು ನಿಮ್ಮ ದಾಂಪತ್ಯ ಜೀವನಕ್ಕೆ ಮಾರಕವಾಗಬಹುದಂತೆ. ದಂಪತಿಗಳು ಒಟ್ಟಿಗೆ ವಾಸಿಸುವಾಗ ನಿಮ್ಮ ಮಧ್ಯೆ ಯಾವುದೇ ವಿಚಾರವನ್ನು... Read More

ಯಾವುದೇ ಸಂಬಂಧ ದೀರ್ಘಕಾಲದವರೆಗೆ ಇರಲು ನಂಬಿಕೆ ಬಹಳ ಮುಖ್ಯ. ಒಬ್ಬರಿಗೆ ಮತ್ತೊಬ್ಬರ ಮೇಲೆ ನಂಬಿಕೆ ಇದ್ದರೆ ಪ್ರೀತಿಯ ಜೀವನ ಸುಖಕರವಾಗಿ ಸಾಗುತ್ತದೆ. ನಿಮ್ಮ ಸಂಬಂಧ ಬಲಗೊಳ್ಳುತ್ತದೆ. ಆದರೆ ನಿಮ್ಮ ಸಂಗಾತಿ ನಿಮ್ಮ ಮೇಲೆ ಯಾವಾಗಲೂ ಅನುಮಾನ ವ್ಯಕ್ತಪಡಿಸುತ್ತಿದ್ದರೆ ಈ ಸಲಹೆ ಪಾಲಿಸಿ.... Read More

ಜನರು ಫಿಟ್ ಆಗಿ ಆರೋಗ್ಯವಾಗಿರಲು ಪ್ರತಿದಿನ ವ್ಯಾಯಾಮವನ್ನು ಮಾಡುತ್ತಾರೆ. ಆದರೆ ಕೆಲವರು ವ್ಯಾಯಾಮ ಮಾಡುವಾಗ ಒಂಟಿಯಾಗಿ ಮಾಡುತ್ತಾರೆ. ಆದರೆ ಕೆಲವರು ಸಂಗಾತಿಯ ಜೊತೆಗೆ ವ್ಯಾಯಾಮ ಮಾಡುತ್ತಾರೆ. ಇದರಲ್ಲಿ ಯಾವುದು ಉತ್ತಮ ಎಂಬುದನ್ನು ತಿಳಿಯಿರಿ. ಸಂಶೋಧನೆಯೊಂದರಲ್ಲಿ ತಿಳಿದುಬಂದ ಪ್ರಕಾರ ತಮ್ಮ ಸಂಗಾತಿಯ ಜೊತೆಗೆ... Read More

ದಂಪತಿಗಳ ನಡುವೆ ಜಗಳ, ಕೋಪ ಸಾಮಾನ್ಯ. ಆದರೆ ಇದು ವಿಕೋಪಕ್ಕೆ ಹೋಗಬಾರದು. ಇದರಿಂದ ವೈವಾಹಿಕ ಜೀವನದಲ್ಲಿ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ನಿಮ್ಮ ವೈವಾಹಿಕ ಜೀವನ ಸುಖಕರವಾಗಿರಲು ನಿಮ್ಮ ಕೋಪವನ್ನು ನಿಗ್ರಹಿಸಬೇಕು. ಅದಕ್ಕಾಗಿ ಈ ಕ್ರಮಗಳನ್ನು ಪಾಲಿಸಿ. ಪತಿ ಅಥವಾ ಪತ್ನಿ ಇಬ್ಬರಲ್ಲಿ... Read More

ಸಂಸಾರದಲ್ಲಿ ಗಂಡ ಹೆಂಡತಿ ನೆಮ್ಮದಿಯಾಗಿ ಸುದೀರ್ಘ ಕಾಲ‌ ಜೀವನ  ನಡೆಸಬೇಕಾದರೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು ಎಷ್ಟು ಮುಖ್ಯವೋ, ಬಿಜಿ ಕೆಲಸಗಳ ಮಧ್ಯೆ ಒಬ್ಬರಿಗೊಬ್ಬರು ಸಮಯ ಕೊಟ್ಟುಕೊಳ್ಳುವುದು ಕೂಡ ಅಷ್ಟೇ ಮುಖ್ಯ. ನಿಮ್ಮ ಸಂಗಾತಿಗಾಗಿ ಅವರ ಮನಸ್ಸಿನ ಸಂತೋಷಕ್ಕಾಗಿ ಈ ಕೆಲವು ಸಂಗತಿಗಳನ್ನು... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...