Kannada Duniya

ನಿಮಗೆ ಲೈಂಗಿಕತೆಯ ಬಗ್ಗೆ ಕನಸು ಬೀಳಲು ಕಾರಣವೇನು ಗೊತ್ತಾ?

ರಾತ್ರಿ ನಿದ್ರೆಯಲ್ಲಿ ಎಲ್ಲರಿಗೂ ಕನಸು ಬೀಳುತ್ತದೆ. ಕೆಲವರಿಗೆ ತಮ್ಮ ಜೀವನದಲ್ಲಿ ಹಿಂದೆ ನಡೆದ ಘಟನೆಗಳು ಕನಸಾಗಿ ಕಾಡುತ್ತದೆ. ಇನ್ನೂ ಕೆಲವರಿಗೆ ಮುಂದೆ ಆಗುವುದನ್ನು ಸೂಚಿಸುತ್ತದೆ ಎನ್ನಲಾಗುತ್ತದೆ. ಹಾಗೇ ಜನರ ಮನಸ್ಸಿನಲ್ಲಿರುವುದು ಕನಸಿನ ರೂಪದಲ್ಲಿ ಬರುತ್ತದೆ ಎನ್ನಲಾಗುತ್ತದೆ. ಹಾಗಾದ್ರೆ ನಿಮಗೆ ಲೈಂಗಿಕತೆಯ ಬಗ್ಗೆ ಕನಸು ಬೀಳಲು ಕಾರಣವೇನು ಎಂಬುದನ್ನು ತಿಳಿಯಿರಿ.

ನಿಮಗೆ ಕನಸಿನಲ್ಲಿ ಲೈಂಗಿಕತೆ ಹೊಂದುವುದು ಕಂಡುಬಂದರೆ ನೀವು ಸಂಗಾತಿಯೊಂದಿಗೆ ಉತ್ತಮ ಲೈಂಗಿಕ ಜೀವನವನ್ನು ಹೊಂದಿದ್ದೀರಿ ಎಂಬುದನ್ನು ತಿಳಿಸುತ್ತದೆ. ಅಲ್ಲದೇ ನೀವು ಲೈಂಗಿಕತೆಯ ಬಗ್ಗೆ ಆನಂದವನ್ನು ಹೊಂದಿದ್ದೀರಿ ಎಂಬ ಸೂಚನೆಯಾಗಿದೆ.

ಹಾಗೇ ಕೆಲವರಿಗೆ ಜೀವನದಲ್ಲಿ ಲೈಂಗಿಕ ಸುಖ ಸರಿಯಾಗಿ ಸಿಗದಿದ್ದರೆ ಆಗ ಅವರಿಗೆ ಕನಸಿನಲ್ಲಿ ಲೈಂಗಿಕ ಸುಖ ಸಿಗುವ ಹಾಗೇ ಕನಸು ಬೀಳುತ್ತದೆಯಂತೆ. ಹಾಗಾಗಿ ಇಂತವರು ಸಂಗಾತಿಯೊಂದಿಗೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...