Kannada Duniya

ಸೌಂದರ್ಯ

ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ಕೆಲವರು ಮುಖಕ್ಕೆ ಅರಿಶಿನವನ್ನು ಹಚ್ಚುತ್ತಾರೆ. ಇದು ಸೋಂಕು ನಿವಾರಕ ಗುಣವನ್ನು ಹೊಂದಿರುವ ಕಾರಣ ಇದು ಚರ್ಮದ ಸಮಸ್ಯೆಗಳು ಬರದಂತೆ ತಡೆಯುತ್ತದೆ. ಆದರೆ ಅರಿಶಿನವನ್ನು ಮುಖಕ್ಕೆ ಹಚ್ಚುವಾಗ ಈ ಸಲಹೆ ಪಾಲಿಸಿ. ಮುಖಕ್ಕೆ ಅರಿಶಿನವನ್ನು ಹಚ್ಚಿದ ಬಳಿಕ ಮುಖವನ್ನು... Read More

ಬಾಲಿವುಡ್ ನಟಿ ಕತ್ರಿನಾ ಕೈಫ್ ರವರ ತ್ವಚೆ ತುಂಬಾ ಸುಂದರವಾಗಿದೆ. ಹಾಗಾಗಿ ಅವರನ್ನು ನೋಡಿದವರು ಅವರಂತೆ ತಮ್ಮ ತ್ವಚೆ ಆಗಬೇಕೆಂದು ಬಯಸುತ್ತಾರೆ. ನಟಿ ಕತ್ರಿನಾ ಕೈಫ್ ತ್ವಚೆಯ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಾರಂತೆ. ಹಾಗಾಗಿ ಅವರ ಸುಂದರ ತ್ವಚೆಯ ರಹಸ್ಯ ತಿಳಿಯಿರಿ. ನಟಿ... Read More

ಹೆಚ್ಚಾಗಿ ಬಿಳಿ ಕೂದಲನ್ನು ಕಪ್ಪಾಗಿಸಲು ಕೂದಲಿಗೆ ಬಣ್ಣ ಹಾಕಿಕೊಳ್ಳುತ್ತಾರೆ. ಅಥವಾ ಹೇರ್ ಪ್ಯಾಕ್ ಗಳನ್ನು ಹಚ್ಚುತ್ತಾರೆ. ಆದರೆ ಕೆಲವು ಜ್ಯೂಸ್ ಕುಡಿಯುವ ಮೂಲಕ ಕೂಡ ನಿಮ್ಮ ಬಿಳಿ ಕೂದಲನ್ನು ಕಪ್ಪಾಗಿಸಬಹುದಂತೆ. ಕೂದಲನ್ನು ಕಪ್ಪಾಗಿಸಲು ದಾಸವಾಳ, ಕಪ್ಪುಎಳ್ಳು, ಮತ್ತು ಕರಿಬೇವಿನ ಸೊಪ್ಪಿನಿಂದ ತಯಾರಿಸಿದ... Read More

ಬೇಸಿಗೆಯಲ್ಲಿ ಮೇಕಪ್ ಅನ್ನು ಹಾಳಾಗದಂತೆ ನೋಡಿಕೊಳ್ಳುವುದು ಸವಾಲಿನ ಕೆಲಸವಾಗಿದೆ. ಬೇಸಿಗೆಯಲ್ಲಿ ಬಿಸಿಲಿನ ಬೇಗೆಗೆ ದೇಹದಲ್ಲಿ ಬೆವರು ಧಾರಾಕಾರವಾಗಿ ಸುರಿಯುತ್ತಿರುತ್ತದೆ. ಇದರಿಂದ ನೀವು ಮುಖಕ್ಕೆ ಹಾಕಿದ ಮೇಕಪ್ ಹಾಳಾಗುತ್ತದೆ. ಹಾಗಾಗಿ ಈ ಮೇಕಪ್ ಅನ್ನು ಕಾಪಾಡಿಕೊಳ್ಳಲು ಈ ಸಲಹೆ ಪಾಲಿಸಿ. ಬೇಸಿಗೆಯಲ್ಲಿ ಮುಖಕ್ಕೆ... Read More

ಮೆಂತೆ ಕಾಳುಗಳನ್ನು ಅಡುಗೆ ಮನೆಯಲ್ಲಿ ಮಾತ್ರ ಬಳಸಬಹುದು ಎಂದುಕೊಂಡಿದ್ದರೆ ಅದು ನಿಮ್ಮ ತಪ್ಪು. ಮೆಂತ್ಯ ಕಾಳುಗಳು ದೇಹಕ್ಕೆ ಹಲವು ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಗೆ ಮೆಂತ್ಯೆ ಕಾಳಿನ ನೀರು ಅಥವಾ ಚಹಾ ಸೇವನೆ ಮಾಡುವುದರಿಂದ ಕೂದಲಿಗೆ ಸಂಬಂಧಪಟ್ಟ... Read More

ನಿತ್ಯ ಕಣ್ಣಿಗೆ ಕಾಜಲ್ ಹಚ್ಚುವುದು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಪ್ರತಿಯೊಬ್ಬ ಹೆಣ್ಣು ಮಕ್ಕಳು ಇಷ್ಟಪಡುವ ಅಲಂಕಾರಿಕ ವಸ್ತುಗಳಲ್ಲಿ ಇದು ಒಂದು. ಆದರೆ ನಿತ್ಯ ಇದನ್ನು ಹಚ್ಚುವುದರಿಂದ ಕಣ್ಣುಗಳ ಸುತ್ತಲಿನ ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎನ್ನಲಾಗಿದೆ. ದೇಹದ ಇತರ... Read More

ನಟಿ ಅದಿತಿ ಪ್ರಭುದೇವ್ ನಟನೆಯಲ್ಲಿ ಮಾತ್ರವಲ್ಲ ಅಪ್ಪಟ್ಟ ಗೃಹಿಣಿಯಾಗಿಯೂ ಕಾಣಿಸಿಕೊಂಡವರು. ಅಡುಗೆ ಮನೆಯಲ್ಲಿ ಇವರದ್ದು ಎತ್ತಿದ ಕೈ. ಮನೆಯಲ್ಲೇ ಇರುವ ಕೆಲವು ವಸ್ತುಗಳಿಂದ ಹೊಳೆಯುವ ತ್ವಚೆ ಹಾಗೂ ಕೂದಲನ್ನು ಹೇಗೆ ಪಡೆಯಬಹುದು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. ಕಡಲೆಬೇಳೆ, ತೊಗರಿ  ಬೇಳೆ, ಹೆಸರುಕಾಳು, ತುಸು... Read More

ಮೊಸರಿನಿಂದ ತಲೆ ಹೊಟ್ಟಿನ ಸಮಸ್ಯೆಯನ್ನು ದೂರ ಮಾಡಬಹುದು ಎಂಬುದು ನಿಮಗೂ ತಿಳಿದಿರಬಹುದು. ಆದರೆ ಅದನ್ನು ಬಳಸುವ ಸರಿಯಾದ ವಿಧಾನ ನಿಮಗೆ ಗೊತ್ತೇ? ಅರ್ಧ ಕಪ್ ಮೊಸರಿಗೆ ಅಲೋವೆರ ಜೆಲ್ ಅಥವಾ ನಿಂಬೆರಸವನ್ನು ಬೆರೆಸಿ ನೆತ್ತಿ ಹಾಗೂ ಕೂದಲಿಗೆ ಹಚ್ಚಿ. ಅರ್ಧ ಗಂಟೆ... Read More

ಹೋಳಿ ಹಬ್ಬ ಬಣ್ಣಗಳ ಹಬ್ಬ. ಹಾಗಾಗಿ ಎಲ್ಲರೂ ಬಣ್ಣಗಳನ್ನು ಮೈಮೇಲೆ ಎರಚುತ್ತಾ ಆಡುವುದು ಈ ಹಬ್ಬದ ವೈಶಿಷ್ಟ್ಯ ಆಗಿದೆ. ಹಾಗಾಗಿ ಬಣ್ಣಗಳು ಚರ್ಮದ ಮೇಲೆ ಅಂಟಿಕೊಳ್ಳುತ್ತದೆ. ಇದು ಚರ್ಮಕ್ಕೆ ಹಾನಿಯುಂಟುಮಾಡಬಹುದು. ಹಾಗಾಗಿ ಈ ಬಣ್ಣಗಳನ್ನು ನಿವಾರಿಸಲು ಈ ಸಲಹೆ ಪಾಲಿಸಿ. ನಿಮ್ಮ... Read More

ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಹುಬ್ಬುಗಳು ಪ್ರಮುಖ ಪಾತ್ರ ವಹಿಸುತ್ತದೆ. ಹುಬ್ಬುಗಳು ದಪ್ಪವಾಗಿದ್ದರೆ ಅದು ನಿಮ್ಮ ಮುಖದ ಅಂದವನ್ನು ಹೆಚ್ಚಿಸುತ್ತದೆ. ಆದರೆ ಕೆಲವರ ಹುಬ್ಬುಗಳು ತೆಳ್ಳಗಿರುತ್ತದೆ. ಅದಕ್ಕಾಗಿ ಈರುಳ್ಳಿ ರಸಕ್ಕೆ ಇವುಗಳನ್ನು ಮಿಕ್ಸ್ ಮಾಡಿ ಹಚ್ಚಿ. ಈರುಳ್ಳಿ ರಸ ಮತ್ತು ಜೇನುತುಪ್ಪ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...