Kannada Duniya

ಸೌಂದರ್ಯ

ಕೂದಲು ಚೆನ್ನಾಗಿ ಬೆಳೆಯಬೇಕು ಎಂದಿದ್ದರೆ ಈರುಳ್ಳಿ ರಸವನ್ನು ಬಳಸಿ ಎಂದು ಹಲವರು ಹೇಳುವುದನ್ನು ನೀವು ಕೇಳಿರಬಹುದು. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ತಲೆಹೊಟ್ಟನ್ನು ಕಡಿಮೆ ಮಾಡುತ್ತದೆ. ಇದನ್ನು ಬಳಸುವ ವಿಧಾನ ಹೇಗೆ ಎಂದು ಚಿಂತಿಸುತ್ತಿದ್ದೀರಾ….? ಅದರ ಬಗ್ಗೆ ಮಾಹಿತಿ ಇಲ್ಲಿದೆ... Read More

ವಾಲ್ನಟ್ಸ್ ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದಿದೆ. ಇದು ಮೆದುಳಿನ ಕಾರ್ಯವನ್ನು ಚುರುಕಾಗಿಸುತ್ತದೆ. ಅಲ್ಲದೇ ಇದು ಚರ್ಮದ ಆರೋಗ್ಯಕ್ಕೂ ಉತ್ತಮವಂತೆ. ಹಾಗಾಗಿ ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ವಾಲ್ ನಟ್ಸ್ ಅನ್ನು ಹೀಗೆ ಬಳಸಿ. 5 ವಾಲ್ ನಟ್ಸ್ ತೆಗೆದುಕೊಳ್ಳಿ. ಅದನ್ನು ಪುಡಿ... Read More

ಎಲ್ಲಾ ವಯೋಮಾನದವರನ್ನು ಅದರಲ್ಲೂ ಹೆಚ್ಚಾಗಿ ಯುವಕ ಯುವತಿಯರನ್ನು ಕಾಡುವ ವೈಟ್ ಹೆಡ್ ಸಮಸ್ಯೆಯನ್ನು ಪರಿಹರಿಸಲು ನೀವು ಈ ಕೆಲವು ಟಿಪ್ಸ್ ಗಳನ್ನು ಅನುಸರಿಸಿ.ಇದರಿಂದ ನಿಮ್ಮ ಸೌಂದರ್ಯವನ್ನು ಹಾಳು ಮಾಡುವ ವೈಟ್ ಹೆಡ್ ಅನ್ನು  ಸುಲಭವಾಗಿ ನಿವಾರಿಸಬಹುದು. ಮೃದುವಾದ ಕ್ಲೆನ್ಸರ್ ನೊಂದಿಗೆ ನಿಮ್ಮ... Read More

ವ್ಯಕ್ತಿಯ ಮುಖ ನೋಡಿ ಅವರ ವ್ಯಕ್ತಿತ್ವವನ್ನು ತಿಳಿಯಬಹುದೆಂದು ಹೇಳುತ್ತಾರೆ. ಅದೇ ರೀತಿ ನಮ್ಮ ದೇಹದ ಅಂಗಗಳು ಕೂಡ ನಮ್ಮ ದೇಹದೊಳಗಿರುವ ಕಾಯಿಲೆಗಳ ಬಗ್ಗೆ ತಿಳಿಸುತ್ತದೆಯಂತೆ. ಅದರಂತೆ ನಮ್ಮ ಚರ್ಮದಲ್ಲಿ ಗೋಚರಿಸುವಂತಹ ಈ ಲಕ್ಷಣಗಳು ನಮ್ಮ ದೇಹದಲ್ಲಿ ಈ ಸಮಸ್ಯೆ ಇದೆ ಎಂಬುದಾಗಿ... Read More

ಮೇಕಪ್ ಮಾಡುವ ಮುನ್ನ ಪಾರ್ಲರ್ ಗಳಲ್ಲಿ ಐಸ್ ಕ್ಯೂಬ್ ನಿಂದ ಮುಖವನ್ನು ಉಜ್ಜುವುದನ್ನು ನೀವು ಗಮನಿಸಿರಬಹುದು. ಇದರಿಂದ ಹಲವು ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ? ತ್ವಚೆಯ ಸುಕ್ಕುಗಳನ್ನು ಹೋಗಲಾಡಿಸಿ ಮತ್ತೆ ಆಕರ್ಷಣೀಯವಾಗಿ ಕಾಣುವಂತೆ ಮಾಡಲು ಐಸ್ ತುಂಡುಗಳನ್ನು ಬಳಸಲಾಗುತ್ತದೆ ಇದನ್ನು ಕ್ರಯೋಫೇಶಿಯಲ್... Read More

ಮೇಕಪ್ ನಲ್ಲಿ ಲಿಪ್ ಸ್ಟಿಕ್ ಬಹಳ ಮುಖ್ಯ. ಲಿಪ್ ಸ್ಟಿಕ್ ಹಚ್ಚಿದರೆ ಮಾತ್ರ ಮೇಕಪ್ ಆಕರ್ಷಕವಾಗಿ ಕಾಣುತ್ತದೆ. ಹಾಗಾದ್ರೆ ನಿಮ್ಮ ಅಂದದ ತುಟಿಗೆ ಯಾವ ಲಿಪ್ ಸ್ಟಿಕ್ ಉತ್ತಮ ಎಂಬುದನ್ನು ತಿಳಿಯಿರಿ. ಮ್ಯಾಟ್ ಲಿಪ್ ಸ್ಟಿಕ್ : ಇದು ಹೊಳಪನ್ನು ನೀಡುವುದಿಲ್ಲ,... Read More

ದೇಹದಲ್ಲಿ ಹಾರ್ಮೋನ್ ಗಳ ಬದಲಾವಣೆ, ಮಾನಸಿಕ ಒತ್ತಡ ಹಾಗೂ ಅನಾರೋಗ್ಯಕರ ಆಹಾರ ಪದ್ಧತಿಯಿಂದ ಕೂದಲು ಉದುರುವ ಸಮಸ್ಯೆಯೂ ಹೆಚ್ಚುತ್ತಿದೆ. ಹಲವು ತಜ್ಞರು ಕೂದಲಿಗೆ ಸರಿಯಾದ ಕ್ರಮದಲ್ಲಿ ಎಣ್ಣೆಯಿಂದ ಮಸಾಜ್ ಮಾಡುವುದೇ ಇದಕ್ಕೆ ಪರಿಹಾರ ಎನ್ನುತ್ತಾರೆ. ನೆತ್ತಿಯ ಭಾಗದಿಂದ ಕೂದಲಿನ ಬುಡದ ತನಕ... Read More

ದಪ್ಪ ಹುಬ್ಬುಗಳು ಹೊಂದಬೇಕು ಎಂಬ ಆಸೆ ಎಲ್ಲಾ ಹೆಣ್ಣುಮಕ್ಕಳಿಗಿರುತ್ತದೆ.ಹುಬ್ಬುಗಳನ್ನು ದಪ್ಪಗಾಗಿಸಲು ನೀವು ಸೌಂದರ್ಯ ವರ್ಧಕಗಳ ಮೊರೆ ಹೋಗಬೇಕಿಲ್ಲ. ಈ ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಿದರೆ ಸಾಕು. ಸುಂದರವಾದ, ದಟ್ಟವಾದ ಹುಬ್ಬು ನಿಮ್ಮದಾಗುತ್ತದೆ. ಜಿಡ್ಡು ಜಿಡ್ಡಾಗಿರುವ ಹರಳೆಣ್ಣೆಯಲ್ಲಿ ಪ್ರೋಟೀನ್ ಹಾಗೂ ಕೊಬ್ಬಿನ ಆಮ್ಲಗಳು ಸಮೃದ್ಧವಾಗಿದ್ದು ಇದು ಕೂದಲಿನ ಕಿರುಚೀಲಗಳನ್ನು ಪೋಷಿಸುತ್ತದೆ. ನಿತ್ಯ ನೀವು ಹುಬ್ಬಿನ ಮೇಲೆ ಹರಳೆಣ್ಣೆಯನ್ನು ಹಚ್ಚುತ್ತಾ ಬರುವುದರಿಂದ ಕೂದಲಿನ ಬೆಳವಣಿಗೆ ಹೆಚ್ಚುತ್ತದೆ ಹಾಗೂ ದಪ್ಪವಾಗುತ್ತದೆ. ಮೊಟ್ಟೆಯ ಹಳದಿ ಭಾಗವನ್ನು ನೀವು ಇದೇ ರೀತಿ ಬಳಸಬಹುದು. ಈ ಹಳದಿ ಭಾಗವನ್ನು ಮೊದಲು ಚೆನ್ನಾಗಿ ವಿಸ್ಕ್ ಮಾಡಿ ಬಳಿಕ ಹುಬ್ಬುಗಳಿಗೆ ಹಚ್ಚಿ 20 ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ವಾರಕ್ಕೆರಡು ಬಾರಿ ಇದನ್ನು ಪುನರಾವರ್ತಿಸಿ. ನಿಂಬೆಹಣ್ಣಿನ ರಸವನ್ನು ಕೂದಲಿನ ಮೇಲೆ ಹಚ್ಚಿ 10 ನಿಮಿಷದ ಬಳಿಕ ನೀರಿನಿಂದ ಸ್ವಚ್ಛಗೊಳಿಸಿ. ಹೀಗೆ ಹಚ್ಚುವಾಗ ವಿಪರೀತ ಉರಿ ಕಾಣಿಸಿಕೊಳ್ಳುತ್ತದೆ. ನಿಮ್ಮ ತ್ವಚೆ ಸೂಕ್ಷ್ಮ ಸ್ವಭಾವದ್ದಾಗಿದ್ದರೆ ಇದನ್ನು ಹಚ್ಚುವುದು ಒಳ್ಳೆಯದಲ್ಲ. ಅದೇ ರೀತಿ ಮೆಂತೆ ಬೀಜಗಳನ್ನು ಪುಡಿ ಮಾಡಿ ಅಥವಾ ರಾತ್ರಿ ಇಡೀ ನೆನೆಸಿಡಿ. ಮರುದಿನ ಪೇಸ್ಟ್ ತಯಾರಿಸಿ ಹುಬ್ಬುಗಳ ಮೇಲೆ ಹಚ್ಚಿ ಅರ್ಧ ಗಂಟೆ ಬಳಿಕ ಸ್ವಚ್ಛವಾದ ನೀರಿನಿಂದ ತೊಳೆಯಿರಿ. ದಪ್ಪಗಿನ ಹಾಲು, ತೆಂಗಿನ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದಲೂ ಇದೇ ಪ್ರಯೋಜನವನ್ನು ಪಡೆಯಬಹುದು.... Read More

ಪ್ರತಿಯೊಬ್ಬ ಮಹಿಳೆಯರು ತಮ್ಮ ತ್ವಚೆಯ ಅಂದವನ್ನು ಹೆಚ್ಚಿಸಲು ಮುಖಕ್ಕೆ ಫೇಶಿಯಲ್, ಬ್ಲೀಚ್ ಅನ್ನು ಮಾಡಿಸುತ್ತಾರೆ. ಇದು ಮುಖದ ಹೊಳಪನ್ನು ಹೆಚ್ಚಿಸುತ್ತದೆ ನಿಜ. ಆದರೆ ಇದನ್ನುಎಷ್ಟು ದಿನಗಳ ನಂತರ ಮತ್ತೆ ಮಾಡಿಸಬೇಕೆಂದು ತಿಳಿಯಿರಿ. ಇಲ್ಲವಾದರೆ ಸಮಸ್ಯೆಯಾಗುತ್ತದೆ. ತಜ್ಞರು ತಿಳಿಸಿದ ಪ್ರಕಾರ, ನೀವು ಸಲೂನ್... Read More

ಸಾಮಾನ್ಯವಾಗಿ ಹದಿಹರೆಯದಲ್ಲಿ ಕಾಣಿಸಿಕೊಳ್ಳುವ ಮೊಡವೆಗಳು ಕ್ರಮೇಣ ದೂರವಾದರೂ ಅದರ ಕಲೆಗಳು ಹಾಗೆ ಉಳಿದುಬಿಡುತ್ತವೆ. ಇದು ಮುಖದ ಅಂದವನ್ನು ಹಾಳು ಮಾಡುತ್ತದೆ. ಈ ಕಲೆಗಳ ನಿವಾರಣೆಗೆ ನೀವು ಕೆಲವು ಸಿಂಪಲ್ ಟಿಪ್ಸ್ ಗಳನ್ನು ಫಾಲೋ ಮಾಡಬಹುದು. ನಿಮ್ಮ ಮನೆಯ ಹಿತ್ತಲಲ್ಲಿ ಬೆಳೆದ ಅಲೋವೆರಾ ಇದಕ್ಕೆ ಪರಿಪೂರ್ಣ ಪರಿಹಾರವಾಗಿದೆ. ಇದು ತ್ವಚೆಯ ಮೇಲಿರುವ ಮೊಡವೆ ಕಲೆಗಳು ಮಾತ್ರವಲ್ಲ ಗಾಯದ ಕಲೆಗಳನ್ನು ದೂರ ಮಾಡುತ್ತದೆ. ಕಿತ್ತಳೆ ಹಣ್ಣು ತಿಂದ ಬಳಿಕ ಅದರ ಸಿಪ್ಪೆಯನ್ನು ಎಸೆಯದೆ ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಿ. ಸಿಟ್ರಿಕ್ ಆಸಿಡ್ ಸಾಕಷ್ಟು ಪ್ರಮಾಣದಲ್ಲಿ ಇರುವ ಈ ಪುಡಿಯ ಪೇಸ್ಟ್ ತಯಾರಿಸಿ ನಿಮ್ಮ ಮುಖಕ್ಕೆ ಹಚ್ಚಿ. ಮೊಡವೆ ಕಲೆಗಳಿರುವ ಜಾಗಕ್ಕೆ ನಿಯಮಿತವಾಗಿ ಹಚ್ಚುತ್ತಾ ಬಂದರೆ ಈ ಕಲೆಗಳು ದೂರವಾಗುತ್ತವೆ. ಅದೇ ರೀತಿ ನಿಂಬೆ ಹಣ್ಣಿನಲ್ಲೂ ಸಿಟ್ರಿಕ್ ಆಮ್ಲ ಇರುವುದರಿಂದ ಬೇರೆ ಫೇಸ್ ಪ್ಯಾಕ್ ಗಳ ಜೊತೆ ನಿಂಬೆ ರಸವನ್ನು ಸೇರಿಸಿ ಹಚ್ಚಿಕೊಳ್ಳಿ. ಆಲೂಗಡ್ಡೆಯನ್ನು ಕಟ್ ಮಾಡಿ ಕಲೆಗಳಿರುವ ಜಾಗಕ್ಕೆ ಉಜ್ಜಿ ಅಥವಾ ಇದರ ಜ್ಯೂಸ್ ತೆಗೆದು ಹಚ್ಚಿ. ಅರಿಶಿನ ಹಾಗೂ ಕಡಲೆ ಹಿಟ್ಟನ್ನ ನಿಯಮಿತವಾಗಿ ಹಚ್ಚುತ್ತಾ ಬಂದರೆ ಈ ಕಲೆಗಳು ದೂರವಾಗುತ್ತವೆ.... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...