Kannada Duniya

ಸೌಂದರ್ಯ

ಕಲೆರಹಿತವಾದ ಚರ್ಮವನ್ನು ಹೊಂದುವುದು ಎಲ್ಲರ ಬಯಕೆಯಾಗಿದೆ. ಆದರೆ ನಮ್ಮ ಕೆಟ್ಟ ಆಹಾರ ಪದ್ಧತಿ, ವಾತಾವರಣದ ಕೊಳೆ, ಧೂಳಿನಿಂದ ಮುಖದಲ್ಲಿ ಮೊಡವೆಗಳು ಮೂಡಿ ಕಲೆ ಉಂಟಾಗುತ್ತದೆ. ಹಾಗಾಗಿ ಈ ಕಲೆಗಳನ್ನು ನಿವಾರಿಸಲು ಹಾಲಿನಲ್ಲಿ ಈ ವಸ್ತುಗಳನ್ನು ಬೆರೆಸಿ ಹಚ್ಚಿ. ಮುಖದಲ್ಲಿರುವ ಕಲೆಗಳನ್ನು ತೆಗೆದುಹಾಕಲು... Read More

ಹೆಚ್ಚಿನ ಜನರ ಮುಖದಲ್ಲಿ ಮೊಡವೆಗಳ ಸಮಸ್ಯೆ ಕಾಡುತ್ತದೆ. ಈ ಮೊಡವೆಗಳಿಂದ ಮುಖದಲ್ಲಿ ಕಲೆಗಳು ಸಹ ಮೂಡುತ್ತದೆ. ಇದು ಮುಖದ ಅಂದವನ್ನು ಕೆಡಿಸುತ್ತದೆ. ಹಾಗಾಗಿ ಈ ಕಲೆಗಳನ್ನು ನಿವಾರಿಸಲು ಈ ಮರದ ಹಾಲನ್ನು ಬಳಸಿ. ಆಲದ ಮರದಲ್ಲಿ ಔಷಧೀಯ ಗುಣಗಳಿವೆ. ಈ ಮರದ... Read More

ದೇಹಕ್ಕೆ ಹಲವು ಲಾಭ ಕೊಡುವ ಮೊಸರನ್ನು ಸೌಂದರ್ಯವರ್ಧಕವಾಗಿಯೂ ಬಳಸಬಹುದು. ಇದರಲ್ಲಿರುವ ವಿಟಮಿನ್ ಸಿ ಹಾಗೂ ಪ್ರೋಟೀನ್ ಅಂಶ ತ್ವಚೆಯ ಪೋಷಣೆ ಮಾಡುತ್ತದೆ ಹಾಗೂ ಸತ್ತ ಕೋಶಗಳನ್ನು ಶುಚಿಗೊಳಿಸುತ್ತದೆ. ಮೊಸರಿನಲ್ಲಿರುವ ವಿಟಮಿನ್ ಸಿ ಅಂಶ ಮೊಡವೆಗಳ ವಿರುದ್ಧ ಹೋರಾಡುತ್ತದೆ ಹಾಗೂ ತ್ವಚೆಯನ್ನು ಸ್ವಚ್ಛವಾಗಿಡುತ್ತದೆ.... Read More

ಹಲವರು ಉಗುರಿನ ಬಗ್ಗೆ ತೀರ ಕಾಳಜಿ ವ್ಯಕ್ತಪಡಿಸುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಉಗುರಿನ ಆರೈಕೆ ಮಾಡುವಾಗ ನೀವು ಮಾಡುವ ಕೆಲವು ತಪ್ಪುಗಳು ಉಗುರಿಗೆ ಹಾನಿ ಉಂಟು ಮಾಡಬಹುದು. ಅವುಗಳ ಬಗ್ಗೆ ತಿಳಿಯೋಣ. ಮೊದಲಿಗೆ ಉಗುರುಗಳನ್ನು ಕತ್ತರಿಸಿದ ಬಳಿಕ ಅವು ಒಣಗುವುದನ್ನು ಅಥವಾ ನಿರ್ಜೀವವಾಗುವುದನ್ನು ತಡೆಗಟ್ಟಲು ಅದನ್ನು ತೇವಗೊಳಿಸುವುದು ಮುಖ್ಯ. ಹಾಗಾಗಿ ಉಗುರುಗಳನ್ನು ಕತ್ತರಿಸಿದ ತಕ್ಷಣ ಮಾಯಿಶ್ಚರೈಸರ್ ಹಚ್ಚಲು ಮರೆಯದಿರಿ. ಒಣ ಉಗುರುಗಳನ್ನು ನೇರವಾಗಿ ಕತ್ತರಿಸದಿರಿ. ಇದು ಒಣಗಿರುತ್ತದೆ ಹಾಗೂ ಕತ್ತರಿಸುವಾಗ ನಿಮಗೆ ನೋವುಂಟು ಮಾಡುತ್ತದೆ. ಸ್ವಲ್ಪ ಹೊತ್ತು ಉಗುರು ಬೆಚ್ಚಗಿನ ನೀರಿನಲ್ಲಿ ಕೈಯನ್ನು ಅದ್ದಿ ಇಟ್ಟು ಉಗುರು ತೆಗೆಯಿರಿ ಅಥವಾ ಸ್ನಾನವಾದ ಬಳಿಕ ಉಗುರು ಕತ್ತರಿಸಿ.... Read More

ಹರಳೆಣ್ಣೆ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಅನೇಕ ಪೋಷಕಾಂಶಗಳಿದ್ದು, ಇದು ಕೂದಲಿನ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ನೀವು ಉದ್ದವಾದ, ದಪ್ಪವಾದ ಕೂದಲನ್ನು ಹೊಂದಲು ಹರಳೆಣ್ಣೆಯನ್ನು ಹೀಗೆ ಬಳಸಿ. 2 ಚಮಚ ಹರಳೆಣ್ಣೆಗೆ 2 ಚಮಚ ಮೆಂತ್ಯ ಪುಡಿಯನ್ನು ಬೆರೆಸಿ ಅದನ್ನು... Read More

ಎಳೆನೀರಿನ ಆರೋಗ್ಯ ಲಾಭಗಳ ಬಗ್ಗೆ ನಿಮಗೆಲ್ಲ ತಿಳಿದೇ ಇದೆ. ಅದೇ ರೀತಿ ತೆಂಗಿನಕಾಯಿಯ ನೀರಿನಿಂದಲೂ ಹಲವು ಆರೋಗ್ಯ ಲಾಭಗಳಿವೆ. ಅದರಲ್ಲೂ ಕೂದಲಿನ ಆರೈಕೆಗೆ ಅದನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿಯೋಣ. ತೆಂಗಿನಕಾಯಿ ನೀರಿನಿಂದ ಕೂದಲನ್ನು ತೊಳೆಯುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ ಮತ್ತು... Read More

ನಿಮ್ಮ ಕೈಗಳ ಅಂದವನ್ನು ಹೆಚ್ಚಿಸಿಕೊಳ್ಳಲು ಮಹಿಳೆಯರು ಉಗುರುಗಳನ್ನು ಬೆಳೆಸುತ್ತಾರೆ. ಹಾಗೇ ಅದಕ್ಕೆ ಸರಿಯಾದ ಆಕಾರವನ್ನು ನೀಡಿ ನೈಲ್ ಪಾಲಿಶ್ ಅನ್ನು ಹಚ್ಚುತ್ತಾರೆ. ಇದು ಕೈಗಳ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದರೆ ಉಗುರುಗಳು ಉದ್ದವಾಗಿ ಬೆಳೆಯಲು ಜೊಜೊಬಾ ಆಯಿಲ್ ಬಳಸಿ. ಜೊಜೊಬಾ ಆಯಿಲ್ ಉಗುರುಗಳ... Read More

ಇಂದಿನ ಕಾಲದಲ್ಲಿ ಹೆಚ್ಚಿನ ಜನರು ಸೌಂದರ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಹಲವಾರು ಚಿಕಿತ್ಸೆಗಳನ್ನು ಮಾಡಿಕೊಳ್ಳುತ್ತಾರೆ. ಅದರಲ್ಲಿ ಫಿಶ್ ಸ್ಪಾ ಕೂಡ ಒಂದು. ಇದು ಪಾದಗಳನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಆದರೆ ಇದರಿಂದ ನೀವು ಗಂಭೀರ ರೋಗಗಳಿಗೆ ತುತ್ತಾಗುತ್ತೀರಂತೆ.... Read More

ಪ್ರತಿ ಬಾರಿ ಫೇಸ್ ಪ್ಯಾಕ್ ಗೆಂದು ಮಾರುಕಟ್ಟೆಯಲ್ಲಿ ಸಿಗುವ ಕೃತಕ ಹಣ್ಣುಗಳ ಫೇಸ್ ಪ್ಯಾಕ್ ಅನ್ನು ಟ್ರೈ ಮಾಡುವ ಬದಲು ಮನೆಯಲ್ಲೇ ತಿಂದು ಎಸೆಯುವ ದಾಳಿಂಬೆ ಹಣ್ಣಿನ ಸಿಪ್ಪೆಯ ಫೇಸ್ ಮಾಸ್ಕ್ ಮಾಡಿ ನೋಡಿ. ಇದರಿಂದ ನಿಮ್ಮ ಮುಖದ ಸೌಂದರ್ಯವನ್ನು ಮತ್ತೆ... Read More

ವಾತಾವರಣದಲ್ಲಿ ಶುಷ್ಕಗಾಳಿ ಇದ್ದಾಗ ನಮ್ಮ ಚರ್ಮ ಮಾತ್ರವಲ್ಲ ಕೂದಲು ಕೂಡ ಒಣಗುತ್ತದೆ. ಇದರಿಂದ ಕೂದಲಿನ ಅಂದ ಕೆಡುತ್ತದೆ. ಹಾಗಾಗಿ ಈ ಒಣಕೂದಲಿನ ಸಮಸ್ಯೆಯನ್ನು ಹೋಗಲಾಡಿಸಲು ಈ ಬೀಜಗಳ ಹೇರ್ ಪ್ಯಾಕ್ ಬಳಸಿ. ಅಗಸೆ ಬೀಜದಲ್ಲಿ ಹಲವು ಪೋಷಕಾಂಶಗಳಿದ್ದು, ಇದು ಕೂದಲನ್ನು ಪೋಷಿಸುತ್ತದೆ.... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...