Kannada Duniya

ಸೌಂದರ್ಯ

ಮುಖದಲ್ಲಿ ವೈಟ್ ಹೆಡ್ ಹೆಚ್ಚಾಗುತ್ತಿದೆಯೇ? ಸಣ್ಣ ಬಿಳಿಯ ಗುಳ್ಳೆಗಳು ನಿಮ್ಮ ಮುಖದ ಸೌಂದರ್ಯವನ್ನು ಹಾಳು ಮಾಡುತ್ತಿದೆಯೇ? ಯಾವುದೇ ಮನೆಮದ್ದು ಟ್ರೈ ಮಾಡಿದರೂ ಇದರಿಂದ ಮುಕ್ತಿ ಸಿಗುತ್ತಿಲ್ಲವೇ….? ಹಾಗಿದ್ರೆ ಈ ಸಮಸ್ಯೆಗೆ ಕಾರಣವೇನು ಎಂಬುದನ್ನು ಮೊದಲು ತಿಳಿದುಕೊಳ್ಳಿ. ವೈಟ್ ಹೆಡ್ ಎಂಬುದು ಸತ್ತ... Read More

ದಿನ ಹೆಲ್ಮೆಟ್ ಧರಿಸುವುದರ ಪರಿಣಾಮ ಕೂದಲು ಉದುರುತ್ತದೆ ಎಂದು ದೂರುವವರ ಪೈಕಿ ನೀವು ಒಬ್ಬರಾಗಿದ್ದರೆ ಈ ಕೆಲವು ಸಿಂಪಲ್ ಟಿಪ್ಸ್ ಗಳನ್ನು ಅನುಸರಿಸಿ ನೋಡಿ. ಇದರಿಂದ ನಿಮ್ಮ ಕೂದಲುದುರುವ ಸಮಸ್ಯೆ ನಿವಾರಣೆಯಾಗುತ್ತದೆ. ಹೆಲ್ಮೆಟ್ ಧರಿಸಿದಾಗ ಕೂದಲು ಬೆವರುವುದರಿಂದ ತಲೆ ಹೊಟ್ಟಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಉದಯ ನಿವಾರಣೆಗೆ ಪ್ರತಿದಿನ ತಲೆಗೆ ಸ್ನಾನ ಮಾಡಿ ಹಾಗೂ ಕೂದಲಿನ ಬುಡವನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಒದ್ದೆ ಕೂದಲಿನ ಮೇಲೆ ಹೆಲ್ಮೆಟ್ ಧರಿಸುವ ತಪ್ಪನ್ನು ಮಾಡದಿರಿ. ತಲೆ ಸ್ನಾನ ಮಾಡಿದ ಬಳಿಕ ಕೂದಲನ್ನು ಚೆನ್ನಾಗಿ ಒಣಗಿಸಿಕೊಂಡೇ ಹೆಲ್ಮೆಟ್ ಧರಿಸಿ. ತೆಳುವಾದ ಹತ್ತಿ ಬಟ್ಟೆಯನ್ನು ಅಥವಾ ಶಾಲನ್ನು ತಲೆಗೆ ಕಟ್ಟಿಕೊಂಡು ಅದರ ಮೇಲೆ ಹೆಲ್ಮೆಟ್ ಧರಿಸಿ. ಈ ಬಟ್ಟೆ ಬೆವರನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ ಹಾಗೂ ನಿಮ್ಮ ಕೂದಲಿಗೂ ಹೆಲ್ಮೆಟ್ ನ ಒಳಪದರಕ್ಕೂ ನೇರ ಸಂಪರ್ಕಕ್ಕೆ ಅವಕಾಶ ಕಲ್ಪಿಸುವುದಿಲ್ಲ. ಕೂದಲಿನ ಕಿರುಚೀಲಗಳಿಗೆ ಸರಿಯಾಗಿ ಪೋಷಕಾಂಶ ದೊರೆಯುವಂತೆ ಮಾಡಲು ಎರಡು ದಿನಕ್ಕೊಮ್ಮೆಯಾದರೂ ತಲೆಗೆ ಎಣ್ಣೆ ಹಾಕಿ ಮಸಾಜ್ ಮಾಡಿ. ಇದರಿಂದ ರಕ್ತ ಪರಿಚಲನೆ ಹೆಚ್ಚಿ ಕೂದಲು ಉದುರುವುದು ಕಡಿಮೆಗೊಳ್ಳುತ್ತದೆ. ಅದೇ ರೀತಿ ವಾರಕ್ಕೊಮ್ಮೆಯಾದರೂ ಹೆಲ್ಮೆಟ್ ಅನ್ನು ಸ್ವಚ್ಛಗೊಳಿಸಿ.... Read More

ಹಲವರು ಮೊಡವೆಗಳು ಕಾಣಿಸಿಕೊಂಡ ತಕ್ಷಣ ಟೂತ್ ಪೇಸ್ಟ್ ಅನ್ನು ಅದರ ಮೇಲೆ ಹಚ್ಚಿ ಬಹುಬೇಗ ಮಾಯವಾಗುತ್ತದೆ ಎಂದು ಭಾವಿಸುತ್ತಾರೆ. ಆದರೆ ಟೂತ್ ಪೇಸ್ಟ್ ನಲ್ಲಿ ಕಂಡುಬರುವ ಹಲವಾರು ರಾಸಾಯನಿಕ ಪದಾರ್ಥಗಳು ನಿಮ್ಮ ತ್ವಚೆಯನ್ನು ಒಣಗಿಸುತ್ತದೆ. ಇದರಲ್ಲಿ ಮೊಡವೆಗಳನ್ನು ಗುಣಪಡಿಸುವ ಗುಣಗಳಿದ್ದರೂ ಇದನ್ನು... Read More

ವಾತಾವರಣದ ಮಾಲಿನ್ಯ ಹಾಗೂ ಧೂಳು ತ್ವಚೆಯ ಮೇಲೆ ಮಾತ್ರವಲ್ಲ ಕೂದಲಿನ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ. ಇದರಿಂದ ಕೂದಲಿನ ಸಮಸ್ಯೆಗಳು ಹೆಚ್ಚುತ್ತಿದೆ. ತಲೆ ವಿಪರೀತ ಬೆವರಿದಾಗ ತಲೆಹೊಟ್ಟು ಹಾಗೂ ತುರಿಕೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಇದರ ನಿವಾರಣೆಗೆ ಮತ್ತಷ್ಟು ರಾಸಾಯನಿಕಗಳನ್ನು ಬಳಸಿದ ಶಾಂಪೂಗಳನ್ನು ಹಂಚಿಕೊಳ್ಳುವುದರಿಂದ ಸಮಸ್ಯೆ ಮತ್ತಷ್ಟು ಹದಗೆಡುತ್ತದೆಯೇ ಹೊರತು ನಿವಾರಣೆಯಾಗುವುದಿಲ್ಲ. ಅದರ ಬದಲು ಮೆಂತೆ ನೀರನ್ನು ತಲೆಗೆ ಹಚ್ಚಿಕೊಳ್ಳುವುದರಿಂದ ಕೂದಲ ತುದಿ ಒಡೆಯುವ ಸಮಸ್ಯೆ ನಿವಾರಣೆಯಾಗುತ್ತದೆ, ಇದರಲ್ಲಿರುವ ಕಬ್ಬಿಣದ ಪ್ರಮಾಣವು ರಕ್ತ ಪರಿಚಲನೆಯನ್ನು ಸುಧಾರಿಸಿ ತಲೆ ಹೊಟ್ಟನ್ನು ನಿವಾರಿಸುತ್ತದೆ. ಮೆಂತೆಯಲ್ಲಿರುವ ಉರಿಯುತದ ಗುಣಲಕ್ಷಣಗಳು ತುರಿಕೆಯನ್ನು ಕಡಿಮೆ ಮಾಡಿ ಬೇರನ್ನು ಬಲಪಡಿಸುತ್ತದೆ... Read More

ಫ್ಲ್ಯಾಟ್ ಅಥವಾ ಸಪಾಟದ ಹೊಟ್ಟೆ ಹೊಂದಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಆದರೆ ಇದು ಸುಲಭದ ಮಾತಲ್ಲ. ಇದಕ್ಕೆ ಕಠಿಣ ಪರಿಶ್ರಮ ಅಗತ್ಯ. ಫ್ಲ್ಯಾಟ್ ಹೊಟ್ಟೆಯನ್ನು ಹೊಂದಲು ಈ ಕ್ರಮವನ್ನು ಅನುಸರಿಸಿ ಎನ್ನುತ್ತಾರೆ ಪೌಷ್ಠಿಕ ತಜ್ಞೆಯೊಬ್ಬರು. ಅವರ ಪ್ರಕಾರ ಚಪ್ಪಟೆಯಾದ ಹೊಟ್ಟೆಯನ್ನು ಹೊಂದಲು ಮೊದಲು ಕಡಿಮೆ ಕ್ಯಾಲರಿ ಆಹಾರವನ್ನು ಸೇವಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಬಿಳಿ ಬ್ರೆಡ್ ಪಾಸ್ತಾ ಹಾಗೂ ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಬೇಕು. ಕುಕೀಸ್, ಕೇಕ್ ಮತ್ತು ಕ್ಯಾಂಡಿಯಂತಹ... Read More

ಬಾಲಿವುಡ್ ನ ಖ್ಯಾತ ನಟಿಯರಲ್ಲಿ ಮಾಧುರಿ ದೀಕ್ಷಿತ್ ಕೂಡ ಒಬ್ಬರು. ಇವರು ತಮ್ಮ ನಟನೆ, ಜೊತೆಗೆ ಡ್ಯಾನ್ಸ್ ಹಾಗೂ ಸೌಂದರ್ಯದಿಂದ ಜನಪ್ರಿಯರಾಗಿದ್ದರು. ಈಗ ಇವರಿಗೆ 55 ವರ್ಷ ವಯಸ್ಸಾಗಿದ್ದರೂ ಕೂಡ ಇವರ ಸೌಂದರ್ಯ ಇನ್ನೂ ಮಾಸಿಲ್ಲ. ಹಾಗಾಗಿ ಅವರ ಸೌಂದರ್ಯದ ರಹಸ್ಯವನ್ನು... Read More

ಇಂದಿನ ಜೀವನಶೈಲಿ, ಆಹಾರ ಪದ್ಧತಿಯಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಇದರಲ್ಲಿ ಒಂದು ಪುರುಷರ ಗಡ್ಡ ಹಾಗೂ ಮೀಸೆಯ ಕೂದಲು ಉದುರುವುದು. ಇದು ಸಾಮಾನ್ಯ ಎಂದು ನಿರ್ಲಕ್ಷ್ಯ ಮಾಡಬೇಡಿ. ಇದಕ್ಕೆ ಕಾರಣಗಳೇನು ಹಾಗೂ ಪರಿಹಾರಗಳೇನು ಎಂಬುದನ್ನು ತಿಳಿಯೋಣ. ಕೆಲವೊಮ್ಮೆ ಇದಕ್ಕೆ ಅನುವಂಶಿಕ ಸಂಗತಿಗಳೇ ಕಾರಣವಾದರೆ ಇನ್ನು ಕೆಲವೊಮ್ಮೆ ಶಿಲೀಂದ್ರ ಸೋಂಕು ಅಥವಾ ಪ್ರೋಟೀನ್ ಕೊರತೆಯೂ ಕಾಡುವುದುಂಟು. ನಿಮ್ಮ ಆಹಾರ ಕ್ರಮವನ್ನು ಬದಲಾಯಿಸುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಅಂದರೆ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿರುವ ಆಹಾರವನ್ನು ಸೇವನೆ ಮಾಡುವುದರಿಂದ ದೇಹದಲ್ಲಿರುವ ಸತುವಿನ ಕೊರತೆ ನಿವಾರಣೆಯಾಗುತ್ತದೆ ಹಾಗೂ ಸಾಕಷ್ಟು ಪ್ರಮಾಣದ ವಿಟಮಿನ್ ಗಳು ದೇಹಕ್ಕೆ ದೊರೆಯುತ್ತದೆ. ನೆಲ್ಲಿಕಾಯಿಯಲ್ಲಿರುವ ವಿಟಮಿನ್ ಗಳು ಕೂದಲ ಬೆಳವಣಿಗೆಗೆ ಅತ್ಯುತ್ತಮ ಎನ್ನಲಾಗಿದೆ.... Read More

ಮುಖಕ್ಕೆ ಕಾಂತಿಯನ್ನು ನೀಡುವ ಅರಿಶಿನದಿಂದ ಫೇಸ್ ಪ್ಯಾಕ್ ಮಾಡಿಕೊಳ್ಳುವ ಮಹಿಳೆಯರೇ ಇಲ್ಲಿ ಕೇಳಿ. ನೀವು ಮಾಡುವ ಕೆಲವು ತಪ್ಪುಗಳು ನಿಮ್ಮ ಸೌಂದರ್ಯ ವೃದ್ಧಿಗೆ ಅಡ್ಡಿಯಾಗಿರಬಹುದು. ಹಾಗಾಗಿ ಅರಿಶಿನ ಫೇಸ್ ಪ್ಯಾಕ್ ಹೇಗೆ ಹಚ್ಚಬೇಕು ಎಂಬುದಕ್ಕೆ ಇಲ್ಲೊಂದಿಷ್ಟಿ ಟಿಪ್ಸ್ ಇದೆ ನೋಡಿ. ಅರಿಶಿನದ ಫೇಸ್ ಪ್ಯಾಕ್ ಅನ್ನು ಮುಖಕ್ಕೆ ಮಾತ್ರ ಹಚ್ಚುವುದು ಸರಿಯಲ್ಲ. ಇದನ್ನು ಕುತ್ತಿಗೆಯ ಭಾಗಕ್ಕೂ ಹಚ್ಚಿ. ಇಲ್ಲವಾದರೆ ಫೇಸ್ ಪ್ಯಾಕ್ ಹಚ್ಚಿರುವ ಸ್ಥಳ... Read More

ಕೆಲವು ಪುರುಷರು ನಿತ್ಯ ಕ್ಲೀನ್ ಶೇವ್ ಮಾಡಿಕೊಳ್ಳುವುದುಂಟು. ಇದಾದ ತಕ್ಷಣ ಅವರಿಗೆ ತುರಿಕೆ ಕಾಣಿಸಿಕೊಳ್ಳುತ್ತದೆ. ಇದರಿಂದ ತುಂಬಾ ಕಿರಿಕಿರಿಯಾಗುತ್ತದೆ. ಹಾಗಾದ್ರೆ ಈ ಸಮಸ್ಯೆಗೆ ಪರಿಹಾರವೇನು ಎಂಬ ಚಿಂತೆಯಲ್ಲಿದ್ದೀರಾ…? ಇಲ್ಲಿದೆ ನೋಡಿ ಟಿಪ್ಸ್. ಶೇವಿಂಗ್ ಮುನ್ನ ದಟ್ಟವಾದ ಮಾಯಿಶ್ಚರೈಸರ್ ಅಥವಾ ಅಲೋವೆರ ಜೆಲ್... Read More

ಮಹಿಳೆಯರು ಸುಂದರವಾಗಿ ಕಾಣಲು ಮೇಕಪ್ ಮಾಡುತ್ತಾರೆ. ಆದರೆ ನೀವು ಎಷ್ಟೇ ಮೇಕಪ್ ಹಚ್ಚಿದರೂ ತುಟಿಗಳಿಗೆ ಬಣ್ಣವಿಲ್ಲದಿದ್ದರೆ ನಿಮ್ಮ ಮೇಕಪ್ ಆಕರ್ಷಕವಾಗಿ ಕಾಣುವುದಿಲ್ಲ. ಹಾಗಾಗಿ ನಿಮ್ಮ ಚರ್ಮದ ಟೋನ್ ಗ್ಲೋ ಆಗಿ ಕಾಣಲು ಈ ಲಿಪ್ ಸ್ಟಿಕ್ ಗಳನ್ನು ಹಚ್ಚಿ ಮರೂನ್ ಬಣ್ಣ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...