Kannada Duniya

ನಿಮ್ಮ ಮುಖದ ಸೌಂದರ್ಯ ಹೆಚ್ಚಿಸಲು ಈರುಳ್ಳಿ ರಸದಲ್ಲಿ ಇವುಗಳನ್ನು ಬೆರೆಸಿ ಬಳಸಿ

ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಹುಬ್ಬುಗಳು ಪ್ರಮುಖ ಪಾತ್ರ ವಹಿಸುತ್ತದೆ. ಹುಬ್ಬುಗಳು ದಪ್ಪವಾಗಿದ್ದರೆ ಅದು ನಿಮ್ಮ ಮುಖದ ಅಂದವನ್ನು ಹೆಚ್ಚಿಸುತ್ತದೆ. ಆದರೆ ಕೆಲವರ ಹುಬ್ಬುಗಳು ತೆಳ್ಳಗಿರುತ್ತದೆ. ಅದಕ್ಕಾಗಿ ಈರುಳ್ಳಿ ರಸಕ್ಕೆ ಇವುಗಳನ್ನು ಮಿಕ್ಸ್ ಮಾಡಿ ಹಚ್ಚಿ.

ಈರುಳ್ಳಿ ರಸ ಮತ್ತು ಜೇನುತುಪ್ಪ : ಈರುಳ್ಳಿ ರಸ ಕೂದಲು ದಪ್ಪವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಹಾಗಾಗಿ 1 ಚಮಚ ಈರುಳ್ಳಿ ರಸಕ್ಕೆ 1 ಚಮಚ ಜೇನುತುಪ್ಪವನ್ನು ಮಿಕ್ಸ್ ಮಾಡಿ ಹಚ್ಚಿ 5 ನಿಮಿಷಗಳ ಕಾಲ ಮಸಾಜ್ ಮಾಡಿ ನಂತರ ಒರೆಸಿಕೊಳ್ಳಿ.

ಈರುಳ್ಳಿರಸ ಮತ್ತು ತೆಂಗಿನೆಣ್ಣೆ : ಇವು ಕೂದಲು ದಪ್ಪವಾಗಿ ಕಪ್ಪಾಗಿ ಬೆಳೆಯಲು ಸಹಾಯ ಮಾಡುತ್ತವೆ. ಹಾಗಾಗಿ 1 ಚಮಚ ತೆಂಗಿನೆಣ್ಣೆಗೆ 1 ಚಮಚ ಈರುಳ್ಳಿರಸವನ್ನು ಬೆರೆಸಿ ಹುಬ್ಬುಗಳಿಗೆ ಹಚ್ಚಿ. ಇದು ಹುಬ್ಬುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...