Kannada Duniya

coconut oil

ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಹುಬ್ಬುಗಳು ಪ್ರಮುಖ ಪಾತ್ರ ವಹಿಸುತ್ತದೆ. ಹುಬ್ಬುಗಳು ದಪ್ಪವಾಗಿದ್ದರೆ ಅದು ನಿಮ್ಮ ಮುಖದ ಅಂದವನ್ನು ಹೆಚ್ಚಿಸುತ್ತದೆ. ಆದರೆ ಕೆಲವರ ಹುಬ್ಬುಗಳು ತೆಳ್ಳಗಿರುತ್ತದೆ. ಅದಕ್ಕಾಗಿ ಈರುಳ್ಳಿ ರಸಕ್ಕೆ ಇವುಗಳನ್ನು ಮಿಕ್ಸ್ ಮಾಡಿ ಹಚ್ಚಿ. ಈರುಳ್ಳಿ ರಸ ಮತ್ತು ಜೇನುತುಪ್ಪ... Read More

ದಪ್ಪ ಹುಬ್ಬುಗಳು ಹೊಂದಬೇಕು ಎಂಬ ಆಸೆ ಎಲ್ಲಾ ಹೆಣ್ಣುಮಕ್ಕಳಿಗಿರುತ್ತದೆ.ಹುಬ್ಬುಗಳನ್ನು ದಪ್ಪಗಾಗಿಸಲು ನೀವು ಸೌಂದರ್ಯ ವರ್ಧಕಗಳ ಮೊರೆ ಹೋಗಬೇಕಿಲ್ಲ. ಈ ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಿದರೆ ಸಾಕು. ಸುಂದರವಾದ, ದಟ್ಟವಾದ ಹುಬ್ಬು ನಿಮ್ಮದಾಗುತ್ತದೆ. ಜಿಡ್ಡು ಜಿಡ್ಡಾಗಿರುವ ಹರಳೆಣ್ಣೆಯಲ್ಲಿ ಪ್ರೋಟೀನ್ ಹಾಗೂ ಕೊಬ್ಬಿನ ಆಮ್ಲಗಳು ಸಮೃದ್ಧವಾಗಿದ್ದು ಇದು ಕೂದಲಿನ ಕಿರುಚೀಲಗಳನ್ನು ಪೋಷಿಸುತ್ತದೆ. ನಿತ್ಯ ನೀವು ಹುಬ್ಬಿನ ಮೇಲೆ ಹರಳೆಣ್ಣೆಯನ್ನು ಹಚ್ಚುತ್ತಾ ಬರುವುದರಿಂದ ಕೂದಲಿನ ಬೆಳವಣಿಗೆ ಹೆಚ್ಚುತ್ತದೆ ಹಾಗೂ ದಪ್ಪವಾಗುತ್ತದೆ. ಮೊಟ್ಟೆಯ ಹಳದಿ ಭಾಗವನ್ನು ನೀವು ಇದೇ ರೀತಿ ಬಳಸಬಹುದು. ಈ ಹಳದಿ ಭಾಗವನ್ನು ಮೊದಲು ಚೆನ್ನಾಗಿ ವಿಸ್ಕ್ ಮಾಡಿ ಬಳಿಕ ಹುಬ್ಬುಗಳಿಗೆ ಹಚ್ಚಿ 20 ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ವಾರಕ್ಕೆರಡು ಬಾರಿ ಇದನ್ನು ಪುನರಾವರ್ತಿಸಿ. ನಿಂಬೆಹಣ್ಣಿನ ರಸವನ್ನು ಕೂದಲಿನ ಮೇಲೆ ಹಚ್ಚಿ 10 ನಿಮಿಷದ ಬಳಿಕ ನೀರಿನಿಂದ ಸ್ವಚ್ಛಗೊಳಿಸಿ. ಹೀಗೆ ಹಚ್ಚುವಾಗ ವಿಪರೀತ ಉರಿ ಕಾಣಿಸಿಕೊಳ್ಳುತ್ತದೆ. ನಿಮ್ಮ ತ್ವಚೆ ಸೂಕ್ಷ್ಮ ಸ್ವಭಾವದ್ದಾಗಿದ್ದರೆ ಇದನ್ನು ಹಚ್ಚುವುದು ಒಳ್ಳೆಯದಲ್ಲ. ಅದೇ ರೀತಿ ಮೆಂತೆ ಬೀಜಗಳನ್ನು ಪುಡಿ ಮಾಡಿ ಅಥವಾ ರಾತ್ರಿ ಇಡೀ ನೆನೆಸಿಡಿ. ಮರುದಿನ ಪೇಸ್ಟ್ ತಯಾರಿಸಿ ಹುಬ್ಬುಗಳ ಮೇಲೆ ಹಚ್ಚಿ ಅರ್ಧ ಗಂಟೆ ಬಳಿಕ ಸ್ವಚ್ಛವಾದ ನೀರಿನಿಂದ ತೊಳೆಯಿರಿ. ದಪ್ಪಗಿನ ಹಾಲು, ತೆಂಗಿನ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದಲೂ ಇದೇ ಪ್ರಯೋಜನವನ್ನು ಪಡೆಯಬಹುದು.... Read More

ಹರಳೆಣ್ಣೆ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಅನೇಕ ಪೋಷಕಾಂಶಗಳಿದ್ದು, ಇದು ಕೂದಲಿನ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ನೀವು ಉದ್ದವಾದ, ದಪ್ಪವಾದ ಕೂದಲನ್ನು ಹೊಂದಲು ಹರಳೆಣ್ಣೆಯನ್ನು ಹೀಗೆ ಬಳಸಿ. 2 ಚಮಚ ಹರಳೆಣ್ಣೆಗೆ 2 ಚಮಚ ಮೆಂತ್ಯ ಪುಡಿಯನ್ನು ಬೆರೆಸಿ ಅದನ್ನು... Read More

ಪ್ರತಿ ಮನೆಯಲ್ಲೂ ಅಡುಗೆಗೆ, ಚರ್ಮ ಮತ್ತು ಕೂದಲಿನ ಆರೈಕೆಗೆ ತೆಂಗಿನೆಣ್ಣೆಯನ್ನು ಬಳಸುತ್ತಾರೆ. ಇದು ಚರ್ಮ ಮತ್ತು ಕೂದಲಿನ ತೇವಾಂಶವನ್ನು ಕಾಪಾಡುತ್ತದೆ. ಇದರಿಂದ ಚರ್ಮ ಮತ್ತು ಕೂದಲಿನ ಹೊಳಪು ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ಆದರೆ ತೆಂಗಿನೆಣ್ಣೆಯನ್ನು ತ್ವಚೆಗೆ ಹಚ್ಚುವುದು ಹಾನಿಕಾರಕವಂತೆ. ತೆಂಗಿನೆಣ್ಣೆ ಚರ್ಮವನ್ನು ತೇವಾಂಶದಿಂದ... Read More

ಇತ್ತೀಚಿನ ದಿನಗಳಲ್ಲಿ ಪುರುಷರು ಗಡ್ಡಗಳನ್ನು ವಿವಿಧ ರೀತಿಯಲ್ಲಿ ಇಟ್ಟುಕೊಳ್ಳುತ್ತಾರೆ. ಇದು ಈಗಿನ ಟ್ರೆಂಡ್ ಆಗಿದೆ. ಸೆಲೆಬ್ರಿಟಿಗಳಂತೆ ನಾವು ಕಾಣಬೇಕೆಂದು ಬಯಸುತ್ತಾರೆ. ಆದರೆ ಗಡ್ಡಗಳನ್ನು ಬೆಳೆಸುವುದರಿಂದ ಅದರಲ್ಲಿ ತುರಿಕೆ ಕಂಡುಬರುತ್ತದೆ. ಹಾಗಾಗಿ ಇದನ್ನು ನಿವಾರಿಸಲು ಈ ಮನೆಮದ್ದುಗಳನ್ನು ಬಳಸಿ. ಪುರುಷರು ಗಡ್ಡದ ಸ್ವಚ್ಛತೆಯನ್ನು... Read More

ಮಹಿಳೆಯರು ಯಾವುದೇ ಪಾರ್ಟಿ ಫಂಕ್ಷನ್ ಗೆ ಹೋಗುವಾಗ ಮೇಕಪ್ ಮಾಡಿಕೊಳ್ಳುತ್ತಾರೆ. ನಂತರ ಮುಖಕ್ಕೆ ಹೈಲೈಟರ್ ಅನ್ನು ಹಚ್ಚುತ್ತಾರೆ. ಇದರಿಂದ ಮುಖದ ಹೊಳಪು ಹೆಚ್ಚಾಗುತ್ತದೆ. ಆದರೆ ಇದು ತುಂಬಾ ದುಬಾರಿಯಾಗಿರುವ ಕಾರಣ ಹೈಲೈಟರ್ ಇಲ್ಲದೆ ನಿಮ್ಮ ಮುಖದ ಅಂದವನ್ನು ಹೆಚ್ಚಿಸಲು ಈ ಮನೆಮದ್ದುಗಳನ್ನು... Read More

ಹೆಚ್ಚಿನ ಮಹಿಳೆಯರು ಉದ್ದವಾದ, ದಪ್ಪವಾದ ಕೂದಲನ್ನು ಹೊದಲು ಬಯಸುತ್ತಾರೆ. ಅದಕ್ಕಾಗಿ ಅನೇಕ ರಾಸಾಯನಿಕಯುಕ್ತ ಹೇರ್ ಶಾಂಪೂಗಳನ್ನು ಬಳಸುತ್ತಾರೆ. ಆದರೆ ಇದು ಕೂದಲನ್ನು ಹಾನಿಗೊಳಿಸುತ್ತದೆ. ಹಾಗಾಗಿ ಈ ಹಾನಿಗೊಳಗಾದ ಕೂದಲನ್ನು ಸರಿಪಡಿಸಲು ಮೊಸರನ್ನು ಹೀಗೆ ಬಳಸಿ. ಮೊಸರಿನಲ್ಲಿ ಲ್ಯಾಕ್ಟಿಕ್ ಆಮ್ಲ, ವಿಟಮಿನ್ ಬಿ12... Read More

ವಯಸ್ಸಾದಂತೆ ತ್ವಚೆ ಸುಕ್ಕುಗಟ್ಟುವುದು ಸಹಜ. ಇದನ್ನು ತಡೆಗಟ್ಟುವ ಬಯಕೆ ಎಲ್ಲರದ್ದೂ. ಅದಕ್ಕಾಗಿ ನೀವು ಸ್ಕಿನ್ ಟೈಟನಿಂಗ್ ಚಿಕಿತ್ಸೆ ಮೊರೆ ಹೋಗಬೇಕಿಲ್ಲ. ಮನೆಯಲ್ಲೇ ಸಿಗುವ ಈ ಕೆಲವು ವಸ್ತುಗಳನ್ನು ಹೀಗೆ ಬಳಸಿದರೆ ಸಾಕು. ಸರಳವಾಗಿ ಮತ್ತು ನೈಸರ್ಗಿಕವಾಗಿ ತ್ವಚೆಯ ಯೌವನವನ್ನು ಕಾಪಾಡಿಕೊಳ್ಳಲು ತೆಂಗಿನ... Read More

ಕೆಲವರ ಹಲ್ಲುಗಳು ತುಂಬಾ ಸೂಕ್ಷ್ಮವಾಗಿರುತ್ತದೆ. ಹಾಗಾಗಿ ಅವರು ಬಿಸಿ ಮತ್ತು ತಣ್ಣಗಾಗಿರುವ ಆಹಾರ ಸೇವಿಸಿದಾಗ ಜುಮ್ಮೆನಿಸುವ ಸಮಸ್ಯೆ ಕಾಡುತ್ತದೆ. ಇದರಿಂದ ಅವರಿಗೆ ಯಾವುದೇ ಆಹಾರವನ್ನು ಸೇವಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಈ ಸಮಸ್ಯೆಯನ್ನು ಹೋಗಲಾಡಿಸಲು ಈ ಟಿಪ್ಸ್ ಫಾಲೋ ಮಾಡಿ. ರಾತ್ರಿ ಮಲಗುವಾಗ... Read More

ಚಳಿಗಾಲದಲ್ಲಿ ವಾತಾವರಣ ಶುಷ್ಕವಾಗಿರುವ ಕಾರಣ ಚರ್ಮ ಬೇಗ ಒರಟಾಗುತ್ತದೆ. ಚರ್ಮದ ತೇವಾಂಶ ಕಡಿಮೆಯಾಗುತ್ತದೆ. ಅಲ್ಲದೇ ಮಹಿಳೆಯರು ಹೆಚ್ಚಾಗಿ ಪಾತ್ರೆ ತೊಳೆಯಲು, ಬಟ್ಟೆ ತೊಳೆಯುವ ಕೆಲಸ ಮಾಡುತ್ತಲೇ ಇರುವುದರಿಂದ ಅವರ ಕೈಗಳ ಚರ್ಮ ಬೇಗನೆ ಒರಟಾಗುತ್ತದೆ. ಹಾಗಾಗಿ ಅದನ್ನು ಮೃದುವಾಗಿಸಲು ಇದನ್ನು ಹಚ್ಚಿ.... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...