Kannada Duniya

ತಂದೆ

ಜ್ಯೋತಿಷ್ಯಶಾಸ್ತ್ರದ ಪ್ರಕಾರ ನವಗ್ರಹಗಳಲ್ಲಿ ಒಂದೊಂದು ಗ್ರಹಗಳು ಒಂದೊಂದು ಸಂಬಂಧಗಳನ್ನು ಸೂಚಿಸುತ್ತದೆ. ಹಾಗಾದ್ರೆ ಯಾವ ಗ್ರಹ ದೋಷವಿದ್ದರೆ ನಿಮ್ಮ ಯಾವ ಸಂಬಂಧ ಕೆಡುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಸೂರ್ಯ ಗ್ರಹ ದೋಷವಿದ್ದರೆ ನಿಮ್ಮ ತಂದೆಯೊಂದಿಗಿನ ಸಂಬಂಧ ಹದಗೆಡುತ್ತದೆಯಂತೆ. ಅಲ್ಲದೇ ತಂದೆಗೆ ಗೌರವ ನೀಡದಿದ್ದರೆ ನಿಮ್ಮ... Read More

ಹಿಂದೂ ಕ್ಯಾಲೆಂಡರ್ ನ ಪ್ರಕಾರ, ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ದಿನದಂದು ರಥ ಸಪ್ತಮಿಯನ್ನು ಆಚರಿಸಲಾಗುತ್ತದೆ. ಈ ದಿನ ಸೂರ್ಯದೇವ ಜನಿಸಿದನು ಎಂದು ನಂಬಲಾಗಿದೆ. ಹಾಗಾಗಿ ಈ ವರ್ಷ ರಥಸಪ್ತಮಿ ಫೆಬ್ರವರಿ 16ರಂದು ಆಚರಿಸಲಾಗುತ್ತದೆ. ಈ ದಿನ ಕೆಲಸ ಮಾಡಿದರೆ... Read More

ಜನವರಿ 15ರಂದು ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ಸೂರ್ಯನು ಉತ್ತರಾಯಣನಾಗುತ್ತಾನೆ. ಅಲ್ಲದೇ ಸೂರ್ಯನು ಈ ದಿನ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಇಂತಹ ಶುಭ ದಿನ ನೀವು ಮನೆಗೆ ಈ ವಸ್ತುವನ್ನು ತಂದರೆ ಒಳ್ಳೆಯದಂತೆ. ಮಕರ ಸಂಕ್ರಾಂತಿಯ ದಿನ ಸೂರ್ಯದೇವನನ್ನು... Read More

ಗ್ರಹಗಳ ರಾಶಿ ಬದಲಾವಣೆಯ ಪರಿಣಾಮ ರಾಶಿಚಕ್ರದ ಮೇಲಾಗುತ್ತದೆ. ಅದರಂತೆ ಆಯಾ ರಾಶಿಯಲ್ಲಿ ಹುಟ್ಟಿದ ಜನರಿಗೆ ಶುಭ ಅಥವಾ ಅಶುಭ ಫಲ ಸಿಗಲಿದೆ. ಅದರಂತೆ ಡಿಸೆಂಬರ್ 31ರಂದು ಗುರುವು ಮೇಷರಾಶಿಗೆ ಪ್ರವೇಶಿಸಲಿದೆ. ಇದರಿಂದ ಮೇಷರಾಶಿಯವರಿಗೆ ಈ ಶುಭಫಲ ಸಿಗಲಿದೆಯಂತೆ. ಗುರುವಿನ ಸಂಚಾರದಿಂದ ಮೇಷರಾಶಿಯವರಿಗೆ... Read More

ಗ್ರಹಗಳು ತನ್ನ ಸ್ಥಾನವನ್ನು ಬದಲಾಯಿಸಿದಾಗ ಅಥವಾ ಒಂದು ರಾಶಿಯಲ್ಲಿ 2 ಗ್ರಹಗಳು ಸಂಯೋಗಗೊಂಡಾಗ ಅದರಿಂದ ಯೋಗಗಳು ರಚನೆಯಾಗಲಿದೆ. ಇದು ಕೆಲವು ರಾಶಿಯವರಿಗೆ ಶುಭವನ್ನುಂಟುಮಾಡುತ್ತದೆ. ಅದರಂತೆ ಜನವರಿ 15ರಂದು ಮಕರ ರಾಶಿಗೆ ಸೂರ್ಯನು ಪ್ರವೇಶಿಸಲಿದ್ದಾನೆ. ಈಗಾಗಲೇ ಅಲ್ಲಿ ಬುಧ ಇರುವ ಕಾರಣ ಬುಧಾದಿತ್ಯ... Read More

ತಂದೆಗೆ ತಮ್ಮ ಹೆಣ್ಣು ಮಕ್ಕಳ ಮದುವೆ ಮಾಡುವ ಜವಾಬ್ದಾರಿ ಇರುತ್ತದೆ. ಹಾಗಾಗಿ ಅವರು ತಮ್ಮ ಮಗಳಿಗೆ ಹುಡುಗನನ್ನು ಹುಡುಕಿ ಮದುವೆ ಮಾಡುತ್ತಾರೆ. ಆದರೆ ನಿಮ್ಮ ಮಗಳ ಜೀವನ ಮದುವೆಯ ನಂತರ ಚೆನ್ನಾಗಿರಲು ನೀವು ನಿಮ್ಮ ಭಾವಿ ಅಳಿಯ ಬಳಿ ಈ ಪ್ರಶ್ನೆ... Read More

ಗ್ರಹಗಳು ತನ್ನ ರಾಶಿ ಚಕ್ರವನ್ನು ಬದಲಾಯಿಸಿದಾಗ ಅದರ ಪರಿಣಾಮ ಮನುಷ್ಯರ ಜೀವನದ ಮೇಲಾಗುತ್ತದೆ. ಅದರಂತೆ ಡಿಸೆಂಬರ್ 13ರಂದು ಬುಧನು ಧನು ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲಿದ್ದಾನೆ. ಇದರಿಂದ ಈ ರಾಶಿಯವರ ಖರ್ಚು ಹೆಚ್ಚಾಗಲಿದೆಯಂತೆ. ಮೇಷ ರಾಶಿ : ನೀವು ಉದ್ಯೋಗದಲ್ಲಿ ಕೆಲವು ಸಮಸ್ಯೆಗಳನ್ನು... Read More

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯ ಮತ್ತು ಬುಧ ಗ್ರಹಗಳು ಒಂದು ರಾಶಿಯಲ್ಲಿ ಸಂಯೋಗಗೊಂಡಾಗ ಬುಧಾದಿತ್ಯ ಯೋಗವು ರೂಪುಗೊಳ್ಳಲಿದೆ. ಅದರಂತೆ ಡಿಸೆಂಬರ್ 16ರಂದು ಧನುರಾಶಿಯಲ್ಲಿ ಸೂರ್ಯ ಮತ್ತು ಬುಧ ಸಂಯೋಗಗೊಳ್ಳಲಿದ್ದಾರೆ. ಇದರಿಂದ ಈ ರಾಶಿಯವರಿಗೆ ಒಳ್ಳೆಯದಾಗಲಿದೆಯಂತೆ. ಕುಂಭ ರಾಶಿ : ನೀವು ಕೆಲಸ... Read More

ಗುರುವಾರ ವಿಷ್ಣುವನ್ನು ಪೂಜಿಸಲಾಗುತ್ತದೆ. ಹಾಗಾಗಿ ಗುರುವಾರದಂದು ಕೆಲವು ಕೆಲಸಗಳನ್ನು ಮಾಡುವುದನ್ನು ನಿಷೇಧಿಸಬೇಕು. ಇಲ್ಲವಾದರೆ ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳಂತೆ. ಹಾಗಾಗಿ ಗುರುವಾರದಂದು ಈ ಕೆಲಸಗಳನ್ನು ಮಾಡಬೇಡಿ. ಗುರುವಾರ ಮಹಿಳೆಯರು ಕೂದಲನ್ನು ತೊಳೆಯುವುದನ್ನು ಮಾಡಬಾರದು. ಇದರಿಂದ ಗುರುವು ಅಶುಭ ಪರಿಣಾಮವನ್ನು ಬೀರುತ್ತಾನೆ. ಹಾಗೇ ಈ ದಿನ... Read More

ಪಿತೃಪಕ್ಷದಂದು ಪೂರ್ಜಜರ ಆತ್ಮಕ್ಕೆ ಶಾಂತಿ ಸಿಗಲೆಂದು ತರ್ಪಣಗಳನ್ನು ಬಿಡುತ್ತಾರೆ. ಇದರಿಂದ ಪೂರ್ವಜರು ಸಂತೋಷಗೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಆದರೆ ಪಿತೃಪಕ್ಷದಲ್ಲಿ ಈ ಕನಸುಗಳನ್ನು ನೋಡುವುದು ಶುಭವಂತೆ. ನಿಮ್ಮ ಕನಸಿನಲ್ಲಿ ತಂದೆ ಅಥವಾ ನಿಮ್ಮ ಹಿಂದಿನ ತಲೆಮಾರಿನವರು ಸಂತೋಷವಾಗಿರುವುದು ಕಂಡುಬಂದರೆ ಅದು ಶುಭದ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...