Kannada Duniya

ಮಗಳ ಮದುವೆಗೂ ಮುನ್ನ ತಂದೆ ಭಾವಿ ಅಳಿಯನ ಬಳಿ ಈ ಬಗ್ಗೆ ಪ್ರಶ್ನಿಸಲೇಬೇಕು!

ತಂದೆಗೆ ತಮ್ಮ ಹೆಣ್ಣು ಮಕ್ಕಳ ಮದುವೆ ಮಾಡುವ ಜವಾಬ್ದಾರಿ ಇರುತ್ತದೆ. ಹಾಗಾಗಿ ಅವರು ತಮ್ಮ ಮಗಳಿಗೆ ಹುಡುಗನನ್ನು ಹುಡುಕಿ ಮದುವೆ ಮಾಡುತ್ತಾರೆ. ಆದರೆ ನಿಮ್ಮ ಮಗಳ ಜೀವನ ಮದುವೆಯ ನಂತರ ಚೆನ್ನಾಗಿರಲು ನೀವು ನಿಮ್ಮ ಭಾವಿ ಅಳಿಯ ಬಳಿ ಈ ಪ್ರಶ್ನೆ ಕೇಳಲೇಬೇಕು.

ನಿಮ್ಮ ಅಳಿಯನ ಬಳಿ ನೀವು ಮನೆಯವರಿಗೋಸ್ಕರ ಅಥವಾ ಮನೆಯವರ ಒತ್ತಾಯಕ್ಕೆ ಮದುವೆಯಾಗುತ್ತಿದ್ದೀರಾ ಎಂಬ ಪ್ರಶ್ನೇ ಕೇಳಲೇಬೇಕು. ಇಲ್ಲವಾದರೆ ಇದರಿಂದ ನಿಮ್ಮ ಮಗಳ ಜೀವನ ಹಾಳಾಗಬಹುದು.

ಹಾಗೇ ಭಾವಿ ಅಳಿಯ ನಿಮ್ಮ ಮಗಳ ಉತ್ತಮ ಗುಣಗಳನ್ನು ಇಷ್ಟಪಡುವುದು ಮಾತ್ರವಲ್ಲ ಆಕೆಯ ಕೆಟ್ಟ ಗುಣಗಳನ್ನು ಸ್ವೀಕರಿಸುತ್ತಾನೆಯೇ? ಇಲ್ಲವೇ? ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ಮದುವೆಯ ನಂತರ ಪ್ರತ್ಯೇಕವಾಗಿ ವಾಸಿಸಲು ಯೋಗ್ಯನೇ? ಎಂಬುದನ್ನು ತಿಳಿಯಿರಿ. ಆತ ತಂದೆಯ ಆಸ್ತಿಯಲ್ಲಿ ಬದುಕುತ್ತಿದ್ದಾನೆಯೇ? ಅಥವಾ ನಿಮ್ಮ ಮಗಳನ್ನು ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ ಜೀವನ ನಡೆಸುವ ಸಾಮರ್ಥ್ಯ ಹೊಂದಿದ್ದಾನೆಯೇ? ಎಂಬುದನ್ನು ತಿಳಿಯಿರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...