Kannada Duniya

ಮದುವೆ ಮುರಿದು ಬೀಳಲು ಶನಿ ದೋಷ ಕಾರಣ. ಹಾಗಾಗಿ ಅದನ್ನು ಹೀಗೆ ಪರಿಹರಿಸಿ…!

ಜ್ಯೋತಿಷ್ಯಶಾಸ್ತ್ರದಲ್ಲಿ ಶನಿಯನ್ನು ಪ್ರಮುಖ ಗ್ರಹವೆಂದು ಪರಿಗಣಿಸಲಾಗುತ್ತದೆ. ಯಾಕೆಂದರೆ ಶನಿಯನ್ನು ಕೆಟ್ಟ ಗ್ರಹ ಎನ್ನಲಾಗುತ್ತದೆ. ಜಾತಕದಲ್ಲಿ ಶನಿಯು ಅಶುಭವಾದರೆ ಜೀವನದಲ್ಲಿ ಅನೇಕ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ನಿಮ್ಮ ಮದುವೆ ಮುರಿದು ಬೀಳಲು ಶನಿ ದೋಷ ಕಾರಣ. ಹಾಗಾಗಿ ಅದನ್ನು ಹೀಗೆ ಪರಿಹರಿಸಿ.

ಶನಿಯು ಅಶುಭವಾದರೆ ನೀವು ಗಂಭೀರ ಕಾಯಿಲೆಗಳಿಗೆ ಒಳಗಾಗಬಹುದು. ಅದು ತಡವಾಗಿ ನಿಮಗೆ ಗೊತ್ತಾಗುತ್ತದೆ. ನಿಮ್ಮ ಹಣ ವ್ಯರ್ಥವಾಗಬಹುದು. ನಿಕಟ ಜನರೊಂದಿಗಿನ ಸಂಬಂಧ ಹದಗೆಡಬಹುದು. ಶತ್ರುಗಳು ಕಾಟ ಹೆಚ್ಚಾಗುತ್ತದೆ. ವೈವಾಹಿಕ ಜೀವನದಲ್ಲಿ ಕಲಹ ಉಂಟಾಗಬಹುದು. ಪ್ರೇಮ ಸಂಬಂಧವು ಕೆಡಬಹುದು. ನಿಮ್ಮ ಮದುವೆ ವಿಳಂಬವಾಗಬಹುದು ಮತ್ತು ಮದುವೆ ಮುರಿದು ಬೀಳಬಹುದು.

ಈ ರಾಶಿಚಕ್ರದವರು ಯೋಚಿಸಿ ಅಧಿಕಾರಕ್ಕೆ ಬರುತ್ತಾರೆ….!

ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಶನಿವಾರದಂದು ಶನಿದೇವನನ್ನು ಪೂಜಿಸಿ. ಶನಿದೇವಸ್ಥಾನದಲ್ಲಿ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿ. ಶನಿ ಮಂತ್ರವನ್ನು ಮತ್ತು ಶನಿ ಚಾಲೀಸ್ ಅನ್ನು ಪಠಿಸಿ. ಆರ್ಥಿಕವಾಗಿ ದುರ್ಬಲರಾದ ಜನರಿಗೆ ಸಹಾಯ ಮಾಡಿ. ಯಾರನ್ನೂ ಟೀಕಿಸಬೇಡಿ. ಇತರರಿಗೆ ಹಾನಿಯನ್ನುಂಟು ಮಾಡಬೇಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...