Kannada Duniya

ಮದುವೆ

ಜ್ಯೋತಿಷ್ಯಶಾಸ್ತ್ರದಲ್ಲಿ ಶನಿಯನ್ನು ಪ್ರಮುಖ ಗ್ರಹವೆಂದು ಪರಿಗಣಿಸಲಾಗುತ್ತದೆ. ಯಾಕೆಂದರೆ ಶನಿಯನ್ನು ಕೆಟ್ಟ ಗ್ರಹ ಎನ್ನಲಾಗುತ್ತದೆ. ಜಾತಕದಲ್ಲಿ ಶನಿಯು ಅಶುಭವಾದರೆ ಜೀವನದಲ್ಲಿ ಅನೇಕ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ನಿಮ್ಮ ಮದುವೆ ಮುರಿದು ಬೀಳಲು ಶನಿ ದೋಷ ಕಾರಣ. ಹಾಗಾಗಿ ಅದನ್ನು ಹೀಗೆ ಪರಿಹರಿಸಿ. ಶನಿಯು... Read More

ಮದುವೆ ಎಂದರೆ ಮಾರು ದೂರ ಓಡುವವರು ಇಲ್ಲಿ ಕೇಳಿ. ಮಹಾನ್ ದಾರ್ಶನಿಕನಾಗಿದ್ದ ಓಶೋ ರಜನೀಶ್ ಒಮ್ಮೆ ಮದುವೆಯೆಂಬ ವ್ಯವಸ್ಥೆಯಿಂದಲೇ ಸಮಸ್ಯೆಗಳು ಹೆಚ್ಚುತ್ತವೆ ಎಂದು ಹೇಳಿದ್ದರು. ಓಶೋ ಪ್ರಕಾರ ಮದುವೆ ವಿಫಲವಾಗಲು ಹಲವು ಕಾರಣಗಳಿವೆ. ಭಾರತೀಯರು ಮದುವೆ ಅನ್ನುವುದನ್ನು ಆದರ್ಶ ಎಂಬಂತೆ ಪರಿಗಣಿಸಿದ್ದೇವೆ.... Read More

ಹಿಂದೂ ಧರ್ಮದಲ್ಲಿ ಶಾಸ್ತ್ರ ಸಂಪ್ರದಾಯಗಳಿಗೆ ಹೆಚ್ಚಿನ ಮಹತ್ವವಿದೆ. ಹಾಗಾಗಿ ನಮ್ಮ ಹಿರಿಯರು ಶಾಸ್ತ್ರಗಳಿಗನುಸಾರವಾಗಿ ನಡೆದುಕೊಳ್ಳುತ್ತಾರಂತೆ. ಅದರಂತೆ ಮದುವೆಯಾದ ಹುಡುಗಿಯರು ಅಂದರೆ ಕನ್ಯೆಯರು ಕೆಲವು ಕೆಲಸಗಳನ್ನು ಮಾಡಬಾರದಂತೆ. ಕನ್ಯೆಯರು ತುಳಸಿ ಗಿಡಕ್ಕೆ ನೀರನ್ನು ಹಾಕಬಾರದಂತೆ. ಇದರಿಂದ ಅವರ ಮದುವೆ ವಿಳಂಬವಾಗುತ್ತದೆ. ತುಳಸಿಯನ್ನು ವಿವಾಹಿತ... Read More

ಗಂಡುಮಕ್ಕಳು ಪ್ರಾಯಕ್ಕೆ ಬಂದಾಗ ಮದುವೆ ಮಾಡುವುದು ಸಹಜ.ಆದರೆ ಈಗಿನ ಹುಡುಗರು ಮದುವೆಯೆಂದರೆ ಯಾಕೋ ಭಯಭೀತರಾಗುತ್ತಾರಂತೆ. ಮದುವೆಯಾಗಿರುವ ಹಲವರನ್ನು ನೋಡಿ ಅವರು ಜೀವನದಲ್ಲಿ ಖುಷಿಯಾಗಿಲ್ಲ ಎಂಬುದು ಅವರ ಭಯವನ್ನು ಹೆಚ್ಚಿಸುತ್ತದಂತೆ.ಇನ್ನು ಮದುವೆಯ ನಂತರ ಜವಾಬ್ದಾರಿಗಳು ಅವರನ್ನು ಮದುವೆಯೆಂದರೆ ಮೂಗು ಮುರಿಯುವ ಹಾಗೇ ಮಾಡಿದೆಯಂತೆ.... Read More

ಇತ್ತೀಚಿನ ದಿನಗಳಲ್ಲಿ ಕೆಲವೇ ದಿನಗಳಲ್ಲಿ ಮದುವೆ ಮುರಿದು ಬೀಳುತ್ತಿವೆ. ಸಾಕಷ್ಟು ನಿರೀಕ್ಷೆ, ಕನಸುಗಳು ಚಿಕ್ಕ ಚಿಕ್ಕ ಕಾರಣಕ್ಕೆ ಕಮರಿಹೋಗುತ್ತಿವೆ. ಸಂಬಂಧವನ್ನು ಹೇಗೆ ಕಾಪಿಟ್ಟುಕೊಳ್ಳಬೇಕು ಎಂಬುದಕ್ಕೆ ಲೇಖಕಿ ಸುಧಾಮೂರ್ತಿ ಒಂದಷ್ಟು ಮಾಹಿತಿ ನೀಡಿದ್ದಾರೆ. ಇದು ನಿಮಗೆ ಸಹಾಯವಾಗಬಹುದು ನೋಡಿ. ಸಂಬಂಧಗಳಲ್ಲಿ ಇಂದು ಪ್ರೀತಿಗಿಂತ... Read More

ಮದುವೆಗೆ ಜಾತಕ ಹೊಂದಾಣಿಕೆ ಆಗುತ್ತದೆಯೇ? ಎಂಬ ಪರಿಶೀಲಿಸುತ್ತಾರೆ. ಆದರೆ ಮುಂದಿನ ಭವಿಷ್ಯದಲ್ಲಿ ಯಾವುದೇ ಆರೋಗ್ಯ ಸಮಸ್ಯೆಗಳು ಕಾಡಬಾರದಂತಿದ್ದರೆ ಮದುವೆಗೂ ಮುನ್ನ ಈ ವೈದ್ಯಕೀಯ ಪರೀಕ್ಷೆಗೆ ಒಳಗಾಗಿ. ನೀವು ಮದುವೆಗೂ ಮುನ್ನ ನಿಮ್ಮ ರಕ್ತದ ಗುಂಪನ್ನು ಪರೀಕ್ಷಿಸಿ. ಹಾಗೇ ಅದೇ ರಕ್ತದ ಗುಂಪಿನ... Read More

ಮಹಾಶಿವರಾತ್ರಿಯ ಒಂದು ವಿಶೇಷವಾದ ದಿನವಾಗಿದೆ. ಯಾಕೆಂದರೆ ಈ ದಿನ ಶಿವ ಪಾರ್ವತಿ ವಿವಾಹವಾದರೂ ಎನ್ನಲಾಗುತ್ತದೆ. ಹಾಗಾಗಿ ಮದುವೆ, ಮತ್ತು ವೈವಾಹಿಕ ಜೀವನದಲ್ಲಿ ಯಾವುದೇ ಸಮಸ್ಯೆ ಇದ್ದರೆ ಅಂತವರು ಮಹಾಶಿವರಾತ್ರಿಯ ದಿನ ಕೆಲವು ಕ್ರಮಗಳನ್ನು ಪಾಲಿಸಿದರೆ ಪರಿಹಾರ ಕಂಡುಕೊಳ್ಳಬಹುದಂತೆ. ಈ ವರ್ಷ ಮಹಾಶಿವರಾತ್ರಿ... Read More

ಹೋದಲ್ಲಿ ಬಂದಲ್ಲಿ ಕೇಳುವ ಮದುವೆ ಯಾವಾಗ ಎಂಬ ಪ್ರಶ್ನೆಗೆ ಉತ್ತರಿಸಿ ಸಾಕಾಗಿದೆಯೇ? ಹಾಗಿದ್ದರೆ ಇಲ್ಲಿ ಕೇಳಿ. ಹೀಗೆ ಪ್ರಶ್ನಿಸುವ ಸಂಬಂಧಿಕರನ್ನು ಚಾಣಾಕ್ಷತನದಿಂದ ಹೇಗೆ ನಿಭಾಯಿಸಬಹುದು ಎಂಬುದನ್ನು ಕಲಿಯಿರಿ. ಸಣ್ಣ ವಿಷಯಗಳನ್ನು ದೊಡ್ಡದಾಗಿ ನೋಡುವ, ಮಾತನಾಡುವ ಸಂಬಂಧಿಕರಿಂದ ಸಾಧ್ಯವಾದಷ್ಟು ದೂರವಿರಿ. ಅದು ಆಗದಾಗ... Read More

ಮದುವೆಯ ದಿನ ದಂಪತಿಗಳನ್ನು ಸಂಬಂಧಿಕರು, ಸ್ನೇಹಿತರು ಹಾರೈಸುವುದರ ಜೊತೆಗೆ ಉಡುಗೊರೆಗಳನ್ನು ನೀಡುತ್ತಾರೆ. ಆದರೆ ವಾಸ್ತು ಪ್ರಕಾರ ಕೆಲವು ವಸ್ತುಗಳನ್ನು ದಂಪತಿಗಳಿಗೆ ಉಡುಗೊರೆಯಾಗಿ ನೀಡಿದರೆ ಅವರ ಜೀವನ ಸುಖಕರವಾಗಿರುತ್ತದೆಯಂತೆ. ಬೆಳ್ಳಿಯನ್ನು ಮಂಗಳಕರ ಲೋಹವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಬೆಳ್ಳಿಯ ವಸ್ತುಗಳನ್ನು ದಂಪತಿಗಳಿಗೆ ಉಡುಗೊರೆಯಾಗಿ ನೀಡಿದರೆ... Read More

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗುರುವಾರವನ್ನು ಬಹಳ ಶುಭಕರವಾದ ದಿನವೆಂದು ಪರಿಗಣಿಸಲಾಗುತ್ತದೆ. ಯಾಕೆಂದರೆ ಈ ದಿನ ಜಗತ್ತಿನ ಪಾಲಕನಾದ ಶ್ರೀಹರಿಯನ್ನು ಪೂಜಿಸಲಾಗುತ್ತದೆ. ಹಾಗಾಗಿ ನಿಮ್ಮ ಮದುವೆಗೆ ಯಾವುದೇ ಸಮಸ್ಯೆ ಇದ್ದರೆ ಗುರುವಾರದಂದು ಈ ಕ್ರಮ ಅನುಸರಿಸಿ. ಬಾಳೆಮರವನ್ನು ಗುರುವಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಗುರು ಬಲವಿದ್ದರೆ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...