Kannada Duniya

ಡಿಸೆಂಬರ್ 13ರಂದು ಬುಧನ ಹಿಮ್ಮುಖ ಚಲನೆ; ಈ ರಾಶಿಯವರ ಖರ್ಚು ಹೆಚ್ಚಾಗಲಿದೆಯಂತೆ

ಗ್ರಹಗಳು ತನ್ನ ರಾಶಿ ಚಕ್ರವನ್ನು ಬದಲಾಯಿಸಿದಾಗ ಅದರ ಪರಿಣಾಮ ಮನುಷ್ಯರ ಜೀವನದ ಮೇಲಾಗುತ್ತದೆ. ಅದರಂತೆ ಡಿಸೆಂಬರ್ 13ರಂದು ಬುಧನು ಧನು ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲಿದ್ದಾನೆ. ಇದರಿಂದ ಈ ರಾಶಿಯವರ ಖರ್ಚು ಹೆಚ್ಚಾಗಲಿದೆಯಂತೆ.

ಮೇಷ ರಾಶಿ : ನೀವು ಉದ್ಯೋಗದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸುತ್ತೀರಿ. ತಂದೆ ಅಥವಾ ಬಾಸ್ ಜೊತೆ ಘರ್ಷಣೆಯಾಗಬಹುದು. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ನೀವು ಅಶುಭವನ್ನು ತಪ್ಪಿಸಲು ತುಳಸಿ ಗಿಡಕ್ಕೆ ಪ್ರತಿದಿನ ನೀರು ಹಾಕಿ.

ಮಿಥುನ ರಾಶಿ : ನಿಮ್ಮ ಮಾತಿನ ಮೇಲೆ ಸ್ವಲ್ಪ ನಿಯಂತ್ರಣವಿರಲಿ. ನೀವು ಹಣದ ನಷ್ಟವನ್ನು ಅನುಭವಿಸುತ್ತೀರಿ. ಮಗುವಿನ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ನೀವು ಈ ಸಮಸ್ಯೆಗಳನ್ನು ತಪ್ಪಿಸಲು ದುರ್ಗಾಮಾತೆಯನ್ನು ಪೂಜಿಸಿ.

ಕಟಕ ರಾಶಿ : ನಿಮ್ಮ ಮಾತಿನ ಮೇಲೆ ಸ್ವಲ್ಪ ಗಮನ ಕೊಡಿ. ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ನೀವು ಯಾವುದೇ ವ್ಯವಹಾರದ ಮೇಲೆ ಹಣ ಹೂಡಬೇಡಿ. ಇದರಿಂದ ಆರ್ಥಿಕ ನಷ್ಟವಾಗಬಹುದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...