Kannada Duniya

ತಂದೆ

ಮದುವೆಯ ನಂತರ ದಂಪತಿಗಳು ಮಗುವನ್ನು ಪಡೆಯಲು ಬಯಸುತ್ತಾರೆ. ಹಾಗೇ ಆರೋಗ್ಯವಂತ ಮಗುವನ್ನು ಪಡೆಯುವುದು ಎಲ್ಲಾ ಪೋಷಕರ ಬಯಕೆಯಾಗಿದೆ. ಆದರೆ ಪುರುಷರು ಸರಿಯಾದ ವಯಸ್ಸಿನಲ್ಲಿ ತಂದೆಯಾಗಬೇಕು. ಇಲ್ಲವಾದರೆ ಸಮಸ್ಯೆಯಾಗುತ್ತದೆ. ಪುರುಷರು 25 -30ನೇ ವಯಸ್ಸಿನಲ್ಲಿ ತಂದೆಯಾಗುವ ನಿರ್ಧಾರ ಮಾಡಬೇಕು. ಯಾಕೆಂದರೆ ಈ ವಯಸ್ಸಿನಲ್ಲಿ... Read More

ಜೀವನದಲ್ಲಿ ಸಂಬಂಧಗಳೇ ಇರದಿದ್ದರೆ ಜೀವನಕ್ಕೆ ಯಾವುದೇ ಅರ್ಥವಿರುವುದಿಲ್ಲ. ಹಾಗಾಗಿ ಸಂಬಂಧವನ್ನು ಸರಿಯಾಗಿ ನಿಭಾಯಿಸಿಕೊಂಡು ಹೋಗಬೇಕು. ಇದರಿಂದ ಜೀವನದಲ್ಲಿ ಸಂತೋಷ ನೆಲೆಸಿರುತ್ತದೆ. ಆದರೆ ಕೆಲವೊಮ್ಮೆ ಸಂಬಂಧದಲ್ಲಿ ಸಮಸ್ಯೆಗಳು ಉಂಟಾಗುತ್ತದೆ. ಇದಕ್ಕೆ ಗ್ರಹ ದೋಷವೇ ಕಾರಣ. ಹಾಗಾಗಿ ಅದನ್ನು ಸರಿಪಡಿಸಲು ಈ ಪರಿಹಾರ ಮಾಡಿ.... Read More

ಮಕ್ಕಳಿಗೆ ಹುಟ್ಟುವಾಗ ಬಾಯಲ್ಲಿ ಹಲ್ಲುಗಳಿರುವುದಿಲ್ಲ. ಆದರೆ ಬೆಳೆಯುತ್ತಾ ಬೆಳೆಯುತ್ತಾ ಅವರಿಗೆ ಹಲ್ಲುಗಳು ಹುಟ್ಟಲು ಶುರುವಾಗುತ್ತದೆ. ಜ್ಯೋತಿಷ್ಯಶಾಸ್ತ್ರದಲ್ಲಿ ಮಕ್ಕಳಿಗೆ ಹಲ್ಲುಗಳು ಹುಟ್ಟುವ ಪ್ರಕ್ರಿಯೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಯಾವ ತಿಂಗಳಿನಲ್ಲಿ ಹಲ್ಲು ಹಟ್ಟುವುದು ಶುಭ ಎಂಬುದನ್ನು ತಿಳಿಯಿರಿ. ಕೆಲವು ಮಕ್ಕಳು ಹುಟ್ಟಿನಿಂದಲ್ಲೇ... Read More

ಪುರುಷನ ವೀರ್ಯದಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾದಾಗ ಅವರಲ್ಲಿ ಬಂಜೆತನದ ಸಮಸ್ಯೆ ಕಾಡುತ್ತದೆ. ಹಾಗಾಗಿ ಪುರುಷರಲ್ಲಿ ವೀರ್ಯಾಣು ಸಂಖ್ಯೆ ಹೆಚ್ಚಾಗಿರಬೇಕು. ಆದರೆ ಅತಿಯಾಗಿ ಲೈಂಗಿಕತೆಯಲ್ಲಿ ತೊಡಗುವುದರಿಂದ ದೈಹಿಕ ದೌರ್ಬಲ್ಯ, ಆಯಾಸದಂತಹ ಸಮಸ್ಯೆಗಳು ಉಂಟಾಗುತ್ತದೆ. ಇದರಿಂದ ವೀರ್ಯಾಣು ಸಂಖ್ಯೆ ಕಡಿಮೆಯಾಗುತ್ತದೆ ಎನ್ನಲಾಗುತ್ತದೆ. ಇದು ನಿಜವೇ... Read More

ಮದುವೆಯ ಬಳಿಕ ಪ್ರತಿಯೊಬ್ಬ ಪುರುಷನು ತಂದೆಯಾಗಲು ಬಯಸುತ್ತಾನೆ. ಆದರೆ ಪುರುಷರು ತಮ್ಮ ಕೆಟ್ಟ ಜೀವನಶೈಲಿ ಮತ್ತು ಆಹಾರ ಸೇವನೆಯಿಂದ ಬಂಜೆತನದ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಹಾಗಾಗಿ ಪುರುಷರ ದೇಹದಲ್ಲಿ ಇವುಗಳ ಕೊರತೆಯಾಗದಂತೆ ನೋಡಿಕೊಳ್ಳಿ. ಟೆಸ್ಟೋಸ್ಟೆರಾನ್ : ಇದು ಪುರುಷರ ವೃಷಣದ ಹಾರ್ಮೋನ್ ಆಗಿದೆ.... Read More

ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಜೀವನದ ಬಗ್ಗೆ ಅನೇಕ ಪ್ರಮುಖ ವಿಷಯಗಳನ್ನು ತಿಳಿಸಿದ್ದಾರೆ. ಹಾಗಾಗಿ ಅವರ ನೀತಿಗಳನ್ನು ಅಳವಡಿಸಿಕೊಂಡರೆ ನಿಮ್ಮ ಜೀವನವು ಸುಖಕರವಾಗಿರುತ್ತದೆ .ಹಾಗಾಗಿ ಚಾಣಕ್ಯರು ತಿಳಿಸಿದಂತೆ ಹೆಂಡತಿ ಮಕ್ಕಳ ಮುಂದೆ ಕೆಲವು ಕೆಲಸಗಳನ್ನು ಮಾಡಬಾರದಂತೆ. ಇದರಿಂದ ನೀವು ತಲೆತಗ್ಗಿಸಬೇಕಾಗುತ್ತದೆಯಂತೆ. -ಮಾತು... Read More

ತಂದೆಯಾಗುವ ಆಸೆ ಇದೆ. ಆದರೆ ಅದು ಸಾಧ್ಯವಾಗ್ತಾ ಇಲ್ಲ ಎನ್ನುವ ಪುರುಷರು ಇದನ್ನು ಓದಲೇ ಬೇಕು. ಅಧ್ಯಯನವೊಂದು ತಂದೆಯಾಗಲು ಯಾವ ರೀತಿ ಮಲಗಬೇಕು ಎನ್ನುವ ಬಗ್ಗೆ ಸಂಶೋಧನೆ ನಡೆಸಿದೆ. ಅಧ್ಯಯನದ ಪ್ರಕಾರ ಬಟ್ಟೆ ಇಲ್ಲದೆ ಅಥವಾ ಸಡಿಲ ಒಳ ಉಡುಪು ಧರಿಸಿ... Read More

ಜೀವನದ ಹಾದಿಯಲ್ಲಿ ಸಂಬಂಧಗಳ ಪಾತ್ರ ಬಹಳ ಮುಖ್ಯವಾಗಿದೆ. ಕೆಲವು ಸಂಬಂಧಿಗಳು ನಮಗೆ ಹತ್ತಿರವಾದರೆ ಕೆಲವರು ಸ್ವಲ್ಪ ದೂರವಾಗುತ್ತಾರೆ. ಹಾಗಾಗಿ ನೀವು ಹುಟ್ಟಿದ ರಾಶಿಗೆ ಅನುಗುಣವಾಗಿ ನೀವು ಯಾವ ಸಂಬಂಧಿಕರ ಜೊತೆ ಹೆಚ್ಚು ಬೆರೆಯುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ. ಮೇಷ : ಇವರು ತಮ್ಮ... Read More

ಸಂಖ್ಯಾಶಾಸ್ತ್ರದ ಪ್ರಕಾರ, ವ್ಯಕ್ತಿಯ ಜನ್ಮ ದಿನಾಂಕವು ಅವರ ಸ್ವಭಾವ ಮತ್ತು ಜೀವನದ ಬಗ್ಗೆ ಬಹಳಷ್ಟು ಹೇಳುತ್ತದೆ. ಯಾವುದೇ ತಿಂಗಳ 8, 17 ಅಥವಾ 26 ರಂದು ಜನಿಸಿದ ಜನರ ರಾಡಿಕ್ಸ್ ಸಂಖ್ಯೆ 8 ಆಗಿರುತ್ತದೆ. ಇದು ಶನಿಯ ಸಂಖ್ಯೆಯಾಗಿದ್ದರಿಂದ ಅವರ ಮೇಲೆ... Read More

ಆಸ್ತಿಯ ವಿಚಾರಕ್ಕೆ ಈಗ ತಂದೆ ಮಗನ ನಡುವೆ ಜಗಳ ನಡೆಯುತ್ತದೆ, ನಂತರ ಅದು ಕೋರ್ಟ್ ಮೆಟ್ಟಿಲು ಹತ್ತುತ್ತದೆ. ಇದರಿಂದ ತಂದೆ ಮತ್ತು ಮಗನ ನಡುವಿನ ಸಂಬಂಧ ಕೆಡುತ್ತದೆ. ವಾಸ್ತು ಪ್ರಕಾರ ಮನೆಯಲ್ಲಿರುವ ಕೆಟ್ಟ ಶಕ್ತಿಗಳು ತಂದೆ ಮಗನ ಸಂಬಂಧವನ್ನು ಕೆಡಿಸುತ್ತವೆ. ಹಾಗಾಗಿ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...