Kannada Duniya

ಪೋಷಕರು

ಮಕ್ಕಳು ನಿಯಂತ್ರಣಕ್ಕೆ ಸಿಗುವುದಿಲ್ಲ, ಹೇಳಿದ ಮಾತು ಕೇಳುವುದಿಲ್ಲ ಎಂದು ದೂರುವ ಸಾಕಷ್ಟು ಮಂದಿ ಪೋಷಕರನ್ನು ನೀವು ನೋಡಿರಬಹುದು.ಮಕ್ಕಳನ್ನು ದೂರುವ ಬದಲು ಅವರನ್ನು ಹೀಗೆ ಬೆಳೆಸುವ ಮೂಲಕ ನಿಮ್ಮ ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬಹುದು. ಅದು ಹೇಗೆಂದಿರಾ.‌.? ಇಲ್ಲಿದೆ ನೋಡಿ ಒಂದಷ್ಟು ಮಾಹಿತಿ. ಯಾವುದೇ... Read More

ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಪ್ರತ್ಯೇಕವಾಗಿ ಮಲಗಿಸುವುದು ಸಾಮಾನ್ಯವಾಗುತ್ತಿದೆ. ಹಿಂದೆ ವಿದೇಶಗಳಲ್ಲಿ ಮಾತ್ರ ಕಾಣಿಸುತ್ತಿದ್ದ ಈ ಪ್ರವೃತ್ತಿ ಇತ್ತೀಚೆಗೆ ನಮ್ಮಲ್ಲೂ ಹೆಚ್ಚುತ್ತಿದೆ. ದೊಡ್ಡ ಮನೆಗಳಲ್ಲಿ ಫ್ಯಾಶನ್ ಆಗಿ ಬದಲಾಗುತ್ತಿದೆ. ತಂದೆ ತಾಯಿಗಳು ಮಕ್ಕಳ ಜೊತೆ ಮಲಗುವುದರಿಂದ ಹಲವು ಲಾಭಗಳಿವೆ. ಇದು ಮಕ್ಕಳಲ್ಲಿ ಸುರಕ್ಷತೆಯ ಭಾವ ಮೂಡಿಸುತ್ತದೆ ಹಾಗೂ ಪೋಷಕರ ಮನಸ್ಸಿನಲ್ಲಿ ಶಾಂತಿಯನ್ನು ಹೆಚ್ಚಿಸುತ್ತದೆ. ಮಗು ಏಕಾಂಗಿಯಾಗಿ ಮಲಗುವಾಗ ಅದು ಭಯಗೊಳ್ಳಬಹುದು ಹಾಗೂ ಇದು ಹೆತ್ತವರಿಗೆ ಅರಿಯದೆ ಹೋಗಬಹುದು. ಜೊತೆಗೆ ಮಲಗುವಾಗ ಮಗು ಹಾಗು ಪೋಷಕರ ನಡುವಿನ ದೈಹಿಕ ಸಾಮಿಪ್ಯ ಮಾನಸಿಕ ಭದ್ರತೆಯನ್ನು ಹೆಚ್ಚಿಸುತ್ತದೆ ಹಾಗೂ ಅಭದ್ರತೆಯ ಭಾವನೆಯನ್ನು ಕಡಿಮೆ ಮಾಡುತ್ತದೆ. ಇದು ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಮಗು ಮೊದಲೆ ತನ್ನೊಳಗೆ ತಾವು ಸುರಕ್ಷಿತ ಎಂದು ಭಾವಿಸಿದರೆ ಮಾತ್ರ ಧನಾತ್ಮಕ ಅಂಶಗಳತ್ತ ಗಮನಹರಿಸುತ್ತದೆ ಹಾಗೂ ಪಾಸಿಟಿವ್ ವ್ಯಕ್ತಿಯಾಗಿ ಬೆಳೆಯುತ್ತದೆ. ಮಕ್ಕಳು ಪದೇ ಪದೇ ಎಚ್ಚರಗೊಳ್ಳುವುದರಿಂದ ನಿಮಗೆ ಉತ್ತಮ ನಿದ್ದೆ ಪಡೆಯಲಾಗುತ್ತಿಲ್ಲ ಎಂಬುದು ನಿಮ್ಮ ಕಾರಣವಾಗಿದ್ದರೆ ಜವಾಬ್ದಾರಿಯನ್ನು ಹಂಚಿಕೊಳ್ಳಿ. ತಂದೆ ತಾಯರಿಬ್ಬರೂ ಒಂದೊಂದು ದಿನ ಈ ಕೆಲಸವನ್ನು ಹಂಚಿಕೊಂಡರೆ ಸಮಸ್ಯೆ ನಿವಾರಣೆ ಆಗುತ್ತದೆ.... Read More

ಕೆಲವು ಪೋಷಕರು ಮಕ್ಕಳಿಗೆ ತಿಂಗಳಿಗೆ ಪಾಕೆಟ್ ಮನಿ ನೀಡುತ್ತಾರೆ. ಮಕ್ಕಳು ತಮ್ಮ ತಿಂಗಳ ಖರ್ಚನ್ನು ಅದರಲ್ಲೇ ನಡೆಸಬೇಕಾಗುತ್ತದೆ. ಆದರೆ ಎಲ್ಲಾ ಪೋಷಕರು ಮಕ್ಕಳಿಗೆ ಪಾಕೆಟ್ ಮನಿ ಕೊಡುವುದಿಲ್ಲ. ಆದರೆ ಪಾಕೆಟ್ ಮನಿ ಕೊಡುವುದರಿಂದ ಮಕ್ಕಳಿಗೆ ಕೆಲವು ಪ್ರಯೋಜನಗಳಿವೆಯಂತೆ. ಪೋಷಕರು ಮಕ್ಕಳಿಗೆ ಪಾಕೆಟ್... Read More

ಪೋಷಕರಾಗುವುದು ಬಹಳ ಜವಾಬ್ದಾರಿಯುತ ಕೆಲಸ. ಯಾಕೆಂದರೆ ಮಕ್ಕಳ ಲಾಲನೆ ಪಾಲನೆಯನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕು. ಮಕ್ಕಳು ಬೆಳೆಯುತ್ತಿದ್ದಂತೆ ಅವರ ವರ್ತನೆಯಲ್ಲಿ ವ್ಯತ್ಯಾಸವಾಗುತ್ತದೆ. ಕೆಲವು ಮಕ್ಕಳು ನೀವು ಹೇಳುವುದನ್ನು ನಿರ್ಲಕ್ಷಿಸಲು ಶುರು ಮಾಡುತ್ತಾರೆ. ಇದಕ್ಕೆ ಕಾರಣವೇನು ಎಂಬುದನ್ನು ತಿಳಿಯಿರಿ. ಮಕ್ಕಳು ದೊಡ್ಡವರಾದ ಮೇಲೆ... Read More

ಏಕಾಏಕಿ ಮಕ್ಕಳ ಕೈಗೆ ಮೊಬೈಲ್ ನೀಡದೆ ನಿರ್ಬಂಧ ಹೇರುವ ಬದಲು, ಮೊಬೈಲ್ ವೀಕ್ಷಣೆಗೆ ಸಮಯದ ಮಿತಿಯನ್ನು ಹಾಕಿ ಕೊಡಿ. ಮೊಬೈಲ್ ಅಡಿಕ್ಷನ್ ನಿಂದ ಮಕ್ಕಳನ್ನು ಹೊರೆ ತರಲು ಇದು ಅತ್ಯುತ್ತಮ ವಿಧಾನ. ಮೊಬೈಲ್ ನೀಡುವುದಿಲ್ಲ ಎನ್ನುವ ಬದಲು ವೀಕ್ಷಣೆಗಾಗಿ ವೇಳಾಪಟ್ಟಿಯನ್ನು ರಚಿಸಿದಾಗ ಮಕ್ಕಳು ಅದನ್ನು ಒಪ್ಪಿಕೊಳ್ಳುತ್ತಾರೆ. ಅದೇ ರೀತಿ ಇಡೀ ಕುಟುಂಬ ಒಟ್ಟಾಗಿ ಟಿವಿ ಅಥವಾ ಸಿನಿಮಾ ವೀಕ್ಷಣೆಯ ಸಮಯವನ್ನು ನಿಗದಿಪಡಿಸಿಕೊಳ್ಳಿ. ಎಲ್ಲರೂ ಜೊತೆಯಾಗಿ ಸಮಯ ಕಳೆಯುವಾಗ ಅಥವಾ ಊಟ ಮಾಡುವಾಗ ಫೋನ್ ಅನ್ನು ದೂರವಿಡುವುದು ಮುಖ್ಯ ಎಂಬುದನ್ನು ಮಕ್ಕಳಿಗೂ ತಿಳಿಸಿಕೊಡಿ. ಅದೇ ರೀತಿ ಮಕ್ಕಳಿಗೆ ಫ್ರೀ ಟೈಮ್ ಇದೆ ಎಂದಾದಾಗ ನೀವು ನಿಮ್ಮ ಕೆಲಸಗಳಿಂದ ವಿರಾಮ ಪಡೆದುಕೊಂಡು ಸೃಜನಶೀಲ ಕೆಲಸಗಳಲ್ಲಿ ಅವರೊಂದಿಗೆ ತೊಡಗಿಕೊಳ್ಳಿ. ಹೊರಾಂಗಣ ಆಟಗಳಿಗೆ ಆದ್ಯತೆ ನೀಡಿ. ನೀವು ವ್ಯಾಯಾಮ ಮಾಡುವಾಗ ಅಥವಾ ವಾಕಿಂಗ್ ಹೋಗುವಾಗ ಅವರನ್ನು ಕರೆದುಕೊಂಡು ಹೋಗಿ. ಮಕ್ಕಳು ಟಿವಿ ಅಥವಾ ಮೊಬೈಲ್ ವೀಕ್ಷಣೆಯಿಂದ ಹಲವು ಸಂಗತಿಗಳನ್ನು ಕಲಿಯುತ್ತಾರೆ ಎಂಬುದನ್ನು ಮರೆಯುವಂತಿಲ್ಲ. ಹಾಗಾಗಿ ಸಂಪೂರ್ಣ... Read More

ಮಕ್ಕಳು ಬೇರೆಯವರ ಮೇಲೆ ಕೋಪಗೊಂಡು ಅವರ ಮೇಲೆ ಕೆಲವೊಮ್ಮೆ ಕೈ ಎತ್ತಿ ಹೊಡೆಯಲು ಹೋಗುತ್ತಾರೆ. ಇದು ಪೋಷಕರಿಗೆ ಮುಜುಗರವನ್ನುಂಟುಮಾಡುತ್ತದೆ. ಇದರಿಂದ ಅವರು ಚಿಂತೇಗೀಡಾಗುತ್ತಾರೆ. ಆದರೆ ಮಕ್ಕಳ ಈ ವರ್ತನೆಗೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳಿ. ಮಕ್ಕಳು ತಾವು ಬಯಸಿದ್ದನ್ನು ಪಡೆಯಲು ಯಾವುದೇ ಸುಲಭ... Read More

ಕೆಲವರು ಪೋಷಕರು ಮಕ್ಕಳನ್ನು ತಮ್ಮ ಜೊತೆಯಲ್ಲೇ ಮಲಗಿಸಿಕೊಂಡರೆ ವಿದೇಶಿಗರು ಮಕ್ಕಳು ಬೆಳೆಯುತ್ತಿದ್ದಂತೆ ಅವರನ್ನು ಬೇರೆಯಾಗಿ ಮಲಗಿಸುತ್ತಾರೆ. ಆದರೆ ಈ ರೀತಿ ಮಾಡುವುದು ಮಕ್ಕಳಿಗೆ ಒಳ್ಳೆಯದೇ? ಕೆಟ್ಟದೇ? ಎಂಬುದನ್ನು ತಿಳಿದುಕೊಳ್ಳಿ. ತಜ್ಞರು ತಿಳಿಸಿದ ಪ್ರಕಾರ ಮಕ್ಕಳು 7 ವರ್ಷಕ್ಕೆ ಬರುವ ತನಕ ಅವರನ್ನು... Read More

ಮಕ್ಕಳು ಯಾವಾಗಲೂ ಹೊಸ ಜನರೊಂದಿಗೆ ಬೆರೆಯಲು ಹಿಂಜರಿಯುತ್ತಾರೆ. ಇದನ್ನು ಸಾಮಾನ್ಯವೆಂದು ಪರಿಗಣಿಸಬಾರದು. ಯಾಕೆಂದರೆ ಇದು ಮುಂದೆ ಮಕ್ಕಳು ಯಾರ ಜೊತೆಯೂ ಬೆರೆಯದೇ ಏಕಾಂಗಿಯಾರುವಂತೆ ಮಾಡುತ್ತದೆ. ಹಾಗಾಗಿ ಪೋಷಕರು ಮಕ್ಕಳು ಇತರರೊಂದಿಗೆ ಬೆರೆಯುವಂತೆ ಮಾಡಲು ಈ ಸಲಹೆ ಪಾಲಿಸಿ. ನಿಮ್ಮ ಮಕ್ಕಳಿಗೆ ಶಿಷ್ಟಾಚಾರವನ್ನು... Read More

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಇಲ್ಲದ ಸಂದರ್ಭವನ್ನು ಊಹಿಸುವುದು ಅಸಾಧ್ಯ ಎಂಬ ಪರಿಸ್ಥಿತಿ ಸೃಷ್ಟಿಯಾಗಿದೆ. ಅದರಲ್ಲೂ ಈ ಫೋನ್ ಗಳು ಮಕ್ಕಳು ಮತ್ತು ಹೆತ್ತವರ ನಡುವೆ ದೊಡ್ಡ ಕಂದಕವನ್ನೇ ಸೃಷ್ಟಿಸುತ್ತದೆ ಎಂಬ ಆಘಾತಕಾರಿ ಅಂಶವನ್ನು ಇತ್ತೀಚಿನ ಅಧ್ಯಯನಗಳು ಬಹಿರಂಗಪಡಿಸಿವೆ. ಸಮೀಕ್ಷೆಯಲ್ಲಿ ಪಾಲ್ಗೊಂಡ 90ಕ್ಕೂ... Read More

ಕೆಲವು ಪೋಷಕರು ಒಬ್ಬನೇ ಮಗನನ್ನು ಹೊಂದಿರುತ್ತಾರೆ. ಪೋಷಕರಿಗೆ ಒಬ್ಬ ಮಗನನ್ನು ನೋಡಿಕೊಳ್ಳುವುದು ಸುಲಭ. ಆದರೆ ಒಬ್ಬ ಮಗನಿಗೆ ಪೋಷಕರನ್ನು ನೋಡಿಕೊಳ್ಳವುದು ಕಷ್ಟವಾಗಬಹುದು. ಹಾಗಾಗಿ ಮದುವೆಯ ನಂತರ ಒಬ್ಬನೇ ಮಗನನ್ನು ಮದುವೆಯಾದ ಸಂಗಾತಿ ಈ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ. ಪೋಷಕರಿಗೆ ತಮ್ಮ ಮಗ ತಮ್ಮ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...