Kannada Duniya

ಪೋಷಕರು

ಗ್ರಹಗಳ ಸ್ಥಾನ ಬದಲಾವಣೆಯಿಂದ ಮನುಷ್ಯರ ಜೀವನದಲ್ಲಿ ಹಲವು ಬದಲಾವಣೆಗಳಾಗುತ್ತದೆ. ಅದರಂತೆ ಡಿಸೆಂಬರ್ 25 ರಂದು ಅಂದರೆ ವರ್ಷದ ಕೊನೆಯಲ್ಲಿ ಶುಕ್ರನು ವೃಶ್ಚಿಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈಗಾಗಲೇ ವೃಶ್ಚಿಕ ರಾಶಿಯಲ್ಲಿ ಮಂಗಳ ಇರುವುದರಿಂದ ಅಲ್ಲಿ ‘ಧನ ಶಕ್ತಿ ಯೋಗ’ ರೂಪುಗೊಳ್ಳಲಿದ್ದು, ಈ ರಾಶಿಯವರಿಗೆ... Read More

ಪೋಷಕರು ತಮ್ಮ ಮಕ್ಕಳನ್ನು ತುಂಬಾ ಎಚ್ಚರಿಕೆಯಿಂದ ಬೆಳೆಸಬೇಕು. ಅವರು ಮಾಡುವಂತಹ ಒಂದು ಸಣ್ಣ ತಪ್ಪಿನಿಂದಲೂ ಮಕ್ಕಳು ದಾರಿ ಬದಲಾಗಬಹುದು. ಮಕ್ಕಳು ತುಂಬಾ ಹಠಮಾರಿಗಳಾಗಬಹುದು. ಆಗ ಅವರನ್ನು ನಿಭಾಯಿಸುವುದು ತುಂಬಾ ಕಷ್ಟ. ಆದರೆ ಮಕ್ಕಳು ಹಠಮಾರಿಗಳಾಗಲು ಪೋಷಕರ ಈ ತಪ್ಪುಗಳೇ ಕಾರಣವಂತೆ. ಪೋಷಕರು... Read More

ಮಕ್ಕಳನ್ನು ಪೋಷಕರು ಸರಿಯಾದ ರೀತಿಯಲ್ಲಿ ಬೆಳೆಸಬೇಕು. ಇಲ್ಲವಾದರೆ ಅವರು ಜೀವನದಲ್ಲಿ ಕೆಟ್ಟ ಹಾದಿಯನ್ನು ತುಳಿಯುತ್ತಾರೆ. ಹಾಗಾಗಿ ಬೆಳೆಯುತ್ತಿರುವ ಮಕ್ಕಳಿಗೆ ತಂದೆ ತಾಯಿ ಈ ವಿಚಾರಗಳನ್ನು ತಿಳಿಸಿಕೊಡಬೇಕು. ಇದರಿಂದ ಅವರು ಜೀವನದಲ್ಲಿ ಏಳಿಗೆ ಕಾಣುತ್ತಾರೆ. ಬೆಳೆಯುತ್ತಿರುವ ಮಗನಿಗೆ ಮೊದಲಿಗೆ ಪೋಷಕರು ಹೆಣ್ಣನ್ನು ಗೌರವಿಸುವುದನ್ನು... Read More

ಮಕ್ಕಳು ಮತ್ತು ಪೋಷಕರ ಸಂಬಂಧ ಯಾವಾಗಲೂ ಸ್ನೇಹಿತರ ಹಾಗೇ ಇರಬೇಕು. ಇದರಿಂದ ಮಕ್ಕಳು ತಮ್ಮ ಇಷ್ಟಕಷ್ಟಗಳನ್ನು ಪೋಷಕರೊಂದಿಗೆ ಹಂಚಿಕೊಳ್ಳಲು ಹೆದರುವುದಿಲ್ಲ. ಹಾಗಾಗಿ ಪೋಷಕರು ನಿಮ್ಮ ಮಕ್ಕಳಿಗೆ ಒಳ್ಳೆಯ ಸ್ನೇಹಿತರಾಗಲು ಈ ಸಲಹೆ ಪಾಲಿಸಿ. ಮೊದಲಿಗೆ ನೀವು ಮಕ್ಕಳೊಂದಿಗೆ ಶಾಂತ ರೀತಿಯಲ್ಲಿ ವರ್ತಿಸಬೇಕು.... Read More

ಮಗುವಿನ ವರ್ತನೆಯಲ್ಲಿ ಬದಲಾವಣೆಗೆ ಹಲವು ಕಾರಣಗಳಿರಬಹುದು. ಇದಕ್ಕೆ ಪೋಷಕರ ನಿರ್ಲಕ್ಷ್ಯವೂ ಕಾರಣವಿರಬಹುದು. ಇದಕ್ಕಾಗಿ, ಪೋಷಕರು ತಮ್ಮ ಮಗುವಿಗೆ ವಿಶೇಷ ಗಮನ ನೀಡಬೇಕು. ಅವರಿಗೆ ಸಮಯ ನೀಡಿ ಕೌನ್ಸೆಲಿಂಗ್ ಮಾಡಿ. ಇದರಿಂದ ಮಕ್ಕಳು ಮಾನಸಿಕವಾಗಿ ಆರೋಗ್ಯವಾಗಿರುತ್ತಾರೆ. ನಿಮ್ಮ ಮಗು ಕೂಡ ಹಠಮಾರಿ ಮತ್ತು... Read More

ಮಕ್ಕಳು ಹಠಮಾಡುವುದು ಸಾಮಾನ್ಯ. ಆದರೆ ಅವರನ್ನು ಸುಧಾರಿಸುವುದು ಪೋಷಕರ ಜವಾಬ್ದಾರಿಯಾಗಿದೆ. ಇಲ್ಲವಾದರೆ ಇದು ಮುಂದೆ ಸಮಸ್ಯೆಯನ್ನುಂಟುಮಾಡಬಹುದು. ಹಾಗಾಗಿ ಮಕ್ಕಳ ಹಠವನ್ನು ಸುಧಾರಿಸಲು ಈ ಸಲಹೆ ಪಾಲಿಸಿ. ಮಕ್ಕಳು ಹಠ ಮಾಡುವಾಗ ಅವರಿಗೆ ಬೈಯುವುದು, ಹೊಡೆಯುವ ಬದಲು ಅವರಿಗೆ ಮನವರಿಕೆ ಮಾಡಿ. ಅವರೊಂದಿಗೆ... Read More

ಮಕ್ಕಳ ವರ್ತನೆಯಿಂದಲೇ ನೀವು ಅವರ ಸಮಸ್ಯೆಯನ್ನು ಪತ್ತೆ ಹಚ್ಚಬಹುದು. ಹಾಗಿದ್ದರೆ ಅಂತಹ ವರ್ತನೆಗಳು ಅಥವಾ ಚಿಹ್ನೆಗಳು ಯಾವುದು? ಮಕ್ಕಳು ಯಾವುದೇ ಖುಷಿ ಅಥವಾ ದುಃಖದ ವಿಚಾರವನ್ನು ನಿಮ್ಮ ಬಳಿ ಹಂಚಿಕೊಳ್ಳಲು ಇಷ್ಟಪಡುತ್ತಿಲ್ಲ ಎಂದಾದರೆ ಅದು ನಿಮ್ಮಿಂದ ಕಡೆಗಣಿಸಲ್ಪಟ್ಟ ಭಾವನೆಯಿಂದ ನರಳುತ್ತಿದೆ ಎಂಬುದನ್ನು ತಿಳಿದುಕೊಳ್ಳಿ. ನಾವು ಏನು ಹೇಳಿದರೂ ಪೋಷಕರು ನಮ್ಮ ಮಾತನ್ನು ಕೇಳುವುದಿಲ್ಲ ಎಂಬ ಭಾವನೆ ಈ ನಡವಳಿಕೆಗೆ ಕಾರಣವಾಗಿರಬಹುದು. ಅದೇ ರೀತಿ ಅತಿಯಾಗಿ ಮಾತನಾಡುತ್ತಿದ್ದ ಮಗು ಇತ್ತೀಚಿಗೆ ಕಡಿಮೆ ಮಾತನಾಡುತ್ತಿದೆ ಅಥವಾ ಮಾತನಾಡಲು ಆಸಕ್ತಿ ತೋರಿಸುತ್ತಿಲ್ಲ ಎಂದಾದರೆ ಪೋಷಕರು ತಕ್ಷಣ ಎಚ್ಚೆತ್ತುಕೊಳ್ಳಬೇಕು. ಅವರ ಜೊತೆ ಇದ್ದು ಸಮಸ್ಯೆಯನ್ನು ತಿಳಿದುಕೊಂಡು ಪರಿಹರಿಸಲು ಪ್ರಯತ್ನಿಸಬೇಕು. ನಂಬಿಕೆಯು ಇಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.... Read More

ಮಕ್ಕಳು ಹೆಚ್ಚಿನ ವಿಷಯಗಳಲ್ಲಿ ಹೆತ್ತವರನ್ನೇ ಅನುಸರಿಸುತ್ತಾರೆ. ನಿಮ್ಮ ಮಕ್ಕಳು ಸುಂಸ್ಕೃತರಾಗಬೇಕಿದ್ದರೆ ಅವರ ಮುಂದೆ ಇತರರನ್ನು ಗೌರವದಿಂದ ನಡೆಸಿಕೊಳ್ಳಿ. ಅವರ ಮುಂದೆ ಯಾರನ್ನೂ ಅವಮಾನಿಸದಿರಿ. ನಿಂದನಾತ್ಮಕ ಪದಗಳನ್ನು ಬಳಸದಿರಿ. ಇದು ಮಗುವಿನ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಹಾಗೂ ಭವಿಷ್ಯದಲ್ಲಿ ಅವರು ನಿಮ್ಮೊಂದಿಗೆ ಇದೇ ರೀತಿಯಾಗಿ ವರ್ತಿಸಲು ಕಾರಣವಾಗುತ್ತದೆ. ಮಕ್ಕಳ ಮುಂದೆ ಸುಳ್ಳು ಹೇಳದಿರಿ. ಇದರಿಂದ ನೀವು ಅವರ ದೃಷ್ಟಿಯಲ್ಲಿ ಸಣ್ಣವರಾಗುತ್ತೀರಿ. ಅವರು ಕೂಡ ನಿಮ್ಮ ಮುಂದೆ ಸುಳ್ಳು ಹೇಳುತ್ತಾರೆ ಹಾಗೂ ನಿಮ್ಮ ಕುಟುಂಬದ ಪ್ರತಿಷ್ಠೆಗೂ ಇದು ಹಾನಿ ಉಂಟು ಮಾಡಬಹುದು. ಮಕ್ಕಳ ಮುಂದೆ ಜಗಳವಾಡುವುದು ಅಥವಾ ಅವಮಾನ ಮಾಡುವುದು ಕೂಡ ಸರಿಯಲ್ಲ. ಅಂತಹ ವಾತಾವರಣದಲ್ಲಿ ಬೆಳೆದ ಮಕ್ಕಳು ಭವಿಷ್ಯದಲ್ಲಿ ತಮ್ಮ ಹೆತ್ತವರನ್ನು ಅವಮಾನಿಸಲು ಹಿಂಜರಿಯುವುದಿಲ್ಲ. ಅಗಸೆ ಬೀಜ ಬಳಸಿ ಕೂದಲಿನ ಆರೋಗ್ಯ ಹೆಚ್ಚಿಸಿ….! ಮಕ್ಕಳ ಎದುರು ದುಡ್ಡಿನ ವಿಚಾರಗಳನ್ನು... Read More

ಇಂದಿನ ಕಾಲದಲ್ಲಿ ಸಾಮಾಜಿಕ ಮಾಧ್ಯಮವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ರೀಲ್-ವೀಡಿಯೊಗಳನ್ನು ನೋಡುವುದು ಅಥವಾ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರುವುದು ವಾಡಿಕೆಯಾಗಿದೆ. ಅಂಕಿಅಂಶಗಳ ಪ್ರಕಾರ, 13-47 ವರ್ಷ ವಯಸ್ಸಿನ ಜನರು ದಿನಕ್ಕೆ ಸರಾಸರಿ 3-4 ಗಂಟೆಗಳ ಕಾಲ ಸಾಮಾಜಿಕ ಮಾಧ್ಯಮದಲ್ಲಿ ಕಳೆಯುತ್ತಾರೆ. ಆರೋಗ್ಯ ತಜ್ಞರು... Read More

ಮಕ್ಕಳನ್ನು ಬೆಳೆಸುವುದೇ ಒಂದು ದೊಡ್ಡ ಜವಾಬ್ದಾರಿ. ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಮೊದಲೆಲ್ಲಾ ಅವಿಭಕ್ತ ಕುಟುಂಬ ಗಳು ಇರುವುದರಿಂದ ಮಕ್ಕಳ ಮೇಲೆ ಒಬ್ಬರಲ್ಲ ಒಬ್ಬರು ನಿಗಾ ಇಡುತ್ತಿದ್ದರು. ಹಾಗೇ ತಪ್ಪು ಮಾಡಿದಾಗ ಉಳಿದವರು ತಿದ್ದಿ ಬುದ್ಧಿ ಹೇಳುತ್ತಿದ್ದರು. ಆದರೆ ಈಗ ಒಂದೋ,... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...