Kannada Duniya

Recent

ಗರ್ಭ ಧರಿಸುವುದು ಎಂದರೆ ಸುಲಭವಾದ ಪ್ರಕ್ರಿಯೆ ಅಲ್ಲ.ಆದಷ್ಟು ಎಚ್ಚರಿಕೆಯಿಂದ ಇರಬೇಕು.  ಕೆಲವೊಂದು ವಿಧಾನವನ್ನು ಪಾಲಿಸಿದರೆ ಯಾವುದೇ ತೊಂದರೆ ಇಲ್ಲದೇ ಗರ್ಭಧರಿಸಬಹುದು. ಈಗಿನ ಜೀವನಶೈಲಿ, ಆಹಾರದಿಂದ ಸಾಕಷ್ಟು ಮಂದಿ ಗರ್ಭಧಾರಣೆ ಸಮಸ್ಯೆ ಎದುರಿಸುತ್ತಿದ್ದಾರೆ. ನೀವು ಗರ್ಭ ಧರಿಸುವ ಯೋಜನೆ ಹಾಕಿಕೊಂಡಿದ್ದರೆ ಈ ಕೆಲವು... Read More

ತೂಕ ಇಳಿಸಿಕೊಳ್ಳಬೇಕು ಎಂಬುದು ಹಲವರ ಬಯಕೆ. ಅದಕ್ಕಾಗಿ ಜಿಮ್ ಗೆ ಹೋಗುವ ಅಗತ್ಯವಿಲ್ಲ. ದಿನಚರಿಯಲ್ಲಿ ಈ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ನಿಮ್ಮ ದೇಹ ತೂಕವನ್ನು ಸುಲಭವಾಗಿ ಇಳಿಸಬಹುದು. ಕ್ಯಾಲರಿ ಬರ್ನ್ ಮಾಡುವ ಮೂಲಕ ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಅದಕ್ಕಾಗಿ ನೀವು ಮನೆಯನ್ನು ನಿತ್ಯ ಸ್ವಚ್ಛಗೊಳಿಸಲು ಬಳಸುವ ವ್ಯಾಕ್ಯೂಮ್ ಕ್ಲೀನರ್ ಅನ್ನು ಬದಿಗಿಡಿ. ಸ್ವಚ್ಛವಾದ ಕೋಲು ಹಾಗೂ ಬಟ್ಟೆಯಿಂದ ನೆಲ ಸ್ವಚ್ಛಗೊಳಿಸಿ. ಇದರಿಂದ ದೇಹದ ಪ್ರಮುಖ ಸ್ನಾಯುಗಳು ಕೆಲಸ ಪಡೆದುಕೊಳ್ಳುತ್ತದೆ ಹಾಗೂ ಕ್ಯಾಲರಿ ಬರ್ನ್ ಸುಲಭವಾಗುತ್ತದೆ. ವಾಷಿಂಗ್ ಮಷೀನ್ ಅಥವಾ ಲಾಂಡ್ರಿಯ ಮೂಲಕ ಬಟ್ಟೆ ಒಗೆಯುವ ಬದಲು... Read More

ದಿನಕ್ಕೆ ನಾಲ್ಕೈದು ಬಾರಿಯಾದರೂ ಮುಖಕ್ಕೆ ಸಾಬೂನು ಹಾಕಿ ತಿಕ್ಕಿ ತೊಳೆಯುವ ಅಭ್ಯಾಸ ನಿಮಗಿದ್ದರೆ ಇಲ್ಲಿ ಕೇಳಿ. ನಿತ್ಯ ಸಾಬೂನಿನಿಂದ ತ್ವಚೆಯನ್ನು ತಿಕ್ಕಿ ತೊಳೆಯುವುದರಿಂದ ಮುಖದ ತೇವಾಂಶ ದೂರವಾಗುತ್ತದೆ. ಇದರಿಂದ ತ್ವಚೆ ಒಣಗಿದಂತಾಗುತ್ತದೆ ಹಾಗೂ ಒರಟಾಗುತ್ತದೆ. ಅದೇ ರೀತಿ ಸಣ್ಣ ವಯಸ್ಸಿನಲ್ಲಿ ನಿಮ್ಮ... Read More

ದೂರದೂರಿಗೆ ಪ್ರವಾಸ ಹೊರಡುವಾಗ ಹೋಟೆಲ್ ಗಳಲ್ಲಿ ಉಳಿದುಕೊಳ್ಳುವುದು ಅನಿವಾರ್ಯ. ಹೋಟೆಲ್ ಗಳಲ್ಲಿ ಕಪಲ್ಸ್ ಉಳಿಯುವಾಗ ಈ ಕೆಲವು ಸಂಗತಿಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ನೀವು ನಿಮ್ಮ ಸಂಗಾತಿಯೊಂದಿಗೆ ಹೋಟೆಲ್ ನಲ್ಲಿ ಉಳಿಯುವವರಾಗಿದ್ದರೆ ನಿಮ್ಮಿಬ್ಬರಿಗೂ 18 ವರ್ಷ ತುಂಬಿರಬೇಕು. ಅದಕ್ಕಿಂತ ಕಡಿಮೆ... Read More

ಗರ್ಭಧಾರಣೆ ನೀಡುವ ಸಂತೋಷದ ಹತ್ತರಷ್ಟು ಪಾಲು ನೋವನ್ನು ಗರ್ಭಪಾತ ನೀಡುತ್ತದೆ. ಸಾಮಾನ್ಯವಾಗಿ ಇದನ್ನು ಯಾವ ತಾಯಿಯೂ ಬಯಸುವುದಿಲ್ಲ. ಅನಿವಾರ್ಯವಾಗಿ ಗರ್ಭಪಾತವಾದ ಬಳಿಕ ಮಹಿಳೆಯರು ಯಾವ ರೀತಿ ತಮ್ಮನ್ನು ಆರೈಕೆ ಮಾಡಿಕೊಳ್ಳಬಹುದು ಎಂಬುದಕ್ಕೆ ಇಲ್ಲೊಂದಿಷ್ಟು ಟಿಪ್ಸ್ ಇದೆ ನೋಡಿ. ಗರ್ಭಪಾತವಾದ ಬಳಿಕ ಮಾನಸಿಕವಾಗಿ... Read More

ದಿನವಿಡೀ ವಿಪರೀತ ಕೆಲಸ ಮಾಡಿ ಸುಸ್ತಾಗಿ ಬಂದು ಮಲಗಿದಾಗ ಎರಡು ಕಾಲುಗಳಲ್ಲಿ ಸೆಳೆತ ಕಾಣಿಸಿಕೊಳ್ಳುವುದು ಸಾಮಾನ್ಯ. ಇದು ನಿಮ್ಮನ್ನು ನಿದ್ದೆ ಮಾಡಲು ಬಿಡುವುದಿಲ್ಲ. ಇನ್ನು ಪದೇ ಪದೇ ಈಗ ಸೆಳೆಯುವುದರಿಂದ ಮನಸ್ಸಿಗೂ ಕಿರಿಕಿರಿಯಾಗುತ್ತದೆ. ಇದನ್ನು ಹೇಗೆ ಕಡಿಮೆ ಮಾಡಿಕೊಳ್ಲುಬಹುದು ಎಂಬುದಕ್ಕೆ ಇಲ್ಲಿದೆ... Read More

ತಮ್ಮ ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಯಶಸ್ವಿಯಾಗಲು ಮತ್ತು ಸಂತೋಷವಾಗಿರಲು ಬಯಸುತ್ತಾರೆ. ಇದಕ್ಕಾಗಿ ನಿರಂತರವಾಗಿ ಕೆಲಸ ಮಾಡುತ್ತಾರೆ. ಜೀವನದಲ್ಲಿ ಅನೇಕ ಕೆಲಸಗಳನ್ನು ಮಾಡುತ್ತೇವೆ. ಫೇಂಗ್ ಶೂಯಿಯ ನಿಯಮಗಳು ಮತ್ತು ಪರಿಹಾರಗಳನ್ನು ಅನುಸರಿಸಿದರೆ ಮನೆಯ ಎಲ್ಲಾ ನಕರಾತ್ಮಕ ಶಕ್ತಿ ನಿವಾರಣೆಯಾಗಿ ಸಕರಾತ್ಮಕ ಶಕ್ತಿ ಹೆಚ್ಚಾಗುತ್ತದೆ.... Read More

ನೀವು ಬಳಸಿ ಎಸೆಯುವಂತಹ ಕಪ್ ನಲ್ಲಿ ಚಹಾ ಕುಡಿಯುತ್ತಿದ್ದರೆ ಇಂದೇ ನಿಮ್ಮ ಅಭ್ಯಾಸವನ್ನು ಬದಲಾಯಿಸಿಕೊಳ್ಳಿ. ಇದರಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂಬುದನ್ನು ನೆನಪಿಡಿ. ಪ್ಲಾಸ್ಟಿಕ್ ನಿಂದ ತಯಾರಾಗುವ ಈ ಕಪ್ ಗಳಲ್ಲಿ ದೇಹಕ್ಕೆ ಮಾರಕವಾಗುವ ರಾಸಾಯನಿಕಗಳಿವೆ. ಬಿಸಿ ಚಹ... Read More

ಸಾವಿನ ನಂತರದ ವಿಚಾರಗಳನ್ನು ತಿಳಿಯುವ ಕುತೂಹಲ ಹಲವರಲ್ಲಿದೆ. ಗರುಡ ಪುರಾಣದಲ್ಲಿ ಈ ಬಗ್ಗೆ ವಿವರಿಸಲಾಗಿದೆ. ವ್ಯಕ್ತಿಯು ಸಾಯುವ ಮುನ್ನ ಮಾತನಾಡಲು ಅಸಮರ್ಥನಾಗುತ್ತಾನೆ. ಅವನು ಬಯಸಿದರೂ ಅವನಿಗೆ ಮಾತನಾಡಲು ಆಗುವುದಿಲ್ಲ. ಇದಕ್ಕೆ ಕಾರಣವೇನೆಂಬುದನ್ನು ಗರುಡ ಪುರಾಣದಲ್ಲಿ ತಿಳಿಸಲಾಗಿದೆ. ಗರುಡ ಪುರಾಣದಲ್ಲಿ ತಿಳಿಸಿದಂತೆ ಯಮ... Read More

ಕೆಲವು ಪುರುಷರು ಹಸ್ತಮೈಥುನವನ್ನು ಅತಿಯಾಗಿ ಮಾಡಿಕೊಳ್ಳುತ್ತಾರೆ. ಈ ಸಮಯದಲ್ಲಿ ಅವರ ಶಿಶ್ನದಲ್ಲಿ ಗಾಯ ಅಥವಾ ಕಡಿತ, ಗುಳ್ಳೆಗಳು ಮೂಡಬಹುದು. ಇದರಿಂದ ನಿಮಗೆ ನೋವು ಸಂಭವಿಸಬಹುದು. ಹಾಗಾಗಿ ಈ ನೋವನ್ನು ನಿವಾರಿಸಲು ಈ ಸಲಹೆ ಪಾಲಿಸಿ. ನಿಮ್ಮ ಶಿಶ್ನದಲ್ಲಿ ನೋವಿದ್ದರೆ ಮತ್ತೆ ಹಸ್ತಮೈಥುನ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...