Kannada Duniya

ಅತಿಯಾದ ಸೆಕ್ಸ್ ನಿಂದ ಶಿಶ್ನದಲ್ಲಿ ನೋವಿದ್ದರೆ ಈ ಸಲಹೆ ಪಾಲಿಸಿ

ಕೆಲವು ಪುರುಷರು ಹಸ್ತಮೈಥುನವನ್ನು ಅತಿಯಾಗಿ ಮಾಡಿಕೊಳ್ಳುತ್ತಾರೆ. ಈ ಸಮಯದಲ್ಲಿ ಅವರ ಶಿಶ್ನದಲ್ಲಿ ಗಾಯ ಅಥವಾ ಕಡಿತ, ಗುಳ್ಳೆಗಳು ಮೂಡಬಹುದು. ಇದರಿಂದ ನಿಮಗೆ ನೋವು ಸಂಭವಿಸಬಹುದು. ಹಾಗಾಗಿ ಈ ನೋವನ್ನು ನಿವಾರಿಸಲು ಈ ಸಲಹೆ ಪಾಲಿಸಿ.

ನಿಮ್ಮ ಶಿಶ್ನದಲ್ಲಿ ನೋವಿದ್ದರೆ ಮತ್ತೆ ಹಸ್ತಮೈಥುನ ಮಾಡಿಕೊಳ್ಳಬೇಡಿ. ಶಿಶ್ನಕ್ಕೆ ವಿಶ್ರಾಂತಿ ನೀಡಿ 30 ನಿಮಿಷಗಳ ಕಾಲ ಸೆಕ್ಸ್ ಮಾಡಲು ಹೋಗಬೇಡಿ. ಇಲ್ಲವಾದರೆ ಇದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು.

ಹಾಗೇ ಶಿಶ್ನದಲ್ಲಿ ನೋವಿದ್ದರೆ ಕೋಲ್ಡ್ ಕಂಪ್ರೆಸ್ ಮಾಡಿ. ಹತ್ತಿ ಬಟ್ಟೆಯನ್ನು ಐಸ್ ನೀರಿನಲ್ಲಿ ಅದ್ದಿ ಅದರಿಂದ ಶಿಶ್ನಕ್ಕೆ ಮಸಸಾಜ್ ನೀಡಿ. ಇದರಿಂದ ನೋವು, ಉರಿ ಕಡಿಮೆಯಾಗುತ್ತದೆ. ಆದರೆ ಐಸ್ ಅನ್ನು ನೇರವಾಗಿ ಬಳಸಬೇಡಿ.

ಹಾಗೇ ಶಿಶ್ನಕ್ಕೆ ಬಿಸಿ ನೀರಿನ ಶಾಖ ನೀಡುವುದರಿಂದ ಅದರ ನೋವು ಕಡಿಮೆಯಾಗುತ್ತದೆ. ಅದಕ್ಕಾಗಿ ಉಗುರು ಬೆಚ್ಚಗಿರುವ ನೀರನ್ನು ತೆಗೆದುಕೊಂಡು ಅದರಲ್ಲಿ ಶಿಶ್ನವನ್ನು ಇಡಿ ಅಥವಾ ಹತ್ತಿ ಬಟ್ಟೆಯಲ್ಲಿ ನೀರಿನಲ್ಲಿ ಅದ್ದಿ ಮಸಾಜ್ ನೀಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...