Kannada Duniya

ಮಸಾಜ್

ಬೇಸಿಗೆಯಲ್ಲಿ ವಾತಾವರಣದಲ್ಲಿ ತುಂಬಾ ಬಿಸಿ ಇರುತ್ತದೆ. ಇದರಿಂದ ನಿಮ್ಮ ದೇಹದಲ್ಲಿ ಉಷ್ಣತೆ ಹೆಚ್ಚಾಗುತ್ತದೆ ಮತ್ತು ಮನಸ್ಸಿಗೂ ಕಿರಿಕಿರಿಯಾಗುತ್ತದೆ. ಹಾಗಾಗಿ ಬೇಸಿಗೆಯಲ್ಲಿ ನಿಮ್ಮ ಮನಸ್ಸು ಮತ್ತು ದೇಹ ತಂಪಾಗಿಸುತ್ತದೆ. ಬಾದಾಮಿಯಲ್ಲಿ ಅನೇಕ ರೀತಿಯ ಪೋಷಕಾಂಶಗಳು ಕಂಡುಬರುತ್ತದೆ. ಇದರಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ಇದು... Read More

ಕೆಲವು ಪುರುಷರು ಹಸ್ತಮೈಥುನವನ್ನು ಅತಿಯಾಗಿ ಮಾಡಿಕೊಳ್ಳುತ್ತಾರೆ. ಈ ಸಮಯದಲ್ಲಿ ಅವರ ಶಿಶ್ನದಲ್ಲಿ ಗಾಯ ಅಥವಾ ಕಡಿತ, ಗುಳ್ಳೆಗಳು ಮೂಡಬಹುದು. ಇದರಿಂದ ನಿಮಗೆ ನೋವು ಸಂಭವಿಸಬಹುದು. ಹಾಗಾಗಿ ಈ ನೋವನ್ನು ನಿವಾರಿಸಲು ಈ ಸಲಹೆ ಪಾಲಿಸಿ. ನಿಮ್ಮ ಶಿಶ್ನದಲ್ಲಿ ನೋವಿದ್ದರೆ ಮತ್ತೆ ಹಸ್ತಮೈಥುನ... Read More

ಬಾಲಿವುಡ್ ನಟಿ ಕತ್ರಿನಾ ಕೈಫ್ ರವರ ತ್ವಚೆ ತುಂಬಾ ಸುಂದರವಾಗಿದೆ. ಹಾಗಾಗಿ ಅವರನ್ನು ನೋಡಿದವರು ಅವರಂತೆ ತಮ್ಮ ತ್ವಚೆ ಆಗಬೇಕೆಂದು ಬಯಸುತ್ತಾರೆ. ನಟಿ ಕತ್ರಿನಾ ಕೈಫ್ ತ್ವಚೆಯ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಾರಂತೆ. ಹಾಗಾಗಿ ಅವರ ಸುಂದರ ತ್ವಚೆಯ ರಹಸ್ಯ ತಿಳಿಯಿರಿ. ನಟಿ... Read More

ಮೇಕಪ್ ಮಾಡುವ ಮುನ್ನ ಪಾರ್ಲರ್ ಗಳಲ್ಲಿ ಐಸ್ ಕ್ಯೂಬ್ ನಿಂದ ಮುಖವನ್ನು ಉಜ್ಜುವುದನ್ನು ನೀವು ಗಮನಿಸಿರಬಹುದು. ಇದರಿಂದ ಹಲವು ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ? ತ್ವಚೆಯ ಸುಕ್ಕುಗಳನ್ನು ಹೋಗಲಾಡಿಸಿ ಮತ್ತೆ ಆಕರ್ಷಣೀಯವಾಗಿ ಕಾಣುವಂತೆ ಮಾಡಲು ಐಸ್ ತುಂಡುಗಳನ್ನು ಬಳಸಲಾಗುತ್ತದೆ ಇದನ್ನು ಕ್ರಯೋಫೇಶಿಯಲ್... Read More

ಎಳೆನೀರಿನ ಆರೋಗ್ಯ ಲಾಭಗಳ ಬಗ್ಗೆ ನಿಮಗೆಲ್ಲ ತಿಳಿದೇ ಇದೆ. ಅದೇ ರೀತಿ ತೆಂಗಿನಕಾಯಿಯ ನೀರಿನಿಂದಲೂ ಹಲವು ಆರೋಗ್ಯ ಲಾಭಗಳಿವೆ. ಅದರಲ್ಲೂ ಕೂದಲಿನ ಆರೈಕೆಗೆ ಅದನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿಯೋಣ. ತೆಂಗಿನಕಾಯಿ ನೀರಿನಿಂದ ಕೂದಲನ್ನು ತೊಳೆಯುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ ಮತ್ತು... Read More

ನಿಮ್ಮ ಕೈಗಳ ಅಂದವನ್ನು ಹೆಚ್ಚಿಸಿಕೊಳ್ಳಲು ಮಹಿಳೆಯರು ಉಗುರುಗಳನ್ನು ಬೆಳೆಸುತ್ತಾರೆ. ಹಾಗೇ ಅದಕ್ಕೆ ಸರಿಯಾದ ಆಕಾರವನ್ನು ನೀಡಿ ನೈಲ್ ಪಾಲಿಶ್ ಅನ್ನು ಹಚ್ಚುತ್ತಾರೆ. ಇದು ಕೈಗಳ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದರೆ ಉಗುರುಗಳು ಉದ್ದವಾಗಿ ಬೆಳೆಯಲು ಜೊಜೊಬಾ ಆಯಿಲ್ ಬಳಸಿ. ಜೊಜೊಬಾ ಆಯಿಲ್ ಉಗುರುಗಳ... Read More

ಹೃದಯ ನಮ್ಮ ದೇಹದ ಪ್ರಮುಖ ಅಂಗ. ಇದು ದೇಹಕ್ಕೆ ರಕ್ತವನ್ನು ಪೂರೈಕೆ ಮಾಡುತ್ತದೆ. ಇದರಿಂದ ದೇಹದ ಅಂಗಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಸಹಾಯವಾಗುತ್ತದೆ. ಹಾಗಾಗಿ ದೇಹವನ್ನು ಡಿಟಾಕ್ಸ್ ಮಾಡುತ್ತಿರಬೇಕು. ಇದರಿಂದ ಯಾವುದೇ ಸಮಸ್ಯೆ ಕಾಡುವುದಿಲ್ಲ. ಹೃದಯಕ್ಕೆ ಆಗಾಗ ಮಸಾಜ್ ನೀಡಬೇಕು. ಎಣ್ಣೆಯನ್ನು... Read More

ದಪ್ಪಗಿರುವವರು ಸಣ್ಣಗಾದಾಗ ಇಲ್ಲವೇ ಹೆರಿಗೆಯಾದ ಬಳಿಕ ಹೊಟ್ಟೆಯ ಭಾಗದಲ್ಲಿ ಸ್ಟ್ರೆಚ್ ಮಾರ್ಕ್ ಕಾಣಿಸಿಕೊಳ್ಳುವುದು ಸಾಮಾನ್ಯ.ಕೆಲವು ಮನೆಮದ್ದುಗಳ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಬಹುದು. ದಾಳಿಂಬೆ ಎಣ್ಣೆಯಲ್ಲಿ ಉತ್ಕರ್ಷಣ ನಿರೋಧಕ ಗುಣಗಳಿವೆ. ಇದು ತ್ವಚೆಯ ಹಾನಿಗೆ ಕಾರಣವಾಗುವ ಫ್ರೀ ರಾಡಿಕಲ್ಸ್ ಗಳನ್ನು ತಟಸ್ಥಗೊಳಿಸುತ್ತವೆ. ಪರಿಣಾಮ... Read More

ತ್ವಚೆ ಸನ್ ಟ್ಯಾನ್ ಸಮಸ್ಯೆಯಿಂದ ಮಂಕಾಗಿದೆಯೇ? ಇದರ ಪರಿಹಾರಕ್ಕೆ ನೀವು ಪಾರ್ಲರ್ ಗೆ ಬಾಗಿಲು ತಟ್ಟಬೇಕಿಲ್ಲ. ನಿಮ್ಮ ಮನೆಯ ಫ್ರಿಜ್ ನಲ್ಲಿರುವ ಕೆಲವು ಐಸ್ ಕ್ಯೂಬ್ ಗಳೇ ಸಾಕು. ಬಿಸಿ ನೀರಿಗಿಂತ ತಣ್ಣೀರಿನ ಸ್ನಾನವೇ ದೇಹ ಹಾಗೂ ತ್ಚಚೆಗೆ ಒಳ್ಳೆಯದು ಎನ್ನುತ್ತದೆ... Read More

ಕೆಲವರು ಸೊಂಪಾದ ಕೂದಲು ಬೇಕು ಎಂಬ ಕಾರಣಕ್ಕೆ ರಾತ್ರಿ ಮಲಗುವ ಮುನ್ನ ಚೆನ್ನಾಗಿ ಎಣ್ಣೆ ಹಚ್ಚಿ, ಬೆಳಗಿನ ವೇಳೆ ಸ್ನಾನ ಮಾಡುವ ಅಭ್ಯಾಸವಿಟ್ಟುಕೊಂಡಿರುತ್ತಾರೆ. ಆದರೆ ಇದರಿಂದ ಕೆಲವು ಸಮಸ್ಯೆಗಳು ಕಾಡುತ್ತವೆಯಂತೆ. ಅವು ಯಾವುವು? ರಾತ್ರಿ ತಲೆಗೆ ಎಣ್ಣೆ ಹಚ್ಚುವುದರಿಂದ ಆಗುವ ತೊಂದರೆಗಳು... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...