Kannada Duniya

Recent

ಹಿಂದೂ ಧರ್ಮದಲ್ಲಿ ದೇವರ ಪೂಜೆ, ಉಪವಾಸ, ವ್ರತಗಳಿಗೆ ಹೆಚ್ಚಿನ ಮಹತ್ವವಿದೆ. ಪ್ರತಿಯೊಬ್ಬರ ಮನೆಯಲ್ಲೂ ಬೆಳಿಗ್ಗೆ ಮತ್ತು ಸಂಜೆಯ ದೇವರ ಪೂಜೆ ಮಾಡಲಾಗುತ್ತದೆ. ಹಾಗಾಗಿ ನೀವು ಸಂಜೆಯ ವೇಳೆ ಈ ನಿಯಮ ಪಾಲಿಸಿದರೆ ನಿಮಗೆ ವಿಶೇಷ ಫಲ ದೊರೆಯುತ್ತದೆಯಂತೆ. ರಾತ್ರಿ ಸೂರ್ಯಾಸ್ತದ ನಂತರ... Read More

ಹಣ್ಣುಗಳು ಆರೋಗ್ಯಕ್ಕೆ ತುಂಬಾ ಉತ್ತಮ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಸೇವಿಸಿದರೆ ಅದರಿಂದ ಹಲವು ಪ್ರಯೋಜನವನ್ನು ಪಡೆಯಬಹುದು. ಹಾಗಾಗಿ ಹಣ್ಣುಗಳನ್ನು ಸೇವಿಸುವಾಗ ಈ ತಪ್ಪನ್ನು ಮಾಡಬೇಡಿ. ಹಣ್ಣಗಳನ್ನು ಹೆಚ್ಚು ಸಮಯ ಕತ್ತರಿಸಿಟ್ಟು ತಿನ್ನಬೇಡಿ. ಹೆಚ್ಚಾಗಿ... Read More

ಬೇಸಿಗೆಯಲ್ಲಿ ವಾತಾವರಣದಲ್ಲಿ ತುಂಬಾ ಬಿಸಿ ಇರುತ್ತದೆ. ಇದರಿಂದ ನಿಮ್ಮ ದೇಹದಲ್ಲಿ ಉಷ್ಣತೆ ಹೆಚ್ಚಾಗುತ್ತದೆ ಮತ್ತು ಮನಸ್ಸಿಗೂ ಕಿರಿಕಿರಿಯಾಗುತ್ತದೆ. ಹಾಗಾಗಿ ಬೇಸಿಗೆಯಲ್ಲಿ ನಿಮ್ಮ ಮನಸ್ಸು ಮತ್ತು ದೇಹ ತಂಪಾಗಿಸುತ್ತದೆ. ಬಾದಾಮಿಯಲ್ಲಿ ಅನೇಕ ರೀತಿಯ ಪೋಷಕಾಂಶಗಳು ಕಂಡುಬರುತ್ತದೆ. ಇದರಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ಇದು... Read More

ನಾವು ಆರೋಗ್ಯಕರವಾದ ಜೀವನ ನಡೆಸಲು ಮತ್ತು ನಮ್ಮ ದೇಹವನ್ನು ರೋಗಗಳಿಂದ ದೂರವಿಡಲು ಬಯಸಿದರೆ ಮೊದಲು ಹೃದಯ, ಲಿವರ್ ಸಮಸ್ಯೆ, ಮಧುಮೇಹ, ರಕ್ತದೊತ್ತಡ ಸಮಸ್ಯೆ ಬರದಂತೆ ಕಾಪಾಡಿಕೊಳ್ಳಬೇಕು. ಅದಕ್ಕಾಗಿ ನಮ್ಮ ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳಿ. ಯಾಕೆಂದರೆ ತೂಕ ಹೆಚ್ಚಳ ಅನೇಕ ಸಮಸ್ಯೆಗೆ... Read More

ಮದುವೆಯಾದ ಬಳಿಕ ಪ್ರತಿಯೊಬ್ಬ ದಂಪತಿಯೂ ಒಂದಿಲ್ಲೊಂದು ವಿಷಯಕ್ಕೆ ವೈಮನಸ್ಸು ಹೊಂದಬೇಕಾಗುತ್ತದಂತೆ. ಸಾಮಾನ್ಯವಾಗಿ ಅದಕ್ಕೆ ಈ ಕಾರಣಗಳೇ ಮುಖ್ಯವಾಗುತ್ತವೆ ಎಂದಿದೆ ಸಂಶೋಧನೆ. ಪತಿ ಪತ್ನಿಯರ ನಡುವಿನ ಲೈಂಗಿಕ ಭಿನ್ನಾಭಿಪ್ರಾಯದಿಂದ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಮಹಿಳೆಯರು ಮಗುವಾದ ಬಳಿಕ ದೈಹಿಕ ಅನ್ಯೋನ್ಯತೆ ಕಳೆದುಕೊಳ್ಳುತ್ತಾರೆ ಹಾಗೂ... Read More

ಕೆಲವರು ಹಬ್ಬ ಹರಿದಿನಗಳನ್ನು ಆಚರಿಸುವುದರ ಜೊತೆಗೆ ಉಪವಾಸ ವ್ರತಗಳನ್ನು ಮಾಡುತ್ತಾರೆ. ಆದರೆ ಉಪವಾಸ ಕೇವಲ ದೇವರಿಗೆ ಸಂಬಂಧಿಸಿದಲ್ಲ, ಅದರಿಂದ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನವಿದೆ. ತೂಕ ನಿಯಂತ್ರಣ , ಉತ್ತಮ ಜೀರ್ಣಕ್ರಿಯೆಗೆ ಉಪವಾಸ ಸಹಕಾರಿಯಾಗಿದೆ. ಆದರೆ ಅದನ್ನು ಆರೋಗ್ಯಕರವಾಗಿರಲು ಈ ಸಲಹೆಗಳನ್ನು... Read More

ಕೆಲವರಿಗೆ ಹೊಟ್ಟೆಯಲ್ಲಿ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆದರೆ ಅದನ್ನು ಅವರು ಗ್ಯಾಸ್ಟ್ರಿಕ್ ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಹೊಟ್ಟೆಯ ಒಳಪದರಗಳಲ್ಲಿ ಕ್ಯಾನ್ಸರ್ ಕೋಶಗಳು ಬೆಳೆದು ಕರುಳಿನ ಕ್ಯಾನ್ಸರ್ ಉಂಟಾಗಬಹುದು. ಹಾಗಾಗಿ ಸಮಸ್ಯೆಯನ್ನು ಆರಂಭದಲ್ಲಿ ಕಂಡುಹಿಡಿದು ಪರಿಹರಿಸಿಕೊಳ್ಳಿ. ಹೊಟ್ಟೆಯ ಕ್ಯಾನ್ಸರ್ ಇರುವವರಲ್ಲಿ ಆರಂಭದಲ್ಲಿ... Read More

ಹಿಂದೂಧರ್ಮದಲ್ಲಿ ಶಾಸ್ತ್ರಗಳಿಗೆ ಹೆಚ್ಚಿನ ಮಹತ್ವವಿದೆ. ಮನೆಯಲ್ಲಿ ವಾಸ್ತುದೋಷವಿದ್ದರೆ ವ್ಯಕ್ತಿ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾನೆ. ಹಾಗಾಗಿ ನಿಮ್ಮ ಮನೆಗೆ ವಾಸ್ತು ದೋಷ ಉಂಟಾಗಬಾರದು ಎಂದಾದರೆ ಮನೆಗೆ ಪ್ರವೇಶಿಸಿದ ತಕ್ಷಣ ಇವುಗಳನ್ನು ನೋಡಬೇಡಿ. ಹಿಂದೂಧರ್ಮದಲ್ಲಿ ಪೊರಕೆಗೆ ವಿಶೇಷ ಸ್ಥಾನವಿದೆ. ಪೊರಕೆಯನ್ನು ಲಕ್ಷ್ಮಿದೇವಿಯ ಸ್ವರೂಪವೆಂದು... Read More

ಆಚಾರ್ಯ ಚಾಣಕ್ಯರು ಚಾಣಕ್ಯ ನೀತಿಯ ಒಂದು ಅಧ್ಯಾಯದಲ್ಲಿ ಕೋಳಿಯ ಗುಣಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ, ಒಬ್ಬ ವ್ಯಕ್ತಿಯು ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ, ಕೋಳಿಯ ಈ ಗುಣಗಳನ್ನು ಅವನು ಅಳವಡಿಸಿಕೊಳ್ಳಬೇಕು. -ಚಾಣಕ್ಯ ನೀತಿಯ ಪ್ರಕಾರ, ಹುಂಜವು ಸೂರ್ಯೋದಯಕ್ಕೆ ಮುಂಚೆಯೇ ಎದ್ದೇಳುತ್ತದೆ, ಅದೇ ರೀತಿಯಲ್ಲಿ, ಬೆಳಿಗ್ಗೆ... Read More

ಲವ್ ಮ್ಯಾರೇಜ್ ಗಳಲ್ಲಿ ಹೊಂದಾಣಿಕೆ ಹೆಚ್ಚಿರುತ್ತದೆ ಎಂದು ವಾದಿಸುವವರು ನೀವಾಗಿದ್ದರೆ ಇಲ್ಲಿ ಕೇಳಿ. ಲವ್ ಮ್ಯಾರೇಜ್ ಗೆ ಹೋಲಿಸಿದರೆ ಅರೇಂಜ್ಡ್ ಮ್ಯಾರೇಜ್ ಗಳಲ್ಲಿ ವಿಚ್ಛೇದನದ ಪ್ರಮಾಣ ಕಡಿಮೆ ಎಂಬುದು ಎಲ್ಲರೂ ಒಪ್ಪಬೇಕಾದ ವಿಚಾರ. ಹಾಗಿದ್ದರೆ ಅರೇಂಜ್ಡ್ ಮ್ಯಾರೇಜ್ ವಿಶೇಷತೆ ಏನು? ಅರೇಂಜ್ಡ್... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...