Kannada Duniya

ಸಂಜೆಯ ವೇಳೆ ಮನೆಯಲ್ಲಿ ಪೂಜೆ ಮಾಡುವಾಗ ಈ ನಿಯಮ ಪಾಲಿಸಿ….!

ಹಿಂದೂ ಧರ್ಮದಲ್ಲಿ ದೇವರ ಪೂಜೆ, ಉಪವಾಸ, ವ್ರತಗಳಿಗೆ ಹೆಚ್ಚಿನ ಮಹತ್ವವಿದೆ. ಪ್ರತಿಯೊಬ್ಬರ ಮನೆಯಲ್ಲೂ ಬೆಳಿಗ್ಗೆ ಮತ್ತು ಸಂಜೆಯ ದೇವರ ಪೂಜೆ ಮಾಡಲಾಗುತ್ತದೆ. ಹಾಗಾಗಿ ನೀವು ಸಂಜೆಯ ವೇಳೆ ಈ ನಿಯಮ ಪಾಲಿಸಿದರೆ ನಿಮಗೆ ವಿಶೇಷ ಫಲ ದೊರೆಯುತ್ತದೆಯಂತೆ.

ರಾತ್ರಿ ಸೂರ್ಯಾಸ್ತದ ನಂತರ ಮನೆಯಲ್ಲಿ ಪೂಜೆ ಮಾಡುವಾಗ ಶಂಖ, ಗಂಟೆಯನ್ನು ಊದಬಾರದು. ಇದರಿಂದ ದೇವತೆಗಳ ನಿದ್ರೆಗೆ ಭಂಗವಾಗುತ್ತದೆಯಂತೆ.

Curd at Night: ಮೊಸರನ್ನು ರಾತ್ರಿಯ ವೇಳೆ ಸೇವಿಸುವುದರಿಂದ ಈ ಸಮಸ್ಯೆಗಳು ಕಾಡುತ್ತವೆ ಎಚ್ಚರ…!

ತುಳಸಿ ಎಲೆಗಳನ್ನು ಶ್ರೀಕೃಷ್ಣನ ಪೂಜೆಗೆ ಬಳಸಲಾಗುತ್ತದೆ. ಹಾಗಾಗಿ ಸಂಜೆಯ ವೇಳೆ ದೇವರ ಪೂಜೆಗೆಂದು ತುಳಸಿ ಎಲೆಗಳನ್ನು ಕೀಳಬೇಡಿ. ಇದರಿಂದ ಲಕ್ಷ್ಮಿ ಮತ್ತು ವಿಷ್ಣು ಇಬ್ಬರು ಕೋಪಗೊಳ್ಳುತ್ತಾರಂತೆ.

ಸಂಜೆಯ ವೇಳೆ ಸೂರ್ಯದೇವನನ್ನು ಪೂಜಿಸಬೇಡಿ. ಸೂರ್ಯದೇವನ ಪೂಜೆಗೆ ಬೆಳಿಗ್ಗಿನ ಸಮಯ ಬಹಳ ಉತ್ತಮವಾಗಿದೆ. ಹಾಗಾಗಿ ಸಂಜೆ ಸೂರ್ಯನ ಪೂಜೆ ಮಾಡಬೇಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...