Kannada Duniya

follow

ಹಿಂದೂ ಧರ್ಮದಲ್ಲಿ ದೇವರ ಪೂಜೆ, ಉಪವಾಸ, ವ್ರತಗಳಿಗೆ ಹೆಚ್ಚಿನ ಮಹತ್ವವಿದೆ. ಪ್ರತಿಯೊಬ್ಬರ ಮನೆಯಲ್ಲೂ ಬೆಳಿಗ್ಗೆ ಮತ್ತು ಸಂಜೆಯ ದೇವರ ಪೂಜೆ ಮಾಡಲಾಗುತ್ತದೆ. ಹಾಗಾಗಿ ನೀವು ಸಂಜೆಯ ವೇಳೆ ಈ ನಿಯಮ ಪಾಲಿಸಿದರೆ ನಿಮಗೆ ವಿಶೇಷ ಫಲ ದೊರೆಯುತ್ತದೆಯಂತೆ. ರಾತ್ರಿ ಸೂರ್ಯಾಸ್ತದ ನಂತರ... Read More

ಹೃದಯ ನಮ್ಮ ದೇಹದ ಪ್ರಮುಖ ಅಂಗ. ಇದು ದೇಹಕ್ಕೆ ರಕ್ತವನ್ನು ಪೂರೈಕೆ ಮಾಡುತ್ತದೆ. ಇದರಿಂದ ದೇಹದ ಅಂಗಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಸಹಾಯವಾಗುತ್ತದೆ. ಹಾಗಾಗಿ ದೇಹವನ್ನು ಡಿಟಾಕ್ಸ್ ಮಾಡುತ್ತಿರಬೇಕು. ಇದರಿಂದ ಯಾವುದೇ ಸಮಸ್ಯೆ ಕಾಡುವುದಿಲ್ಲ. ಹೃದಯಕ್ಕೆ ಆಗಾಗ ಮಸಾಜ್ ನೀಡಬೇಕು. ಎಣ್ಣೆಯನ್ನು... Read More

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತೂಕ ಹೆಚ್ಚಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದಕ್ಕಾಗಿ ವರ್ಕೌಟ್, ಡಯೆಟ್ ಕ್ರಮಗಳನ್ನು ಪಾಲಿಸಿ. ಆದರೆ ನಾವು ಅಡುಗೆ ಮಾಡುವಾಗ ಸರಿಯಾದ ಕ್ರಮಗಳನ್ನು ಪಾಲಿಸಿದರೆ ಅದರಿಂದ ತೂಕವನ್ನು ಇಳಿಸಿಕೊಳ್ಳಬಹುದು. ತರಕಾರಿಗಳನ್ನು ಕತ್ತರಿಸುವಾಗ ದೊಡ್ಡ ತುಂಡುಗಳನ್ನಾಗಿ ಕತ್ತರಿಸಿ. ಇದರಿಂದ ಅದು... Read More

ಹಿಂದೂ ಧರ್ಮದಲ್ಲಿ ದೇವರ ಪೂಜೆ, ಉಪವಾಸ, ವ್ರತಗಳಿಗೆ ಹೆಚ್ಚಿನ ಮಹತ್ವವಿದೆ. ಪ್ರತಿಯೊಬ್ಬರ ಮನೆಯಲ್ಲೂ ಬೆಳಿಗ್ಗೆ ಮತ್ತು ಸಂಜೆಯ ದೇವರ ಪೂಜೆ ಮಾಡಲಾಗುತ್ತದೆ. ಹಾಗಾಗಿ ನೀವು ಸಂಜೆಯ ವೇಳೆ ಈ ನಿಯಮ ಪಾಲಿಸಿದರೆ ನಿಮಗೆ ವಿಶೇಷ ಫಲ ದೊರೆಯುತ್ತದೆಯಂತೆ. ರಾತ್ರಿ ಸೂರ್ಯಾಸ್ತದ ನಂತರ... Read More

ಕೆಲವರು ಮನೆಯನ್ನು ಫೋಟೊಗಳಿಂದ ಅಲಂಕರಿಸುತ್ತಾರೆ. ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಫೈಟಿಂಗ್ ಗಳು ಬರುತ್ತವೆ. ಇವು ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ. ಇದನ್ನು ಮನೆಯಲ್ಲಿ ನೇತು ಹಾಕುತ್ತಾರೆ. ಆದರೆ ಇವುಗಳನ್ನು ನೇತು ಹಾಕುವಾಗ ವಾಸ್ತು ನಿಯಮ ಪಾಲಿಸಿ.ಅದಕ್ಕಾಗಿ ಸರಿಯಾದ ದಿಕ್ಕಿನಲ್ಲಿ ನೇತು ಹಾಕಿ ಇಲ್ಲವಾದರೆ... Read More

ಭಾರತದ ವಿವಿಧ ತಿಂಡಿಗಳಲ್ಲಿ ಇಡ್ಲಿ ಕೂಡ ಒಂದು. ಇದನ್ನು ಉಪಹಾರಕ್ಕೆ ಹೆಚ್ಚಾಗಿ ಬಳಸುತ್ತಾರೆ. ಆದರೆ ಇಡ್ಲಿ ತುಂಬಾ ಮೃದುವಾಗಿದ್ದರೆ ಅದನ್ನು ತಿನ್ನಲು ಬಹಳ ಖುಷಿಯಾಗುತ್ತದೆ. ಆದರೆ ಕೆಲವೊಮ್ಮೆ ಇಡ್ಲಿ ತುಂಬಾ ಗಟ್ಟಿಯಾಗಿರುತ್ತದೆ. ಹಾಗಾಗಿ ಇಡ್ಲಿ ತುಂಬಾ ಮೃದುವಾಗಲು ಈ 5 ವಿಧಾನ... Read More

ಮಗುವಿನ ವರ್ತನೆಯಲ್ಲಿ ಬದಲಾವಣೆಗೆ ಹಲವು ಕಾರಣಗಳಿರಬಹುದು. ಇದಕ್ಕೆ ಪೋಷಕರ ನಿರ್ಲಕ್ಷ್ಯವೂ ಕಾರಣವಿರಬಹುದು. ಇದಕ್ಕಾಗಿ, ಪೋಷಕರು ತಮ್ಮ ಮಗುವಿಗೆ ವಿಶೇಷ ಗಮನ ನೀಡಬೇಕು. ಅವರಿಗೆ ಸಮಯ ನೀಡಿ ಕೌನ್ಸೆಲಿಂಗ್ ಮಾಡಿ. ಇದರಿಂದ ಮಕ್ಕಳು ಮಾನಸಿಕವಾಗಿ ಆರೋಗ್ಯವಾಗಿರುತ್ತಾರೆ. ನಿಮ್ಮ ಮಗು ಕೂಡ ಹಠಮಾರಿ ಮತ್ತು... Read More

ವ್ಯಕ್ತಿ ಹಣ, ಕಾರು, ಬಂಗಲೆ ಎಲ್ಲವನ್ನೂ ಪಡೆಯಲು ಬಯಸುತ್ತಾನೆ. ಅದನ್ನು ಪಡೆಯಲು ತುಂಬಾ ಶ್ರಮಿಸುತ್ತಾನೆ. ಆದರೂ ಅವನಿಗೆ ಸಂತೋಷದ ಜೀವನ ಸಿಗುವುದಿಲ್ಲ. ಹಾಗಾಗಿ ವ್ಯಕ್ತಿಗೆ ಜೀವನದಲ್ಲಿ ಸಂತೋಷ ಸಿಗಲು ಆಚಾರ್ಯ ಚಾಣಕ್ಯರು ತಿಳಿಸಿದ ಈ ನಿಯಮಗಳನ್ನು ಪಾಲಿಸಿ. -ಜೀರ್ಣವಾಗದ ಯಾವ ಆಹಾರಗಳನ್ನು... Read More

ಈ ಸಮಯದಲ್ಲಿ ಎಲ್ಲರೂ ಆರೋಗ್ಯವಾಗಿರುವುದು ಅತಿ ಅವಶ್ಯಕ. ಇದರಿಂದ ನಾವು ರೋಗಗಳ ವಿರುದ್ಧ ಹೋರಾಡಬಹುದು. ಹಾಗಾಗಿ ನಾವು ಆರೋಗ್ಯವಾಗಿರಲು ಪೌಷ್ಟಿಕಾಂಶಯುಕ್ತ ಆಹಾರ ಸೇವನೆಯ ಜೊತೆಗೆ ಕೆಲವು ವಾಸ್ತು ಸಲಹೆಗಳನ್ನು ಪಾಲಿಸಿ. ಜನರು ಮನೆಯ ಸುತ್ತಮುತ್ತಲಿನ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಇದರಿಂದ ಮನೆಯ ಸುತ್ತಲೂ... Read More

ವೈವಾಹಿಕ ಜೀವನದಲ್ಲಿ ಜಗಳಗಳಾಗುವುದು ಸಹಜ. ಆದರೆ ದಂಪತಿಗಳ ನಡುವಿನ ಜಗಳದಿಂದ ಸಂಬಂಧ ಹಳಸುತ್ತಿದ್ದರೆ ಅದನ್ನು ಸರಿಪಡಿಸಬೇಕು. ಇಲ್ಲವಾದರೆ ಇದರಿಂದ ಸಂಬಂಧ ಮುರಿಯಬಹುದು. ಹಾಗಾಗಿ ಇದನ್ನು ಸರಿಪಡಿಸಿ. ಅದಕ್ಕಾಗಿ ಈ ಪರಿಹಾರ ಮಾಡಿ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ದೈನಂದಿನ ಜಗಳವನ್ನು ತೊಡೆದುಹಾಕಲು ಶಿವ ಪಾರ್ವತಿಯರ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...