Kannada Duniya

ಈ ವಿಧಾನವನ್ನು ಅನುಸರಿಸಿ ತೂಕವನ್ನು ಇಳಿಸಿಕೊಳ್ಳಿ…!

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತೂಕ ಹೆಚ್ಚಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದಕ್ಕಾಗಿ ವರ್ಕೌಟ್, ಡಯೆಟ್ ಕ್ರಮಗಳನ್ನು ಪಾಲಿಸಿ. ಆದರೆ ನಾವು ಅಡುಗೆ ಮಾಡುವಾಗ ಸರಿಯಾದ ಕ್ರಮಗಳನ್ನು ಪಾಲಿಸಿದರೆ ಅದರಿಂದ ತೂಕವನ್ನು ಇಳಿಸಿಕೊಳ್ಳಬಹುದು.

ತರಕಾರಿಗಳನ್ನು ಕತ್ತರಿಸುವಾಗ ದೊಡ್ಡ ತುಂಡುಗಳನ್ನಾಗಿ ಕತ್ತರಿಸಿ. ಇದರಿಂದ ಅದು ಕಡಿಮೆ ಎಣ್ಣೆಯನ್ನು ಹೀರಿಕೊಳ್ಳುತ್ತದೆ. ಇದರಿಂದ ನಿಮ್ಮ ದೇಹದ ಕೊಬ್ಬು ಕಡಿಮೆಯಾಗುತ್ತದೆ.

ತರಕಾರಿಗಳಿಂದ ಸೇವಿಸುವವರು ಅದರಿಂದ ಹೆಚ್ಚು ಪೋಷಕಾಂಶಗಳನ್ನು ಪಡೆಯಲು ಸಿಪ್ಪೆ ಸಹಿತವಾಗಿ ಬೇಯಿಸಿ. ಸಿಪ್ಪೆಯಲ್ಲಿ ನಾರಿನಾಂಶವಿದ್ದು, ಇದು ಹೊಟ್ಟೆಯನ್ನು ದೀರ್ಘಕಾಲ ತುಂಬಿರುವಂತೆ ಮಾಡುತ್ತದೆ.

Cruciferous Vegetables: ಕ್ರೂಸಿಫೆರಸ್ ತರಕಾರಿಗಳು ಎಂದರೇನು…ತಿನ್ನುವುದರಿಂದ ಲಾಭವೇನೂ ಗೊತ್ತಾ…?

ಮಸಾಲೆಗಳನ್ನು ತಯಾರಿಸುವಾಗ ಕರಿಮೆಣಸು, ಏಲಕ್ಕಿ, ಪುದೀನಾ, ದಾಲ್ಚಿನ್ನಿ, ಬೆಳ್ಳುಳ್ಳಿ ಮುಂತಾದವುಗಳನ್ನು ಬಳಸಿ. ಇವು ತೂಕ ಇಳಿಸಲು ಸಹಾಯ ಮಾಡುತ್ತದೆ. ಹಾಗೇ ತರಕಾರಿಗಳನ್ನು ಬೇಯಿಸಲು ಆಲಿವ್ ಆಯಿಲ್ ಅನ್ನು ಬಳಸಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...