Kannada Duniya

winter

ಹವಾಮಾನ ಬದಲಾದಂತೆ ನಮ್ಮ ದಿನಚರಿಗಳನ್ನು ಬದಲಿಸುವುದು ಅವಶ್ಯಕ. ಇದರಲ್ಲಿ ಆಹಾರ ಕ್ರಮ ಕೂಡ ಒಂದು. ಹಾಗಾಗಿ ಈಗಾಗಲೇ ಚಳಿಗಾಲ ಮುಗಿದು ಬೇಸಿಗೆಕಾಲ ಪ್ರಾರಂಭವಾಗುತ್ತಿದೆ. ಇದರಿಂದ ವಾತಾವರಣದಲ್ಲಿ ತುಂಬಾ ಬಿಸಿ ಇರುತ್ತದೆ. ಹಾಗಾಗಿ ಚಳಿಗಾಲದಲ್ಲಿ ಸೇವಿಸಿದ ಈ ಪದಾರ್ಥಗಳನ್ನು ಬೇಸಿಗೆಯಲ್ಲಿ ಸೇವಿಸಬೇಡಿ. ಯಾಕೆಂದರೆ... Read More

ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಹಲವು ಬಗೆಯ ಪೋಷಕಾಂಶಗಳಿವೆ. ಇದು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಹಾಗಾಗಿ ಮೊಟ್ಟೆ ಸೇವಿಸಲು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಬೇಸಿಗೆಯಲ್ಲಿ ಮೊಟ್ಟೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ? ಎಂಬುದನ್ನು ತಿಳಿಯಿರಿ. ಆಹಾರ ತಜ್ಞರು ಮೊಟ್ಟೆಯಲ್ಲಿ ಹಲವು... Read More

ಮೇಕಪ್ ನಲ್ಲಿ ಲಿಪ್ ಸ್ಟಿಕ್ ಬಹಳ ಮುಖ್ಯ. ಲಿಪ್ ಸ್ಟಿಕ್ ಹಚ್ಚಿದರೆ ಮಾತ್ರ ಮೇಕಪ್ ಆಕರ್ಷಕವಾಗಿ ಕಾಣುತ್ತದೆ. ಹಾಗಾದ್ರೆ ನಿಮ್ಮ ಅಂದದ ತುಟಿಗೆ ಯಾವ ಲಿಪ್ ಸ್ಟಿಕ್ ಉತ್ತಮ ಎಂಬುದನ್ನು ತಿಳಿಯಿರಿ. ಮ್ಯಾಟ್ ಲಿಪ್ ಸ್ಟಿಕ್ : ಇದು ಹೊಳಪನ್ನು ನೀಡುವುದಿಲ್ಲ,... Read More

ಚಳಿಗಾಲದಲ್ಲಿ ಬಾಳೆಹಣ್ಣು ಸೇವನೆ ಮಾಡುವುದರಿಂದ ಎದೆಯಲ್ಲಿ ಕಫ ಕಟ್ಟುತ್ತದೆ ಎಂದು ಹಿರಿಯರು ಹೇಳಿರುವುದು ನಿಮಗೆ ಬಿದ್ದಿರಬಹುದು. ಆದರೆ ನಿಯಮಿತವಾಗಿ ಬಾಳೆಹಣ್ಣನ್ನು ಸೇವನೆ ಮಾಡುತ್ತಾ ಬರುವುದರಿಂದ ದೇಹ ಸದೃಢವಾಗುವ ಜೊತೆಗೆ ದೇಹಕ್ಕೆ ತ್ವರಿತ ಶಕ್ತಿಯು ದೊರೆಯುತ್ತದೆ. ಬಾಳೆಹಣ್ಣಿನಲ್ಲಿ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಅಂಶವೆಂದು ಪ್ರತಿನಿತ್ಯ ಇದನ್ನು ಸೇವನೆ ಮಾಡುತ್ತಾ ಇರುವುದರಿಂದ ಮೂಳೆಗಳು ಗಟ್ಟಿಯಾಗುತ್ತವೆ ಹಾಗೂ ಹೃದಯದ ಆರೋಗ್ಯ ಸುಧಾರಿಸುತ್ತದೆ. ರಕ್ತದೊತ್ತಡದಂತಹ ಸಮಸ್ಯೆಯಿಂದ ಬಳಲುವವರು ನಿತ್ಯ ಇದನ್ನು ಸೇವನೆ ಮಾಡುತ್ತಾ ಬಂದರೆ ಉತ್ತಮ ಫಲಿತಾಂಶ ಪಡೆಯುತ್ತಾರೆ. ಚಳಿಗಾಲದಲ್ಲಿ ಇದನ್ನು ಸೇವನೆ ಮಾಡುವುದರಿಂದ ಶೀತ ಸಂಬಂಧಿಸಿದ ಸೋಂಕುಗಳು ವೃದ್ಧಿಯಾಗುವುದಿಲ್ಲ ಅದರ ಬದಲು ದೂರವಾಗುತ್ತವೆ. ಇದರಲ್ಲಿರುವ ಫೈಬರ್ ಅಂಶ ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಆದರೆ ಸೇವನೆಯ ಪ್ರಮಾಣ ಒಂದರಿಂದ ಎರಡಕ್ಕೆ ಸೀಮಿತವಾಗಿರಬೇಕು. ಮಕ್ಕಳಿಗೂ ನಿತ್ಯ ಬಾಳೆಹಣ್ಣು ತಿನ್ನಲು ಕೊಡುವುದರಿಂದ ಮಲಬದ್ಧತೆಯಂತಹ ಸಮಸ್ಯೆಗಳು ದೂರವಾಗುತ್ತವೆ ಹಾಗೂ ದೇಹಕ್ಕೆ ಅಗತ್ಯವಿರುವ ಪೊಟ್ಯಾಶಿಯಂ, ಮೆಗ್ನೀಷಿಯಮ್ ಗಳು ದೊರೆಯುತ್ತವೆ.... Read More

ಚಳಿಗಾಲದಲ್ಲಿ, ಅನೇಕ ಜನರು ಹಲ್ಲುನೋವಿನಿಂದ ಬಳಲುತ್ತಿದ್ದಾರೆ. ಇತ್ತೀಚೆಗೆ ಹಲ್ಲು ನೋವಿನ   ಸಮಸ್ಯೆಯು  ಅನೇಕ ಜನರನ್ನು ಕಾಡುತ್ತದೆ. ಈ ಸಮಸ್ಯೆಯನ್ನು ಕಡಿಮೆಮಾಡುವುದು ಹೇಗೆ ಎಂದು ತಿಳಿಯೋಣ.. ಚಳಿಗಾಲದಲ್ಲಿ ನೀವು ಸಿಹಿತಿಂಡಿಗಳನ್ನು ಸೇವಿಸಿದರೂ ಅಥವಾ ಬಿಸಿನೀರು ಮತ್ತು ತಣ್ಣೀರನ್ನು ಕುಡಿದರೂ ಹಲ್ಲು ನೋವು  ಬರುತ್ತದೆ.... Read More

ಚಳಿಯ ಕಾರಣದಿಂದಾಗಿ ಈಗ ಎಲ್ಲಾ ಕಡೆ ಕೆಮ್ಮು, ಶೀತ ಶುರುವಾಗಿದೆ. ಎಲ್ಲದಕ್ಕೂ ಔಷಧದ ಮೊರೆ ಹೋಗುವ ಬದಲು ಮನೆಯಲ್ಲಿಯೇ ಬಿಸಿ ಬಿಸಿಯಾದ ಸೂಪ್ ಮಾಡಿಕೊಂಡು ಕುಡಿದು ನೋಡಿ. ಇಲ್ಲಿ ಏಡಿ ಬಳಸಿ ಮಾಡಬಹುದಾದ ಸೂಪ್ ಇದೆ. ಮಾಡುವುದಕ್ಕೂ ಸುಲಭವಿದೆ. ಮನೆಯಲ್ಲಿ ಪ್ರಯತ್ನಿಸಿ... Read More

ಚಳಿಗಾಲದಲ್ಲಿ ತೂಕ ಹೆಚ್ಚಳ ಸಮಸ್ಯೆ ಹೆಚ್ಚಿನ ಜನರನ್ನು ಕಾಡುತ್ತದೆ. ಹಾಗಾಗಿ ತೂಕವನ್ನು ಇಳಿಸಿಕೊಳ್ಳಲು ಜನರು ಹಲವಾರು ಕ್ರಮಗಳನ್ನು ಅನುಸರಿಸುತ್ತಾರೆ. ಅದರಂತೆ ನೀವು ತೂಕ ಇಳಿಸಿಕೊಳ್ಳಲು ಪಾಲಕ್ ಸೊಪ್ಪನ್ನು ಹೀಗೆ ಬಳಸಿ. ಪಾಲಕ್ ಸೊಪ್ಪಿನಲ್ಲಿ ಸೋಡಿಯಂ, ಪೊಟ್ಯಾಶಿಯಂ, ಫೈಬರ್, ಪ್ರೋಟೀನ್, ವಿಟಮಿನ್ ಸಿ... Read More

ಚಳಿಗಾಲದಲ್ಲಿ ವಾತಾವರಣ ಶುಷ್ಕವಾಗಿರುವ ಕಾರಣ ಚರ್ಮ ಬೇಗ ಒರಟಾಗುತ್ತದೆ. ಚರ್ಮದ ತೇವಾಂಶ ಕಡಿಮೆಯಾಗುತ್ತದೆ. ಅಲ್ಲದೇ ಮಹಿಳೆಯರು ಹೆಚ್ಚಾಗಿ ಪಾತ್ರೆ ತೊಳೆಯಲು, ಬಟ್ಟೆ ತೊಳೆಯುವ ಕೆಲಸ ಮಾಡುತ್ತಲೇ ಇರುವುದರಿಂದ ಅವರ ಕೈಗಳ ಚರ್ಮ ಬೇಗನೆ ಒರಟಾಗುತ್ತದೆ. ಹಾಗಾಗಿ ಅದನ್ನು ಮೃದುವಾಗಿಸಲು ಇದನ್ನು ಹಚ್ಚಿ.... Read More

ಚಳಿಗಾಲದಲ್ಲಿ ನಾವು ಸೇವಿಸುವಂತಹ ಆಹಾರದ ಬಗ್ಗೆ ಹೆಚ್ಚು ಗಮನಕೊಡಬೇಕು. ಇಲ್ಲವಾದರೆ ಇದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಹಾಗಾದ್ರೆ ಚಳಿಗಾಲದಲ್ಲಿ ಹಸಿ ಕೊಬ್ಬರಿಯನ್ನು ಸೇವಿಸಬಹುದೇ? ಎಂಬುದನ್ನು ತಿಳಿಯಿರಿ. ಹಸಿ ಕೊಬ್ಬರಿಯನ್ನು ಚಳಿಗಾಲದಲ್ಲಿ ಸೇವಿಸಿದರೆ ತುಂಬಾ ಒಳ್ಳೆಯದು. ಇದರಲ್ಲಿ ತಾಮ್ರ, ಸೆಲೆನಿಯಂ, ಕಬ್ಬಿಣ,... Read More

ಚಳಿಗಾಲದಲ್ಲಿ ನಿಮ್ಮ ಆರೋಗ್ಯ ಬಹಳ ಬೇಗನೆ ಹದಗೆಡುತ್ತದೆ. ಹಾಗಾಗಿ ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಅದಕ್ಕಾಗಿ ನೀವು ಚಳಿಗಾಲದಲ್ಲಿ ದೇಹಕ್ಕೆ ಪೋಷಕಾಂಶಗಳನ್ನು ಒದಗಿಸುವಂತಹ ಆಹಾರವನ್ನು ಸೇವಿಸಬೇಕು. ಹಾಗಾದ್ರೆ ಚಳಿಗಾಲದಲ್ಲಿ ಈ ಡ್ರೈ ಫ್ರೂಟ್ಸ್ ಅನ್ನು ಸೇವಿಸಿ.... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...