Kannada Duniya

skin

ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿರುತ್ತದೆ. ಇದರಿಂದ ದೇಹದಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ಸೌತೆಕಾಯಿಯನ್ನು ಸೇವಿಸಿ. ಇದರಲ್ಲಿ ನೀರಿನಾಂಶ ಹೆಚಾಗಿದ್ದು, ದೇಹವನ್ನು ಆರೋಗ್ಯವಾಗಿಡುತ್ತದೆ. ಸೌತೆಕಾಯಿಯಲ್ಲಿ ವಿಟಮಿನ್ ಗಳು ಸಮೃದ್ಧವಾಗಿದೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಗಳು ಹೆಚ್ಚಾಗಿವೆ. ಹಾಗಾಗಿ ಇದನ್ನು ಬೇಸಿಗೆಯಲ್ಲಿ... Read More

ದಿನಕ್ಕೆ ನಾಲ್ಕೈದು ಬಾರಿಯಾದರೂ ಮುಖಕ್ಕೆ ಸಾಬೂನು ಹಾಕಿ ತಿಕ್ಕಿ ತೊಳೆಯುವ ಅಭ್ಯಾಸ ನಿಮಗಿದ್ದರೆ ಇಲ್ಲಿ ಕೇಳಿ. ನಿತ್ಯ ಸಾಬೂನಿನಿಂದ ತ್ವಚೆಯನ್ನು ತಿಕ್ಕಿ ತೊಳೆಯುವುದರಿಂದ ಮುಖದ ತೇವಾಂಶ ದೂರವಾಗುತ್ತದೆ. ಇದರಿಂದ ತ್ವಚೆ ಒಣಗಿದಂತಾಗುತ್ತದೆ ಹಾಗೂ ಒರಟಾಗುತ್ತದೆ. ಅದೇ ರೀತಿ ಸಣ್ಣ ವಯಸ್ಸಿನಲ್ಲಿ ನಿಮ್ಮ... Read More

ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ಕೆಲವರು ಮುಖಕ್ಕೆ ಅರಿಶಿನವನ್ನು ಹಚ್ಚುತ್ತಾರೆ. ಇದು ಸೋಂಕು ನಿವಾರಕ ಗುಣವನ್ನು ಹೊಂದಿರುವ ಕಾರಣ ಇದು ಚರ್ಮದ ಸಮಸ್ಯೆಗಳು ಬರದಂತೆ ತಡೆಯುತ್ತದೆ. ಆದರೆ ಅರಿಶಿನವನ್ನು ಮುಖಕ್ಕೆ ಹಚ್ಚುವಾಗ ಈ ಸಲಹೆ ಪಾಲಿಸಿ. ಮುಖಕ್ಕೆ ಅರಿಶಿನವನ್ನು ಹಚ್ಚಿದ ಬಳಿಕ ಮುಖವನ್ನು... Read More

ಸಾಮಾನ್ಯವಾಗಿ ಚಳಿಗಾಲದಲ್ಲಿ ಬಿಸಿ ನೀರು ಕುಡಿಯುವಂತೆ ಹಿರಿಯರು, ವೈದ್ಯರು ಸಲಹೆ ನೀಡುತ್ತಾರೆ. ಯಾಕೆಂದರೆ ಇದು ಆರೋಗ್ಯಕ್ಕೆ ಒಳ್ಳೆಯದು ಮತ್ತು ನಮ್ಮನ್ನು ಸೋಂಕುಗಳಿಂದ ಕಾಪಾಡುತ್ತದೆ. ಆದರೆ ಬೇಸಿಗೆ ಕಾಲದಲ್ಲಿಯೂ ಬಿಸಿ ನೀರು ಕುಡಿದರೆ ಏನಾಗುತ್ತದೆ ಎಂಬುದನ್ನು ತಿಳಿಯಿರಿ. ಬೇಸಿಗೆಯಲ್ಲಿ ಬಿಸಿ ನೀರು ಕುಡಿಯುವುದು... Read More

ಮಾರ್ಚ್ 25ರ ಫಾಲ್ಗುಣ ಹುಣ್ಣಿಮೆಯ ನಂತರ ಚೈತ್ರ ಮಾಸ ಪ್ರಾರಂಭವಾಗಿದೆ. ಹಿಂದೂಧರ್ಮದಲ್ಲಿ ಈ ಮಾಸಕ್ಕೆ ವಿಶೇಷವಾದ ಮಹತ್ವವಿದೆ. ಈ ಮಾಸದಲ್ಲಿ ವಿಷ್ಣು, ಲಕ್ಷ್ಮಿ ದೇವಿ ಮತ್ತು ದುರ್ಗೆಯನ್ನು ಪೂಜಿಸಲಾಗುತ್ತದೆ. ಹಾಗಾಗಿ ಈ ಮಾಸದಲ್ಲಿ ಈ ಕೆಲಸಗಳನ್ನು ಮಾಡಬೇಡಿ. ಚೈತ್ರ ಮಾಸದಲ್ಲಿ ಅಪ್ಪಿತಪ್ಪಿಯೂ... Read More

ಹೋಳಿ ಹಬ್ಬ ಬಣ್ಣಗಳ ಹಬ್ಬ. ಹಾಗಾಗಿ ಎಲ್ಲರೂ ಬಣ್ಣಗಳನ್ನು ಮೈಮೇಲೆ ಎರಚುತ್ತಾ ಆಡುವುದು ಈ ಹಬ್ಬದ ವೈಶಿಷ್ಟ್ಯ ಆಗಿದೆ. ಹಾಗಾಗಿ ಬಣ್ಣಗಳು ಚರ್ಮದ ಮೇಲೆ ಅಂಟಿಕೊಳ್ಳುತ್ತದೆ. ಇದು ಚರ್ಮಕ್ಕೆ ಹಾನಿಯುಂಟುಮಾಡಬಹುದು. ಹಾಗಾಗಿ ಈ ಬಣ್ಣಗಳನ್ನು ನಿವಾರಿಸಲು ಈ ಸಲಹೆ ಪಾಲಿಸಿ. ನಿಮ್ಮ... Read More

ಕೆಲವು ಪೋಷಕರು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಕಾಸ್ಮೆಟಿಕ್ ಅನ್ನು ಬಳಸಲು ಶುರುಮಾಡುತ್ತಾರೆ. ಆದರೆ ಅವರ ಚರ್ಮ ಸೂಕ್ಷ್ಮ ವಾಗಿರುವ ಕಾರಣ ಇದರಿಂದ ಅವರ ಚರ್ಮಕ್ಕೆ ಹಾನಿಯಾಗಬಹುದು. ಹಾಗಾಗಿ ಮಕ್ಕಳ ಚರ್ಮಕ್ಕೆ ಕಾಸ್ಮೆಟಿಕ್ ಯಾವಾಗ ಬಳಸಬೇಕು ಎಂಬುದನ್ನು ತಿಳಿಯಿರಿ. ಅನೇಕ ಕಾಸ್ಮೆಟಿಕ್ ಗಳಲ್ಲಿ... Read More

ಕೆಲವರು ದೇಹವನ್ನು ಫಿಟ್ ಆಗಿಸಲು ಹೊರಗಡೆ ವ್ಯಾಯಾಮಗಳನ್ನು ಮಾಡುತ್ತಾರೆ. ಆದರೆ ಹೊರಗಡೆ ಧೂಳು, ಕೊಳೆ ನಿಮ್ಮ ಚರ್ಮದ ಮೇಲೆ ಕುಳಿತು ಮೊಡವೆಗಳ ಸಮಸ್ಯೆಯನ್ನು ಉಂಟುಮಾಡುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಈ ಸಲಹೆ ಪಾಲಿಸಿ. ವ್ಯಾಯಾಮ ಮಾಡುವಾಗ ಆಗಾಗ ಮುಖವನ್ನು ಮುಟ್ಟಬೇಡಿ.... Read More

ಪ್ರತಿಬಾರಿ ಪಾರ್ಲರ್ ಗೆ ತೆರಳಿ ವ್ಯಾಕ್ಸಿಂಗ್ ಮಾಡಿಕೊಳ್ಳುವ ಬದಲು ಅದನ್ನು ಮನೆಯಲ್ಲೇ ಮಾಡುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಬಹಳ ಹೆಚ್ಚಿದೆ. ಹೀಗೆ ವ್ಯಾಕ್ಸಿಂಗ್ ಮಾಡುವಾಗ ಈ ಕೆಲವು ವಿಚಾರಗಳನ್ನು ನೀವು ನೆನಪಿನಲ್ಲಿ ಇಟ್ಟುಕೊಳ್ಳುವುದು ಮುಖ್ಯ. ಮೊದಲಿಗೆ ವ್ಯಾಕ್ಸಿಂಗ್ ಸ್ಟ್ರಿಪ್ ಬಳಸುವಾಗ ಅದನ್ನು... Read More

ಕೆಲವರು ಮನೆಯಲ್ಲಿ ನಾಯಿ, ಬೆಕ್ಕು ಮುಂತಾದ ಸಾಕು ಪ್ರಾಣಿಗಳನ್ನು ಸಾಕುತ್ತಾರೆ. ಅಲ್ಲದೇ ಅವುಗಳನ್ನು ತಮ್ಮ ಮನೆಯವರಂತೆಯೇ ನೋಡಿಕೊಳ್ಳುತ್ತಾರೆ. ಹಾಗಾಗಿ ಅವುಗಳಿಗೆ ತಮ್ಮ ಮುಖ, ಕಾಲು, ಕೈಗಳನ್ನು ನೆಕ್ಕಲು ಬಿಡುತ್ತಾರೆ. ಆದರೆ ಸಾಕು ಪ್ರಾಣಿಗಳು ನಿಮ್ಮ ಚರ್ಮವನ್ನು ನೆಕ್ಕುವುದು ಒಳ್ಳೆಯದೇ? ಎಂಬುದನ್ನು ತಿಳಿಯಿರಿ.... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...