Kannada Duniya

skin

ಪ್ರತಿಯೊಬ್ಬ ಮಹಿಳೆಯರು ತಮ್ಮ ತ್ವಚೆಯ ಅಂದವನ್ನು ಹೆಚ್ಚಿಸಲು ಮುಖಕ್ಕೆ ಫೇಶಿಯಲ್, ಬ್ಲೀಚ್ ಅನ್ನು ಮಾಡಿಸುತ್ತಾರೆ. ಇದು ಮುಖದ ಹೊಳಪನ್ನು ಹೆಚ್ಚಿಸುತ್ತದೆ ನಿಜ. ಆದರೆ ಇದನ್ನುಎಷ್ಟು ದಿನಗಳ ನಂತರ ಮತ್ತೆ ಮಾಡಿಸಬೇಕೆಂದು ತಿಳಿಯಿರಿ. ಇಲ್ಲವಾದರೆ ಸಮಸ್ಯೆಯಾಗುತ್ತದೆ. ತಜ್ಞರು ತಿಳಿಸಿದ ಪ್ರಕಾರ, ನೀವು ಸಲೂನ್... Read More

ಮಗುವಿನ ತ್ವಚೆ ತುಂಬಾ ಸೂಕ್ಷ್ಮವಾಗಿರುತ್ತದೆ. ಹಾಗಾಗಿ ಮಗುವಿನ ತ್ವಚೆಯನ್ನು ತುಂಬಾ ಎಚ್ಚರಿಕೆಯಿಂದ ಆರೈಕೆ ಮಾಡಬೇಕು. ಇಲ್ಲವಾದರೆ ಮಗುವಿನ ತ್ವಚೆ ಸೋಂಕಿಗೆ ಒಳಗಾಗುತ್ತದೆ. ಹಾಗಾಗಿ ಮಗುವಿನ ತ್ವಚೆಯ ಆರೈಕೆಗಾಗಿ ಉತ್ಪನ್ನಗಳನ್ನು ಖರೀದಿಸುವ ಮುನ್ನ ಈ ಸಲಹೆ ಪಾಲಿಸಿ. ಮಕ್ಕಳ ತ್ವಚೆ ತುಂಬಾ ಸೂಕ್ಷ್ಮವಾಗಿರುವ... Read More

ಹೂಕೋಸನ್ನು ಅಡುಗೆಯಲ್ಲಿ ಬಳಸುತ್ತಾರೆ. ಇದು ಒಂದು ವಿಧದ ತರಕಾರಿಯಾಗಿದೆ. ಇದರಿಂದ ತಯಾರಿಸಿದ ಅಡುಗೆ ಬಹಳ ರುಚಿಕರವಾಗಿರುತ್ತದೆ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಆದರೆ ಇದು ಚರ್ಮದ ಆರೋಗ್ಯಕ್ಕೆ ಒಳ್ಳೆಯದೇ? ಅಥವಾ ಕೆಟ್ಟದೇ? ಎಂಬುದನ್ನು ತಿಳಿದುಕೊಳ್ಳಿ. ಹೂಕೋಸು ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.... Read More

ಇಂದಿನ ಕಾಲದಲ್ಲಿ ಹೆಚ್ಚಿನ ಜನರು ಸೌಂದರ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಹಲವಾರು ಚಿಕಿತ್ಸೆಗಳನ್ನು ಮಾಡಿಕೊಳ್ಳುತ್ತಾರೆ. ಅದರಲ್ಲಿ ಫಿಶ್ ಸ್ಪಾ ಕೂಡ ಒಂದು. ಇದು ಪಾದಗಳನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಆದರೆ ಇದರಿಂದ ನೀವು ಗಂಭೀರ ರೋಗಗಳಿಗೆ ತುತ್ತಾಗುತ್ತೀರಂತೆ.... Read More

ಪ್ರತಿ ಬಾರಿ ಫೇಸ್ ಪ್ಯಾಕ್ ಗೆಂದು ಮಾರುಕಟ್ಟೆಯಲ್ಲಿ ಸಿಗುವ ಕೃತಕ ಹಣ್ಣುಗಳ ಫೇಸ್ ಪ್ಯಾಕ್ ಅನ್ನು ಟ್ರೈ ಮಾಡುವ ಬದಲು ಮನೆಯಲ್ಲೇ ತಿಂದು ಎಸೆಯುವ ದಾಳಿಂಬೆ ಹಣ್ಣಿನ ಸಿಪ್ಪೆಯ ಫೇಸ್ ಮಾಸ್ಕ್ ಮಾಡಿ ನೋಡಿ. ಇದರಿಂದ ನಿಮ್ಮ ಮುಖದ ಸೌಂದರ್ಯವನ್ನು ಮತ್ತೆ... Read More

ಬಾಲಿವುಡ್ ನ ಖ್ಯಾತ ನಟಿಯರಲ್ಲಿ ಮಾಧುರಿ ದೀಕ್ಷಿತ್ ಕೂಡ ಒಬ್ಬರು. ಇವರು ತಮ್ಮ ನಟನೆ, ಜೊತೆಗೆ ಡ್ಯಾನ್ಸ್ ಹಾಗೂ ಸೌಂದರ್ಯದಿಂದ ಜನಪ್ರಿಯರಾಗಿದ್ದರು. ಈಗ ಇವರಿಗೆ 55 ವರ್ಷ ವಯಸ್ಸಾಗಿದ್ದರೂ ಕೂಡ ಇವರ ಸೌಂದರ್ಯ ಇನ್ನೂ ಮಾಸಿಲ್ಲ. ಹಾಗಾಗಿ ಅವರ ಸೌಂದರ್ಯದ ರಹಸ್ಯವನ್ನು... Read More

ಕೆಲವರಿಗೆ ಗುದ ಸಂಭೋಗದ ಬಗ್ಗೆ ಆಸಕ್ತಿ ಇರುತ್ತದೆ. ಹಾಗಾಗಿ ಅವರು ಬೆರಳು, ಶಿಶ್ನ, ಮತ್ತು ಇನ್ನಿತರ ವಸ್ತುಗಳನ್ನು ಬಳಸಿ ಗುದ ಸಂಭೋಗ ನಡೆಸುತ್ತಾರೆ. ಆದರೆ ಇದು ಸುರಕ್ಷಿತವೇ? ಇದರಿಂದ ಯಾವುದಾದರೂ ಅಪಾಯ ಸಂಭವಿಸುತ್ತದೆಯೇ? ಎಂಬುದನ್ನು ತಿಳಿಯಿರಿ. ಗುದ ಸಂಭೋಗದಿಂದ ಕೆಲವು ಅಪಾಯಗಳು... Read More

ಮಕ್ಕಳ ತ್ವಚೆ ಬಲು ಕೋಮಲವಾಗಿರುತ್ತದೆ. ಪೋಷಕರು ತಮ್ಮ ಮಕ್ಕಳ ತ್ವಚೆ ಚೆನ್ನಾಗಿರಬೇಕು ಹಾಗೂ ಅವರು ಅಂದವಾಗಿ ಕಾಣಿಸಬೇಕು ಎಂದು ಬಯಸುವುದು ಸಹಜ. ಈ ಕೆಲವು ಆಹಾರಗಳು ಮಕ್ಕಳ ತ್ವಚೆಯನ್ನು ಆಕರ್ಷಣೀಯವಾಗಿಸುತ್ತದೆ. ಮಕ್ಕಳಿಗೆ ಬೆರ್ರಿ ಹಣ್ಣನ್ನು ತಿನ್ನಲು ಕೊಡುವುದರಿಂದ ಅನಗತ್ಯ ಕೊಬ್ಬು ದೇಹವನ್ನು... Read More

ಸಾಮಾನ್ಯವಾಗಿ ಹೆಚ್ಚಿನ ಜನರು ಪಪ್ಪಾಯ ಹಣ್ಣನ್ನು ತಿನ್ನಲು ಬಯಸುತ್ತಾರೆ. ಆದರೆ ಹಸಿ ಪಪ್ಪಾಯ ತಿನ್ನಲು ಯಾರು ಇಷ್ಟಪಡುವುದಿಲ್ಲ. ಹಸಿ ಪಪ್ಪಾಯದಲ್ಲಿ ವಿಟಮಿನ್ ಎ, ಸಿ, ಇ, ಪ್ರೋಟೀನ್, ಮೆಗ್ನೀಶಿಯಂ, ಪೊಟ್ಯಾಶಿಯಂ, ಕ್ಯಾಲ್ಸಿಯಂ, ಫೈಬರ್, ಕಬ್ಬಿಣ ಸೇರಿದಂತೆ ಹಲವು ಪೋಷಕಾಂಶಗಳಿವೆ. ಹಾಗಾಗಿ ಇದು... Read More

ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಕೆಟ್ಟ ಜೀವನಶೈಲಿಯಿಂದಾಗಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಅದರಲ್ಲಿ ಚರ್ಮದ ಸಮಸ್ಯೆ ಕೂಡ ಒಂದು. ಹಾಗಾದ್ರೆ ನಿಮ್ಮ ಮನೆಯ ಹತ್ತಿರ ಕಂಡುಬರುವಂತಹ ಅಕೇಶಿಯಾ ಮರದ ತೊಗಟೆ ಚರ್ಮದ ಸಮಸ್ಯೆಗೆ ಉತ್ತಮವೇ? ಎಂಬುದನ್ನು ತಿಳಿಯಿರಿ. ಅಕೇಶಿಯಾ ಮರದ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...