ಪೋಷಕರು ತಮ್ಮ ಮಕ್ಕಳನ್ನು ತುಂಬಾ ಎಚ್ಚರಿಕೆಯಿಂದ ಬೆಳೆಸಬೇಕು. ಅವರು ಮಾಡುವಂತಹ ಒಂದು ಸಣ್ಣ ತಪ್ಪಿನಿಂದಲೂ ಮಕ್ಕಳು ದಾರಿ ಬದಲಾಗಬಹುದು. ಮಕ್ಕಳು ತುಂಬಾ ಹಠಮಾರಿಗಳಾಗಬಹುದು. ಆಗ ಅವರನ್ನು ನಿಭಾಯಿಸುವುದು ತುಂಬಾ ಕಷ್ಟ. ಆದರೆ ಮಕ್ಕಳು ಹಠಮಾರಿಗಳಾಗಲು ಪೋಷಕರ ಈ ತಪ್ಪುಗಳೇ ಕಾರಣವಂತೆ. ಪೋಷಕರು... Read More
ಮಕ್ಕಳನ್ನು ಪೋಷಕರು ಸರಿಯಾದ ರೀತಿಯಲ್ಲಿ ಬೆಳೆಸಬೇಕು. ಇಲ್ಲವಾದರೆ ಅವರು ಜೀವನದಲ್ಲಿ ಕೆಟ್ಟ ಹಾದಿಯನ್ನು ತುಳಿಯುತ್ತಾರೆ. ಹಾಗಾಗಿ ಬೆಳೆಯುತ್ತಿರುವ ಮಕ್ಕಳಿಗೆ ತಂದೆ ತಾಯಿ ಈ ವಿಚಾರಗಳನ್ನು ತಿಳಿಸಿಕೊಡಬೇಕು. ಇದರಿಂದ ಅವರು ಜೀವನದಲ್ಲಿ ಏಳಿಗೆ ಕಾಣುತ್ತಾರೆ. ಬೆಳೆಯುತ್ತಿರುವ ಮಗನಿಗೆ ಮೊದಲಿಗೆ ಪೋಷಕರು ಹೆಣ್ಣನ್ನು ಗೌರವಿಸುವುದನ್ನು... Read More
ಮಕ್ಕಳು ಮತ್ತು ಪೋಷಕರ ಸಂಬಂಧ ಯಾವಾಗಲೂ ಸ್ನೇಹಿತರ ಹಾಗೇ ಇರಬೇಕು. ಇದರಿಂದ ಮಕ್ಕಳು ತಮ್ಮ ಇಷ್ಟಕಷ್ಟಗಳನ್ನು ಪೋಷಕರೊಂದಿಗೆ ಹಂಚಿಕೊಳ್ಳಲು ಹೆದರುವುದಿಲ್ಲ. ಹಾಗಾಗಿ ಪೋಷಕರು ನಿಮ್ಮ ಮಕ್ಕಳಿಗೆ ಒಳ್ಳೆಯ ಸ್ನೇಹಿತರಾಗಲು ಈ ಸಲಹೆ ಪಾಲಿಸಿ. ಮೊದಲಿಗೆ ನೀವು ಮಕ್ಕಳೊಂದಿಗೆ ಶಾಂತ ರೀತಿಯಲ್ಲಿ ವರ್ತಿಸಬೇಕು.... Read More
ಮಗುವಿನ ವರ್ತನೆಯಲ್ಲಿ ಬದಲಾವಣೆಗೆ ಹಲವು ಕಾರಣಗಳಿರಬಹುದು. ಇದಕ್ಕೆ ಪೋಷಕರ ನಿರ್ಲಕ್ಷ್ಯವೂ ಕಾರಣವಿರಬಹುದು. ಇದಕ್ಕಾಗಿ, ಪೋಷಕರು ತಮ್ಮ ಮಗುವಿಗೆ ವಿಶೇಷ ಗಮನ ನೀಡಬೇಕು. ಅವರಿಗೆ ಸಮಯ ನೀಡಿ ಕೌನ್ಸೆಲಿಂಗ್ ಮಾಡಿ. ಇದರಿಂದ ಮಕ್ಕಳು ಮಾನಸಿಕವಾಗಿ ಆರೋಗ್ಯವಾಗಿರುತ್ತಾರೆ. ನಿಮ್ಮ ಮಗು ಕೂಡ ಹಠಮಾರಿ ಮತ್ತು... Read More
ಮಕ್ಕಳು ಹಠಮಾಡುವುದು ಸಾಮಾನ್ಯ. ಆದರೆ ಅವರನ್ನು ಸುಧಾರಿಸುವುದು ಪೋಷಕರ ಜವಾಬ್ದಾರಿಯಾಗಿದೆ. ಇಲ್ಲವಾದರೆ ಇದು ಮುಂದೆ ಸಮಸ್ಯೆಯನ್ನುಂಟುಮಾಡಬಹುದು. ಹಾಗಾಗಿ ಮಕ್ಕಳ ಹಠವನ್ನು ಸುಧಾರಿಸಲು ಈ ಸಲಹೆ ಪಾಲಿಸಿ. ಮಕ್ಕಳು ಹಠ ಮಾಡುವಾಗ ಅವರಿಗೆ ಬೈಯುವುದು, ಹೊಡೆಯುವ ಬದಲು ಅವರಿಗೆ ಮನವರಿಕೆ ಮಾಡಿ. ಅವರೊಂದಿಗೆ... Read More
ಮಕ್ಕಳ ವರ್ತನೆಯಿಂದಲೇ ನೀವು ಅವರ ಸಮಸ್ಯೆಯನ್ನು ಪತ್ತೆ ಹಚ್ಚಬಹುದು. ಹಾಗಿದ್ದರೆ ಅಂತಹ ವರ್ತನೆಗಳು ಅಥವಾ ಚಿಹ್ನೆಗಳು ಯಾವುದು? ಮಕ್ಕಳು ಯಾವುದೇ ಖುಷಿ ಅಥವಾ ದುಃಖದ ವಿಚಾರವನ್ನು ನಿಮ್ಮ ಬಳಿ ಹಂಚಿಕೊಳ್ಳಲು ಇಷ್ಟಪಡುತ್ತಿಲ್ಲ ಎಂದಾದರೆ ಅದು ನಿಮ್ಮಿಂದ ಕಡೆಗಣಿಸಲ್ಪಟ್ಟ ಭಾವನೆಯಿಂದ ನರಳುತ್ತಿದೆ ಎಂಬುದನ್ನು ತಿಳಿದುಕೊಳ್ಳಿ. ನಾವು ಏನು ಹೇಳಿದರೂ ಪೋಷಕರು ನಮ್ಮ ಮಾತನ್ನು ಕೇಳುವುದಿಲ್ಲ ಎಂಬ ಭಾವನೆ ಈ ನಡವಳಿಕೆಗೆ ಕಾರಣವಾಗಿರಬಹುದು. ಅದೇ ರೀತಿ ಅತಿಯಾಗಿ ಮಾತನಾಡುತ್ತಿದ್ದ ಮಗು ಇತ್ತೀಚಿಗೆ ಕಡಿಮೆ ಮಾತನಾಡುತ್ತಿದೆ ಅಥವಾ ಮಾತನಾಡಲು ಆಸಕ್ತಿ ತೋರಿಸುತ್ತಿಲ್ಲ ಎಂದಾದರೆ ಪೋಷಕರು ತಕ್ಷಣ ಎಚ್ಚೆತ್ತುಕೊಳ್ಳಬೇಕು. ಅವರ ಜೊತೆ ಇದ್ದು ಸಮಸ್ಯೆಯನ್ನು ತಿಳಿದುಕೊಂಡು ಪರಿಹರಿಸಲು ಪ್ರಯತ್ನಿಸಬೇಕು. ನಂಬಿಕೆಯು ಇಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.... Read More
ಇಂದಿನ ಕಾಲದಲ್ಲಿ ಸಾಮಾಜಿಕ ಮಾಧ್ಯಮವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ರೀಲ್-ವೀಡಿಯೊಗಳನ್ನು ನೋಡುವುದು ಅಥವಾ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರುವುದು ವಾಡಿಕೆಯಾಗಿದೆ. ಅಂಕಿಅಂಶಗಳ ಪ್ರಕಾರ, 13-47 ವರ್ಷ ವಯಸ್ಸಿನ ಜನರು ದಿನಕ್ಕೆ ಸರಾಸರಿ 3-4 ಗಂಟೆಗಳ ಕಾಲ ಸಾಮಾಜಿಕ ಮಾಧ್ಯಮದಲ್ಲಿ ಕಳೆಯುತ್ತಾರೆ. ಆರೋಗ್ಯ ತಜ್ಞರು... Read More
ಮಕ್ಕಳನ್ನು ಬೆಳೆಸುವುದೇ ಒಂದು ದೊಡ್ಡ ಜವಾಬ್ದಾರಿ. ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಮೊದಲೆಲ್ಲಾ ಅವಿಭಕ್ತ ಕುಟುಂಬ ಗಳು ಇರುವುದರಿಂದ ಮಕ್ಕಳ ಮೇಲೆ ಒಬ್ಬರಲ್ಲ ಒಬ್ಬರು ನಿಗಾ ಇಡುತ್ತಿದ್ದರು. ಹಾಗೇ ತಪ್ಪು ಮಾಡಿದಾಗ ಉಳಿದವರು ತಿದ್ದಿ ಬುದ್ಧಿ ಹೇಳುತ್ತಿದ್ದರು. ಆದರೆ ಈಗ ಒಂದೋ,... Read More
ನಮ್ಮ ಸಮಾಜದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಅಪರಾಧಗಳ ಸಂಖ್ಯೆ ಹೆಚ್ಚಾಗಿದೆ. ಪರಿಚಿತರ ಬಳಿ ಮಕ್ಕಳನ್ನು ಬಿಡುವುದೂ ಕಷ್ಟವಾಗಿದೆ. ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗ್ತಿವೆ. ಮಕ್ಕಳು ಎಲ್ಲರನ್ನೂ ಬೇಗ ನಂಬುವ ಕಾರಣ ಅವ್ರು ಈ ದೌರ್ಜನ್ಯಕ್ಕೆ ಬೇಗ ಒಳಗಾಗ್ತಾರೆ. ಮಕ್ಕಳಿಗೆ ಇದ್ರ ಬಗ್ಗೆ ತಿಳಿಸುವ... Read More
ಲಕ್ಷ್ಮಿ ಸಂಪತ್ತಿಗೆ ಅಧಿದೇವತೆ. ಎಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೋ ಅಲ್ಲಿ ಸಂಪತ್ತು ತುಂಬಿ ತುಳುಕುತ್ತಿರುತ್ತದೆ. ಹಣಕಾಸಿನ ಸಮಸ್ಯೆ ಕಾಡುವುದಿಲ್ಲ. ಹಾಗಾಗಿ ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಹಲವರು ಹಲವು ರೀತಿಯ ಪೂಜೆ ಪುನಸ್ಕಾರ, ಉಪವಾಸ, ವ್ರತಗಳನ್ನು ಮಾಡುತ್ತಾರೆ. ಆದರೆ ನೀವು ಎಷ್ಟೇ ಪೂಜೆ ವ್ರತಗಳನ್ನು ಮಾಡಿದರೂ... Read More