Kannada Duniya

lemon

ಪಾತ್ರೆಗಳನ್ನು ಸ್ವಚ್ಛಗೊಳಿಸಲು ಅಡುಗೆ ಸೋಡಾ, ನಿಂಬೆರಸವನ್ನು ಬಳಸುತ್ತಾರೆ. ಇದರಿಂದ ಪಾತ್ರೆಗಳು ಸ್ವಚ್ಛವಾಗುತ್ತದೆ. ಆದರೆ ಕೆಲವರು ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗಿರುತ್ತದೆ. ಹಾಗಾಗಿ ಅವರು ಅದನ್ನು ಸ್ವಚ್ಛಗೊಳಿಸಲು ಅಡುಗೆ ಸೋಡಾ ಮತ್ತು ನಿಂಬೆರಸವನ್ನು ಬಳಸುತ್ತಾರೆ. ಇದು ಸರಿಯೇ? ಎಂಬುದನ್ನು ತಿಳಿಯಿರಿ. ನಿಂಬೆ ರಸ... Read More

ಅಡುಗೆಯಲ್ಲಿ ಮೆಣಸಿನಕಾಯಿಯನ್ನು ಬಳಸುತ್ತೇವೆ. ಮೆಣಸಿನ ಕಾಯಿ ತುಂಬಾ ಖಾರವಾಗಿರುವುದರಿಂದ ಇದನ್ನು ಕತ್ತರಿಸಿದ ಬಳಿಕ ಕೈಗಳು ಉರಿಯುತ್ತದೆ. ಹಾಗಾಗಿ ಈ ಉರಿಯನ್ನು ಕಡಿಮೆ ಮಾಡಲು ಈ ಮನೆಮದ್ದನ್ನು ಬಳಸಿ. ಮೆಣಸಿನ ಕಾಯಿಯಲ್ಲಿ ಕ್ಯಾಪ್ಸೈಸಿನ್ ಅಂಶ ಕಂಡುಬರುತ್ತದೆ. ಇದು ಚರ್ಮದ ಸಂಪರ್ಕಕ್ಕೆ ಬಂದಾಗ ಸುಡುವ... Read More

ಬೇಸಿಗೆ ಕಾಲ ಪ್ರಾರಂಭವಾಗಿದೆ. ಈ ಸಮಯದಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿರುತ್ತದೆ. ಸೊಳ್ಳೆ ಕಡಿತದಿಂದ ಮಾರಣಾಂತಿಕ ರೋಗಗಳು ಸಂಭವಿಸುತ್ತದೆ. ಹಾಗಾಗಿ ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಲು ಈ ಸಲಹೆ ಪಾಲಿಸಿ. ಸೊಳ್ಳೆಗಳು ಮನೆಯೊಳಗೆ ಸುಳಿಯಬಾರದಂತಿದ್ದರೆ ಕರ್ಪೂರವನ್ನು ಮನೆಯೊಳಗೆ ಸುಡಿ. ಕರ್ಪೂರದ ವಾಸನೆ ಸೊಳ್ಳೆಗಳಿಗೆ ಇಷ್ಟವಾಗುವುದಿಲ್ಲ.... Read More

ಪಾದಗಳಲ್ಲಿ ಬಿರುಕು ಕಾಣಿಸಿಕೊಳ್ಳುವ ಸಮಸ್ಯೆಗೆ ಮುಖ್ಯ ಕಾರಣ ಎಂದರೆ ಹೊರಗಿನ ವಾತಾವರಣ ಹಾಗೂ ಧೂಳು. ನಿಮ್ಮ ಪಾದಗಳಲ್ಲಿ ಬಿರುಕು ಕಾಣಿಸಿಕೊಂಡಾಗ ಮೊದಲಿಗೆ ಈ ಕೆಲವು ಟಿಪ್ಸ್ ಗಳನ್ನು ಫಾಲೋ ಮಾಡಿ. ಸಣ್ಣ ಬಕೆಟ್ ನಲ್ಲಿ ನಿಮ್ಮ ಪಾದಗಳು ಮುಳುಗುವಷ್ಟು ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ. ಅದಕ್ಕೆ ಚಿಟಿಕೆ ಉಪ್ಪು ಹಾಗೂ ನಿಂಬೆರಸ ಸೇರಿಸಿ. ಎರಡು ಕಾಲುಗಳನ್ನು 15 ನಿಮಿಷ ಇಳಿಬಿಡಿ. ಬಳಿಕ ಸ್ವಚ್ಛವಾಗಿ ಒರೆಸಿ ಸಾಕ್ಸ್ ಧರಿಸಿ. ನಿತ್ಯ ಹೀಗೆ... Read More

ವಿಟಮಿನ್ ಸಿ ದೇಹಕ್ಕೆ ಅಗತ್ಯವಾಗಿ ಬೇಕು. ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಹಲವಾರು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಆದರೆ ವಿಟಮಿನ್ ಸಿ ಕೊರತೆಯಿಂದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡುತ್ತದೆಯೇ? ಎಂಬುದಕ್ಕೆ ಇಲ್ಲಿದೆ ಉತ್ತರ. ವಿಟಮಿನ್ ಸಿ ಚರ್ಮಕ್ಕೆ... Read More

ಗರ್ಭಾವಸ್ಥೆಯಲ್ಲಿ ಹೆಚ್ಚಿನ ಮಹಿಳೆಯರ ತೂಕ ಹೆಚ್ಚಾಗುತ್ತದೆ. ಇದಕ್ಕೆ ಹಾರ್ಮೋನ್ ನಲ್ಲಾಗುವ ವ್ಯತ್ಯಾಸವೇ ಕಾರಣವಾಗಿದೆ. ಇದರಿಂದ ಮಹಿಳೆಯರ ದೇಹದ ಆಕಾರ ಕೆಡುತ್ತದೆ. ಹಾಗಾಗಿ ಈ ತೂಕವನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ. ಸೆಲರಿ : ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಾಗುವುದನ್ನು ತಡೆಯಲು ಸೆಲರಿ ನೀರನ್ನು... Read More

ಸೂರ್ಯನ ಕಿರಣಗಳು ನೇರವಾಗಿ ತ್ವಚೆಯ ಮೇಲೆ ಬೀಳುವುದರಿಂದ ಟ್ಯಾನಿಂಗ್, ಪಿಗ್ಮೆಂಟೇಶನ್ ಮತ್ತಿತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕುತ್ತಿಗೆಯ ಹಿಂಭಾಗದಲ್ಲಿ ಕಪ್ಪಾಗುವುದು ಅಥವಾ ಕೊಳಕು ಸಂಗ್ರಹಣೆಯಾಗುವುದು ಕೂಡಾ ಇದರ ಒಂದು ಲಕ್ಷಣ. ಯಾವುದೇ ಸೋಪು ಅಥವಾ ಮೆಡಿಕಲ್ ಗಳಲ್ಲಿ ದೊರೆಯುವ ಕ್ರೀಮ್ ಗಳನ್ನು ಇದನ್ನು... Read More

ಮಗುವಿನ ಜೀರ್ಣಕ್ರಿಯೆ ದುರ್ಬಲವಾಗಿರುತ್ತದೆ. ಹಾಗಾಗಿ ಯಾವುದೇ ಆಹಾರವನ್ನು ಸೇವಿಸಿದಾಗ ಮಕ್ಕಳಿಗೆ ಅತಿಸಾರದಂತಹ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಔಷಧಿಗಳ ಬದಲು ಮೊದಲು ಈ ಮನೆಮದ್ದನ್ನು ಬಳಸಿ. ನಿಂಬೆ ನೀರು : ಮಗುವಿಗೆ ಆಗಾಗ ಮಲವಿಸರ್ಜನೆಯಾಗುತ್ತಿದ್ದರೆ ದೇಹದಲ್ಲಿ ಉಪ್ಪು ಮತ್ತು... Read More

ಮುಖದ ಮೇಲೆ ಮೊಡವೆ ಹಾಗೂ ಇನ್ನೀತರ ಕಾರಣಗಳಿಂದ ಮುಖದಲ್ಲಿ ಕಪ್ಪು ಕಲೆಗಳು ಉಂಟಾಗುತ್ತದೆ. ಇದರಿಂದ ಹೊರಗಡೆ ಮುಖ ತೋರಿಸುವುದಕ್ಕೆ ಕೆಲವರು ಹಿಂಜರಿಯುತ್ತಾರೆ. ಇನ್ನು ಕೆಲವರು ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ. ಈ ಕಪ್ಪುಕಲೆಗಳನ್ನು ನಿವಾರಿಸಲು ಈ ಕೆಲವು ಮನೆಮದ್ದುಗಳನ್ನು ನೀವು ಪ್ರಯತ್ನಿಸಿ ನೋಡಿ. ಟೊಮೆಟೊ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಹೆಚ್ಚಿದ್ದು ಇದು ನೈಸರ್ಗಿಕ ಹೊಳಪನ್ನು ಉತ್ತೇಜಿಸುತ್ತದೆ. ಇದರಲ್ಲಿ ನೈಸರ್ಗಿಕ ಬ್ಲೀಚಿಂಗ್ ಗುಣಗಳಿದ್ದು ಅವು ಕಪ್ಪು ಕಲೆಗಳನ್ನು ಹೋಗಲಾಡಿಸುತ್ತವೆ. ಟೊಮೆಟೊವನ್ನು ಸ್ಲೈಸ್ ಮಾಡಿ ಕಲೆಗಳಿರುವ ಜಾಗಗಳಿಗೆ ಉಜ್ಜಿ.... Read More

ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ಜ್ವರ, ಕೆಮ್ಮು, ಶೀತದ ಸಮಸ್ಯೆ ಕಾಡುತ್ತದೆ. ಅದರೆಲ್ಲೂ ಕೆಮ್ಮು ಒಮ್ಮೆ ಬಂದರೆ ತುಂಬಾ ದಿನಗಳ ತನಕ ಕಾಡುತ್ತದೆ. ಹಾಗಾಗಿ ಕೆಮ್ಮು ಇದ್ದಾಗ ಕೆಲವು ಆಹಾರವನ್ನು ಸೇವಿಸಬಾರದು. ಇದರಿಂದ ಕೆಮ್ಮು ಹೆಚ್ಚಾಗುತ್ತದೆಯಂತೆ. ಕೆಮ್ಮು ಇದ್ದಾಗ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...