Kannada Duniya

Couple

ಮದುವೆಯಾದ ಬಳಿಕ ಪ್ರತಿಯೊಬ್ಬ ದಂಪತಿಯೂ ಒಂದಿಲ್ಲೊಂದು ವಿಷಯಕ್ಕೆ ವೈಮನಸ್ಸು ಹೊಂದಬೇಕಾಗುತ್ತದಂತೆ. ಸಾಮಾನ್ಯವಾಗಿ ಅದಕ್ಕೆ ಈ ಕಾರಣಗಳೇ ಮುಖ್ಯವಾಗುತ್ತವೆ ಎಂದಿದೆ ಸಂಶೋಧನೆ. ಪತಿ ಪತ್ನಿಯರ ನಡುವಿನ ಲೈಂಗಿಕ ಭಿನ್ನಾಭಿಪ್ರಾಯದಿಂದ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಮಹಿಳೆಯರು ಮಗುವಾದ ಬಳಿಕ ದೈಹಿಕ ಅನ್ಯೋನ್ಯತೆ ಕಳೆದುಕೊಳ್ಳುತ್ತಾರೆ ಹಾಗೂ... Read More

ಪತಿ ಪತ್ನಿ ಇಬ್ಬರು ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಜೊತೆಯಾಗಿ ಕಾಲ ಕಳೆಯುವುದು ಕಷ್ಟವಾಗಬಹುದು. ಅದರಲ್ಲೂ ಮಕ್ಕಳ ಲಾಲನೆ ಪಾಲನೆ ಕಡೆಗೂ ಗಮನ ಹರಿಸಬೇಕಾದ ಭಾವನಾತ್ಮಕ ಸಂವಹನ ನಡೆಸಲು ಸಮಯದ ಕೊರತೆ ಉಂಟಾಗಬಹುದು. ಇಂತಹ ಸಂದರ್ಭದಲ್ಲಿ ಸಮಯವನ್ನು ಹೊಂದಾಣಿಸಿಕೊಳ್ಳುವುದು ಹೇಗೆ? ಚಿಕ್ಕ ಪುಟ್ಟ... Read More

ದಂಪತಿ ಮಧ್ಯೆ ಜಗಳ ಸಾಮಾನ್ಯವಾದರೂ ಕೆಲವೊಮ್ಮೆ ಪತಿ ಪತ್ನಿಗೆ ಮೋಸ ಮಾಡುವುದುಂಟು. ಇಲ್ಲಿ ತಾವು ಯಾವ ಕಾರಣಕ್ಕೆ ಪತ್ನಿಗೆ ಮೋಸ ಮಾಡಿದ್ದೇವೆ ಎಂಬುದನ್ನು ಪುರುಷರು ವಿವರಿಸಿದ್ದಾರೆ. ಪತ್ನಿ ಬೆಲೆಬಾಳುವ ವಸ್ತುಗಳನ್ನೇ ಉಡುಗೊರೆಯಾಗಿ ಬಯಸುತ್ತಿದ್ದಳು, ಇದು ಕೆಲವೊಮ್ಮೆ ನಿಭಾಯಿಸಲು ಕಷ್ಟವಾಗುತ್ತಿತ್ತು. ಇದನ್ನು ಹೇಳಿಕೊಳ್ಳಲು... Read More

ಡೇಟಿಂಗ್ ಈಗ ಕಾಮನ್ ಆಗಿದೆ. ಯಾರ ಬಾಯಲ್ಲಿಯೂ ಕೇಳಿದ್ರೂ ನಾವು ಡೇಟಿಂಗ್ ನಲ್ಲಿದ್ದೇವೆ ಎಂಬ ಮಾತು ಇರುತ್ತದೆ. ಈ ಡೇಟಿಂಗ್ ಗೆ ಕುರಿತಾದ ಒಂದಷ್ಟು ಮಾಹಿತಿ ಇಲ್ಲಿದೆ. ನೀವು ಡೇಟಿಂಗ್ ಗೆ ಹೊರಟಿದ್ದೀರಾ? ಹಾಗಿದ್ದರೆ ನಿಮ್ಮ ಸಂಗಾತಿಯ ಮುಂದೆ ಈ ಕೆಲವು... Read More

ಮದುವೆ ಎಂದರೆ ಮಾರು ದೂರ ಓಡುವವರು ಇಲ್ಲಿ ಕೇಳಿ. ಮಹಾನ್ ದಾರ್ಶನಿಕನಾಗಿದ್ದ ಓಶೋ ರಜನೀಶ್ ಒಮ್ಮೆ ಮದುವೆಯೆಂಬ ವ್ಯವಸ್ಥೆಯಿಂದಲೇ ಸಮಸ್ಯೆಗಳು ಹೆಚ್ಚುತ್ತವೆ ಎಂದು ಹೇಳಿದ್ದರು. ಓಶೋ ಪ್ರಕಾರ ಮದುವೆ ವಿಫಲವಾಗಲು ಹಲವು ಕಾರಣಗಳಿವೆ. ಭಾರತೀಯರು ಮದುವೆ ಅನ್ನುವುದನ್ನು ಆದರ್ಶ ಎಂಬಂತೆ ಪರಿಗಣಿಸಿದ್ದೇವೆ.... Read More

ಒಂದು ಅಪ್ಪುಗೆ ಸಾವಿರ ಮಾತಿಗೆ ಸಮ. ನಿಮ್ಮ ಆತ್ಮೀಯರು ದುಃಖದಲ್ಲಿರಲಿ, ಖುಷಿಯಲ್ಲಿರಲಿ ಅವರನ್ನು ತಬ್ಬಿಕೊಂಡಾಗ ನೋವು ಕಡಿಮೆಯಾಗುತ್ತದೆ ಮಾತ್ರವಲ್ಲ ಅಪ್ಪಿಕೊಂಡಾಗ ಅಳುವೂ ನಿಲ್ಲುತ್ತದೆ. ಇದು ಒತ್ತಡವನ್ನೂ ನಿವಾರಿಸುತ್ತದೆ. ನಿಮ್ಮ ಸಂಗಾತಿಯನ್ನು ತಬ್ಬಿಕೊಳ್ಳುವ ಅವಕಾಶ ಸಿಕ್ಕಾಗಲೆಲ್ಲಾ ಮಿಸ್ ಮಾಡಬೇಡಿ ಎನ್ನುತ್ತಾರೆ ತಜ್ಞರು. ಅಪ್ಪಿಕೊಂಡಾಗ... Read More

ಪತಿ-ಪತ್ನಿಯರು ಎಂದ ಮೇಲೆ ಸಾಕಾಷ್ಟು ಭಿನ್ನಾಭಿಪ್ರಾಯಗಳು ಇದ್ದೆ ಇರುತ್ತೇವೆ. ಆದರೆ ಕೆಲವೊಮ್ಮೆ ಹೆಂಡತಿಗೆ ತನ್ನ ಗಂಡನ ಈ ರೀತಿಯ ನಡವಳಿಕೆಗಳು ಇಷ್ಟವಾಗುವುದಿಲ್ಲವಂತೆ. ಅಂತಹ ವಿಚಾರಗಳು ಯಾವುದು ಎಂಬುದನ್ನು ತಿಳಿಯೋಣ.ಇದರಿಂದ ಗಂಡನಿಗೆ ಹೆಂಡತಿಯ ಮನಸ್ಸು ತಿಳಿಯಲು ಸಾಧ್ಯವಾಗುತ್ತದೆ. ತಾವು ಧರಿಸಿದ ಬಟ್ಟೆಗಳನ್ನು ಅಥವಾ... Read More

ಮದುವೆ  ನಿಶ್ಚಯವಾಗುತ್ತಿದ್ದಂತೆ ಹನಿಮೂನ್ ಸ್ಪಾಟ್ ಕೂಡಾ ಪ್ಲಾನ್ ಆಗುತ್ತದೆ. ಹಿಂದೆಲ್ಲಾ ದೊಡ್ಡ ದೊಡ್ಡ ಪಟ್ಟಣಗಳಿಗೆ ಹನಿಮೂನ್ ಹೋಗುತ್ತಿದ್ದವರ ಸಂಖ್ಯೆ ಹೆಚ್ಚಿತ್ತು. ಆದರೆ ಈಗ ಬಹುತೇಕರು ಕಾಡಿನತ್ತ ಮುಖಮಾಡುತ್ತಿದ್ದಾರೆ. ಇದರ ಉದ್ದೇಶ ಏನಿರಬಹುದು? ಕಾಡಿನಲ್ಲಿ ಮರಗಿಡಗಳ ನಡುವೆ ಶಾಂತವಾಗಿ ಸಮಯ ಕಳೆಯಲು ಅವಕಾಶ... Read More

ಮದುವೆಯ ದಿನ ದಂಪತಿಗಳನ್ನು ಸಂಬಂಧಿಕರು, ಸ್ನೇಹಿತರು ಹಾರೈಸುವುದರ ಜೊತೆಗೆ ಉಡುಗೊರೆಗಳನ್ನು ನೀಡುತ್ತಾರೆ. ಆದರೆ ವಾಸ್ತು ಪ್ರಕಾರ ಕೆಲವು ವಸ್ತುಗಳನ್ನು ದಂಪತಿಗಳಿಗೆ ಉಡುಗೊರೆಯಾಗಿ ನೀಡಿದರೆ ಅವರ ಜೀವನ ಸುಖಕರವಾಗಿರುತ್ತದೆಯಂತೆ. ಬೆಳ್ಳಿಯನ್ನು ಮಂಗಳಕರ ಲೋಹವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಬೆಳ್ಳಿಯ ವಸ್ತುಗಳನ್ನು ದಂಪತಿಗಳಿಗೆ ಉಡುಗೊರೆಯಾಗಿ ನೀಡಿದರೆ... Read More

ಮದುವೆಯ ನಂತರ ಜವಾಬ್ದಾರಿ ಹೆಚ್ಚಾಗುವುದು ಮಾತ್ರವಲ್ಲ ಖರ್ಚುಗಳು ಹೆಚ್ಚಾಗುತ್ತದೆ. ಅದಕ್ಕಾಗಿ ಜೀವನದಲ್ಲಿ ಹಣದ ಅವಶ್ಯಕತೆ ತುಂಬಾ ಇರುತ್ತದೆ. ಆದಕಾರಣ ಹಣದ ವಿಚಾರಕ್ಕೆ ಕೆಲವು ದಂಪತಿಗಳ ನಡುವೆ ಜಗಳವಾಗುತ್ತದೆ. ಇದನ್ನು ತಪ್ಪಿಸಲು ನೀವು ಈ ಸಲಹೆ ಪಾಲಿಸಿ. ಮದುವೆಯ ನಂತರ ಬಜೆಟ್ ಅನ್ನು... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...