Kannada Duniya

ಸಂಬಂಧ

ಯಾವುದೇ ಸಂಬಂಧವು ನಡೆಯಲು ಪರಸ್ಪರ ತಿಳವಳಿಕೆ ಬಹಳ ಮುಖ್ಯ. ಕೆಲವೊಮ್ಮೆ ಸಣ್ಣ ವಿಚಾರಗಳಿಗೆ ಸಂಬಂಧ ಮುರಿಯುತ್ತದೆ. ಸಂಬಂಧದಲ್ಲಿ ಜಗಳ ಬರುವುದು ಸಹಜ. ಆದರೆ ನಿಮ್ಮ ಜಗಳ ಸ್ವಲ್ಪ ಸಮಯದ ನಂತರ ಕೊನೆಗೊಳ್ಳಬಹುದು. ಆದರೆ ಕೋಪದಲ್ಲಿ ಮಾತನಾಡುವ ಪದಗಳು ಸಂಗಾತಿಯ ಮನಸ್ಸು ಮತ್ತು... Read More

ಮದುವೆಯಾದ ಬಳಿಕ ಪ್ರತಿಯೊಬ್ಬ ದಂಪತಿಯೂ ಒಂದಿಲ್ಲೊಂದು ವಿಷಯಕ್ಕೆ ವೈಮನಸ್ಸು ಹೊಂದಬೇಕಾಗುತ್ತದಂತೆ. ಸಾಮಾನ್ಯವಾಗಿ ಅದಕ್ಕೆ ಈ ಕಾರಣಗಳೇ ಮುಖ್ಯವಾಗುತ್ತವೆ ಎಂದಿದೆ ಸಂಶೋಧನೆ. ಪತಿ ಪತ್ನಿಯರ ನಡುವಿನ ಲೈಂಗಿಕ ಭಿನ್ನಾಭಿಪ್ರಾಯದಿಂದ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಮಹಿಳೆಯರು ಮಗುವಾದ ಬಳಿಕ ದೈಹಿಕ ಅನ್ಯೋನ್ಯತೆ ಕಳೆದುಕೊಳ್ಳುತ್ತಾರೆ ಹಾಗೂ... Read More

ಪತಿ ಪತ್ನಿ ಇಬ್ಬರು ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಜೊತೆಯಾಗಿ ಕಾಲ ಕಳೆಯುವುದು ಕಷ್ಟವಾಗಬಹುದು. ಅದರಲ್ಲೂ ಮಕ್ಕಳ ಲಾಲನೆ ಪಾಲನೆ ಕಡೆಗೂ ಗಮನ ಹರಿಸಬೇಕಾದ ಭಾವನಾತ್ಮಕ ಸಂವಹನ ನಡೆಸಲು ಸಮಯದ ಕೊರತೆ ಉಂಟಾಗಬಹುದು. ಇಂತಹ ಸಂದರ್ಭದಲ್ಲಿ ಸಮಯವನ್ನು ಹೊಂದಾಣಿಸಿಕೊಳ್ಳುವುದು ಹೇಗೆ? ಚಿಕ್ಕ ಪುಟ್ಟ... Read More

ಹಿಂದೆಲ್ಲಾ ಸಂಬಂಧ ಮುರಿದಾಗ ಅಂದರೆ ಬ್ರೇಕಪ್ ಆದಾಗ, ವಿವಾಹ ವಿಚ್ಛೇದನ ದೊರೆತಾಗ ಜೀವನವೇ ಸೋರಿ ಹೋದ, ಕುಸಿದು ಹೋದ ಅನುಭವ ಆಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಬ್ರೇಕ ಅಪ್ ಅಂದರೆ ಸ್ವತಂತ್ರ ದೊರೆಯುವುದು ಎಂಬ ಭಾವನೆ ಇಂದಿನ ಜನರಲ್ಲಿ ಬೇರೂರುತ್ತಿದೆ.... Read More

ಒಂದು ಅಪ್ಪುಗೆ ಸಾವಿರ ಮಾತಿಗೆ ಸಮ. ನಿಮ್ಮ ಆತ್ಮೀಯರು ದುಃಖದಲ್ಲಿರಲಿ, ಖುಷಿಯಲ್ಲಿರಲಿ ಅವರನ್ನು ತಬ್ಬಿಕೊಂಡಾಗ ನೋವು ಕಡಿಮೆಯಾಗುತ್ತದೆ ಮಾತ್ರವಲ್ಲ ಅಪ್ಪಿಕೊಂಡಾಗ ಅಳುವೂ ನಿಲ್ಲುತ್ತದೆ. ಇದು ಒತ್ತಡವನ್ನೂ ನಿವಾರಿಸುತ್ತದೆ. ನಿಮ್ಮ ಸಂಗಾತಿಯನ್ನು ತಬ್ಬಿಕೊಳ್ಳುವ ಅವಕಾಶ ಸಿಕ್ಕಾಗಲೆಲ್ಲಾ ಮಿಸ್ ಮಾಡಬೇಡಿ ಎನ್ನುತ್ತಾರೆ ತಜ್ಞರು. ಅಪ್ಪಿಕೊಂಡಾಗ... Read More

ಸಂಬಂಧವನ್ನು ಕಾಪಾಡಿಕೊಳ್ಳುವುದು ತುಂಬಾ ಕಷ್ಟದ ಕೆಲಸವಾಗಿದೆ. ಯಾಕೆಂದರೆ ಸಂಬಂಧದಲ್ಲಿ ನಾವು ಊಹಿಸಲಾಗದಂತಹ ಸಮಸ್ಯೆಗಳು ಬಂದು ಕಾಡುತ್ತದೆ. ಹಾಗಾಗಿ ಸಂದರ್ಭದಲ್ಲಿ ನೀವು ಕೋಪಿಸಿಕೊಳ್ಳುವ ಬದಲು ಸಂಬಂಧವನ್ನು ನಿಭಾಯಿಸಲು ಈ ಸಲಹೆ ಪಾಲಿಸಿ. ಸಂಬಂಧದಲ್ಲಿ ನೀವು ಎಷ್ಟೇ ಜಗಳ ಮಾಡಿದರೂ ಕೂಡ ಮಾತನಾಡುವುದನ್ನು ನಿಲ್ಲಿಸಬೇಡಿ.... Read More

ಬಾಬಾ ರಾಮ್ ದೇವ್ ಯೋಗದಲ್ಲಿ ಮಾತ್ರ ಪರಿಣತರಲ್ಲ, ಉತ್ತಮ ವಾಗ್ಮಿಯೂ ಹೌದು. ಸಂಬಂಧಗಳು ಸುದೀರ್ಘಕಾಲ ಗಟ್ಟಿಯಾಗಿ ಉಳಿಯಬೇಕಾದರೆ ಈ ಕೆಲವು ವಿಷಯಗಳು ಅತ್ಯಗತ್ಯ ಎಂದಿದ್ದಾರೆ. ಅವುಗಳು ಯಾವುವು? ಮೊದಲಿಗೆ, ತಂದೆತಾಯಿಯ ಸಂಬಂಧ ಅಥವಾ ಅಮ್ಮ ಮಗಳ ಸಂಬಂಧ ಇಲ್ಲವೇ ಗುರು ಶಿಷ್ಯರ... Read More

ಸಂಬಂಧದಲ್ಲಿ ಪ್ರೀತಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಸಂಗಾತಿಗೆ ಒಬ್ಬರ ಮೇಲೆ ಒಬ್ಬರಿಗ ಪ್ರೀತಿ ಇದ್ದರೆ ಮಾತ್ರ ಆ ಸಂಬಂಧ ದೀರ್ಘಕಾಲ ಬಲವಾಗಿರುತ್ತದೆ. ಆದರೆ ಈ ಪ್ರೀತಿಯಲ್ಲಿ ಕೊರತೆಯಾದರೆ ಅನೇಕ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ನಿಮ್ಮ ಸಂಬಂಧದಲ್ಲಿ ಪ್ರೀತಿಯ ಕೊರತೆಯಾದರೆ ಅದನ್ನು... Read More

ಸಂಬಂಧದಲ್ಲಿ ಸಂಗಾತಿಗಳು ತಮ್ಮ ಸಂಗಾತಿ ಹೀಗೆ ಇರಬೇಕು ಎಂಬ ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಆದರೆ ಇದು ಒಳ್ಳೆಯದಲ್ಲ. ಯಾಕೆಂದರೆ ನಿಮ್ಮ ನಿರೀಕ್ಷೆ ಸುಳ್ಳಾದರೆ ಅದರಿಂದ ನಿಮ್ಮ ಸಂಬಂಧ ಹಾಳಾಗುತ್ತದೆ. ಹಾಗಾಗಿ ನಿಮ್ಮ ಸಂಬಂಧದಲ್ಲಿ ನಿಮ್ಮ ಸಂಗಾತಿಯ ಬಗ್ಗೆ ಈ ನಿರೀಕ್ಷೆಗಳನ್ನು ಇಟ್ಟುಕೊಳ್ಳಬೇಡಿ. ನಿಮ್ಮ... Read More

ಇತ್ತೀಚಿನ ದಿನಗಳಲ್ಲಿ ಕೆಲವೇ ದಿನಗಳಲ್ಲಿ ಮದುವೆ ಮುರಿದು ಬೀಳುತ್ತಿವೆ. ಸಾಕಷ್ಟು ನಿರೀಕ್ಷೆ, ಕನಸುಗಳು ಚಿಕ್ಕ ಚಿಕ್ಕ ಕಾರಣಕ್ಕೆ ಕಮರಿಹೋಗುತ್ತಿವೆ. ಸಂಬಂಧವನ್ನು ಹೇಗೆ ಕಾಪಿಟ್ಟುಕೊಳ್ಳಬೇಕು ಎಂಬುದಕ್ಕೆ ಲೇಖಕಿ ಸುಧಾಮೂರ್ತಿ ಒಂದಷ್ಟು ಮಾಹಿತಿ ನೀಡಿದ್ದಾರೆ. ಇದು ನಿಮಗೆ ಸಹಾಯವಾಗಬಹುದು ನೋಡಿ. ಸಂಬಂಧಗಳಲ್ಲಿ ಇಂದು ಪ್ರೀತಿಗಿಂತ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...