Kannada Duniya

ಆರೋಗ್ಯ ಮತ್ತು ಫಿಟ್ನೆಸ್

ಪಾತ್ರೆಗಳನ್ನು ಸ್ವಚ್ಛಗೊಳಿಸಲು ಅಡುಗೆ ಸೋಡಾ, ನಿಂಬೆರಸವನ್ನು ಬಳಸುತ್ತಾರೆ. ಇದರಿಂದ ಪಾತ್ರೆಗಳು ಸ್ವಚ್ಛವಾಗುತ್ತದೆ. ಆದರೆ ಕೆಲವರು ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗಿರುತ್ತದೆ. ಹಾಗಾಗಿ ಅವರು ಅದನ್ನು ಸ್ವಚ್ಛಗೊಳಿಸಲು ಅಡುಗೆ ಸೋಡಾ ಮತ್ತು ನಿಂಬೆರಸವನ್ನು ಬಳಸುತ್ತಾರೆ. ಇದು ಸರಿಯೇ? ಎಂಬುದನ್ನು ತಿಳಿಯಿರಿ. ನಿಂಬೆ ರಸ... Read More

ತರಕಾರಿ ಅಥವಾ ಹಣ್ಣುಗಳು ಎಲ್ಲವನ್ನೂ ತೊಳೆದು ತಿನ್ನುವ ಅಭ್ಯಾಸವಿರುವ ನಮ್ಮಲ್ಲಿ ಹೆಚ್ಚಿನವರಿಗೆ ಚಿಕನ್ ಅನ್ನು ತೊಳೆಯಬೇಕೋ ಬೇಡವೋ ಎಂಬ ಗೊಂದಲವಿರುತ್ತದೆ. ನಿಮ್ಮ ಸಂಶಯಕ್ಕೆ ಇಲ್ಲಿದೆ ಪರಿಹಾರ. ಅಮೆರಿಕಾದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಇತ್ತೀಚಿಗೆ ನಡೆಸಿದ ಅಧ್ಯಯನದ ಆಧಾರದ ಮೇಲೆ ಕಚ್ಚಾ... Read More

ಹೆಚ್ಚಿನ ಜನರು ಊಟವಾದ ತಕ್ಷಣ ವೀಳ್ಯದೆಲೆಯನ್ನು ಸೇವಿಸುತ್ತಾರೆ. ವೀಳ್ಯದೆಲೆಯಲ್ಲಿ ಔಷಧೀಯ ಗುಣಗಳಿವೆ. ಇದು ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಹಾಗಾದ್ರೆ ವೀಳ್ಯದೆಲೆ ಕಷಾಯವನ್ನು ಕುಡಿಯುವುದು ಒಳ್ಳೆಯದೇ? ಎಂಬುದನ್ನು ತಿಳಿಯಿರಿ. ಮೂರು ಲೋಟ ನೀರಿಗೆ 3 ವೀಳ್ಯದೆಲೆಯನ್ನು ಹಾಕಿ ಚೆನ್ನಾಗಿ ಕುದಿಸಿ ಅದು... Read More

ಯೋಗ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪ್ರತಿದಿನ ಯೋಗ ಮಾಡುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಹಾಗಾಗಿ ಲಿವರ್ ದೇಹದ ಪ್ರಮುಖ ಅಂಗ. ಇದು ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕುತ್ತದೆ. ಹಾಗಾಗಿ ಲಿವರ್ ಆರೋಗ್ಯವಾಗಿರಲು ಈ ಯೋಗಾಸನ ಮಾಡಿ. ನೌಕಾಸನ: ಇದನ್ನು ಮಾಡಲು ಚಾಪೆಯ... Read More

ಕೆಲವರು ಅಡುಗೆಗೆ ಕಬ್ಬಿಣದ ಬಾಣಲೆಯನ್ನು ಬಳಸುತ್ತಾರೆ. ಕಬ್ಬಿಣದ ಬಾಣಲೆಯನ್ನು ಅಡುಗೆಗೆ ಬಳಸುವುದು ಆರೋಗ್ಯಕ್ಕೆ ಪ್ರಯೋಜನಕಾರಿ. ಆದರೆ ಇದರಲ್ಲಿ ಬೇಯಿಸಿದ ಆಹಾರ ಸೇವಿಸಿದರೆ ದೇಹದಲ್ಲಿ ಕಬ್ಬಿಣಾಂಶದ ಕೊರತೆ ಕಾಡುವುದಿಲ್ಲ ಎಂದು ಹೇಳುತ್ತಾರೆ. ಇದು ನಿಜವೇ? ಎಂಬುದನ್ನು ತಿಳಿಯಿರಿ. ತಜ್ಞರು ತಿಳಿಸಿದ ಪ್ರಕಾರ ಕಬ್ಬಿಣದ... Read More

ಬೇಸಿಗೆ ಕಾಲ ಶುರುವಾಗಿದೆ. ಈ ಸಮಯದಲ್ಲಿ ಹೊರಗಡೆ ಬಿಸಿಲಿನ ತಾಪ ಅಧಿಕವಾಗಿರುತ್ತದೆ. ಇದರಿಂದ ದೇಹದ ಉಷ್ಣತೆ ಹೆಚ್ಚಾಗಿ ನಿರ್ಜಲೀಕರಣ ಸಮಸ್ಯೆ ಕಾಡುತ್ತದೆ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಆದಕಾರಣ ಈ ನಿರ್ಜಲೀಕರಣ ಸಮಸ್ಯೆಯನ್ನು ನಿವಾರಿಸಲು ಈ ಸಲಹೆ ಪಾಲಿಸಿ. ಬೇಸಿಗೆಯಲ್ಲಿ... Read More

ಋತುಬಂಧದ ಸಮಯದಲ್ಲಿ ಹಾರ್ಮೋನ್ ನಲ್ಲಿ ಹಲವು ಬದಲಾವಣೆಗಳಾಗುತ್ತದೆ. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಲೈಂಗಿಕತೆಯ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಋತುಬಂಧದ ನಂತರ ಈ ಲೈಂಗಿಕ ಸಲಹೆಗಳನ್ನು ಅನುಸರಿಸಿ. ಋತುಬಂಧದ ನಂತರ ನಿಯಮಿತವಾಗಿ ಲೈಂಗಿಕ... Read More

ತಾಯಿಯಾಗುವುದು ಎಲ್ಲಾ ಮಹಿಳೆಯರ ಕನಸಾಗಿದೆ. ಆದರೆ ಕೆಲವರು ಬಹಳ ತಡವಾಗಿ ಗರ್ಭ ಧರಿಸಲು ಬಯಸುತ್ತಾರೆ. ಆದರೆ 35 ವರ್ಷದ ನಂತರ ಗರ್ಭಧರಿಸುವುದರಿಂದ ಕೆಲವು ಸಮಸ್ಯೆಗಳು ಎದುರಾಗುತ್ತದೆಯಂತೆ. ಹಾಗಾಗಿ 30 ವರ್ಷದ ನಂತರ ತಾಯಿಯಾಗಲು ಬಯಸುವವರು ಈ ಸಲಹೆ ಪಾಲಿಸಿ. ನೀವು ಈ... Read More

ಬೇಸಿಗೆ ಕಾಲ ಪ್ರಾರಂಭವಾಗುತ್ತಿದೆ. ಈ ಸಮಯದಲ್ಲಿ ದೇಹದಲ್ಲಿ ನೀರಿನಾಂಶ ಕಡಿಮೆಯಾಗುತ್ತದೆ. ಇದರಿಂದ ಹಲವರಲ್ಲಿ ಮಲಬದ್ಧತೆ ಸಮಸ್ಯೆ ಕಾಡುತ್ತದೆ. ಹಾಗಾಗಿ ಈ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಲು ಈ ಪಾನೀಯಗಳನ್ನು ಕುಡಿಯಿರಿ. ಅಲೋವೆರಾ ರಸ : ಇದನ್ನು ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ಇದು... Read More

ಅಡುಗೆಯಲ್ಲಿ ಮೆಣಸಿನಕಾಯಿಯನ್ನು ಬಳಸುತ್ತೇವೆ. ಮೆಣಸಿನ ಕಾಯಿ ತುಂಬಾ ಖಾರವಾಗಿರುವುದರಿಂದ ಇದನ್ನು ಕತ್ತರಿಸಿದ ಬಳಿಕ ಕೈಗಳು ಉರಿಯುತ್ತದೆ. ಹಾಗಾಗಿ ಈ ಉರಿಯನ್ನು ಕಡಿಮೆ ಮಾಡಲು ಈ ಮನೆಮದ್ದನ್ನು ಬಳಸಿ. ಮೆಣಸಿನ ಕಾಯಿಯಲ್ಲಿ ಕ್ಯಾಪ್ಸೈಸಿನ್ ಅಂಶ ಕಂಡುಬರುತ್ತದೆ. ಇದು ಚರ್ಮದ ಸಂಪರ್ಕಕ್ಕೆ ಬಂದಾಗ ಸುಡುವ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...