Kannada Duniya

ಆರೋಗ್ಯ ಮತ್ತು ಫಿಟ್ನೆಸ್

ಕೆಲವು ಜನರು ಲ್ಯಾಪ್ ಟಾಪ್ , ಕಂಪ್ಯೂಟರ್ ಮುಂದೆ ಕೆಲಸ ಮಾಡುತ್ತಾರೆ. ಇಡೀ ದಿನ ಅವರು ಕೆಲಸದಲ್ಲೇ ತೊಡಗುವುದರಿಂದ ಅವರ ಮಣಿಕಟ್ಟಿನಲ್ಲಿ ನೋವು ಕಂಡುಬರುತ್ತದೆ. ಹಾಗಾಗಿ ಈ ನೋವನ್ನು ನಿವಾರಿಸಲು ಈ ವ್ಯಾಯಾಮ ಮಾಡಿ. ಮೊದಲಿಗೆ ನಿಮ್ಮ ಎರಡು ಕೈಗಳನ್ನು ಮುಂಭಾಗಕ್ಕೆ... Read More

ಹಸಿರು ಸೊಪ್ಪುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಆದರೆ ಹಸಿರು ಸೊಪ್ಪುಗಳನ್ನು ಅತಿಯಾಗಿ ಸೇವಿಸಬಾರದಂತೆ. ಯಾಕೆಂದರೆ ಇದರಿಂದ ಕೂಡ ಕೆಲವು ಹಾನಿ ಸಂಭವಿಸುತ್ತದೆಯಂತೆ. ಕರುಳಿನ ಸಮಸ್ಯೆ ಹೊಂದಿರುವ ರೋಗಿಗಳು ಅತಿಯಾಗಿ ಹಸಿರು ಸೊಪ್ಪನ್ನು ಸೇವಿಸಬಾರದಂತೆ.... Read More

ಮಾರುಕಟ್ಟೆಯಲ್ಲಿ ಹಲವು ವಿವಿಧ ನೀರಿನ ಬಾಟಲಿಗಳು ದೊರೆಯುತ್ತದೆ. ಸ್ಟೇನ್ ಲೆಸ್ ಸ್ಟೀಲ್, ಅಲ್ಯೂಮಿನಿಯಂ, ತಾಮ್ರ, ಪ್ಲಾಸ್ಟಿಕ್ ಮುಂತಾದ ಬಾಟಲಿಗಳು ಲಭ್ಯವಿದೆ. ಆದರೆ ಇವುಗಳಲ್ಲಿ ಯಾವುದರಲ್ಲಿ ನೀರು ಕುಡಿದರೆ ಒಳ್ಳೆಯದು ಎಂಬುದನ್ನು ತಿಳಿಯಿರಿ. ಪ್ಲಾಸ್ಟಿಕ್ ಬಾಟಲಿ: ಪ್ಲಾಸ್ಟಿಕ್ ಬಾಟಲಿಯನ್ನು ಹಲವಾರು ರಾಸಾಯನಿಕಗಳನ್ನು ಬೆರೆಸಿ... Read More

ಧಾನ್ಯಗಳು ಆರೋಗ್ಯಕ್ಕೆ ಉತ್ತಮ ನಿಜ. ಇವು ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಆದರೆ ಧಾನ್ಯಗಳನ್ನು ಅತಿಯಾಗಿ ಸೇವಿಸುವುದರಿಂದ ಕೆಲವು ಹಾನಿ ಸಂಭವಿಸುತ್ತದೆಯಂತೆ. ಹಾಗಾಗಿ ಧಾನ್ಯಗಳನ್ನು ಖರೀದಿಸುವಾಗ ಈ ಸಲಹೆ ಪಾಲಿಸಿ. ಹೆಚ್ಚಿನ ಫೈಬರ್ ಮತ್ತು ಹೊಟ್ಟು ಧಾನ್ಯಗಳನ್ನು ಮಾತ್ರ ಖರೀದಿಸಿ. ಇವುಗಳಲ್ಲಿ... Read More

ಬೇಸಿಗೆ ಕಾಲ ಪ್ರಾರಂಭವಾಗಿದೆ. ಈ ಸಮಯದಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿರುತ್ತದೆ. ಸೊಳ್ಳೆ ಕಡಿತದಿಂದ ಮಾರಣಾಂತಿಕ ರೋಗಗಳು ಸಂಭವಿಸುತ್ತದೆ. ಹಾಗಾಗಿ ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಲು ಈ ಸಲಹೆ ಪಾಲಿಸಿ. ಸೊಳ್ಳೆಗಳು ಮನೆಯೊಳಗೆ ಸುಳಿಯಬಾರದಂತಿದ್ದರೆ ಕರ್ಪೂರವನ್ನು ಮನೆಯೊಳಗೆ ಸುಡಿ. ಕರ್ಪೂರದ ವಾಸನೆ ಸೊಳ್ಳೆಗಳಿಗೆ ಇಷ್ಟವಾಗುವುದಿಲ್ಲ.... Read More

ನಮ್ಮ ಕೆಟ್ಟ ಆಹಾರ ಪದ್ಧತಿಯಿಂದಾಗಿ ಹೆಚ್ಚಿ ಜನರಲ್ಲಿ ತೂಕ ಹೆಚ್ಚಳ ಮಸ್ಯೆ ಕಾಡುತ್ತಿದೆ. ಹಾಗಾಗಿ ಅದನ್ನು ಇಳಿಸಿಕೊಳ್ಳಲು ಜನರು ಹಲವಾರು ಮಾರ್ಗಗಳನ್ನು ಅನುಸರಿಸುತ್ತಾರೆ. ಆದರೆ ಈ ಹಸಿರು ತರಕಾರಿಗಳ ಜ್ಯೂಸ್ ಕುಡಿಯುವುದರಿಂದ ತೂಕವನ್ನು ಸುಲಭವಾಗಿ ಇಳಿಸಿಕೊಳ್ಳಬಹುದಂತೆ. ಸೋರೆಕಾಯಿ : ಇದರಲ್ಲಿ ವಿಟಮಿನ್... Read More

ಗರ್ಭಾವಸ್ಥೆಯಲ್ಲಿ ಮಹಿಳೆಯರು ತಮ್ಮ ಆಹಾರದ ಬಗ್ಗೆ ಕಾಳಜಿವಹಿಸಬೇಕು. ಇಲ್ಲವಾದರೆ ಅದರ ಪರಿಣಾಮ ಮಗುವಿನ ಮೇಲಾಗುತ್ತದೆ. ಹಾಗಾಗಿ ಗರ್ಭಿಣಿಯರು ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸಬೇಕು. ಇದರಿಂದ ಮಗುವಿನ ಬೆಳವಣಿಗೆ ಉತ್ತಮವಾಗಿರುತ್ತದೆ. ಆದಕಾರಣ ಗರ್ಭಿಣಿಯರು ಈ ಬೇಳೆಕಾಳುಗಳನ್ನು ತಪ್ಪದೇ ಸೇವಿಸಿ. ಹೆಸರುಬೇಳೆ : ಇದು ಆರೋಗ್ಯಕ್ಕೆ... Read More

ಕೆಲವರು ನಿದ್ರೆಯಲ್ಲಿ ಜೋರಾಗಿ ಗೊರಕೆ ಹೊಡೆಯುತ್ತಾರೆ. ಇದರಿಂದ ಅವರ ಜೊತೆಯಲ್ಲಿ ಮಲಗುವವರಿಗೆ ನಿದ್ರೆ ಮಾಡಲು ಕಷ್ಟವಾಗುತ್ತದೆ. ಹಾಗಾಗಿ ಈ ಗೊರಕೆ ಸಮಸ್ಯೆಯನ್ನು ಹೋಗಲಾಡಿಸಲು ಹೆಚ್ಚು ಸಸ್ಯಹಾರ ಸೇವಿಸಬೇಕು ಎಂದು ಹೇಳಲಾಗುತ್ತದೆ. ಇದು ನಿಜವೇ? ಎಂಬುದನ್ನು ತಿಳಿಯಿರಿ. ಇತ್ತೀಚೆಗೆ ನಡೆದ ಸಂಶೋಧನೆಯೊಂದರ ಪ್ರಕಾರ,... Read More

ಕೆಲವರಿಗೆ ಪದೇ ಪದೇ ಮೂತ್ರ ವಿಸರ್ಜನೆ ಮಾಡಬೇಕೆನಿದಸುತ್ತದೆ. ಯಾಕೆಂದರೆ ಇವರಿಗೆ ಮೂತ್ರವನ್ನು ತಡೆಹಿಡುಯುವ ಶಕ್ತಿ ಇರುವುದಿಲ್ಲ. ಹಾಗಾಗಿ ಅಂತವರು ಈ ಯೋಗಾಸನವನ್ನು ಮಾಡಿ. ಯೋಗ ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ಹಲವಾರು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಪರ್ವತ ಭಂಗಿ(ತಡಾಸನ): ನೀವು ನೇರವಾಗಿ ನಿಂತು... Read More

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದಾರೆ, ಅಲ್ಲದೇ ಹೆಚ್ಚಿನ ಸಂಖ್ಯೆಯ ಜನರು ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ. ಹೃದಯಾಘಾತಕ್ಕೆ ಹಲವು ಕಾರಣಗಳಿವೆ. ಆದರೆ ಈ ವಿಟಮಿನ್ ಅತಿಯಾಗಿ ಸೇವಿಸಿದರೆ ಹೃದಯಾಘಾತ ಸಂಭವಿಸುತ್ತದೆಯಂತೆ. ನಮ್ಮ ದೆಹದಲ್ಲಿ ವಿಟಮಿನ್ ಬಿ3 ಅತಿಯಾದರೆ ಅದರಿಂದ ಹೃದಯಾಘಾತ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...