Kannada Duniya

ಆರೋಗ್ಯ ಮತ್ತು ಫಿಟ್ನೆಸ್

ಹೆಚ್ಚಿನವರು ಮನೆಯಲ್ಲಿ ನಾಯಿ, ಬೆಕ್ಕು, ಮೊಲ, ಅಳಿಲುಗಳನ್ನು ಸಾಕುತ್ತಾರೆ. ಹಾಗೇ ಅವುಗಳನ್ನು ತಮ್ಮ ಮನೆಯ ಸದಸ್ಯರಂತೆ ಕಾಳಜಿ ತೋರಿಸುತ್ತಾರೆ. ಆದರೆ ಅದರಲ್ಲೂ ನಾಯಿ ನಿಷ್ಠೆಗೆ ಹೆಸರುವಾಸಿಯಾದ ಪ್ರಾಣಿ. ಅಲ್ಲದೇ ನಾಯಿಯಿಂದ ಇನ್ನೂ ಒಂದು ಪ್ರಯೋಜನವಿದೆಯಂತೆ. ಇತ್ತೀಚೆಗೆ ನಡೆದ ಸಂಶೋಧನೆಯೊಂದರ ಪ್ರಕಾರ ನಾಯಿ... Read More

ಅನಗತ್ಯ ಗರ್ಭ ಧರಿಸುವುದನ್ನು ತಡೆಯಲು ಗರ್ಭ ನಿರೋಧಕ ಮಾತ್ರೆಗಳು, ಕಾಂಡೋಮ್, ಕಾಪರ್ ಟಿಯನ್ನು ಬಳಸುತ್ತಾರೆ. ಆದರೆ ಇದು ಗರ್ಭ ಧರಿಸುವುದನ್ನು ತಡೆಯುತ್ತದೆ. ಆದರೆ ಇದರಿಂದ ಕೆಲವು ಸಮಸ್ಯೆಗಳು ಕಾಡುತ್ತದೆಯಂತೆ . ಹಾಗಾದ್ರೆ ಕಾಪರ್ ಟಿ ಧರಿಸುವುದರಿಂದ ಯಾವ ಸಮಸ್ಯೆಗಳು ಕಾಡುತ್ತದೆ ಎಂಬುದನ್ನು... Read More

ನವಜಾತ ಶಿಶುಗಳ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು. ಇಲ್ಲವಾದರೆ ಅವರು ಬಹಳ ಬೇಗನೆ ಕಾಯಿಲೆ ಬೀಳುತ್ತಾರೆ. ವಾತಾವರಣ ಬದಲಾದಾಗ ಮಗುವಿಗೆ ಶೀತವಾಗುತ್ತದೆ. ಇದರಿಂದ ಮಗುವಿನ ಮೂಗು ಕಟ್ಟಿಕೊಂಡು ಉಸಿರಾಡಲು ಕಷ್ಟವಾಗುತ್ತದೆ. ಹಾಗಾಗಿ ನವಜಾತ ಶಿಶುವಿನ ಮೂಗು ಕಟ್ಟಿಕೊಂಡಿದ್ದರೆ ಈ ಸಲಹೆ ಪಾಲಿಸಿ. ಮಗುವಿನ... Read More

ಬೇಸಿಗೆಯಲ್ಲಿ ಹೆಚ್ಚಾಗಿ ಹಾವುಗಳು ಬಿಲದಿಂದ ಹೊರಗೆ ಓಡಾಡುತ್ತಿರುತ್ತದೆ. ಹಾಗಾಗಿ ಈ ಸಮಯದಲ್ಲಿ ಎಲ್ಲೆಂದರಲ್ಲಿ ಹಾವು ಇರುತ್ತದೆ. ಆದಕಾರಣ ಓಡಾಡುವಾಗ ಬಹಳ ಎಚ್ಚರಿಕೆಯಿಂದಿರಬೇಕು. ಕೆಲವೊಮ್ಮ ಹಾವು ಕಚ್ಚುವ ಸಂಭವವಿರುತ್ತದೆ. ಇದರಿಂದ ಜೀವಕ್ಕೆ ಹಾನಿಯಾಗಬಹುದು. ಆದರೆ ಹಾವು ಕಚ್ಚಿದರೆ ದೇಹದಲ್ಲಿ ಈ ಲಕ್ಷಣಗಳು ಗೋಚರಿಸುತ್ತದೆಯಂತೆ.... Read More

ನೀವು ಆರೋಗ್ಯವಾಗಿ ಫಿಟ್ ಆಗಿರಲು ದೇಹದ ಎಲ್ಲಾ ಭಾಗಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕು. ಇವುಗಳಲ್ಲಿ ಒಂದಕ್ಕೆ ಸಮಸ್ಯೆಯಾದರೂ ಕೂಡ ನೀವು ಅನಾರೋಗ್ಯಕ್ಕೆ ಒಳಗಾಗುತ್ತೀರಿ. ಹಾಗಾಗಿ ನಿಮ್ಮ ದೇಹದ ಪ್ರಮುಖ ಅಂಗವಾದ ಕಿಡ್ನಿ ಆರೋಗ್ಯವಾಗಿರಲು ಈ ಯೋಗಾಸನ ಅಭ್ಯಾಸ ಮಾಡಿ. ಶಲಭಾಸನ (ತಾವರೆ... Read More

ಮಹಿಳೆಯರಿಗೆ ಪ್ರತಿ ತಿಂಗಳು ಮುಟ್ಟಾಗುತ್ತದೆ. ಈ ಸಮಯದಲ್ಲಿ ಕೆಲವು ಮಹಿಳೆಯರು ಹೊಟ್ಟೆ ನೋವಿನ ಸಮಸ್ಯೆಯನ್ನು ಅನುಭವಿಸುತ್ತಾರೆ. ಹಾಗಾಗಿ ಹೊಟ್ಟೆಯ ನೋವಿನಿಂದ ಬಳಲುತ್ತಿರುವ ಮಹಿಳೆಯರು ಈ ಸಮಯದಲ್ಲಿ ಪಪ್ಪಾಯವನ್ನು ಸೇವಿಸಬಹುದೇ? ಎಂಬುದನ್ನು ತಿಳಿಯಿರಿ. ಪಪ್ಪಾಯ ಪಪೈನ್ ಕಿಣ್ವವನ್ನು ಹೊಂದಿರುತ್ತದೆ. ಇದನ್ನು ಪಿರಿಯಡ್ ಸಮಯದಲ್ಲಿ... Read More

ದೇಹ ತೂಕ ಇಳಿಸಿಕೊಳ್ಳಬೇಕು ಎಂದು ಬಯಸುವವರು ಸಿಹಿಗೆಣಸನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಸಾಕಷ್ಟು ಪ್ರಮಾಣದ ಫೈಬರ್ ಅಂಶವಿರುವ ಗೆಣಸಿನಲ್ಲಿ ಕ್ಯಾಲೊರಿ ಅಂಶ ಬಹಳ ಕಡಿಮೆ ಇದೆ. ಇದು ಸುದೀರ್ಘ ಸಮಯದ ತನಕ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ತೂಕ ಇಳಿಕೆಯ ಪ್ರಯತ್ನದಲ್ಲಿ... Read More

ಕೆಲವರು ಮನೆಯಲ್ಲಿ ನಾಯಿ, ಬೆಕ್ಕು ಮುಂತಾದ ಸಾಕು ಪ್ರಾಣಿಗಳನ್ನು ಸಾಕುತ್ತಾರೆ. ಅಲ್ಲದೇ ಅವುಗಳನ್ನು ತಮ್ಮ ಮನೆಯವರಂತೆಯೇ ನೋಡಿಕೊಳ್ಳುತ್ತಾರೆ. ಹಾಗಾಗಿ ಅವುಗಳಿಗೆ ತಮ್ಮ ಮುಖ, ಕಾಲು, ಕೈಗಳನ್ನು ನೆಕ್ಕಲು ಬಿಡುತ್ತಾರೆ. ಆದರೆ ಸಾಕು ಪ್ರಾಣಿಗಳು ನಿಮ್ಮ ಚರ್ಮವನ್ನು ನೆಕ್ಕುವುದು ಒಳ್ಳೆಯದೇ? ಎಂಬುದನ್ನು ತಿಳಿಯಿರಿ.... Read More

ಸಾಮಾನ್ಯವಾಗಿ ಅಡುಗೆ ಎಣ್ಣೆ ವಿಚಾರಕ್ಕೆ ಬಂದಾಗ ತೆಂಗಿನೆಣ್ಣೆ ಅಥವಾ ಎಳ್ಳೆಣ್ಣೆಗೆ ಪ್ರಾಮುಖ್ಯತೆ ನೀಡುತ್ತೇವೆ ಈ ಹೊರತು ಸಾಸಿವೆ ಎಣ್ಣೆಯನ್ನು ನೆನಪಿಸಿಕೊಳ್ಳುವುದು ಕಡಿಮೆ. ಒಮೆಗಾ ತ್ರೀ ಆಮ್ಲಗಳನ್ನು ಹೊಂದಿರುವ ಸಾಸಿವೆ ಎಣ್ಣೆ  ನಮ್ಮ ದೇಹಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಕೆಲವರು ಶೀತದಿಂದ ಉಸಿರು ಕಟ್ಟಿದ ಸಮಸ್ಯೆಗೆ ಒಳಗಾಗುತ್ತಾರೆ. ಅಂಥವರು ಸಾಸಿವೆ ಎಣ್ಣೆಯಿಂದ ಸುಲಭ ಪರಿಹಾರ ಕಂಡುಕೊಳ್ಳಬಹುದು. ಮೊದಲಿಗೆ ಸಾಸಿವೆ ಎಣ್ಣೆಯನ್ನು ಸಣ್ಣ ಉರಿಯಲಿಟ್ಟು ಬಿಸಿ ಮಾಡಿ ಹಾಗೂ ಅದಕ್ಕೆ ನಾಲ್ಕಾರು ಬೆಳ್ಳುಳ್ಳಿ ಸೇರಿಸಿ. ತಣ್ಣಗಾದ ಬಳಿಕ ಡಬ್ಬಿಯಲ್ಲಿ... Read More

ಏನನ್ನಾದರೂ ತಿನ್ನಬೇಕು ಎನಿಸಿದಾಗ ಚಿಪ್ಸ್ ಇಲ್ಲವೇ ಕುರುಕುರು ತಿಂಡಿಯ ಪ್ಯಾಕೆಟ್  ಓಪನ್ ಮಾಡುವ ಬದಲು ಪಿಸ್ತಾ ತಿನ್ನುವ ಅಭ್ಯಾಸ ಬೆಳೆಸಿಕೊಳ್ಳಿ. ಇದರಿಂದ ಹಲವು ಲಾಭಗಳನ್ನು ಪಡೆದುಕೊಳ್ಳಬಹುದು. ಪಿಸ್ತಾ ಸೇವನೆ ಮಾಡುವುದರಿಂದ ರಕ್ತನಾಳಗಳ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ ಹಾಗೂ ರಕ್ತದೊತ್ತಡ ನಿಯಂತ್ರಣಕ್ಕೆ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...