Kannada Duniya

ಕಾಪರ್ ಟಿ ಹಾಕುವುದರಿಂದ ಈ ಸಮಸ್ಯೆಗಳು ಕಾಡುತ್ತದೆಯಂತೆ!

ಅನಗತ್ಯ ಗರ್ಭ ಧರಿಸುವುದನ್ನು ತಡೆಯಲು ಗರ್ಭ ನಿರೋಧಕ ಮಾತ್ರೆಗಳು, ಕಾಂಡೋಮ್, ಕಾಪರ್ ಟಿಯನ್ನು ಬಳಸುತ್ತಾರೆ. ಆದರೆ ಇದು ಗರ್ಭ ಧರಿಸುವುದನ್ನು ತಡೆಯುತ್ತದೆ. ಆದರೆ ಇದರಿಂದ ಕೆಲವು ಸಮಸ್ಯೆಗಳು ಕಾಡುತ್ತದೆಯಂತೆ . ಹಾಗಾದ್ರೆ ಕಾಪರ್ ಟಿ ಧರಿಸುವುದರಿಂದ ಯಾವ ಸಮಸ್ಯೆಗಳು ಕಾಡುತ್ತದೆ ಎಂಬುದನ್ನು ತಿಳಿಯಿರಿ.

ಕಾಪರ್ ಟಿಯಲ್ಲಿ ತಂತಿಯನ್ನು ಅಳವಡಿಸಲಾಗಿದ್ದು, ಇದು ಲೈಂಗಿಕತೆಯ ವೇಳೆ ಚುಚ್ಚಬಹುದು. ಸಂಗಾತಿಯು ತುಂಬಾ ಆಳವಾಗಿ ಹೋಗಲು ಬಯಸಿದರೆ ಕಾಪರ್ ಟಿ ತಂತಿ ಚುಚ್ಚಬಹುದು. ಇದರಿಂದ ನಿಮ್ಮ ಸಂಗಾತಿಯ ಶಿಶ್ನಕ್ಕೆ ತೀವ್ರ ನೋವಾಗಬಹುದು.

ಕೆಲವು ಮಹಿಳೆಯರಿಗೆ ಕಾಪರ್ ಟಿ ಧರಿಸಿದರೆ ಲೈಂಗಿಕ ಸಮಯದಲ್ಲಿ ರಕ್ತಸ್ರಾವವಾಗುವ ಸಂಭವವಿದೆ. ಕೆಲವೊಮ್ಮೆ ಲೈಂಗಿಕ ಸಮಯದಲ್ಲಿ ಕಾಪರ್ ಟಿ ತೆರೆದುಕೊಳ್ಳುತ್ತದೆ. ಇದರಿಂದ ರಕ್ತಸ್ರಾವವಾಗುತ್ತದೆ. ಇದರಿಂದ ಹೊಟ್ಟೆಯಲ್ಲಿ ನೋವು ಕಂಡುಬರಬಹುದು. ಮತ್ತು ಇದರಿಂದ ಬಿಳಿ ಮುಟ್ಟಿನ ಸಮಸ್ಯೆ ಹೆಚ್ಚು ಕಾಡುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...