Kannada Duniya

relationship

ಪತಿ ಪತ್ನಿ ಇಬ್ಬರು ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಜೊತೆಯಾಗಿ ಕಾಲ ಕಳೆಯುವುದು ಕಷ್ಟವಾಗಬಹುದು. ಅದರಲ್ಲೂ ಮಕ್ಕಳ ಲಾಲನೆ ಪಾಲನೆ ಕಡೆಗೂ ಗಮನ ಹರಿಸಬೇಕಾದ ಭಾವನಾತ್ಮಕ ಸಂವಹನ ನಡೆಸಲು ಸಮಯದ ಕೊರತೆ ಉಂಟಾಗಬಹುದು. ಇಂತಹ ಸಂದರ್ಭದಲ್ಲಿ ಸಮಯವನ್ನು ಹೊಂದಾಣಿಸಿಕೊಳ್ಳುವುದು ಹೇಗೆ? ಚಿಕ್ಕ ಪುಟ್ಟ... Read More

ಸಂಬಂಧವನ್ನು ಕಾಪಾಡಿಕೊಳ್ಳುವುದು ತುಂಬಾ ಕಷ್ಟದ ಕೆಲಸವಾಗಿದೆ. ಯಾಕೆಂದರೆ ಸಂಬಂಧದಲ್ಲಿ ನಾವು ಊಹಿಸಲಾಗದಂತಹ ಸಮಸ್ಯೆಗಳು ಬಂದು ಕಾಡುತ್ತದೆ. ಹಾಗಾಗಿ ಸಂದರ್ಭದಲ್ಲಿ ನೀವು ಕೋಪಿಸಿಕೊಳ್ಳುವ ಬದಲು ಸಂಬಂಧವನ್ನು ನಿಭಾಯಿಸಲು ಈ ಸಲಹೆ ಪಾಲಿಸಿ. ಸಂಬಂಧದಲ್ಲಿ ನೀವು ಎಷ್ಟೇ ಜಗಳ ಮಾಡಿದರೂ ಕೂಡ ಮಾತನಾಡುವುದನ್ನು ನಿಲ್ಲಿಸಬೇಡಿ.... Read More

ಸಂಬಂಧದಲ್ಲಿ ಪ್ರೀತಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಸಂಗಾತಿಗೆ ಒಬ್ಬರ ಮೇಲೆ ಒಬ್ಬರಿಗ ಪ್ರೀತಿ ಇದ್ದರೆ ಮಾತ್ರ ಆ ಸಂಬಂಧ ದೀರ್ಘಕಾಲ ಬಲವಾಗಿರುತ್ತದೆ. ಆದರೆ ಈ ಪ್ರೀತಿಯಲ್ಲಿ ಕೊರತೆಯಾದರೆ ಅನೇಕ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ನಿಮ್ಮ ಸಂಬಂಧದಲ್ಲಿ ಪ್ರೀತಿಯ ಕೊರತೆಯಾದರೆ ಅದನ್ನು... Read More

ಸಂಬಂಧದಲ್ಲಿ ಸಂಗಾತಿಗಳು ತಮ್ಮ ಸಂಗಾತಿ ಹೀಗೆ ಇರಬೇಕು ಎಂಬ ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಆದರೆ ಇದು ಒಳ್ಳೆಯದಲ್ಲ. ಯಾಕೆಂದರೆ ನಿಮ್ಮ ನಿರೀಕ್ಷೆ ಸುಳ್ಳಾದರೆ ಅದರಿಂದ ನಿಮ್ಮ ಸಂಬಂಧ ಹಾಳಾಗುತ್ತದೆ. ಹಾಗಾಗಿ ನಿಮ್ಮ ಸಂಬಂಧದಲ್ಲಿ ನಿಮ್ಮ ಸಂಗಾತಿಯ ಬಗ್ಗೆ ಈ ನಿರೀಕ್ಷೆಗಳನ್ನು ಇಟ್ಟುಕೊಳ್ಳಬೇಡಿ. ನಿಮ್ಮ... Read More

ಇತ್ತೀಚಿನ ದಿನಗಳಲ್ಲಿ ಕೆಲವೇ ದಿನಗಳಲ್ಲಿ ಮದುವೆ ಮುರಿದು ಬೀಳುತ್ತಿವೆ. ಸಾಕಷ್ಟು ನಿರೀಕ್ಷೆ, ಕನಸುಗಳು ಚಿಕ್ಕ ಚಿಕ್ಕ ಕಾರಣಕ್ಕೆ ಕಮರಿಹೋಗುತ್ತಿವೆ. ಸಂಬಂಧವನ್ನು ಹೇಗೆ ಕಾಪಿಟ್ಟುಕೊಳ್ಳಬೇಕು ಎಂಬುದಕ್ಕೆ ಲೇಖಕಿ ಸುಧಾಮೂರ್ತಿ ಒಂದಷ್ಟು ಮಾಹಿತಿ ನೀಡಿದ್ದಾರೆ. ಇದು ನಿಮಗೆ ಸಹಾಯವಾಗಬಹುದು ನೋಡಿ. ಸಂಬಂಧಗಳಲ್ಲಿ ಇಂದು ಪ್ರೀತಿಗಿಂತ... Read More

ವ್ಯಕ್ತಿಯ ವಿಕಸನದಲ್ಲಿ ಸ್ವಾಭಿಮಾನ ಮುಖ್ಯ ಪಾತ್ರವಹಿಸುತ್ತದೆ. ನೀವು ಯಾವುದೇ ಕೆಲಸ ಮಾಡಲು ಸ್ವಾಭಿಮಾನ ಇರಬೇಕು. ಇದರಿಂದ ನೀವು ಅಸಾಧ್ಯವಾದುದನ್ನು ಸಾಧಿಸಿ ತೋರಿಸಬಹುದು. ಹಾಗೇ ಈ ಸವಾಭಿಮಾನ ಎಂಬುದು ಸಂಬಂಧದಲ್ಲಿರುವುದು ಮುಖ್ಯವೇ? ಇಲ್ಲವೇ? ಎಂಬುದನ್ನು ತಿಳಿಯಿರಿ. ಸಂಬಂದಲ್ಲಿ ಸ್ವಾಭಿಮಾನ ಇರುವುದು ಅವಶ್ಯಕ. ಇದರಿಂದ... Read More

ಮನೆ ಮಂದಿಯೆಲ್ಲ ಸಂತೋಷದಿಂದ ಇರಬೇಕು ಎಂದಾದರೆ ಮನೆಗೆ ಬಂದು ಸೊಸೆ ಹಾಗೂ ಮನೆ ಮಗಳಾದ ನಾದಿನಿಯರ ಸಂಬಂಧವು ಅತ್ಯುತ್ತಮವಾಗಿರುವುದು ಬಹಳ ಮುಖ್ಯ. ಸಿಟ್ಟಾದ ಅತ್ತೆಯನ್ನು ಸಮಾಧಾನ ಪಡಿಸಲು ಅವರ ಮಗಳು ಅಂದರೆ ನಾದಿನಿಗೆ ಮಾತ್ರ ಸಾಧ್ಯ. ನಾದಿನಿಯೊಂದಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳಬೇಕು ಇಲ್ಲದಿದ್ದರೆ ಸಮಸ್ಯೆಯಾಗಬಹುದು. ಇನ್ನು ನಾದಿನಿಯರು ಅತ್ತಿಯಂದಿಯರಿಗೆ ತಾಯಿಯ ಸ್ಥಾನ ಮಾನವನ್ನು ನೀಡಿ. ನಿಮ್ಮ ತವರನ್ನು ಮುಂದುವರಿಸಿಕೊಂಡು ಹೋಗುವವರು ಅವರು ಎಂಬುದನ್ನು ಮರೆಯದಿರಿ. ಪೋಷಕರ ಬಳಿಕ ನಿಮ್ಮ ತಾಯಿ ಮನೆಗೆ ನಿಮ್ಮನ್ನು ಬರಮಾಡಿಕೊಳ್ಳುವವರು ನಿಮ್ಮ ಸಹೋದರ... Read More

ಒಬ್ಬ ವ್ಯಕ್ತಿ ಸಂತೋಷವಾಗಿದ್ದಾಗ ಅವರಲ್ಲಿ ಆತಂಕದ ಭಾವನೆ ಕಾಡುವುದಿಲ್ಲ. ಆದರೆ ಕೆಲವರು ಸಂಬಂಧದಲ್ಲಿದ್ದಾಗ ಆತಂಕದ ಭಾವನೆಯನ್ನು ಅನುಭವಿಸುತ್ತಾರೆ. ಆದರೆ ಇದಕ್ಕೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳಿ. ಕೆಲಸದ ಒತ್ತಡದಿಂದ ಸಂಬಂಧದಲ್ಲಿ ಸಮಸ್ಯೆಗಳು ಕಂಡುಬರುತ್ತದೆ. ಹಾಗಾಗಿ ಸಂಬಂಧ ಮತ್ತು ಕೆಲಸದ ನಡುವೆ ಸಮತೋಲನವನ್ನು ಇರಿಸಿಕೊಳ್ಳಲು... Read More

ಸಂಬಂಧದಲ್ಲಿ ಪ್ರೀತಿ ಬಹಳ ಮುಖ್ಯ ಎನ್ನುತ್ತಾರೆ. ಆದರೆ ಸಂಬಂಧ ಗಟ್ಟಿಯಾಗಿರಲು ಪ್ರೀತಿ ಒಂದೇ ಮುಖ್ಯ ಆಗುವುದಿಲ್ಲ. ಅದರ ಜೊತೆಗೆ ಕೆಲವು ವಿಷಯಗಳು ಮುಖ್ಯವಾಗುತ್ತದೆ. ಅವುಗಳಲ್ಲಿ ಕೊರತೆಯಾದರೂ ಸಂಬಂಧ ಕೆಡುತ್ತದೆಯಂತೆ. ಹಾಗಾದ್ರೆ ಅವು ಯಾವುದೆಂಬುದನ್ನು ತಿಳಿದುಕೊಳ್ಳಿ. ಗೌರವ : ದಂಪತಿಗಳು ಸಂಬಂಧದಲ್ಲಿ ಒಬ್ಬರು... Read More

ಇತ್ತೀಚಿನ ದಿನಗಳಲ್ಲಿ ಪತಿ ಪತ್ನಿಯರು ಇಬ್ಬರು ಹೊರಗಡೆ ಕೆಲಸಕ್ಕೆ ಹೋಗುತ್ತಾರೆ. ಆಗ ಮಾತ್ರ ಜೀವನದಲ್ಲಿ ಏಳಿಗೆ ಹೊಂದಲು ಸಾಧ್ಯ. ಆದರೆ ಈ ಕೆಲಸದ ಒತ್ತಡದಿಂದ ಅವರು ಹೆಚ್ಚು ವೃತ್ತಿಗೆ ಪ್ರಾಮುಖ್ಯತೆ ನೀಡುತ್ತಾರೆ. ಇದರಿಂದ ಅವರ ವೈವಾಹಿಕ ಜೀವನದಲ್ಲಿ ಯಾವುದೇ ಸಾಮರಸ್ಯ ಇರುವುದಿಲ್ಲ.... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...