Kannada Duniya

Children

ಕೆಲವು ಪೋಷಕರು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಕಾಸ್ಮೆಟಿಕ್ ಅನ್ನು ಬಳಸಲು ಶುರುಮಾಡುತ್ತಾರೆ. ಆದರೆ ಅವರ ಚರ್ಮ ಸೂಕ್ಷ್ಮ ವಾಗಿರುವ ಕಾರಣ ಇದರಿಂದ ಅವರ ಚರ್ಮಕ್ಕೆ ಹಾನಿಯಾಗಬಹುದು. ಹಾಗಾಗಿ ಮಕ್ಕಳ ಚರ್ಮಕ್ಕೆ ಕಾಸ್ಮೆಟಿಕ್ ಯಾವಾಗ ಬಳಸಬೇಕು ಎಂಬುದನ್ನು ತಿಳಿಯಿರಿ. ಅನೇಕ ಕಾಸ್ಮೆಟಿಕ್ ಗಳಲ್ಲಿ... Read More

ಮಕ್ಕಳು ಸಣ್ಣ ಪುಟ್ಟ ತಪ್ಪುಗಳನ್ನು ಮಾಡುತ್ತಿರುತ್ತಾರೆ. ಹಾಗಾಗಿ ಪೋಷಕರು ಅವರು ತಪ್ಪು ಮಾಡಿದಾಗಲೆಲ್ಲಾ ಅವರಿಗೆ ಹೊಡೆಯುವ , ಬೈಯುವಂತಹ ಶಿಕ್ಷೆ ನೀಡುತ್ತಾರೆ. ಇದರಿಂದ ಮಕ್ಕಳು ತಮ್ಮ ತಪ್ಪನ್ನು ಮತ್ತಷ್ಟು ಹೆಚ್ಚು ಮಾಡುತ್ತವೆ. ಹಾಗಾಗಿ ಮಕ್ಕಳು ತಪ್ಪು ಮಾಡಿದಾಗ ಅವರಿಗೆ ಹೀಗೆ ಶಿಕ್ಷೆ... Read More

ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೆಚ್ಚು ಫಾಸ್ಟ್ ಫುಡ್ ಗಳನ್ನು ಸೇವಿಸುವುದರಿಂದ ಅವರ ಬೆಳವಣಿಗೆಯಲ್ಲಿ ಸಮಸ್ಯೆಯಾಗುತ್ತಿದೆ. ಹಾಗಾಗಿ ಮಕ್ಕಳು ತೂಕ ನಷ್ಟವಾಗುವುದು ಎತ್ತರ ಕಡಿಮೆಯಾಗುವುದು ಮುಂತಾದ ಸಮಸ್ಯೆಗಳು ಕಂಡುಬರುತ್ತಿದೆ. ಹಾಗಾಗಿ ನಿಮ್ಮ ಮಕ್ಕಳ ಹೈಟ್ ಹೆಚ್ಚಿಸಲು ಹಾಲಿನಲ್ಲಿ ಇದನ್ನು ಮಿಕ್ಸ್ ಮಾಡಿ ಕುಡಿಯಿರಿ.... Read More

ಕೆಲವು ಪೋಷಕರು ಮಕ್ಕಳಿಗೆ ತಿಂಗಳಿಗೆ ಪಾಕೆಟ್ ಮನಿ ನೀಡುತ್ತಾರೆ. ಮಕ್ಕಳು ತಮ್ಮ ತಿಂಗಳ ಖರ್ಚನ್ನು ಅದರಲ್ಲೇ ನಡೆಸಬೇಕಾಗುತ್ತದೆ. ಆದರೆ ಎಲ್ಲಾ ಪೋಷಕರು ಮಕ್ಕಳಿಗೆ ಪಾಕೆಟ್ ಮನಿ ಕೊಡುವುದಿಲ್ಲ. ಆದರೆ ಪಾಕೆಟ್ ಮನಿ ಕೊಡುವುದರಿಂದ ಮಕ್ಕಳಿಗೆ ಕೆಲವು ಪ್ರಯೋಜನಗಳಿವೆಯಂತೆ. ಪೋಷಕರು ಮಕ್ಕಳಿಗೆ ಪಾಕೆಟ್... Read More

ಚಿಕ್ಕ ಮಗು ತಕ್ಷಣ ಮಾತನಾಡುವುದಿಲ್ಲ. ಅವರು 2-3 ವರ್ಷದ ನಂತರ ಮಾತನಾಡಲು ಕಲಿಯುತ್ತಾರೆ. ಆದರೆ ಕೆಲವು ಮಕ್ಕಳು 2-3 ವರ್ಷ ದಾಟಿದರೂ ಮಾತನಾಡುವುದಿಲ್ಲ. ಇದಕ್ಕೆ ಪೋಷಕರ ಈ ತಪ್ಪುಗಳೇ ಕಾರಣವಂತೆ. ಹಾಗಾಗಿ ಅದನ್ನು ಸರಿಪಡಿಸಿಕೊಳ್ಳಿ. ಪೋಷಕರು ಮಕ್ಕಳಿಗೆ 6ತಿಂಗಳ ನಂತರ ಆಹಾರವನ್ನು... Read More

ಮಕ್ಕಳು ದೈಹಿಕವಾಗಿ ಬೆಳವಣಿಗೆ ಹೊಂದಿದರೆ ಸಾಕಾಗಲ್ಲ, ಅವರು ಮಾನಸಿಕವಾಗಿ ಕೂಡ ಬೆಳವಣಿಗೆ ಹೊಂದುವುದು ಅವಶ್ಯಕ. ಇದರಿಂದ ಅವರ ಮಾನಸಿಕ ಆರೋಗ್ಯ ಸದೃಢವಾಗಿರುತ್ತದೆ. ಹಾಗಾಗಿ ನೀವು ನಿಮ್ಮ ಮಕ್ಕಳಿಗೆ ಈ ಆಹಾರ ನೀಡಿ. ಮೊಟ್ಟೆಗಳು : ಇದು ಮಕ್ಕಳ ಮಾನಸಿಕ ಬೆಳವಣಿಗೆಗೆ ಪ್ರಯೋಜನಕಾರಿಯಾಗಿದೆ.... Read More

ಮಕ್ಕಳು ತಪ್ಪು ಮಾಡಿದಾಗ ಹೆತ್ತವರು ಬೈಯುವುದು ಸಹಜ. ಆದರೆ ಕೆಲವೊಮ್ಮೆ ಹೆತ್ತವರು ಮಕ್ಕಳಿಗೆ ಬೈಯುವಾಗ ಹೇಳುವ ಮಾತುಗಳು ಅವರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮವನ್ನು ಉಂಟುಮಾಡಬಹುದು. ಹಾಗಾಗಿ ಹೆತ್ತವರು ಮಕ್ಕಳನ್ನು ಗದರಿಸುವಾಗ ಇಂತಹ ವಿಷಯಗಳನ್ನು ಅಪ್ಪಿತಪ್ಪಿಯೂ ಹೇಳಬೇಡಿ. ಹೆತ್ತವರು ಮಕ್ಕಳನ್ನು ಬೈಯುವಾಗ... Read More

ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ದಡಾರ ರೋಗ ಕಾಡುತ್ತಿದೆ. ಮಧ್ಯ ಪ್ರದೇಶದಲ್ಲಿ ಈ ರೋಗ ಹರಡುತ್ತಿದ್ದು, ಈಗಾಗಲೇ ಇದಕ್ಕೆ ಮಕ್ಕಳು ಬಲಿಯಾಗಿದ್ದಾರೆ. ಹಾಗಾಗಿ ಈ ರೋಗದಿಂದ ನಿಮ್ಮ ಮಕ್ಕಳನ್ನು ಕಾಪಾಡಲು ಈ ಸಲಹೆ ಪಾಲಿಸಿ. ಮಕ್ಕಳಿಗೆ ಆಗಾಗ ಕೈಗಳನ್ನು ಸೋಪ್ ಬಳಸಿ ತೊಳೆದುಕೊಳ್ಳುವಂತೆ... Read More

ಪೋಷಕರಾಗುವುದು ಬಹಳ ಜವಾಬ್ದಾರಿಯುತ ಕೆಲಸ. ಯಾಕೆಂದರೆ ಮಕ್ಕಳ ಲಾಲನೆ ಪಾಲನೆಯನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕು. ಮಕ್ಕಳು ಬೆಳೆಯುತ್ತಿದ್ದಂತೆ ಅವರ ವರ್ತನೆಯಲ್ಲಿ ವ್ಯತ್ಯಾಸವಾಗುತ್ತದೆ. ಕೆಲವು ಮಕ್ಕಳು ನೀವು ಹೇಳುವುದನ್ನು ನಿರ್ಲಕ್ಷಿಸಲು ಶುರು ಮಾಡುತ್ತಾರೆ. ಇದಕ್ಕೆ ಕಾರಣವೇನು ಎಂಬುದನ್ನು ತಿಳಿಯಿರಿ. ಮಕ್ಕಳು ದೊಡ್ಡವರಾದ ಮೇಲೆ... Read More

ಈ ಸಮಯದಲ್ಲಿ ಮಕ್ಕಳು ಆಟವಾಡುವುದನ್ನು ಬಿಟ್ಟು ಪರೀಕ್ಷೆಯ ಒತ್ತಡದಲ್ಲಿರುತ್ತಾರೆ. ಇದರಿಂದ ಹೆಚ್ಚಿನ ಮಕ್ಕಳು ಅನಾರೋಗ್ಯಕ್ಕೀಡಾಗುತ್ತಾರೆ. ಹಾಗಾಗಿ ಮಕ್ಕಳನ್ನು ಒತ್ತಡದಿಂದ ಮುಕ್ತವಿರಿಸಲು ಈ ಯೋಗಾಸನ ಅಭ್ಯಾಸ ಮಾಡಿಸಿ. ಭುಜಂಗಾಸನ: ನಿಮ್ಮ ಹೊಟ್ಟೆಯ ಮೇಲೆ ಮಲಗಿ ನಿಮ್ಮ ಅಂಗೈಯನ್ನು ಭುಜದ ನೇರಕ್ಕೆ ಕೆಳಗೆ ಇರಿಸಿ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...