Kannada Duniya

ಬೆಂಬಲ

ನಾವು ಹಲವಾರು ಜನರ ಜೊತೆ ಒಡನಾಟ ನಡೆಸುತ್ತೇವೆ. ಅದರಲ್ಲಿ ಕೆಲವರು ತಮ್ಮ ಭಾವನೆಗಳನ್ನು ನೇರವಾಗಿ ಹೇಳಿಕೊಳ್ಳುತ್ತಾರೆ. ಆದರೆ ಕೆಲವರು ಅದನ್ನು ಮುಚ್ಚಿಟ್ಟುಕೊಳ್ಳುತ್ತಾರೆ. ಹಾಗಾಗಿ ನಿಮ್ಮ ಮುಂದೆ ಇರುವ ವ್ಯಕ್ತಿ ನಿಮ್ಮನ್ನು ಪ್ರೀತಿಸುತ್ತಾರೆಯೇ? ಎಂಬುದನ್ನು ಈ ಮೂಲಕ ತಿಳಿಯಿರಿ. ನಿಮ್ಮ ಮುಂದೆ ಇರುವವರು... Read More

ಗ್ರಹಗಳು ತನ್ನ ರಾಶಿಚಕ್ರವನ್ನು ಬದಲಾಯಿಸಿದಾಗ ಅದರ ಪರಿಣಾಮ ಮನುಷ್ಯರ ಜೀವನದ ಮೇಲಾಗುತ್ತದೆ. ಅದರಂತೆ ಏಪ್ರಿಲ್ 13ರಂದು ಸೂರ್ಯನು ಮೇಷ ರಾಶಿಗೆ ಪ್ರವೇಶಿಸಲಿದ್ದಾನೆ. ಈಗಾಗಲೇ ಮೇಷರಾಶಿಯಲ್ಲಿ ಗುರುವು ಇರುವ ಕಾರಣ ಸೂರ್ಯ ಮತ್ತು ಗುರುವಿನ ಸಂಯೋಗವಾಗಲಿದೆ. ಇದರಿಂದ ಈ ರಾಶಿಯವರಿಗೆ ಒಳ್ಳೆಯದಾಗಲಿದೆ. ಮಿಥುನ... Read More

ಸಂಬಂಧದಲ್ಲಿ ಪ್ರೀತಿ ಬಹಳ ಮುಖ್ಯ ಎನ್ನುತ್ತಾರೆ. ಆದರೆ ಸಂಬಂಧ ಗಟ್ಟಿಯಾಗಿರಲು ಪ್ರೀತಿ ಒಂದೇ ಮುಖ್ಯ ಆಗುವುದಿಲ್ಲ. ಅದರ ಜೊತೆಗೆ ಕೆಲವು ವಿಷಯಗಳು ಮುಖ್ಯವಾಗುತ್ತದೆ. ಅವುಗಳಲ್ಲಿ ಕೊರತೆಯಾದರೂ ಸಂಬಂಧ ಕೆಡುತ್ತದೆಯಂತೆ. ಹಾಗಾದ್ರೆ ಅವು ಯಾವುದೆಂಬುದನ್ನು ತಿಳಿದುಕೊಳ್ಳಿ. ಗೌರವ : ದಂಪತಿಗಳು ಸಂಬಂಧದಲ್ಲಿ ಒಬ್ಬರು... Read More

ಗ್ರಹಗಳು ತನ್ನ ರಾಶಿಚಕ್ರವನ್ನು ಬದಲಾಯಿಸಿದಾಗ ಅಥವಾ ಎರಡು ಗ್ರಹಗಳು ಒಂದೇ ರಾಶಿಯಲ್ಲಿ ಸಂಯೋಗಗೊಂಡಾಗ ಹಲವು ಯೋಗಗಳು ರಚನೆಯಾಗುತ್ತವೆ. ಇದರಿಂದ ಕೆಲವು ರಾಶಿಯವರಿಗೆ ಒಳ್ಳೆಯದಾಗಲಿದೆ. ಅದರಂತೆ ಮಾರ್ಚ್ 7ರಂದು ಬುಧನು ಮೀನ ರಾಶಿಗೆ ಪ್ರವೇಶಿಸಲಿದ್ದಾನೆ. ನಂತರ ಮಾರ್ಚ್ 14ರಂದು ಸೂರ್ಯನು ಮೀನ ರಾಶಿಗೆ... Read More

ಜೋತಿಷ್ಯಶಾಸ್ತ್ರದ ಪ್ರಕಾರ ಸೂರ್ಯನು ಏಪ್ರಿಲ್ 13ರಂದು ಮೇಷ ರಾಶಿಗೆ ಪ್ರವೇಶಿಸಲಿದ್ದಾನೆ. ಆದರೆ ಈಗಾಗಲೇ ಮೇಷರಾಶಿಯಲ್ಲಿ ಗುರುವು ಇರುವ ಕಾರಣ ಗುರು ಸೂರ್ಯನ ಸಂಯೋಗವಾಗಲಿದೆ. ಇದರಿಂದ ಕೆಲವು ರಾಶಿಯವರ ಅದೃಷ್ಟ ಬದಲಾಗಲಿದೆ. ಆ ರಾಶಿ ಚಕ್ರಗಳು ಯಾವುದೆಂಬುದನ್ನು ತಿಳಿದುಕೊಳ್ಳಿ. ಮಿಥುನ ರಾಶಿ :... Read More

ಹಿಂದೂ ಕ್ಯಾಲೆಂಡರ್ ನ ಪ್ರಕಾರ, ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ದಿನದಂದು ರಥ ಸಪ್ತಮಿಯನ್ನು ಆಚರಿಸಲಾಗುತ್ತದೆ. ಈ ದಿನ ಸೂರ್ಯದೇವ ಜನಿಸಿದನು ಎಂದು ನಂಬಲಾಗಿದೆ. ಹಾಗಾಗಿ ಈ ವರ್ಷ ರಥಸಪ್ತಮಿ ಫೆಬ್ರವರಿ 16ರಂದು ಆಚರಿಸಲಾಗುತ್ತದೆ. ಈ ದಿನ ಕೆಲಸ ಮಾಡಿದರೆ... Read More

ದೇಹದ ಆಕಾರವನ್ನು ಉತ್ತಮವಾಗಿಡಲು ಕೆಲವರು ಹಲವಾರು ವ್ಯಾಯಾಮಗಳನ್ನು ಮಾಡುತ್ತಾರೆ. ಆದರೆ ಸುಮೋ ಸ್ಕ್ವಾಟ್ ದೇಹದ ಕೆಳಗಿನ ಭಾಗಕ್ಕೆ ಉತ್ತಮ ಆಕಾರ ನೀಡಲು ಸಹಾಯ ಮಾಡುತ್ತದೆ. ಇದನ್ನು ನಿಯಮಿತವಾಗಿ ಅಭ್ಯಾಸ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದಂತೆ. ಇದನ್ನು ಮಾಡಲು ನೇರವಾಗಿ ನಿಂತುಕೊಳ್ಳಿ. ನಿಮ್ಮ... Read More

ಗ್ರಹಗಳ ರಾಜನಾದ ಸೂರ್ಯನು ಪ್ರತಿ ತಿಂಗಳು ರಾಶಿಯನ್ನು ಬದಲಾಯಿಸಿದಂತೆ ನಕ್ಷತ್ರಗಳನ್ನು ಬದಲಾಯಿಸುತ್ತಾನೆ. ಇದರ ಪರಿಣಾಮ ಶುಭ ಮತ್ತು ಅಶುಭ ಫಲಿತಾಂಶಗಳು ದೊರೆಯಲಿದೆ. ಅದರಂತೆ ಸೂರ್ಯನು ಜನವರಿ 24ರಂದು ಶ್ರಾವಣ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನಂತೆ. ಇದರಿಂದ ಈ ರಾಶಿಯವರಿಗೆ ಒಳ್ಳೆಯದಾಗಲಿದೆಯಂತೆ. ಮೇಷ ರಾಶಿ :... Read More

ಶುಕ್ರ ಐಷರಾಮಿ ಜೀವನದ ಸಂಕೇತವಾಗಿದ್ದಾನೆ. ಶುಕ್ರನ ಅನುಗ್ರಹ ಸಿಕ್ಕರೆ ಅವರು ಜೀವನದಲ್ಲಿ ಎಲ್ಲಾ ಸೌಕರ್ಯವನ್ನು ಪಡೆಯುತ್ತಾರೆ. ಇಂತಹ ಶುಕ್ರನು ಫೆಬ್ರವರಿ 12ರಂದು ಮಕರ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದ ಈ ರಾಶಿಯವರ ಅದೃಷ್ಟ ಖುಲಾಯಿಸಲಿದೆಯಂತೆ. ಮೇಷ ರಾಶಿ : ನೀವು ಸಹದ್ಯೋಗಿಗಳ ಸಂಪೂರ್ಣ... Read More

ಮದುವೆಯ ನಂತರ ಹುಡುಗಿಯರ ಜೀವನಶೈಲಿ ಬದಲಾಗುತ್ತದೆ. ಗಂಡನ ಮನೆಯಲ್ಲಿ ಎಲ್ಲರೊಂದಿಗೆ ಹೊಂದಿಕೊಳ್ಳಬೇಕಾಗಿ ಬರುತ್ತದೆ. ಆದರೆ ಹೆಚ್ಚಾಗಿ ಗಂಡನ ಮನೆಯಲ್ಲಿ ನಾದಿನಿಯ ಜೊತೆಗೆ ಜಗಳವಾಗುವುದು ಸಹಜ. ಹಾಗಾಗಿ ಅವರೊಂದಿಗೆ ಉತ್ತಮ ಸಂಬಂಧ ಹೊಂದಲು ಈ ಸಲಹೆ ಪಾಲಿಸಿ. ನೀವು ನಾದಿಯ ನಡವಳಿಕೆಯನ್ನು ಅರ್ಥಮಾಡಿಕೊಳ್ಳಿ.... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...