Kannada Duniya

ಬೆಂಬಲ

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗ್ರಹಗಳು ತಮ್ಮ ರಾಶಿ ಚಕ್ರವನ್ನು ಬದಲಾಯಿಸಿದಾಗ ಅದರ ಪರಿಣಾಮ ಮನುಷ್ಯರ ಜೀವನದ ಮೇಲಾಗುತ್ತದೆ. ಹಾಗಾಗಿ ಮಂಗಳನು ವೃಷಭ ರಾಶಿಗೆ ಈಗಾಗಲೇ ಸಂಚರಿಸಿದ್ದು, ಅಕ್ಟೋಬರ್ 10ರ ತನಕ ಆತ ಅಲ್ಲೇ ಇರುತ್ತಾನೆ. ಇದರಿಂದ ಧನರಾಜ ಯೋಗವು ರೂಪುಗೊಳ್ಳಲಿದ್ದು, ಇದರಿಂದ ಈ... Read More

ಯಾವುದೇ ಸಂಬಂಧವನ್ನು ದೀರ್ಘಕಾಲ ಉಳಿಸಿಕೊಳ್ಳುವುದು ಬಹಳ ಕಷ್ಟದ ಕೆಲಸ. ಸಂಬಂಧದಲ್ಲಿ ಸ್ವಲ್ಪ ಸಮಸ್ಯೆಯಾದರೂ ಅದರಿಂದ ನಿಮ್ಮ ಸಂಬಂಧ ಮುರಿದುಬೀಳುವ ಸಂಭವವಿದೆ. ಹಾಗಾಗಿ ನಿಮ್ಮ ಸಂಗಾತಿ ನಿಮ್ಮಿಂದ ದೂರವಾಗುತ್ತಾರೆ ಎಂಬುದನ್ನು ಈ ಮೂಲಕ ತಿಳಿದುಕೊಳ್ಳಿ. ಯಾವುದೇ ಮಹಿಳೆ ಸಂಬಂಧದಿಂದ ಹೊರಬರಲು ಬಯಸಿದಾಗ ಮೊದಲಿಗೆ... Read More

ಜ್ಯೋತಿಷ್ಯಶಾಸ್ತ್ರದ ಪ್ರಕಾರ ವ್ಯಕ್ತಿಯ ಸ್ವಭಾವಗಳನ್ನು ತಿಳಿಯಬಹುದು. ಕೆಲವು ಜನರು ನಿಗೂಢ ಸ್ವಭಾವದವರಾಗಿರುತ್ತಾರೆ. ಇವರು ಎಲ್ಲದರಲ್ಲೂ ಪರಿಪೂರ್ಣರಾಗಿರುತ್ತಾರೆ. ಇವರು ಹುಟ್ಟಿನಿಂದಲೇ ಅದೃಷ್ಟವನ್ನು ಪಡೆದುಕೊಂಡು ಬಂದಿರುತ್ತಾರೆ. ಹಾಗಾದ್ರೆ ಆ ರಾಶಿಯವರು ಯಾರೆಂಬುದನ್ನು ತಿಳಿದುಕೊಳ್ಳೋಣ. ಮೇಷ : ಇವರು ನಿಗೂಢ ಸ್ವಭಾವದವರಾಗಿರುತ್ತಾರೆ. ಇವರು ಎಲ್ಲದರಲ್ಲೂ ಪರಿಣತರಾಗಿರುತ್ತಾರೆ.... Read More

ಪ್ರತಿಯೊಬ್ಬರು ಸಂತೋಷದಿಂದ ಬದುಕಲು ಕಚ್ಟಪಟ್ಟು ದುಡಿಯುತ್ತಾರೆ. ಕೋಟಿಗಟ್ಟಲೆ ಹಣವಿದ್ದರೂ ಸಂತೋಷವಿಲ್ಲದವರು ಹಲವರಿದ್ದಾರೆ. ಆದರೆ ಈ ರಾಶಿಯಲ್ಲಿ ಜನಿಸಿದವರು ಎಷ್ಟೇ ಕಷ್ಟವಿದ್ದರೂ ಕೂಡ ನಗು ನಗುತ್ತಾ ಇರುತ್ತಾರಂತೆ. ಮೇಷ ರಾಶಿ : ಇವರ ಮಾತು, ನಡವಳಿಕೆ ಪ್ರೀತಿಯಿಂದ ಕೂಡಿರುತ್ತದೆ ಮತ್ತು ಇವರು ತಮ್ಮ... Read More

ಸಂಬಂಧವನ್ನು ಬೆಳೆಸುವುದಕ್ಕಿಂತ ಸಂಬಂಧವನ್ನು ಕೊನೆಯ ತನಕ ಉಳಿಸಿಕೊಳ್ಳುವುದು ಬಹಳ ಕಷ್ಟ. ಹೊಸ ಸಂಬಂಧದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ಆದರೆ ಕಲಾಂತರದಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಜೀವನವೇ ಬೇಸರ ಎನಿಸುತ್ತದೆ. ಹಾಗಾಗಿ ಈ ಸಮಸ್ಯೆಗಳನ್ನು ತಪ್ಪಿಸಲು ಪ್ರತಿಯೊಬ್ಬ ಸಂಗಾತಿಯು ಒಬ್ಬರಿಗೊಬ್ಬರು ಈ ಭರವಸೆಗಳನ್ನು ನೀಡಬೇಕು. ಇದರಿಂದ... Read More

ಜ್ಯೋತಿಷ್ಯಶಾಸ್ತ್ರದ ಪ್ರಗ್ರಹಗಳು ರಾಶಿವನ್ನು ಬದಲಾಯಿಸಿದಾಗ ಅದರ ಪರಿಣಾಮ ಮನುಷ್ಯರ ಜೀವನದ ಮೇಲಾಗುತ್ತದೆಯಂತೆ. ಅದರಂತೆ ಆಗಸ್ಟ್ 10ರಂದು ಮಂಗಳನು ವೃಷಭ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದ ಈ ರಾಶಿಯವರಿಗೆ ಒಳ್ಳೆಯದಾಗಲಿದೆಯಂತೆ. ಕಟಕ ರಾಶಿ : ನೀವು ಹಣವನ್ನು ಗಳಿಸುತ್ತೀರಿ. ನಿಮ್ಮ ಆದಾಯವು ಹೆಚ್ಚಾಗಲಿದೆ. ನಿಮ್ಮ... Read More

ಸಂಬಂಧದಲ್ಲಿ ಹೊಂದಾಣಿಕೆ ಬಹಳ ಮುಖ್ಯ. ಏಕೆಂದರೆ ಇಬ್ಬರ ಆಲೋಚನೆ ಯಾವಾಗಲೂ ಒಂದೇ ಆಗಿರುವುದಿಲ್ಲ. ಕೆಲವೊಮ್ಮೆ ನಿಮ್ಮ ಆಲೋಚನೆಗಳು ನಿಮ್ಮ ಸಂಗಾತಿಗಿಂತ ಭಿನ್ನವಾಗಿರುತ್ತದೆ. ಹಾಗಾಗಿ ಕೆಲವೊಂದು ವಿಚಾರಗಳಲ್ಲಿ ನೀವು ಹೊಂದಿಕೊಂಡು ಹೋಗಬೇಕು. ಆದರೆ ಈ ವಿಚಾರಗಳನ್ನು ನೀವು ಸಹಿಸಿಕೊಂಡು ಹೋಗಬಾರದು. ಅನೇಕರಿಗೆ ಅವಮಾನಿಸುವ... Read More

ಶುಕ್ರನು ಸಂಪತ್ತು, ಐಷರಾಮಿ ಜೀವನಕ್ಕೆ ಸಂಬಂಧಿಸಿದ ಗ್ರಹ. ಹಾಗಾಗಿ ಆಗಸ್ಟ್ 7ರಂದು ಶುಕ್ರನು ಕಟಕರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದ ಕೆಲವು ರಾಶಿಯವರಿಗೆ ಒಳ್ಳೆಯದಾದರೆ ಕೆಲವರಿಗೆ ಕೆಟ್ಟದಾಗಲಿದೆಯಂತೆ. ಹಾಗಾಗಿ ಈ ರಾಶಿಯವರು ಹಣವನ್ನು ಪಡೆಯುತ್ತಾರಂತೆ. ಕನ್ಯಾರಾಶಿ : ನಿಮ್ಮ ಆದಾಯ ಏರಿಕೆಯಾಗಲಿದೆ. ಹೊಸ ಆದಾಯದ... Read More

ಜ್ಯೋತಿಷ್ಯಶಾಸ್ತ್ರದ ಪ್ರಕಾರ ವ್ಯಕ್ತಿಯ ಸ್ವಭಾವಗಳನ್ನು ತಿಳಿಯಬಹುದು. ಕೆಲವು ಜನರು ನಿಗೂಢ ಸ್ವಭಾವದವರಾಗಿರುತ್ತಾರೆ. ಇವರು ಎಲ್ಲದರಲ್ಲೂ ಪರಿಪೂರ್ಣರಾಗಿರುತ್ತಾರೆ. ಇವರು ಹುಟ್ಟಿನಿಂದಲೇ ಅದೃಷ್ಟವನ್ನು ಪಡೆದುಕೊಂಡು ಬಂದಿರುತ್ತಾರೆ. ಹಾಗಾದ್ರೆ ಆ ರಾಶಿಯವರು ಯಾರೆಂಬುದನ್ನು ತಿಳಿದುಕೊಳ್ಳೋಣ. ಮೇಷ : ಇವರು ನಿಗೂಢ ಸ್ವಭಾವದವರಾಗಿರುತ್ತಾರೆ. ಇವರು ಎಲ್ಲದರಲ್ಲೂ ಪರಿಣತರಾಗಿರುತ್ತಾರೆ.... Read More

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗ್ರಹಗಳು ಬದಲಾದಾಗ, ಉದಯಿಸಿದಾಗ ಅದರ ಪರಿಣಾಮ ಮನುಷ್ಯರ ಜೀವನದ ಮೇಲಾಗುತ್ತದೆ. ಅದರಂತೆ ಜುಲೈ 29 ರಂದು ಬುಧ ಗ್ರಹವು ಕಟಕ ರಾಶಿಯಲ್ಲಿ ಉದಯಿಸಲಿದೆ. ಇದರಿಂದ ಈ ರಾಶಿಯವರಿಗೆ ಒಳ್ಳೆಯದಾಗಲಿದೆ. ಮಿಥುನ ರಾಶಿ : ನೀವು ಹಠಾತ್ ಹಣದ ಲಾಭವನ್ನು... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...