Kannada Duniya

ಅತ್ತಿಗೆ ಮತ್ತು ನಾದಿನಿಯ ಸಂಬಂಧ ಉತ್ತಮವಾಗಿರಲು ಈ ಸಲಹೆ ಪಾಲಿಸಿ

ಮದುವೆಯ ನಂತರ ಹುಡುಗಿಯರ ಜೀವನಶೈಲಿ ಬದಲಾಗುತ್ತದೆ. ಗಂಡನ ಮನೆಯಲ್ಲಿ ಎಲ್ಲರೊಂದಿಗೆ ಹೊಂದಿಕೊಳ್ಳಬೇಕಾಗಿ ಬರುತ್ತದೆ. ಆದರೆ ಹೆಚ್ಚಾಗಿ ಗಂಡನ ಮನೆಯಲ್ಲಿ ನಾದಿನಿಯ ಜೊತೆಗೆ ಜಗಳವಾಗುವುದು ಸಹಜ. ಹಾಗಾಗಿ ಅವರೊಂದಿಗೆ ಉತ್ತಮ ಸಂಬಂಧ ಹೊಂದಲು ಈ ಸಲಹೆ ಪಾಲಿಸಿ.

ನೀವು ನಾದಿಯ ನಡವಳಿಕೆಯನ್ನು ಅರ್ಥಮಾಡಿಕೊಳ್ಳಿ. ವಯಸ್ಸು ಮತ್ತು ಅನುಭವದಲ್ಲಿ ನಿಮಗಿಂತ ಕಡಿಮೆ ಇರುವ ಕಾರಣ ಅವರ ತಪ್ಪುಗಳನ್ನು ಎತ್ತಿ ತೋರಿಸುವುದು, ನಿಂದಿಸುವಂತಹ ಕೆಲಸ ಮಾಡಬೇಡಿ. ಇದರಿಂದ ಆಕೆಗೆ ನಿಮ್ಮ ಮೇಲೆ ಕೋಪಬರಬಹುದು.

ನಿಮ್ಮ ನಾದಿನಿ ನಿಮ್ಮ ಜೊತೆ ಕೆಟ್ಟದಾಗಿ ವರ್ತಿಸಿದರೆ ಈ ಬಗ್ಗೆ ಅತ್ತೆಯ ಬಳಿ ಮಾತನಾಡಿ. ನಿಮ್ಮ ಅತ್ತೆಯ ಬೆಂಬಲ ನಿಮಗೆ ಸಿಕ್ಕರೆ ನಿಮ್ಮ ಈ ಸಮಸ್ಯೆಗೆ ನಿಮಗೆ ಪರಿಹಾರ ಸಿಗಬಹುದು.

ಯಾವುದೇ ಸಂಬಂಧವನ್ನು ದೀರ್ಘಕಾಲ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ನಿಮ್ಮ ನಾದಿನಿಯೊಂದಿಗಿನ ಸಂಬಂಧವನ್ನು ಬಲಪಡಿಸಲು ಅವರ ತಪ್ಪುಗಳಿಗೆ ಬೆಂಬಲ ನೀಡಬೇಡಿ. ಅವರು ಏನಾದರೂ ಕೆಟ್ಟದನ್ನು ಮಾಡಿದರೆ ಹಿಂಜರಿಕೆಯಿಲ್ಲದೆ ಅವರಿಗೆ ತಿಳಿಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...