Kannada Duniya

ಕೆಂಪು

ಹಿಂದೂಧರ್ಮದಲ್ಲಿ ಪೂಜೆಯ ವೇಳೆ ಸ್ವಸ್ತಿಕ್ ಚಿಹ್ನೆಯನ್ನು ಬಿಡಿಸುತ್ತಾರೆ. ಇದನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಸ್ವಸ್ತಿಕ್ ಗಣೇಶನ ಸಂಕೇತವಾಗಿರುವ ಕಾರಣ ಪೂಜೆಯ ವೇಳೆ ಅದನ್ನು ಬಿಡುತ್ತಾರೆ. ಆದರೆ ಸ್ವಸ್ತಿಕ್ ಚಿಹ್ನೆ ಬಿಡಿಸುವಾಗ ಈ ನಿಯಮ ಪಾಲಿಸಿ. ಸ್ವಸ್ತಿಕ್ ಚಿಹ್ನೆಯ್ನಯ ಯಾವಾಗಲೂ ಮನೆ ಅಥವಾ... Read More

ಪ್ರತಿಯೊಬ್ಬರು ಮಸಾಲೆಯುಕ್ತ ಆಹಾರವನ್ನು ಸೇವಿಸಲು ಬಯಸುತ್ತಾರೆ. ಇದು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಮೆಣಸಿನ ಕಾಯಿ ಆರೋಗ್ಯಕ್ಕೆ ಉತ್ತಮವಾಗಿದೆ. ಆದರೆ ಮಾರುಕಟ್ಟೆಯಲ್ಲಿ ಕೆಂಪು ಮತ್ತು ಹಸಿರು ಮೆಣಸಿನ ಕಾಯಿ ದೊರೆಯುತ್ತದೆ. ಇದರಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು? ಯಾವುದು ಕೆಟ್ಟದು ಎಂಬುದನ್ನು ತಿಳಿಯಿರಿ. ಕೆಂಪು... Read More

ಫಾಲ್ಗುಣ ಮಾಸದ ಹುಣ್ಣಿಮೆಯ ದಿನ ರಾತ್ರಿ ಹೋಲಿಕಾ ದಹನವನ್ನು ಆಚರಿಸಲಾಗುತ್ತದೆ. ಈ ದಿನ ಕೆಟ್ಟ ದನ್ನು ಸುಟ್ಟು ಹಾಕಿ ಧರ್ಮವನ್ನು ಸ್ಥಾಪಿಸುವುದು ಅದರ ಸಂಕೇತವಾಗಿದೆ. ಹಾಗಾಗಿ ಈ ದಹನದ ಬೆಂಕಿಗೆ ಕೆಲವು ವಸ್ತುಗಳನ್ನು ಹಾಕಿದರೆ ನಿಮ್ಮ ಸಮಸ್ಯೆಗಳು ನಿವಾರಣೆಯಾಗುತ್ತದೆಯಂತೆ. ಹೋಲಿಕಾ ದಹನಕ್ಕೆ... Read More

ಹೋಳಿ ದಹನ ಮಂಗಳಕರವಾದ ಕಾರ್ಯವೆಂದು ಕರೆಯಲಾಗುತ್ತದೆ. ಯಾಕೆಂದರೆ ಇದು ಕೆಟ್ಟದನ್ನು ಭಸ್ಮ ಮಾಡುವಂತಹ ಕಾರ್ಯವಾಗಿದೆ. ಹಾಗಾಗಿ ನೀವು ಹಲವು ದಿನಗಳಿಂದ ರೋಗ ರುಜಿನಗಳಿಂದ ಬಳಲುತ್ತಿದ್ದರೆ ಅದನ್ನು ನಿವಾರಿಸಲು ಹೋಲಿಕಾ ದಹನಕ್ಕೆ ಈ ವಸ್ತುಗಳನ್ನು ಹಾಕಿ. ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಹೋಲಿಕಾ... Read More

ಬಣ್ಣಗಳು ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಯಾಕೆಂದರೆ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಹಲವು ಬಣ್ಣಗಳಿವೆ. ಕೆಲವು ಮನಸ್ಸಿಗೆ ಖುಷಿ ನೀಡುತ್ತದೆ. ಹಾಗಾಗಿ ಮುಂಬರುವ ಹೋಳಿ ಹಬ್ಬವನ್ನು ನಿಮ್ಮ ನೆಚ್ಚಿನ ಬಣ್ಣಗಳ ಜೊತೆ ಆಡುವ ಬದಲು ನಿಮ್ಮ ರಾಶಿಗನುಗುಣವಾಗಿ ಬಳಸಿ ಅದೃಷ್ಟವನ್ನು ಹೆಚ್ಚಿಸಿಕೊಳ್ಳಿ.... Read More

ಹಿಂದೂಧರ್ಮದಲ್ಲಿ ಕೆಂಪು ತಿಲಕವನ್ನು ಹಣೆಗೆ ಹಚ್ಚುತ್ತಾರೆ. ಇದು ನಮ್ಮ ಸಂಪ್ರದಾಯವಾಗಿದೆ. ಹಾಗೇ ದೇವರ ಪೂಜೆಯ ವೇಳೆ ದೇವರ ಹಣೆಗೆ ಕೆಂಪು ತಿಲಕವನ್ನು ಹಚ್ಚುತ್ತಾರೆ. ಆದರೆ ಎಲ್ಲರೂ ಕೆಂಪು ತಿಲಕವನ್ನು ಹಣೆಗೆ ಹಚ್ಚುವಂತಿಲ್ಲ. ಯಾಕೆಂದರೆ ಕೆಲವು ರಾಶಿಯವರಿಗೆ ಕೆಂಪು ತಿಲಕ ಹಚ್ಚುವುದರಿಂದ ಅಶುಭವಾಗುತ್ತದೆಯಂತೆ.... Read More

ದೇವರ ಪೂಜೆಗೆ ಹೂಗಳನ್ನು ಬಳಸುತ್ತಾರೆ. ಹೂಗಳಿಲ್ಲದೇ ಯಾವ ದೇವರ ಪೂಜೆಯು ಮನಸ್ಸಿಗೆ ತೃಪ್ತಿ ನೀಡುವುದಿಲ್ಲ. ಅಂದಮಾತ್ರಕ್ಕೆ ಬೇರೆ ಬೇರೆ ಬಣ್ಣದ ಹೂಗಳನ್ನು ದೇವರ ಪೂಜೆಗೆ ಬಳಸಬಾರದು. ಪೂಜೆಗೆ ಈ 3 ಬಣ್ಣದ ಹೂಗಳನ್ನು ಬಳಸಿದರೆ ತುಂಬಾ ಒಳ್ಳೆಯದಂತೆ. ಜ್ಯೋತಿಷ್ಯಶಾಸ್ತ್ರದಲ್ಲಿ ಕೆಂಪು ಶುಭ,... Read More

ಚಿಕ್ಕ ಮಕ್ಕಳಿಗೆ ಭಯ ಇರುವುದು ಸಹಜ. ಆದರೆ ದೊಡ್ಡವರಾಗುತ್ತಿದ್ದಂತೆ ಈ ಭಯ ನಿವಾರಣೆಯಾಗಬೇಕು. ಇಲ್ಲವಾದರೆ ಇದರಿಂದ ಅವರ ಮುಂದಿನ ಜೀವನಕ್ಕೆ ಸಮಸ್ಯೆಯಾಗುತ್ತದೆ. ಹಾಗಾಗಿ ಮಕ್ಕಳ ಭಯವನ್ನು ಹೋಗಲಾಡಿಸಲು ಜ್ಯೋತಿಷ್ಯದ ಪ್ರಕಾರ ಈ ಕ್ರಮ ಪಾಲಿಸಿ. ಗೋಮತಿ ಚಕ್ರಕ್ಕೆ ವಿಶೇಷ ಮಹತ್ವವಿದೆ. ಹಾಗಾಗಿ... Read More

ಕೆಲವರು ಉಡುಪಿಗೆ ಅನುಗುಣವಾಗಿ ಆಭರಣಗಳನ್ನು ಧರಿಸುತ್ತಾರೆ. ಆದರೆ ಲಿಪ್ ಸ್ಟಿಕ್ ತಮಗಿಷ್ಟ ಬಂದಂತೆ ಹಚ್ಚುತ್ತಾರೆ. ಆದರೆ ಅದು ನಿಮ್ಮ ಲುಕ್ ಅನ್ನು ಕೆಡಿಸುತ್ತದೆ. ಹಾಗಾಗಿ ನಿಮ್ಮ ಉಡುಪಿಗೆ ಅನುಗುಣವಾಗಿ ಲಿಪ್ ಸ್ಟಿಕ್ ಅನ್ನು ಹಚ್ಚಿ. ನೀವು ಬಿಳಿ ಬಣ್ಣದ ಉಡುಪುಗಳನ್ನು ಧರಿಸುತ್ತಿದ್ದರೆ... Read More

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ನಮ್ಮ ರಾಶಿಗನುಗುಣವಾಗಿ ನಮ್ಮ ಸ್ವಭಾವವನ್ನು ತಿಳಿದುಕೊಳ್ಳಬಹುದು. ಅದೇರೀತಿ ನಾವು ಮೆಚ್ಚುವಂತಹ ಬಣ್ಣಗಳ ಮೂಲಕ ಕೂಡ ನಮ್ಮ ಸ್ವಭಾವವನ್ನು ತಿಳಿದುಕೊಳ್ಳಬಹುದಂತೆ. ಕೆಂಪು : ಈ ಬಣ್ಣವನ್ನು ಇಷ್ಟಪಡುವವರು ಎಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ. ಇವರು ತಮ್ಮದ ಭಾವನೆಗಳನ್ನು ಬಹಳ ಸುಲಭವಾಗಿ ವ್ಯಕ್ತಪಡಿಸುತ್ತಾರೆ.... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...