Kannada Duniya

ಉಡುಪು

ಪತಿ-ಪತ್ನಿಯರು ಎಂದ ಮೇಲೆ ಸಾಕಾಷ್ಟು ಭಿನ್ನಾಭಿಪ್ರಾಯಗಳು ಇದ್ದೆ ಇರುತ್ತೇವೆ. ಆದರೆ ಕೆಲವೊಮ್ಮೆ ಹೆಂಡತಿಗೆ ತನ್ನ ಗಂಡನ ಈ ರೀತಿಯ ನಡವಳಿಕೆಗಳು ಇಷ್ಟವಾಗುವುದಿಲ್ಲವಂತೆ. ಅಂತಹ ವಿಚಾರಗಳು ಯಾವುದು ಎಂಬುದನ್ನು ತಿಳಿಯೋಣ.ಇದರಿಂದ ಗಂಡನಿಗೆ ಹೆಂಡತಿಯ ಮನಸ್ಸು ತಿಳಿಯಲು ಸಾಧ್ಯವಾಗುತ್ತದೆ. ತಾವು ಧರಿಸಿದ ಬಟ್ಟೆಗಳನ್ನು ಅಥವಾ... Read More

ಕೆಲವರು ಉಡುಪಿಗೆ ಅನುಗುಣವಾಗಿ ಆಭರಣಗಳನ್ನು ಧರಿಸುತ್ತಾರೆ. ಆದರೆ ಲಿಪ್ ಸ್ಟಿಕ್ ತಮಗಿಷ್ಟ ಬಂದಂತೆ ಹಚ್ಚುತ್ತಾರೆ. ಆದರೆ ಅದು ನಿಮ್ಮ ಲುಕ್ ಅನ್ನು ಕೆಡಿಸುತ್ತದೆ. ಹಾಗಾಗಿ ನಿಮ್ಮ ಉಡುಪಿಗೆ ಅನುಗುಣವಾಗಿ ಲಿಪ್ ಸ್ಟಿಕ್ ಅನ್ನು ಹಚ್ಚಿ. ನೀವು ಬಿಳಿ ಬಣ್ಣದ ಉಡುಪುಗಳನ್ನು ಧರಿಸುತ್ತಿದ್ದರೆ... Read More

ಕೆಲವರ ದೇಹದ ಭಾಗಗಳಲ್ಲಿ ಉಬ್ಬಿರುವ ರಕ್ತನಾಳಗಳು (ವೆರಿಕೋಸ್ ) ಕಂಡು ಬರುತ್ತವೆ.ಇವು ದೇಹದಲ್ಲಿ ರಕ್ತದ ಹರಿವಿಗೆ ಅಡ್ಡಿಪಡಿಸುವುದರ ಜೊತೆಗೆ ಚರ್ಮದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹೆಚ್ಚಾಗಿ ಕಾಲುಗಳಲ್ಲಿ ಕಂಡುಬರುವ ಈ ತೊಂದರೆ ಹೆಚ್ಚು ಹೊತ್ತು ನಿಲ್ಲುವುದರಿಂದ ಮತ್ತು ನಡೆಯುವುದರಿಂದ ಕಾಲಿನ... Read More

ನೆಕ್ ಲೈನ್ ಡ್ರೆಸ್ ಮುಂಭಾಗದಲ್ಲಿ ಡೀಪ್ ಆಗಿರುತ್ತದೆ, ಭುಜಗಳು ಸಾಕಷ್ಟು ಅಗಲವಾಗಿರುತ್ತದೆ. ಇದನ್ನು ಪಾರ್ಟಿಗಳಲ್ಲಿ ಧರಿಸಬಹುದು. ಇದು ತುಂಬಾ ಸುಂದರವಾಗಿ ಕಾಣಿಸುತ್ತದೆ. ಆದರೆ ಇದನ್ನು ಸರಿಯಾಗಿ ಧರಿಸದಿದ್ದರೆ ಇದು ನಿಮ್ಮ ನೋಟವನ್ನು ಹಾಳು ಮಾಡುತ್ತದೆ. ಹಾಗಾಗಿ ಈ ಡ್ರೆಸ್ ಅನ್ನು ಧರಿಸುವಾಗ... Read More

ಇದು ಆನ್ ಲೈನ್ ಖರೀದಿ ಕಾಲ. ನಿಮಗೆ ಬೇಕಾದ್ದೆಲ್ಲವೂ ಮನೆ ಬಾಗಿಲಿಗೆ ಬರುತ್ತದೆ. ಅದರಲ್ಲೂ ಉಡುಪುಗಳನ್ನು ಖರೀದಿಸಿದಾಗ ಸಿಕ್ಕ ಖುಷಿಗೆ ಅದನ್ನು ಧರಿಸುವ ಗಡಿಬಿಡಿಗೆ ಮುಂದಾಗಬೇಡಿ. ಮಳಿಗೆಗಳಲ್ಲಿ ಉಡುಪು ಕೊಂಡಂತೆ ನೀವು ಆನ್ ಲೈನ್ ನಲ್ಲಿ ಕೊಂಡ ವಸ್ತ್ರವನ್ನೂ ಈ ಹಿಂದೆ... Read More

ತಂದೆಯಾಗುವ ಆಸೆ ಇದೆ. ಆದರೆ ಅದು ಸಾಧ್ಯವಾಗ್ತಾ ಇಲ್ಲ ಎನ್ನುವ ಪುರುಷರು ಇದನ್ನು ಓದಲೇ ಬೇಕು. ಅಧ್ಯಯನವೊಂದು ತಂದೆಯಾಗಲು ಯಾವ ರೀತಿ ಮಲಗಬೇಕು ಎನ್ನುವ ಬಗ್ಗೆ ಸಂಶೋಧನೆ ನಡೆಸಿದೆ. ಅಧ್ಯಯನದ ಪ್ರಕಾರ ಬಟ್ಟೆ ಇಲ್ಲದೆ ಅಥವಾ ಸಡಿಲ ಒಳ ಉಡುಪು ಧರಿಸಿ... Read More

ಸೆಕೆ ವಿಪರೀತವಿದೆ. ಎಷ್ಟು ನೀರು ಕುಡಿದರೂ ದಾಹ ಕಡಿಮೆಯಾಗುತ್ತಿಲ್ಲ. ಮುಖದಲ್ಲಿ, ದೇಹದ ಕೆಲವು ಭಾಗದಲ್ಲಿ ಸೆಕೆ ಬೊಕ್ಕೆಗಳು ಕಾಣಿಸಿಕೊಳ್ಳುತ್ತಿವೆ ಅಂದುಕೊಳ್ಳುತ್ತಿದ್ದೀರಾ….?.ಇವೆಲ್ಲಾ ದೇಹದಲ್ಲಿ ಉಷ್ಣತೆ ಹೆಚ್ಚಿದಾಗ ಮತ್ತಷ್ಟೂ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹೈಪೋಥೈರಾಯಿಡ್, ಜ್ವರ ಇದ್ದಾಗಲೂ ನಮ್ಮ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಇದು... Read More

ಬೇಸಿಗೆಯಲ್ಲಿ ಮೈ ವಿಪರೀತ ಬೆವರುವುದು ಸರ್ವೇ ಸಾಮಾನ್ಯ. ಕಂಕುಳನ್ನು ಎಷ್ಟೇ ಸ್ವಚ್ಛವಾಗಿ ಇಟ್ಟುಕೊಂಡರೂ ಈ ಬೆವರು ವಾಸನೆ ನಿಮ್ಮ ಹಾಗೂ ಆತ್ಮೀಯರ ಮೂಡ್ ಅನ್ನೇ ಕೆಲವೊಮ್ಮೆ ಹಾಳು ಮಾಡಿ ಬಿಡಬಹುದು. ಇದನ್ನು ತಪ್ಪಿಸುವುದು ಹೇಗೆ..? ಬೇಸಿಗೆಯಲ್ಲಿ ಕಾಫಿ ಕುಡಿಯುವುದನ್ನು ಸಾಧ್ಯವಾದಷ್ಟು ಕಡಿಮೆ... Read More

  ಕೆಲವೊಮ್ಮೆ ಪ್ರೀತಿಪಾತ್ರರನ್ನು ಹೇಗೆ ಒಲಿಸಿಕೊಳ್ಳುವುದು ಎಂಬುದು ತಿಳಿಯುವುದಿಲ್ಲ. ಪ್ರೀತಿಗೆ ಹಲವು ರೂಪಗಳಿರುತ್ತವೆ. ಪ್ರೀತಿ ಪಾತ್ರರನ್ನು ಒಲಿಸಿಕೊಳ್ಳುವ ಕೆಲವು ಸುಲಭ ಟಿಪ್ಸ್ ಗಳು ಇಲ್ಲಿವೆ ಕೇಳಿ.   ನಿಮ್ಮ ಪ್ರೀತಿ ಪಾತ್ರರನ್ನು ಭೇಟಿಯಾಗುವ ಸಂದರ್ಭವಿದ್ದಾಗ ಮೈ ಸ್ವಚ್ಛವಾಗಿಟ್ಟುಕೊಳ್ಳಿ. ಭೇಟಿಯಾಗುವ ಮುನ್ನ ಸ್ನಾನ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...