Kannada Duniya

ನೆಕ್ ಲೈನ್ ಡ್ರೆಸ್ ಗಳನ್ನು ಧರಿಸುವಾಗ ಈ ಸಲಹೆಯನ್ನು ಪಾಲಿಸಿ…!

ನೆಕ್ ಲೈನ್ ಡ್ರೆಸ್ ಮುಂಭಾಗದಲ್ಲಿ ಡೀಪ್ ಆಗಿರುತ್ತದೆ, ಭುಜಗಳು ಸಾಕಷ್ಟು ಅಗಲವಾಗಿರುತ್ತದೆ. ಇದನ್ನು ಪಾರ್ಟಿಗಳಲ್ಲಿ ಧರಿಸಬಹುದು. ಇದು ತುಂಬಾ ಸುಂದರವಾಗಿ ಕಾಣಿಸುತ್ತದೆ. ಆದರೆ ಇದನ್ನು ಸರಿಯಾಗಿ ಧರಿಸದಿದ್ದರೆ ಇದು ನಿಮ್ಮ ನೋಟವನ್ನು ಹಾಳು ಮಾಡುತ್ತದೆ. ಹಾಗಾಗಿ ಈ ಡ್ರೆಸ್ ಅನ್ನು ಧರಿಸುವಾಗ ಈ ಸಲಹೆಗಳನ್ನು ಪಾಲಿಸಿ.

-ಲೇಸ್ ಬ್ರಾಲೆಟ್ ಗಳನ್ನು ಹಲವು ವಿಧಗಳಲ್ಲಿ ಧರಿಸಬಹುದು. ಡೀಪ್ ಫ್ರಂಟ್ ನೆಕ್ ಲೈನ್ ಡ್ರೆಸ್ ಗಳೊಂದಿಗೆ ಅವುಗಳನ್ನು ಧರಿಸಿ.

– ನೆಕ್ ಲೈನ್ ಡ್ರೆಸ್ ಗಳನ್ನು ಧರಿಸುವಾಗ ಸರಿಯಾದ ಒಳ ಉಡುಪುಗಳನ್ನು ಧರಿಸುವುದು. ಇದನ್ನು ಎತ್ತರವಾದ ಮತ್ತು ಹಾಲ್ಟರ್ ಬ್ರಾಗಳ ಜೊತೆಗೆ ಧರಿಸಿ. ಉಡುಗೆಗೆ ಅನುಗುಣವಾಗಿ ಅವುಗಳನ್ನು ಆಯ್ಕೆ ಮಾಡಿ.

-ಸ್ಟ್ರಾಪ್ಟಿ, ಬ್ರಾಲೆಟ್ ಮತ್ತು ಪುಷ್ ಅಪ್ ಬ್ರಾಗಳ ಮೊದಲು ಡೀಪ್ ನೆಕ್ ಉಡುಪುಗಳೊಂದಿಗೆ ಮಹಿಳೆಯರು ಕ್ಯಾಮಿಸೋಲ್ ಗಳನ್ನು ಧರಿಸುತ್ತಿದ್ದರು. ಡೀಪ್ ನೆಕ್ ಉಡುಪುಗಳಿಗೆ ಲೇಸ್ ಮಾದರಿಯ ಕ್ಯಾಮಿಸೋಲ್ ಗಳು ಸೂಕ್ತವಾಗಿದೆ.

– ನೆಕ್ ಲೈನ್ ಡ್ರೆಸ್ ಗಳಿಗೆ ಸ್ಟ್ರಾಪ್ಟಿ ಬ್ರಾಗಳನ್ನು ಧರಿಸಿ. ಇವುಗಳಲ್ಲಿ ಬಣ್ಣಬಣ್ಣದ , ವಿವಿಧ ಬಗೆಯ ಬ್ರಾಗಳು ಲಭ್ಯವಿದೆ. ಇದು ಉಡುಗೆ ಅಥವಾ ಟಾಪ್ ಗಳೊಂದಿಗೆ ಧರಿಸಬಹುದು.

ಗುರುವಾರ ಹಳದಿ ಬಟ್ಟೆಗಳನ್ನು ಧರಿಸಿದರೆ ಶುಭ ಯಾಕೆ ಗೊತ್ತಾ?

– ವಿಸ್ತರಿಸಬಹುದಾದ ಮತ್ತು ಅಂಡರ್ ವೈರ್ ಬ್ರಾಗಳು. ಇವು ತುಂಬಾ ಆರಾಮದಾಯಕವಾಗಿವೆ. ಹಾಗಾಗಿ ನೆಕ್ ಲೈನ್ ಡ್ರೆಸ್ ಗಳಿಗೆ ಇದನ್ನು ಧರಿಸಬಹುದು.

 

Tips to wear a deep neckline dress right way


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...