Kannada Duniya

ಸೆಕ್ಸ್ ಗೂ ಮುನ್ನ ಮಹಿಳೆಯರು ಈ ಕೆಲಸಗಳನ್ನು ಮಾಡಬೇಡಿ

ನಿಮ್ಮ ಸಂಬಂಧ ಉತ್ತಮವಾಗಿರಲು ಲೈಂಗಿಕ ಜೀವನ ಉತ್ತಮವಾಗಿರಬೇಕು. ಹಾಗಾಗಿ ನೀವು ನಿಮ್ಮ ಲೈಂಗಿಕ ಜೀವನದ ಬಗ್ಗೆ ಎಚ್ಚರಿಕೆಯಿಂದಿರಬೇಕು. ಯಾಕೆಂದರೆ ಕೆಲವೊಂದು ವಿಚಾರಗಳು ನಿಮ್ಮ ಲೈಂಗಿಕ ಜೀವನವನ್ನು ಹಾಳು ಮಾಡುತ್ತದೆ. ಹಾಗಾಗಿ ಸೆಕ್ಸ್ ಗೂ ಮುನ್ನ ಮಹಿಳೆಯರು ಈ ಕೆಲಸಗಳನ್ನು ಮಾಡಿದರೆ ಲೈಂಗಿಕ ಜೀವನ ಹಾಳಾಗುತ್ತದೆಯಂತೆ.

ಸೆಕ್ಸ್ ಗೂ ಮುನ್ನ ಮಹಿಳೆಯರು ಹೆಚ್ಚು ನೀರನ್ನು ಕುಡಿಯಬೇಡಿ. ಇದು ರಕ್ತನಾಳಗಳನ್ನು ಹಿಗ್ಗಿಸುತ್ತದೆ. ಇದರಿಂದ ಮಹಿಳೆಯರು ಪರಾಕಾಷ್ಠೆಯನ್ನು ಹೊಂದಲು ಸಾಧ್ಯವಾಗುವುದಿಲ್ಲ.

ಲೈಂಗಿಕತೆಗೂ ಮುನ್ನ ಹೆಚ್ಚು ಆಹಾರ ಸೇವಿಬೇಡಿ. ಇದು ನೀವು ಬೇಗ ನಿದ್ರೆಗೆ ಜಾರುವಂತೆ ಮಾಡುತ್ತದೆ. ಯಾಕೆಂದರೆ ನೀವು ಹೆಚ್ಚು ತಿಂದಾಗ ಮೆದುಳಿನಲ್ಲಿ ಸಿರೊಟೋನಿನ್ ಮತ್ತು ಮೆಲಟೋನಿನ್ ಬಿಡುಗಡೆಯಾಗುತ್ತದೆ. ಇವು ನಿದ್ರೆಗೆ ಕಾರಣವಾಗುತ್ತವೆ.

ಸೆಕ್ಸ್ ಗೂ ಮುನ್ನ ದೇಹಕ್ಕೆ ಯಾವುದೇ ಲೋಷನ್, ಮಾಯಿಶ್ಚರೈಸರ್ ಅನ್ನು ಹಚ್ಚಿಕೊಳ್ಳಬೇಡಿ. ಇದು ದೇಹವನ್ನು ಲೋಳೆಯಾಗಿಸುತ್ತದೆ. ಇದರಿಂದ ನಿಮಗೆ ಲೈಂಗಿಕತೆಯ ಬಗ್ಗೆ ಆಸಕ್ತಿ ಇರುವುದಿಲ್ಲ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...