ನಾವು ಆರೋಗ್ಯವಾಗಿರಲು ಆಹಾರವನ್ನು ಸೇವಿಸುತ್ತೇವೆ. ಆದರೆ ಆಹಾರವನ್ನು ಸೇವಿಸುವಾಗ ಸರಿಯಾದ ನಿಯಮವನ್ನು ಪಾಲಿಸಬೇಕು. ಇಲ್ಲವಾದರೆ ಇದರಿಂದ ಸಮಸ್ಯೆಯಾಗುತ್ತದೆ. ಹಾಗಾಗಿ ನೀವು ಊಟ ಮಾಡಿದ ತಕ್ಷಣ ಇವುಗಳನ್ನು ಸೇವಿಸಬೇಡಿ. ನೀವು ಆಹಾರವನ್ನು ಸೇವಿಸಿದ ಬಳಿಕ ಹಣ್ಣುಗಳನ್ನು ಸೇವಿಸಬೇಡಿ. ಇದರಿಂದ ಜೀರ್ಣಕ್ರಿಯೆಯಲ್ಲಿ ಸಮಸ್ಯೆಯಾಗುತ್ತದೆ. ಹಣ್ಣುಗಳಲ್ಲಿರುವ... Read More
ಬದಲಾಗುತ್ತಿರುವ ಋತುವಿನಲ್ಲಿ ಶೀತ, ಜ್ವರದ ಸಮಸ್ಯೆಗಳು ಕಾಡುತ್ತದೆ. ಇದರಲ್ಲಿ ಹೆಚ್ಚಾಗಿ ಕಾಡುವಂತಹ ಸಮಸ್ಯೆ ಎಂದರೆ ವೈರಲ್ ಜ್ವರ. ಹಾಗಾಗಿ ವೈರಲ್ ಜ್ವರವಿದ್ದಾಗ ಸ್ನಾನ ಮಾಡಬಹುದೇ? ಬೇಡವೇ? ಎಂಬುದನ್ನು ತಿಳಿಯಿರಿ. ವೈರಲ್ ಜ್ವರವಿದ್ದಾಗ ಮಲಗಿಕೊಂಡೇ ಇರಲು ಬಯಸುತ್ತಾರೆ. ಹಾಗಾಗಿ ಕೆಲವರು ಸ್ನಾನ ಮಾಡುವುದಿಲ್ಲ.... Read More
ಕರ್ನಾಟಕದ ಕೆಲವು ಭಾಗದ ಜನರು ಹೆಚ್ಚಾಗಿ ಕೆಸುವಿನ ಎಲೆಗಳನ್ನು ಅಡುಗೆಯಲ್ಲಿ ಬಳಸುತ್ತಾರೆ. ಇದನ್ನು ಪತ್ರೋಡೆ ಮಾಡಲು ಬಳಸುತ್ತಾರೆ. ಇದು ರುಚಿಕರವಾಗಿರುತ್ತದೆ ಮಾತ್ರವಲ್ಲ ಇದು ಆರೋಗ್ಯಕ್ಕೂ ಒಳ್ಳೆಯದು.ಹಾಗಾಗಿ ಇದನ್ನು ಸೇವಿಸಿ ಈ ಆರೋಗ್ಯ ಪ್ರಯೋಜನವನ್ನು ಪಡೆಯಬಹುದಂತೆ. ಇದರಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು ಸಮೃದ್ಧವಾಗಿದ್ದು,... Read More
ಕೆಲವು ಭಾಗದ ಜನರು ಅನ್ನವನ್ನು ಸೇವಿಸುತ್ತಾರೆ. ಹಾಗೇ ಕೆಲವರು ಅನ್ನವನ್ನು ಸೇವಿಸಲು ಇಷ್ಟಪಡುವುದಿಲ್ಲ. ಅನ್ನದಲ್ಲಿ ಹಲವು ಪೋಷಕಾಂಶಗಳಿವೆ. ಆದರೆ ಅನ್ನವನ್ನು ಸೇವಿಸುವುದನ್ನು ನೀವು ಬಿಟ್ಟು ಬಿಟ್ಟರೆ ಅದರಿಂದ ದೇಹದಲ್ಲಿ ಈ ಬದಲಾವಣೆಗಳು ಕಂಡುಬರುತ್ತದೆಯಂತೆ. ನೀವು ಅನ್ನ ಸೇವಿಸುವುದನ್ನು ಬಿಟ್ಟು ಬಿಟ್ಟರೆ ನಿಮ್ಮ... Read More
ವಯಸ್ಸಾದಂತೆ ಚರ್ಮ ಸುಕ್ಕುಗಟ್ಟಲು ಶುರುವಾಗುತ್ತದೆ. ಇದರಿಂದ ನೀವು ಯಂಗ್ ಆಗಿ ಕಾಣುವುದಿಲ್ಲ. ಮತ್ತು ಇದು ನಿಮ್ಮ ಸೌಂದರ್ಯವನ್ನು ಕೆಡಿಸುತ್ತದೆ. ಹಾಗಾಗಿ ನಿಮ್ಮ ಚರ್ಮ ಬಿಗಿಯಾಗಿರಲು ಈ ಕ್ರೀಂ ಬಳಸಿ. ಚರ್ಮ ಬಿಗಿಗೊಳ್ಳಲು ರೆಟಿನಾಲ್ ಆಧಾರಿತ ಕ್ರೀಂಗಳನ್ನು ಬಳಸಿ. ಇದು ಕಾಲಜನ್ ಉತ್ಪಾದನೆಯನ್ನು... Read More
ಹೃದಯ ನಮ್ಮ ದೇಹದ ಪ್ರಮುಖ ಅಂಗ. ಇದು ನಮ್ಮ ದೇಹದ ಎಲ್ಲಾ ಭಾಗಗಳಿಗೆ ರಕ್ತವನ್ನು ಪಂಪ್ ಮಾಡುತ್ತದೆ. ಹಾಗಾಗಿ ಹೃದಯವನ್ನು ಆರೋಗ್ಯವಾಗಿ ನೋಡಿಕೊಳ್ಳಿ. ಅದಕ್ಕಾಗಿ ನೀವು ಈ ಜ್ಯೂಸ್ ಕುಡಿಯಿರಿ. ಬೀಟ್ ರೋಟ್ ಜ್ಯೂಸ್ : ಬೀಟ್ ರೋಟ್ ರಸ ಕುಡಿಯುವುದರಿಂದ... Read More
ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ವಿಟಮಿನ್ ಡಿ ಮತ್ತು ಪ್ರೋಟೀನ್ ಸಮೃದ್ಧವಾಗಿದೆ. ಇದನ್ನು ಸೇವಿಸುವುದರಿಂದ ನಿಮ್ಮ ಮೂಳೆ ಮತ್ತು ಸ್ನಾಯುಗಳು ಬಲಿಷ್ಠಗೊಳ್ಳುತ್ತದೆ. ಆದರೆ ಮೊಟ್ಟೆಯ ಜೊತೆ ಈ ಪದಾರ್ಥಗಳನ್ನು ಸೇವಿಸಬೇಡಿ. ಚಹಾದ ಜೊತೆ ಮೊಟ್ಟೆಯನ್ನು ಸೇವಿಸಬೇಡಿ. ಯಾಕೆಂದರೆ ಚಹಾದಲ್ಲಿರುವ ಕೆಫೀನ್... Read More
ಕೆಲವರ ದೇಹದ ತಾಪಮಾನ ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ. ಇದರಿಂದ ಅವರಿಗೆ ತುಂಬಾ ಸುಸ್ತಾಗುತ್ತದೆ, ಸೆಕೆಯಾಗುತ್ತದೆ. ಅಲ್ಲದೇ ಇದು ನಿಮ್ಮ ಆಂತರಿಕ ಅಂಗಗಳನ್ನು ಹಾನಿಗೊಳಿಸುತ್ತದೆ. ಹಾಗಾಗಿ ದೇಹದ ತಾಪಮಾನವನ್ನು ಕಡಿಮೆ ಮಾಡಲು ಇವುಗಳನ್ನು ಸೇವಿಸಿ. ದೇಹದ ತಾಪಮಾನವನ್ನು ಕಡಿಮೆ ಮಾಡಲು ಸಾಕಷ್ಟು ನೀರನ್ನು ಕುಡಿಯಿರಿ.... Read More
ಮೈಗ್ರೇನ್ ಮೆದುಳಿನ ಸಮಸ್ಯೆಯಾಗಿದೆ. ಇದು ಕೆಲವರಲ್ಲಿ ಕಂಡುಬರುತ್ತದೆ. ಇದರಿಂದ ಅವರು ನೋವು, ಕಿರಿಕಿರಿಯನ್ನು ಅನುಭವಿಸುತ್ತಾರೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಈ ಯೋಗಾಸನ ಮಾಡಿ. ಬಾಲಸಾನ (ಮಕ್ಕಳ ಭಂಗಿ ) : ಇದು ನರಮಂಡಲವನ್ನು ಶಾಂತಗೊಳಿಸುತ್ತದೆ. ಇದು ಮೈಗ್ರೇನ್ ನೋವನ್ನು ಕಡಿಮೆ... Read More
ಬದಲಾಗುತ್ತಿರುವ ಹವಾಮಾನದಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಇದರಿಂದ ಜನರು ಹಲವಾರು ಕಾಯಿಲೆಗಳಿಗೆ ಒಳಗಾಗುತ್ತಾರೆ. ಹಾಗಾಗಿ ನೀವು ಅರಿಶಿನ ಮತ್ತು ದಾಲ್ಚಿನ್ನಿಯಿಂದ ಚಹಾ ತಯಾರಿಸಿ ಕುಡಿಯಿರಿ. ಇದರಿಂದ ಈ ಆರೋಗ್ಯ ಪ್ರಯೋಜನವನ್ನು ಪಡೆಯಬಹುದು. ಅರಿಶಿನ ಮತ್ತು ದಾಲ್ಚಿನ್ನಿ ಗಿಡಮೂಲಿಕೆಗಳಾಗಿದ್ದು, ಇದರ ಚಹಾ... Read More