Kannada Duniya

Relationship: ಪ್ರೀತಿ ನಿಮ್ಮದಾಗಿಸಿಕೊಳ್ಳಲು ನೀವು ಮಾಡಬೇಕಿರುವುದು ಇಷ್ಟೆ

 

ಕೆಲವೊಮ್ಮೆ ಪ್ರೀತಿಪಾತ್ರರನ್ನು ಹೇಗೆ ಒಲಿಸಿಕೊಳ್ಳುವುದು ಎಂಬುದು ತಿಳಿಯುವುದಿಲ್ಲ. ಪ್ರೀತಿಗೆ ಹಲವು ರೂಪಗಳಿರುತ್ತವೆ. ಪ್ರೀತಿ ಪಾತ್ರರನ್ನು ಒಲಿಸಿಕೊಳ್ಳುವ ಕೆಲವು ಸುಲಭ ಟಿಪ್ಸ್ ಗಳು ಇಲ್ಲಿವೆ ಕೇಳಿ.

 

ನಿಮ್ಮ ಪ್ರೀತಿ ಪಾತ್ರರನ್ನು ಭೇಟಿಯಾಗುವ ಸಂದರ್ಭವಿದ್ದಾಗ ಮೈ ಸ್ವಚ್ಛವಾಗಿಟ್ಟುಕೊಳ್ಳಿ. ಭೇಟಿಯಾಗುವ ಮುನ್ನ ಸ್ನಾನ ಮಾಡಿ. ನಿಮಗಿಷ್ಟದ ಪರ್ಫೂಮ್ ಹಾಕಿಕೊಳ್ಳಿ. ನೀಟಾಗಿ ಉಡುಪು ಧರಿಸಿ. ನೀವು ತಾಜಾ ಆಗಿದ್ದರೆ ನಿಮ್ಮ ಆಕರ್ಷಣೆ ಹೆಚ್ಚಿರುತ್ತದೆ.

 

ನಿಮ್ಮ ಪ್ರೀತಿಪಾತ್ರರೊಂದಿಗೆ ಕಣ್ಣಿನಲ್ಲಿ ಕಣ್ಣಿಟ್ಟು ಮಾತನಾಡಿ. ಐ ಕಾಂಟಾಕ್ಟ್ ನಿಂದ ಸಲುಗೆ ಬೆಳೆಯುತ್ತದೆ. ಅವರು ನಿಮಗೆ ಮತ್ತಷ್ಟು ಹತ್ತಿರವಾಗುತ್ತಾರೆ.

 

How to stay happy:ನೀವು ಜೀವನದಲ್ಲಿ ಸಂತೋಷವಾಗಿರಬೇಕಾದರೆ ಈ ವಿಚಾರಗಳನ್ನೆಲ್ಲ ಬಿಟ್ಟಾಕಿ!

 

ನೀವು ಭೇಟಿಯಾಗುವ ವ್ಯಕ್ತಿ ನಿಮಗೆ ಪರಿಚಯದವರೇ ಆಗಿದ್ದರೆ ಅವರ ಇಷ್ಟದ ಬಣ್ಣದ ಉಡುಪನ್ನು ಧರಿಸಿ. ಕೆಂಪು ಬಣ್ಣ ಪ್ರೀತಿಯ ಸಂಕೇತ, ಹಾಗಾಗಿ ಇಷ್ಟಪಟ್ಟವರನ್ನು ಇಂಪ್ರೆಸ್ ಮಾಡಲು ಇದು ನೆರವಾಗುತ್ತದೆ ಎನ್ನಲಾಗಿದೆ. ಇಂಪ್ರೆಸ್ ಮಾಡುವ ಗಡಿಬಿಡಿಯಲ್ಲಿ ಇತರರ ಬಗ್ಗೆ ನೆಗೆಟಿವ್ ಮಾತುಗಳನ್ನಾಡುವುದು ಕೂಡಾ ತಪ್ಪಾಗುತ್ತದೆ. ಹಾಗಾಗಿ ಬುದ್ಧಿವಂತಿಕೆಯಿಂದ ವ್ಯವಹರಿಸುವುದು ಕೂಡಾ ಮುಖ್ಯ.

 

How to impress and gain love of  your partner


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...