Kannada Duniya

ಹೋಳಿಗೆ ನಿಮ್ಮ ರಾಶಿಗನುಗುಣವಾಗಿ ಬಟ್ಟೆ ಧರಿಸಿ ನಿಮ್ಮ ಅದೃಷ್ಟವನ್ನು ಹೆಚ್ಚಿಸಿಕೊಳ್ಳಿ

ಮಾರ್ಚ್ 25ರಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಬಣ್ಣಗಳ ಹಬ್ಬ. ಹಾಗಾಗಿ ಜನರು ಬಣ್ಣಗಳನ್ನು ಎರಚುತ್ತಾ ಸಂಭ್ರಮಿಸುತ್ತಾರೆ. ಹಾಗಾಗಿ ಈ ಹಬ್ಬದಂದು ನಿಮ್ಮ ರಾಶಿಗನುಗುಣವಾಗಿ ಬಟ್ಟೆಗಳನ್ನು ಧರಿಸಿ ನಿಮ್ಮ ಅದೃಷ್ಟವನ್ನು ಹೆಚ್ಚಿಸಿಕೊಳ್ಳಿ.

ಮೇಷ : ನೀವು ಹೋಳಿ ಹಬ್ಬದಂದು ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಿ ಹೋಳಿ ಆಡಬೇಕು.

ವೃಷಭ : ಈ ರಾಶಿಯ ಅಧಿಪತಿ ಬುಧ. ಆದ್ದರಿಂದ ನೀವು ಹೋಳಿಗೆ ಬಿಳಿ ಬಣ್ಣದ ಬಟ್ಟೆಯನ್ನು ಧರಿಸಿ.

ಮಿಥುನ:ನೀವು ಹೋಳಿ ಹಬ್ಬವನ್ನು ಹಸಿರು ಬಟ್ಟೆ ಧರಿಸಿ ಆಚರಿಸಿದರೆ ಒಳ್ಳೆಯದು.

ಕಟಕ: ಈ ರಾಶಿಯವರು ಬಿಳಿ ಬಟ್ಟೆ ಧರಿಸಿ ಹೋಳಿ ಹಬ್ಬವನ್ನು ಸಂಭ್ರಮಿಸಿ.

ಸಿಂಹ:ಈ ರಾಶಿಯವರು ಚಿನ್ನ, ಹಳದಿ, ಕೆಂಪುನ ಮತ್ತು ಕಿತ್ತಳೆ ಬಣ್ಣದ ಬಟ್ಟೆಗಳನ್ನು ಧರಿಸಿ.

ಕನ್ಯಾ:ಈ ರಶಿಯಲ್ಲಿ ಜನಿಸಿದವರು ಹಸಿರು, ಕಂದು ಮತ್ತು ಕಿತ್ತಳೆ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಉತ್ತಮ.

ತುಲಾ: ಈ ರಾಶಿಯ ಜನರು ಗಾಢವಾದ ಬಣ್ಣದ ಬಟ್ಟೆಗಳನ್ನು ಧರಿಸಿ ಹೋಳಿ ಆಚರಿಸಿ.

ವೃಶ್ಚಿಕ: ನೀವು ಕೆಂಪು, ಕಿತ್ತಳೆ, ಕೇಸರಿ ಮತ್ತು ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿಕೊಂಡು ಹೋಳಿಯನ್ನ ಆಡಿ.

ಧನು:ನಿಮ್ಮ ರಾಶಿಯ ಅಧಿಪತಿ ಗುರುವಾದ್ದರಿಂದ ನೀವು ಹೋಳಿಗೆ ನೇರಳೆ ಬಣ್ಣದ ಬಟ್ಟೆಗಳನ್ನು ಧರಿಸಿ.

ಮಕರ: ಈ ರಾಶಿಯ ಜನರು ನೀಲಿ ಮತ್ತು ಕಪ್ಪು ಬಣ್ಣದ ಬಟ್ಟೆಗಳನ್ನಿ ಧರಿಸಿ.

ಕುಂಭ:ನಿಮ್ಮ ರಾಶಿಯ ಅಧಿಪತಿ ಶನಿ ಆದ್ದರಿಂದ ನೀವು ಶನಿಗೆ ಪ್ರಿಯವಾದ ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಿ.

ಮೀನ: ನೀವು ಹೋಳಿ ಹಬ್ಬಕ್ಕೆ ಹಳದಿ ಬಣ್ಣದ ಬಟ್ಟೆಯನ್ನು ಧರಿಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...